ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Rani Rampal

ADVERTISEMENT

ನಿವೃತ್ತಿ ಘೋಷಿಸಿದ ಭಾರತ ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್‌ 

ಟೋಕಿಯೊ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದಿದ್ದ ಭಾರತ ತಂಡ ಮುನ್ನಡೆಸಿದ್ದ ಹರಿಯಾಣ ಆಟಗಾರ್ತಿ ಬಡತದನ ಬೇಗೆ ದಾಟಿ ಬೆಳೆದ ಛಲಗಾತಿ
Last Updated 24 ಅಕ್ಟೋಬರ್ 2024, 9:59 IST
ನಿವೃತ್ತಿ ಘೋಷಿಸಿದ ಭಾರತ ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್‌ 

ಏಷ್ಯನ್‌ ಗೇಮ್ಸ್‌ಗೆ ಸಂಭವನೀಯರು: ಹಾಕಿ ತಂಡದಲ್ಲಿ ರಾಣಿ ರಾಂಪಾಲ್‌ಗೆ ಸಿಗದ ಸ್ಥಾನ

ರಾಷ್ಟ್ರೀಯ ಶಿಬಿರಕ್ಕೆ 34 ಮಂದಿ
Last Updated 12 ಆಗಸ್ಟ್ 2023, 15:55 IST
ಏಷ್ಯನ್‌ ಗೇಮ್ಸ್‌ಗೆ ಸಂಭವನೀಯರು: ಹಾಕಿ ತಂಡದಲ್ಲಿ ರಾಣಿ ರಾಂಪಾಲ್‌ಗೆ ಸಿಗದ ಸ್ಥಾನ

ಹಾಕಿ ಕ್ರೀಡಾಂಗಣಕ್ಕೆ ರಾಣಿ ರಾಂಪಾಲ್‌ ಹೆಸರು

ರಾಯ್‌ಬರೇಲಿಯಲ್ಲಿರುವ ಎಂಸಿಎಫ್ ಹಾಕಿ ಕ್ರೀಡಾಂಗಣಕ್ಕೆ ಮರುನಾಮಕರಣ ಮಾಡಲಾಗಿದ್ದು, ಭಾರತ ಮಹಿಳಾ ಹಾಕಿ ತಂಡದ ಆಟಗಾರ್ತಿ ರಾಣಿ ರಾಂಪಾಲ್‌ ಅವರ ಹೆಸರು ಇಡಲಾಗಿದೆ. ಭಾರತದ ಕ್ರೀಡಾಂಗಣವೊಂದಕ್ಕೆ ಮಹಿಳಾ ಕ್ರೀಡಾಪಟುವಿನ ಹೆಸರು ಇಟ್ಟಿರುವುದು ಇದೇ ಮೊದಲು. ಎಂಸಿಎಫ್ ಕ್ರೀಡಾಂಗಣವನ್ನು ಇನ್ನು ಮುಂದೆ ‘ರಾಣೀಸ್ ಗರ್ಲ್ಸ್‌ ಹಾಕಿ ಟರ್ಫ್’ ಎಂದು ಕರೆಯಲಾಗುತ್ತದೆ. ಕ್ರೀಡಾಂಗಣದ ಫೋಟೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿರುವ ರಾಣಿ, ’ಹಾಕಿ ಕ್ರೀಡೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ನನಗೆ ಈ ಗೌರವ ನೀಡಲಾಗಿದೆ’ ಎಂದು ಬರೆದುಕೊಂಡಿದ್ದಾರೆ.
Last Updated 21 ಮಾರ್ಚ್ 2023, 18:44 IST
ಹಾಕಿ ಕ್ರೀಡಾಂಗಣಕ್ಕೆ ರಾಣಿ ರಾಂಪಾಲ್‌ ಹೆಸರು

ರಾಯ್ ಬರೇಲಿ ಹಾಕಿ ಕ್ರೀಡಾಂಗಣ ಮರು ನಾಮಕರಣ: ರಾಣಿ ರಾಂಪಾಲ್ ಹೆಸರು

ನವದೆಹಲಿ: ರಾಯ್ ಬರೇಲಿ ಹಾಕಿ ಕ್ರೀಡಾಂಗಣವನ್ನು ಭಾರತ ಹಾಕಿ ತಂಡದ ಆಟಗಾರ್ತಿ ರಾಣಿ ರಾಂಪಾಲ್ ಅವರ ಹೆಸರಿನೊಂದಿಗೆ ಮರು ನಾಮಕರಣ ಮಾಡಲಾಗಿದ್ದು, ಇದರೊಂದಿಗೆ ಹಾಕಿ ಕ್ರೀಡೆಯಲ್ಲಿ ತಮ್ಮ ಹೆಸರಿನ ಕ್ರೀಡಾಂಗಣವನ್ನು ಹೊಂದಿರುವ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ರಾಣಿ ಪಾತ್ರವಾಗಿದ್ದಾರೆ.
Last Updated 21 ಮಾರ್ಚ್ 2023, 5:39 IST
ರಾಯ್ ಬರೇಲಿ ಹಾಕಿ ಕ್ರೀಡಾಂಗಣ ಮರು ನಾಮಕರಣ: ರಾಣಿ ರಾಂಪಾಲ್ ಹೆಸರು

ಎಫ್‌ಐಎಚ್ ಹಾಕಿ ಪ್ರೊ ಲೀಗ್‌: ಭಾರತ ಮಹಿಳಾ ತಂಡಕ್ಕೆ ಸವಿತಾ ನಾಯಕಿ

ರಾಣಿ ರಾಂಪಾಲ್‌ಗೆ ವಿಶ್ರಾಂತಿ; ಸಂಗೀತ ಕುಮಾರಿ ಹೊಸಮುಖ
Last Updated 21 ಫೆಬ್ರುವರಿ 2022, 11:29 IST
ಎಫ್‌ಐಎಚ್ ಹಾಕಿ ಪ್ರೊ ಲೀಗ್‌: ಭಾರತ ಮಹಿಳಾ ತಂಡಕ್ಕೆ ಸವಿತಾ ನಾಯಕಿ

