ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Rashid Latif

ADVERTISEMENT

ಭಾರತ ಜೊತೆ ಕ್ರಿಕೆಟ್ ಆಡುವುದನ್ನು ಪಾಕಿಸ್ತಾನ ನಿಲ್ಲಿಸಲಿ: ರಶೀದ್ ಲತೀಫ್

ತಮಗೆ ಅಧಿಕಾರ ಇದ್ದಿದ್ದರೆ ಪಾಕಿಸ್ತಾನ ತಂಡಕ್ಕೆ ಯಾವುದೇ ಟೂರ್ನಿಯಲ್ಲಿ ಭಾರತದ ಜೊತೆ ಆಡಲು ಅವಕಾಶ ನೀಡುತ್ತಿರಲಿಲ್ಲ ಎಂದು ಪಾಕ್ ತಂಡದ ಮಾಜಿ ವಿಕೆಟ್‌ ಕೀಪರ್–ಬ್ಯಾಟರ್‌ ರಶೀದ್ ಲತೀಫ್ ಹೇಳಿದ್ದಾರೆ.
Last Updated 13 ನವೆಂಬರ್ 2024, 15:54 IST
ಭಾರತ ಜೊತೆ ಕ್ರಿಕೆಟ್ ಆಡುವುದನ್ನು ಪಾಕಿಸ್ತಾನ ನಿಲ್ಲಿಸಲಿ: ರಶೀದ್ ಲತೀಫ್

ಕೊಹ್ಲಿ, ಬಾಬರ್ ಜೊತೆ ಕಟ್ಟಿಗೆ ತುಂಡುಗಳಿದ್ದರೂ ವಿಶ್ವಕಪ್ ಗೆಲ್ಲಬಹುದು: ಲತೀಫ್

ಆಧುನಿಕ ಕ್ರಿಕೆಟ್ ಲೋಕದ ಬ್ಯಾಟಿಂಗ್‌ ಸೂಪರ್‌ಸ್ಟಾರ್‌ಗಳಾದ ವಿರಾಟ್‌ ಕೊಹ್ಲಿ ಹಾಗೂ ಬಾಬರ್‌ ಅಜಂ ಅವರನ್ನು ಹೊಂದಿದ್ದರೆ ಯಾವುದೇ ತಂಡ ವಿಶ್ವಕಪ್‌ ಗೆಲ್ಲಬಹುದು ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ರಶೀದ್ ಲತೀಫ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 7 ಏಪ್ರಿಲ್ 2022, 13:26 IST
ಕೊಹ್ಲಿ, ಬಾಬರ್ ಜೊತೆ ಕಟ್ಟಿಗೆ ತುಂಡುಗಳಿದ್ದರೂ ವಿಶ್ವಕಪ್ ಗೆಲ್ಲಬಹುದು: ಲತೀಫ್

ಬಾಬರ್‌ನಂತಹ ಆಟಗಾರನಿಲ್ಲವೆಂಬ ಕೊರಗು ಭಾರತಕ್ಕೂ ಕಾಡಲಿದೆ: ಪಾಕ್ ಮಾಜಿ ನಾಯಕ

ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಹಾಗೂ ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರನ್ನು ಮುಕ್ತಕಂಠವಾಗಿ ಶ್ಲಾಘಿಸಿರುವ ಮಾಜಿ ನಾಯಕ ರಶೀದ್ ಲತೀಫ್, ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರೊಂದಿಗೆ ಹೋಲಿಕೆ ಮಾಡಿದ್ದಾರೆ.
Last Updated 20 ಡಿಸೆಂಬರ್ 2021, 6:12 IST
ಬಾಬರ್‌ನಂತಹ ಆಟಗಾರನಿಲ್ಲವೆಂಬ ಕೊರಗು ಭಾರತಕ್ಕೂ ಕಾಡಲಿದೆ: ಪಾಕ್ ಮಾಜಿ ನಾಯಕ

ಚತುಷ್ಕೋನ ಸರಣಿ ‘ಫ್ಲಾಪ್‌’ ಯೋಜನೆ: ರಶೀದ್ ಲೇವಡಿ

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಐಸಿಸಿಗೆ ಸಲ್ಲಿಸಿರುವ ಚತುಷ್ಕೋನ ಕ್ರಿಕೆಟ್ ಸರಣಿ ಆಯೋಜನೆಯು ‘ಫ್ಲಾಪ್‌’ ಆಗುವ ಯೋಜನೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್ ಲೇವಡಿ ಮಾಡಿದ್ದಾರೆ.
Last Updated 26 ಡಿಸೆಂಬರ್ 2019, 6:51 IST
ಚತುಷ್ಕೋನ ಸರಣಿ ‘ಫ್ಲಾಪ್‌’ ಯೋಜನೆ: ರಶೀದ್ ಲೇವಡಿ
ADVERTISEMENT
ADVERTISEMENT
ADVERTISEMENT
ADVERTISEMENT