ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Ramnagar

ADVERTISEMENT

ರಾಮನಗರ: ಟ್ರೇಡಿಂಗ್‌ ಹೆಸರಲ್ಲಿ ವ್ಯಾಪಾರಿಗೆ ₹80 ಲಕ್ಷ ವಂಚನೆ

ಆನ್‌ಲೈನ್ ವಂಚಕರ ಬಲೆಗೆ ಸಿಲುಕಿದ ನಗರದ ವ್ಯಾಪಾರಿಯೊಬ್ಬರು ಬರೋಬ್ಬರಿ ₹80 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಕುರಿತು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated 17 ನವೆಂಬರ್ 2024, 16:20 IST
ರಾಮನಗರ: ಟ್ರೇಡಿಂಗ್‌ ಹೆಸರಲ್ಲಿ ವ್ಯಾಪಾರಿಗೆ ₹80 ಲಕ್ಷ ವಂಚನೆ

ವಿಶ್ವಕರ್ಮರಿಗೆ ಶಕ್ತಿ ತುಂಬಿದ ಕಾಂಗ್ರೆಸ್‌: ಕೆ.ಪಿ. ನಂಜುಂಡಿ

ವಿಶ್ವಕರ್ಮ ಸಮುದಾಯಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವು ಹಲವು ಯೋಜನೆಗಳನ್ನು ನೀಡಿದ್ದು, ತಾಲ್ಲೂಕಿನ ವಿಶ್ವಕರ್ಮ ಸಮುದಾಯ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ ಮನವಿ ಮಾಡಿದರು.
Last Updated 8 ನವೆಂಬರ್ 2024, 15:28 IST
ವಿಶ್ವಕರ್ಮರಿಗೆ ಶಕ್ತಿ ತುಂಬಿದ ಕಾಂಗ್ರೆಸ್‌: ಕೆ.ಪಿ. ನಂಜುಂಡಿ

ಹಾರೋಹಳ್ಳಿ: ಸರ್ಕಾರಿ ಜಾಗ ಒತ್ತುವರಿ ತೆರವು

ಹಾರೋಹಳ್ಳಿ ತಾಲೂಕಿನ ಕೊಟ್ಟಗಾಳು ಗ್ರಾಮಪಂಚಾಯಿತಿ ವ್ಯಾಪ್ತಿಯ ಗೊಲ್ಲಹಳ್ಳಿ ಸರ್ವೆ ನಂ.111ರ ಸರ್ಕಾರಿ ಜಾಗ ಒತ್ತುವರಿಯನ್ನು ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿಯಿಂದ ತೆರವುಗೊಳಿಸಲಾಯಿತು.
Last Updated 8 ನವೆಂಬರ್ 2024, 15:26 IST
ಹಾರೋಹಳ್ಳಿ: ಸರ್ಕಾರಿ ಜಾಗ ಒತ್ತುವರಿ ತೆರವು

ಕನಕಪುರ: ಬೈಕ್‌ ಸವಾರರ ಮೇಲೆ ಕಾಡಾನೆ ದಾಳಿ

ಕನಕಪುರ ತಾಲ್ಲೂಕಿನ ಕಸಬಾ ಹೋಬಳಿ ಚಿಕ್ಕಬೆಟ್ಟಹಳ್ಳಿ ಬಳಿ ರಸ್ತೆಯಲ್ಲಿ ಸಂಚರಿಸಿತ್ತಿದ್ದ ಇಬ್ಬರು ಬೈಕ್‌ ಸವಾರರ ಮೇಲೆ ಆನೆ ದಾಳಿ ನಡೆಸಿದ್ದು, ಇಬ್ಬರೂ ಗಾಯಗೊಂಡಿದ್ದಾರೆ.
Last Updated 8 ನವೆಂಬರ್ 2024, 15:24 IST
ಕನಕಪುರ: ಬೈಕ್‌ ಸವಾರರ ಮೇಲೆ ಕಾಡಾನೆ ದಾಳಿ

