ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Rani channamma

ADVERTISEMENT

ರಾಣಿ ಚನ್ನಮ್ಮ ಪ್ರತಿಮೆ ತೆರವು; ಕಣಬರ್ಗಿಯಲ್ಲಿ ಸುಖಾಂತ್ಯಗೊಂಡ ವಿವಾದ

ಕಣಬರ್ಗಿಯ ಮುಖ್ಯ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮನ ಅಶ್ವಾರೂಢ ಪ್ರತಿಮೆಯನ್ನು ಭಾನುವಾರ ತೆರವುಗೊಳಿಸಲಾಯಿತು.
Last Updated 10 ನವೆಂಬರ್ 2024, 15:46 IST
ರಾಣಿ ಚನ್ನಮ್ಮ ಪ್ರತಿಮೆ ತೆರವು; ಕಣಬರ್ಗಿಯಲ್ಲಿ ಸುಖಾಂತ್ಯಗೊಂಡ ವಿವಾದ

ಬೆಳಗಾವಿ | ರಾಣಿ ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆ: ಜನ– ಪೊಲೀಸರ ಮಧ್ಯೆ ವಾಗ್ವಾದ

ಕಣಬರಗಿಯ ಮುಖ್ಯವೃತ್ತದಲ್ಲಿ ಎರಡು ದಿನಗಳ ಹಿಂದೆ ಪ್ರತಿಷ್ಠಾಪಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮನ ಅಶ್ವಾರೂಢ ಪ್ರತಿಮೆ ತೆರವು ಮಾಡುವ ವಿಚಾರಾಗಿ, ಶುಕ್ರವಾರ ತಡರಾತ್ರಿ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಶನಿವಾರ ನಸುಕಿನವರೆಗೂ ಗ್ರಾಮದಲ್ಲಿ ವಾತಾವರಣ ಬಿಗುವಿನಿಂದ ಕೂಡಿತ್ತು.
Last Updated 9 ನವೆಂಬರ್ 2024, 7:29 IST
ಬೆಳಗಾವಿ | ರಾಣಿ ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆ: ಜನ– ಪೊಲೀಸರ ಮಧ್ಯೆ ವಾಗ್ವಾದ

ಚನ್ನಮ್ಮನ 200ನೇ ವಿಜಯೋತ್ಸವ: ಮಂಗಳೂರು, ಚಿಂಚಲಿ ತಂಡಗಳು ಚಾಂಪಿಯನ್

ಚನ್ನಮ್ಮನ ಕಿತ್ತೂರು ಮಂಗಳೂರು ಹಾಗೂ ರಾಯಬಾಗ ತಾಲ್ಲೂಕಿನ ಚಿಂಚಲಿ ತಂಡಗಳು, ಇಲ್ಲಿ ಕಿತ್ತೂರು 200ನೇ ವಿಜಯೋತ್ಸವ ಪ್ರಯುಕ್ತ ಗುರುವಾರ ನಡೆದ ರಾಜ್ಯಮಟ್ಟದ ಮಹಿಳೆಯರ ವಿಭಾಗದ ವಾಲಿಬಾಲ್ ಮತ್ತು ಕಬಡ್ಡಿ ಟೂರ್ನಿಗಳಲ್ಲಿ ಕ್ರಮವಾಗಿ ಚಾಂಪಿಯನ್ ಆಗಿ ಹೊರಹೊಮ್ಮಿದವು.
Last Updated 25 ಅಕ್ಟೋಬರ್ 2024, 7:14 IST
ಚನ್ನಮ್ಮನ 200ನೇ ವಿಜಯೋತ್ಸವ: ಮಂಗಳೂರು, ಚಿಂಚಲಿ ತಂಡಗಳು ಚಾಂಪಿಯನ್

ಚನ್ನಮ್ಮನ 200ನೇ ವಿಜಯೋತ್ಸವ: ಬಾನಾಡಿಗಳಾಗಿ ಹಾರಾಡಿದ ಆಕಾಶಬುಟ್ಟಿಗಳು

ಮೂಡಲಗಿಯ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ಬುಧವಾರ ಮುಸ್ಸಂಜೆ ಹೊತ್ತಲ್ಲಿ ತಣ್ಣನೆ ಸೂಸುವ ತಂಗಾಳಿಯಲ್ಲಿ ನೂರಾರು ಆಕಾಶಬುಟ್ಟಿಗಳನ್ನು ಬಾನೆತ್ತರಕ್ಕೆ ಹಾರಿಸುವ ಮೂಲಕ ಜನರು ಸಂಭ್ರಮಪಟ್ಟರು.
Last Updated 25 ಅಕ್ಟೋಬರ್ 2024, 7:12 IST
ಚನ್ನಮ್ಮನ 200ನೇ ವಿಜಯೋತ್ಸವ: ಬಾನಾಡಿಗಳಾಗಿ ಹಾರಾಡಿದ ಆಕಾಶಬುಟ್ಟಿಗಳು

ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷ: ಸಂಸತ್‌ ಆವರಣದಲ್ಲಿ ಚನ್ನಮ್ಮ ಸ್ಮರಣೆ

