ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Rayachuru

ADVERTISEMENT

ರಾಯಚೂರು | ಟ್ರಾನ್ಸ್ ಫಾರ್ಮ್‌ಗೆ ಭಾರಿ ಗಾತ್ರದ ಲಾರಿ ಡಿಕ್ಕಿ; ಚಾಲಕನಿಗೆ ಗಾಯ

ರಾಯಚೂರು ತಾಲ್ಲೂಕಿನ ಹಂಚಿನಾಳ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಟ್ರಾನ್ಸ್ ಫಾರ್ಮ್ (ವಿದ್ಯುತ್‌ ಪರಿವರ್ತಕ)ಗೆ ಬುಧವಾರ ಬೆಳಗಿನ ಜಾವ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಪರಿವರ್ತಕ ಹಾಳಾಗಿದೆ. ಚಾಲಕ ಗಾಯಗೊಂಡಿದ್ದಾನೆ.
Last Updated 6 ನವೆಂಬರ್ 2024, 14:04 IST
ರಾಯಚೂರು | ಟ್ರಾನ್ಸ್ ಫಾರ್ಮ್‌ಗೆ ಭಾರಿ ಗಾತ್ರದ ಲಾರಿ ಡಿಕ್ಕಿ; ಚಾಲಕನಿಗೆ ಗಾಯ

ಸಿಂಧನೂರು | ಬಸ್‍ಗೆ ಹಿಂಬದಿಯಿಂದ ಬಸ್ ಡಿಕ್ಕಿ: ಚಾಲಕನಿಗೆ ಗಾಯ

ಮುಂದೆ ಹೋಗುತ್ತಿದ್ದ ಕೆಎಸ್‍ಆರ್‌ಟಿಸಿ ಬಸ್ಸಿಗೆ ಹಿಂಬದಿಯಿಂದ ಬಂದ ಇನ್ನೊಂದು ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕನಿಗೆ ಗಾಯವಾಗಿರುವ ಘಟನೆ ಈಚೆಗೆ ನಡೆದಿದೆ.
Last Updated 6 ನವೆಂಬರ್ 2024, 13:35 IST
ಸಿಂಧನೂರು | ಬಸ್‍ಗೆ ಹಿಂಬದಿಯಿಂದ ಬಸ್ ಡಿಕ್ಕಿ: ಚಾಲಕನಿಗೆ ಗಾಯ

ರಾಯಚೂರು | ಮಂತ್ರಾಲಯದಲ್ಲಿ ಗೋಪೂಜೆ

ನರಕಚತುರ್ದಶಿ ನಿಮಿತ್ತ ಮಂತ್ರಾಲಯದ ಶ್ರೀ ಮಠದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
Last Updated 31 ಅಕ್ಟೋಬರ್ 2024, 16:28 IST
ರಾಯಚೂರು | ಮಂತ್ರಾಲಯದಲ್ಲಿ ಗೋಪೂಜೆ

ಕವಿತಾಳ | ಲಕ್ಷ್ಮೀ ಪೂಜೆ, ಮನೆ ಮನಗಳಲ್ಲಿ ಸಡಗರ, ಸಂಭ್ರಮ

ಪಟ್ಟಣದ ರಸಗೊಬ್ಬರ ಮಾರಾಟ ಮಳಿಗೆಯಲ್ಲಿ ದೀಪಾವಳಿ ಅಮವಾಸ್ಯೆ ನಿಮಿತ್ತ ಗುರುವಾರ ಲಕ್ಷ್ಮೀ ಪೂಜೆ ನೆರವೇರಿಸಲಾಯಿತು.
Last Updated 31 ಅಕ್ಟೋಬರ್ 2024, 14:48 IST
ಕವಿತಾಳ | ಲಕ್ಷ್ಮೀ ಪೂಜೆ, ಮನೆ ಮನಗಳಲ್ಲಿ ಸಡಗರ, ಸಂಭ್ರಮ

ಮಹಾಂತೇಶ ಮಸ್ಕಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ರಾಯಚೂರು ಜಿಲ್ಲಾ   ರಾಜ್ಯೋತ್ಸವ ಪ್ರಶಸ್ತಿಗೆ  ಹಿರಿಯ ಸಾಹಿತಿ, ಕವಿ, ಉಪನ್ಯಾಸಕ ಮಹಾಂತೇಶ ಮಸ್ಕಿ ಅವರನ್ನು ಜಿಲ್ಲಾಡಳಿತ ಆಯ್ಕೆ ಮಾಡಿದೆ.
Last Updated 31 ಅಕ್ಟೋಬರ್ 2024, 14:18 IST
ಮಹಾಂತೇಶ ಮಸ್ಕಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕವಿತಾಳ | ಸೂಲಗಿತ್ತಿ ಮಲ್ಲಮ್ಮನಿಗೆ ರಾಜ್ಯೋತ್ಸವ ಪ್ರಶಸ್ತಿ