ಪ್ರಜಾವಾಣಿ ವರದಿ ಫಲಶೃತಿ: ಚರಂಡಿಗೆ ಸ್ಲ್ಯಾಬ್‌ ಅಳವಡಿಕೆ

ಬಿಡದಿ ಬಸ್ ನಿಲ್ದಾಣದ ಸಮೀಪದ ಚರಂಡಿ ಸ್ವಚ್ಛಗೊಳಿಸಿ ಸ್ಲ್ಯಾಬ್‌ ಅಳವಡಿಸಲಾಗಿದೆ.
Last Updated 29 ಅಕ್ಟೋಬರ್ 2024, 4:59 IST
ಪ್ರಜಾವಾಣಿ ವರದಿ ಫಲಶೃತಿ: ಚರಂಡಿಗೆ ಸ್ಲ್ಯಾಬ್‌ ಅಳವಡಿಕೆ

ಚನ್ನಪಟ್ಟಣ ಉಪ ಚುನಾವಣೆ: 38 ನಾಮಪತ್ರಗಳು ಕ್ರಮಬದ್ಧ

ಉಪ ಚುನಾವಣೆ ಸ್ಪರ್ಧೆಗೆ ಸಲ್ಲಿಕೆಯಾಗಿದ್ದ 62 ನಾಮಪತ್ರಗಳ ಪರಿಶೀಲನೆ ಚುನಾವಣಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದಿದ್ದು, 38 ನಾಮಪತ್ರಗಳು ಕ್ರಮಬದ್ಧವಾಗಿವೆ.
Last Updated 29 ಅಕ್ಟೋಬರ್ 2024, 4:55 IST
ಚನ್ನಪಟ್ಟಣ ಉಪ ಚುನಾವಣೆ: 38 ನಾಮಪತ್ರಗಳು ಕ್ರಮಬದ್ಧ

ಸ್ವಾರ್ಥಕ್ಕಾಗಿ ಜೆಡಿಎಸ್‌ ರಾಜಕಾರಣ: ಇಕ್ಬಾಲ್ ಹುಸೇನ್

ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಚನ್ನಪಟ್ಟಣದ ಅಲ್ಪಸಂಖ್ಯಾತರ ವಿವಿಧ ವಾರ್ಡ್‌ಗಳಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಮುಖಂಡರೊಡಗೂಡಿ ಬಿರುಸಿನ ಮತ ಪ್ರಚಾರ ನಡೆಸಿದರು.
Last Updated 29 ಅಕ್ಟೋಬರ್ 2024, 4:47 IST
ಸ್ವಾರ್ಥಕ್ಕಾಗಿ ಜೆಡಿಎಸ್‌ ರಾಜಕಾರಣ: ಇಕ್ಬಾಲ್ ಹುಸೇನ್
ADVERTISEMENT

ಚನ್ನಪಟ್ಟಣ–ರಾಮನಗರ ಅವಳಿನಗರ ಮಾಡುವೆ: ಎಚ್‌ಡಿಕೆ

ಬೆಂಗಳೂರಿಗೆ ಸೇರಿಸುವುದೇ ಅಭಿವೃದ್ಧಿಯಲ್ಲ: ಉಪ ಮುಖ್ಯಮಂತ್ರಿ ಡಿಕೆಶಿಗೆ ಟಾಂಗ್
Last Updated 29 ಅಕ್ಟೋಬರ್ 2024, 4:45 IST
ಚನ್ನಪಟ್ಟಣ–ರಾಮನಗರ ಅವಳಿನಗರ ಮಾಡುವೆ: ಎಚ್‌ಡಿಕೆ

ಮಾಗಡಿ: ಸರ್ಕಾರಿ ನೌಕರರ ಸಂಘದ ಚುನಾವಣೆ

ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಿತು.  
Last Updated 29 ಅಕ್ಟೋಬರ್ 2024, 4:43 IST
ಮಾಗಡಿ: ಸರ್ಕಾರಿ ನೌಕರರ ಸಂಘದ ಚುನಾವಣೆ

ಕುದೂರು | ಮಳೆ ಆರ್ಭಟ: ಕುಸಿದ ಮನೆ

ಕುದೂರು ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಸೋಮವಾರ ಪಟ್ಟಣದಲ್ಲಿ ಎರಡು ಮನೆಗಳು ಕುಸಿದಿವೆ. 
Last Updated 22 ಅಕ್ಟೋಬರ್ 2024, 14:32 IST
ಕುದೂರು | ಮಳೆ ಆರ್ಭಟ: ಕುಸಿದ ಮನೆ
ADVERTISEMENT
ADVERTISEMENT
ADVERTISEMENT