ವೀರ ವನಿತೆ ಕಿತ್ತೂರು ಚನ್ನಮ್ಮ ಜನ್ಮದಿನಾಚರಣೆ ಹಾಗೂ ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷಗಳು ಸಂದ ಸಂದರ್ಭದಲ್ಲಿ ಸಂಸತ್‌ ಆವರಣದಲ್ಲಿ ಚನ್ನಮ್ಮ ಅವರ ಸಾಧನೆಯನ್ನು ಸ್ಮರಿಸಲಾಯಿತು.
Last Updated 23 ಅಕ್ಟೋಬರ್ 2024, 15:09 IST
ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷ: ಸಂಸತ್‌ ಆವರಣದಲ್ಲಿ ಚನ್ನಮ್ಮ ಸ್ಮರಣೆ

ಚನ್ನಮ್ಮ ಅಂಚೆಚೀಟಿ ನಾಳೆ ಬಿಡುಗಡೆ

ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ಗೌರವಾರ್ಥ ಅಂಚೆ ಚೀಟಿಯನ್ನು ಅಂಚೆ ಇಲಾಖೆ ಇದೇ 23ರಂದು ಬಿಡುಗಡೆ ಮಾಡಲಿದೆ.
Last Updated 21 ಅಕ್ಟೋಬರ್ 2024, 23:31 IST
ಚನ್ನಮ್ಮ ಅಂಚೆಚೀಟಿ ನಾಳೆ ಬಿಡುಗಡೆ

ಅ.23ರಂದು ಚನ್ನಮ್ಮ ಅಂಚೆ ಚೀಟಿ ಬಿಡುಗಡೆ

ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ಗೌರವಾರ್ಥ ಅಂಚೆ ಚೀಟಿಯನ್ನು ಅಂಚೆ ಇಲಾಖೆ ಇದೇ 23ರಂದು ಬಿಡುಗಡೆ ಮಾಡಲಿದೆ.
Last Updated 21 ಅಕ್ಟೋಬರ್ 2024, 15:53 IST
ಅ.23ರಂದು ಚನ್ನಮ್ಮ ಅಂಚೆ ಚೀಟಿ ಬಿಡುಗಡೆ
ADVERTISEMENT

‘ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ರಾಣಿ ಚನ್ನಮ್ಮ’

‘ಸ್ವಾಭಿಮಾನಕ್ಕೆ ತ್ಯಾಗಬಲಿದಾನಕ್ಕೆ ಮತ್ತೊಂದು ಹೆಸರು ಕಿತ್ತೂರು ರಾಣಿ ಚನ್ನಮ್ಮ ದಾರಿ ಯುವ ಪೀಳಿಗೆಗಳಿಗೆ ಮಾರ್ಗದರ್ಶನವಾಗಿದೆ’ ಎಂದು ಉಪತಹಶೀಲ್ದಾರ ರಾಜೇಶ್ ಹೇಳಿದರು
Last Updated 5 ಅಕ್ಟೋಬರ್ 2024, 14:14 IST
‘ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ರಾಣಿ ಚನ್ನಮ್ಮ’

ಚನ್ನಮ್ಮನ ಕಿತ್ತೂರು: 'ನಾನೂ ರಾಣಿ ಚನ್ನಮ್ಮ' ರಾಷ್ಟ್ರೀಯ ಸಮಾವೇಶ

ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ 200 ವರ್ಷಗಳು ತುಂಬಿವೆ. ಇದರ ಪ್ರಯುಕ್ತ ಬುಧವಾರ (ಫೆಬ್ರುವರಿ 21) ಇಲ್ಲಿಯ ಕೋಟೆ ಆವರಣದಲ್ಲಿ ‘ನಾನೂ ರಾಣಿ ಚನ್ನಮ್ಮ’ ಎಂಬ ಅಭಿಯಾನದಡಿ ಒಂದು ದಿನದ ರಾಷ್ಟ್ರೀಯ ಮಹಿಳಾ ಸಮಾವೇಶ ನಡೆಯಲಿದೆ.
Last Updated 20 ಫೆಬ್ರುವರಿ 2024, 15:35 IST
ಚನ್ನಮ್ಮನ ಕಿತ್ತೂರು: 'ನಾನೂ ರಾಣಿ ಚನ್ನಮ್ಮ' ರಾಷ್ಟ್ರೀಯ ಸಮಾವೇಶ

ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಗಳಿಗೆ ರಾಯಣ್ಣ, ಚೆನ್ನಮ್ಮ ಹೆಸರಿಡಲು ನಿರ್ಣಯ

ಹುಬ್ಬಳ್ಳಿ– ಧಾರವಾಡ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಮತ್ತು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ಚೆನ್ನಮ್ಮ ಹೆಸರನ್ನು ನಾಮಕರಣ ಮಾಡುವಂತೆ ಶಿಫಾರಸು ಮಾಡುವ ನಿರ್ಣಯವನ್ನು ವಿಧಾನಮಂಡಲದಲ್ಲಿ ಕೈಗೊಳ್ಳಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
Last Updated 13 ಡಿಸೆಂಬರ್ 2023, 14:27 IST
ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣಗಳಿಗೆ ರಾಯಣ್ಣ, ಚೆನ್ನಮ್ಮ ಹೆಸರಿಡಲು ನಿರ್ಣಯ
ADVERTISEMENT
ADVERTISEMENT
ADVERTISEMENT