‘ಕೇರ್ ಫಾರ್ ಹಾಕಿ’ಗೆ ರಾಣಿ ರಾಂಪಾಲ್ ರಾಯಭಾರಿ

ಭಾರತದ ಖಾಸಗಿ ಸಾಮಾನ್ಯ ವಿಮಾ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಅಲಯನ್ಸ್ ‘ಕೇರ್ ಫಾರ್ ಹಾಕಿ’ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿದೆ.
Last Updated 9 ಡಿಸೆಂಬರ್ 2021, 13:37 IST
‘ಕೇರ್ ಫಾರ್ ಹಾಕಿ’ಗೆ ರಾಣಿ ರಾಂಪಾಲ್ ರಾಯಭಾರಿ

ಏಷ್ಯನ್ ಮಹಿಳಾ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತ ತಂಡಕ್ಕೆ ಸವಿತಾ ಸಾರಥ್ಯ

ರಾಣಿ ರಾಂಪಾಲ್‌ಗೆ ವಿಶ್ರಾಂತಿ
Last Updated 19 ನವೆಂಬರ್ 2021, 10:40 IST
ಏಷ್ಯನ್ ಮಹಿಳಾ ಚಾಂಪಿಯನ್ಸ್ ಟ್ರೋಫಿ ಹಾಕಿ: ಭಾರತ ತಂಡಕ್ಕೆ ಸವಿತಾ ಸಾರಥ್ಯ
ADVERTISEMENT

Padma Awards| ಸಿಂಧು, ರಾಣಿ ರಾಂಪಾಲ್‌, ಕಂಗನಾ ಸೇರಿ ಹಲವರಿಗೆ ‘ಪದ್ಮ’ ಗೌರವ

ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧು, ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಮ್‌ಪಾಲ್‌, ನಿವೃತ್ತ ಏರ್‌ ಮಾರ್ಷಲ್‌ ಡಾ. ಪದ್ಮಾ ಬಂಡೋಪಾದ್ಯಾಯ, ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್‌ ಚಾನುಲಾಲ್‌ ಮಿಶ್ರಾ ಸೇರಿದಂತೆ ಹಲವರು ಇಂದು ರಾಷ್ಟ್ರಪತಿಗಳಿಂದ ‘ಪದ್ಮ ಪ್ರಶಸ್ತಿ’ ಸ್ವೀಕರಿಸಿದರು.
Last Updated 8 ನವೆಂಬರ್ 2021, 8:22 IST
Padma Awards| ಸಿಂಧು, ರಾಣಿ ರಾಂಪಾಲ್‌, ಕಂಗನಾ ಸೇರಿ ಹಲವರಿಗೆ ‘ಪದ್ಮ’ ಗೌರವ

ಒಲಿಂಪಿಕ್ಸ್ 2021: ಭಾರತ ಮಹಿಳಾ ಹಾಕಿ ತಂಡಕ್ಕೆ ರಾಣಿ ರಾಂಪಾಲ್ ನಾಯಕಿ

ಜುಲೈ 23ರಿಂದ ಆಗಸ್ಟ್ 8ರ ವರೆಗೆ ನಡೆಯಲಿರುವ ಒಲಿಂಪಿಕ್ಸ್‌ ಕೂಟದಲ್ಲಿ ಭಾಗವಹಿಸಲಿರುವ ಭಾರತ ಮಹಿಳಾ ಹಾಕಿ ತಂಡಕ್ಕೆ ರಾಣಿ ರಾಂಪಾಲ್ ಅವರನ್ನು ನಾಯಕಿಯನ್ನಾಗಿ ಘೋಷಿಸಲಾಗಿದೆ.
Last Updated 21 ಜೂನ್ 2021, 12:41 IST
ಒಲಿಂಪಿಕ್ಸ್ 2021: ಭಾರತ ಮಹಿಳಾ ಹಾಕಿ ತಂಡಕ್ಕೆ ರಾಣಿ ರಾಂಪಾಲ್ ನಾಯಕಿ

‘ವರ್ಷದ ಮಹಿಳಾ ಕ್ರೀಡಾಪಟು’ ಪ್ರಶಸ್ತಿಗೆ ರಾಣಿ, ಹಂಪಿ, ಮನು ನಾಮನಿರ್ದೇಶನ

ಭಾರತ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌, ಚೆಸ್ ತಾರೆ ಕೊನೇರು ಹಂಪಿ ಹಾಗೂ ಯುವ ಶೂಟಿಂಗ್ ತಾರೆ ಮನು ಭಾಕರ್ ಅವರು ಬಿಬಿಸಿ ಆಯ್ಕೆ ಮಾಡುವ ‘ಭಾರತದ ವರ್ಷದ ಮಹಿಳಾ ಕ್ರೀಡಾಪಟು‘ ಪ್ರಶಸ್ತಿಗೆ ಸೋಮವಾರ ನಾಮನಿರ್ದೇಶನಗೊಂಡಿದ್ದಾರೆ.
Last Updated 8 ಫೆಬ್ರುವರಿ 2021, 14:44 IST
‘ವರ್ಷದ ಮಹಿಳಾ ಕ್ರೀಡಾಪಟು’ ಪ್ರಶಸ್ತಿಗೆ ರಾಣಿ, ಹಂಪಿ, ಮನು ನಾಮನಿರ್ದೇಶನ
ADVERTISEMENT
ADVERTISEMENT
ADVERTISEMENT