ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Recep Tayyip Erdogan

ADVERTISEMENT

ಇದು ನನ್ನ ಕೊನೆಯ ಚುನಾವಣೆ: ನಿವೃತ್ತಿ ಘೋಷಿಸಿದ ಟರ್ಕಿ ಅಧ್ಯಕ್ಷ ಎರ್ಡೊಗನ್

ಮಾರ್ಚ್ 31ರಂದು ನಿಗದಿಯಾಗಿರುವ ಸ್ಥಳೀಯ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಿರಲಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್‌ ಅವರು ತಿಳಿಸಿದ್ದಾಗಿ ಸರ್ಕಾರಿ ಮಾಧ್ಯಮ ಏಜೆನ್ಸಿ ‘ಅನಡೊಲು’ ಶುಕ್ರವಾರ ವರದಿ ಮಾಡಿದೆ.
Last Updated 9 ಮಾರ್ಚ್ 2024, 3:20 IST
ಇದು ನನ್ನ ಕೊನೆಯ ಚುನಾವಣೆ: ನಿವೃತ್ತಿ ಘೋಷಿಸಿದ ಟರ್ಕಿ ಅಧ್ಯಕ್ಷ ಎರ್ಡೊಗನ್

Top 10 News: ಈ ದಿನದ ಪ್ರಮುಖ 10 ಸುದ್ದಿಗಳು – 20 ಸೆಪ್ಟೆಂಬರ್ 2023

ಚೈತ್ರಾ ಕುಂದಾಪುರದ ವಂಚನೆ ಪ್ರಕರಣದ ಹೆಚ್ಚಿನ ಮಾಹಿತಿ, ವಿಶ್ವಕಪ್‌ಗೆ ಟೀಂ ಇಂಡಿಯಾದ ಹೊಸ ಜೆರ್ಸಿ ಹಾಗೂ ಅಯೋಧ್ಯೆಯ ರಾಮಮಂದಿರಕ್ಕೆ ಬಾಂಬ್ ಬೆದರಿಕೆ ಸೇರಿ ಈ ದಿನ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.
Last Updated 20 ಸೆಪ್ಟೆಂಬರ್ 2023, 12:34 IST
Top 10 News: ಈ ದಿನದ ಪ್ರಮುಖ 10 ಸುದ್ದಿಗಳು – 20 ಸೆಪ್ಟೆಂಬರ್ 2023

UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯ ಸಿಕ್ಕರೆ ನಮಗೆ ಹೆಮ್ಮೆ: ಟರ್ಕಿ

ಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಲಭಿಸಿದರೆ ಟರ್ಕಿಗೆ ಹೆಮ್ಮೆ ಅನಿಸಲಿದೆ ಎಂದು ಅಲ್ಲಿನ ‍ಪ್ರಧಾನಿ ರೆಸೆಪ್‌ ತಯ್ಯಿಪ್ ಎರ್ಡೊಗನ್‌ ಹೇಳಿದ್ದಾರೆ.
Last Updated 11 ಸೆಪ್ಟೆಂಬರ್ 2023, 2:49 IST
UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯ ಸಿಕ್ಕರೆ ನಮಗೆ ಹೆಮ್ಮೆ: ಟರ್ಕಿ

ಟರ್ಕಿ ಅಧ್ಯಕ್ಷೀಯ ಚುನಾವಣೆಯಲ್ಲಿ ಎರ್ಡೊಗನ್‌ಗೆ ಮತ್ತೆ ಗೆಲುವು

ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಅಧ್ಯಕ್ಷೀಯ ಚುನಾವಣಾಯಲ್ಲಿ ಮತ್ತೊಂದು ಅವಧಿಗೆ ಗೆಲುವು ಸಾಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
Last Updated 29 ಮೇ 2023, 2:53 IST
ಟರ್ಕಿ ಅಧ್ಯಕ್ಷೀಯ ಚುನಾವಣೆಯಲ್ಲಿ ಎರ್ಡೊಗನ್‌ಗೆ ಮತ್ತೆ ಗೆಲುವು