ಪಟ್ಟಣದ ನಿವಾಸಿ, ಸಹಜ ಹೆರಿಗೆ ಕೀರ್ತಿಯ ಸೂಲಗಿತ್ತಿ ಮಲ್ಲಮ್ಮ ಅವರ ಸಮಾಜ ಸೇವೆ ಗುರುತಿಸಿ ರಾಜ್ಯ ಸರ್ಕಾರ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ.
Last Updated 30 ಅಕ್ಟೋಬರ್ 2024, 14:41 IST
ಕವಿತಾಳ | ಸೂಲಗಿತ್ತಿ ಮಲ್ಲಮ್ಮನಿಗೆ ರಾಜ್ಯೋತ್ಸವ ಪ್ರಶಸ್ತಿ

ಲಿಂಗಸುಗೂರು | 'ವಿಚಾರಣೆ ನೆಪದಲ್ಲಿ ಕಿರುಕುಳ ಸಹಿಸುವುದಿಲ್ಲ'

ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಯೋಜನೆ ಪರಿಶೀಲನೆ (ಕೆಡಿಪಿ) ಸಭೆಯಲ್ಲಿ ಶಾಸಕ ವಜ್ಜಲ ಎಚ್ಚರಿಕೆ
Last Updated 30 ಅಕ್ಟೋಬರ್ 2024, 14:27 IST
ಲಿಂಗಸುಗೂರು | 'ವಿಚಾರಣೆ ನೆಪದಲ್ಲಿ ಕಿರುಕುಳ ಸಹಿಸುವುದಿಲ್ಲ'
ADVERTISEMENT

ಸಿಂಧನೂರು | ಇಸ್ಪೀಟ್ ಆಡಿದರೆ ಕಾನೂನು ಕ್ರಮ: ಇನ್‌ಸ್ಪೆಕ್ಟರ್ ಬಸವರಾಜ

ದೀಪಾವಳಿ ಹಬ್ಬದ ನೆಪದಲ್ಲಿ ಇಸ್ಪೀಟ್ ಆಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಹರ ಪೊಲೀಸ್ ಠಾಣೆ ಸಬ್‍ ಇನ್‌ಸ್ಪೆಕ್ಟರ್ ಬಸವರಾಜ ಹೇಳಿದರು.
Last Updated 30 ಅಕ್ಟೋಬರ್ 2024, 14:17 IST
ಸಿಂಧನೂರು | ಇಸ್ಪೀಟ್ ಆಡಿದರೆ ಕಾನೂನು ಕ್ರಮ: ಇನ್‌ಸ್ಪೆಕ್ಟರ್  ಬಸವರಾಜ

ಮಸ್ಕಿಯಲ್ಲಿ ರಾರಾಜಿಸುತ್ತಿರುವ ಕನ್ನಡದ ಬಾವುಟಗಳು

ಮಸ್ಕಿ ನ. 1 ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಅದ್ದೂರಿಯಾಗಿ ಆಚರಿಸಲು ತಾಲ್ಲೂಕು ಆಡಳಿತ ಹಾಗೂ ಪುರಸಭೆ ಮುಂದಾಗಿದೆ.
Last Updated 30 ಅಕ್ಟೋಬರ್ 2024, 14:16 IST
ಮಸ್ಕಿಯಲ್ಲಿ ರಾರಾಜಿಸುತ್ತಿರುವ ಕನ್ನಡದ ಬಾವುಟಗಳು

ಸಿಂಧನೂರು | ಜಪ್ತಿ ಮರಳು ವಿಲೇವಾರಿಗೆ ಎಸ್ಪಿ ಸೂಚನೆ

ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿರುವ ಗ್ರಾಮೀಣ ಪೊಲೀಸ್ ಠಾಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಸೋಮವಾರ ಭೇಟಿ ನೀಡಿ ಜಪ್ತಿ ಮಾಡಿದ ಮರಳನ್ನು ನಿಯಮಾನುಸಾರ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Last Updated 28 ಅಕ್ಟೋಬರ್ 2024, 14:25 IST
ಸಿಂಧನೂರು | ಜಪ್ತಿ ಮರಳು ವಿಲೇವಾರಿಗೆ ಎಸ್ಪಿ ಸೂಚನೆ
ADVERTISEMENT
ADVERTISEMENT
ADVERTISEMENT