ಮರಿಯುಪೋಲ್‌ನಿಂದ ನಾಗರಿಕರ ಸ್ಥಳಾಂತರ: ಟರ್ಕಿ ಅಧ್ಯಕ್ಷರೊಂದಿಗೆ ಝೆಲೆನ್‌ಸ್ಕಿ ಮಾತು

ರಷ್ಯಾ ಆಕ್ರಮಿತ ಬಂದರು ನಗರ ಮರಿಯುಪೋಲ್‌ನಿಂದ ನಾಗರಿಕರನ್ನು ತಕ್ಷಣವೇ ಸ್ಥಳಾಂತರಿಸುವ ಅಗತ್ಯದ ಕುರಿತು ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೊಗನ್‌ ಅವರೊಂದಿಗೆ ಚರ್ಚಿಸಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಭಾನುವಾರ ತಿಳಿಸಿದ್ದಾರೆ.
Last Updated 24 ಏಪ್ರಿಲ್ 2022, 14:39 IST
ಮರಿಯುಪೋಲ್‌ನಿಂದ ನಾಗರಿಕರ ಸ್ಥಳಾಂತರ: ಟರ್ಕಿ ಅಧ್ಯಕ್ಷರೊಂದಿಗೆ ಝೆಲೆನ್‌ಸ್ಕಿ ಮಾತು

ಕಪ್ಪು ಸಮುದ್ರದಲ್ಲಿ ಭಾರಿ ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ ಮಾಡಿದ ಟರ್ಕಿ

ಟರ್ಕಿಯ ಹಡಗು ಫಾತಿಹ್‌ (ಕೊರೆಯುವಿಕೆ ಹಡಗು) ಕಪ್ಪು ಸಮುದ್ರದಲ್ಲಿ 320 ಶತಕೋಟಿ ಘನ ಮೀಟರ್ ನೈಸರ್ಗಿಕ ಅನಿಲವನ್ನು ಕಂಡುಹಿಡಿದಿರುವುದಾಗಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಶುಕ್ರವಾರ ಹೇಳಿದ್ದಾರೆ.
Last Updated 22 ಆಗಸ್ಟ್ 2020, 1:49 IST
ಕಪ್ಪು ಸಮುದ್ರದಲ್ಲಿ ಭಾರಿ ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ ಮಾಡಿದ ಟರ್ಕಿ

ಗುರಿ ಮುಟ್ಟುವವರೆಗೆ ಸಿರಿಯಾ ಮೇಲಿನ ದಾಳಿ ನಿಲ್ಲದು ಎಂದ ಟರ್ಕಿ ಅಧ್ಯಕ್ಷ

ಗಡಿಯಲ್ಲಿ ವೈಪಿಜಿ ಪ್ರೇರಿತ ಉಗ್ರ ಚಟುವಟಿಕೆ ಅಂತ್ಯಗೊಳಿಸಲಾಗುವುದು. ಗಡಿಯನ್ನು ಸುರಕ್ಷಿತ ಪ್ರದೇಶವನ್ನಾಗಿ ಮಾಡಲಾಗುವುದು ಎಂದುಟರ್ಕಿ ಅಧ್ಯಕ್ಷ ರೆಸಿಪ್‌ ತಯ್ಯಿಪ್‌ ಎರ್ಡೊಗನ್‌ ತಿಳಿಸಿದ್ದಾರೆ.
Last Updated 15 ಅಕ್ಟೋಬರ್ 2019, 15:36 IST
ಗುರಿ ಮುಟ್ಟುವವರೆಗೆ ಸಿರಿಯಾ ಮೇಲಿನ ದಾಳಿ ನಿಲ್ಲದು ಎಂದ ಟರ್ಕಿ ಅಧ್ಯಕ್ಷ
ADVERTISEMENT
ADVERTISEMENT
ADVERTISEMENT
ADVERTISEMENT