ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Rejuvenation

ADVERTISEMENT

ಹುಬ್ಬಳ್ಳಿ | ಅಮೃತ ಸರೋವರ ಯೋಜನೆ: ಗಡುವು ಮುಗಿದರೂ ಸಾಧನೆ ಅಪೂರ್ಣ

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 2022ರಂದು ಜಾರಿಗೊಳಿಸಿದ ಅಮೃತ ಸರೋವರ ಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ 99 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. 2023ರ ಆಗಸ್ಟ್‌ 15ಕ್ಕೆ ಗಡುವು ನೀಡಲಾಗಿದ್ದರೂ ನಿಗದಿಪಡಿಸಿದ್ದ ಗುರಿ ಪೂರ್ಣಗೊಂಡಿಲ್ಲ.
Last Updated 7 ಮೇ 2024, 4:29 IST
ಹುಬ್ಬಳ್ಳಿ | ಅಮೃತ ಸರೋವರ ಯೋಜನೆ: ಗಡುವು ಮುಗಿದರೂ ಸಾಧನೆ ಅಪೂರ್ಣ

ತೆರೆಮರೆಗೆ ಸರಿದಿದ್ದ ಹರಿಕಥೆಗೆ ಹೊಸನೀರು

ತೆರೆಮರೆಗೆ ಸರಿದಿದ್ದ ಹರಿಕಥೆ ದಕ್ಷಿಣ ಬೆಂಗಳೂರಿನ ಸುತ್ತಮುತ್ತ ಯುವ ಕಲಾವಿದರ ಮೂಲಕ ಮರುಚೇತನ ಪಡೆಯುತ್ತಿದೆ. ಹೀಗೆ ತಾಳ ತಂಬೂರಿ ಮತ್ತೆ ಮಿಡಿಯಲು ಸಿಕ್ಕಿದ ಸ್ಫೂರ್ತಿ ಯಾವುದು? ಆ ಕಥೆ ಇಲ್ಲಿದೆ
Last Updated 7 ಜನವರಿ 2023, 19:30 IST
ತೆರೆಮರೆಗೆ ಸರಿದಿದ್ದ ಹರಿಕಥೆಗೆ ಹೊಸನೀರು

ಕೆರೆಗಳ ‘ಜೀವಂತಿಕೆ’– ಪೂರಕವಾಗಿಲ್ಲ ಪುನರುಜ್ಜೀವನ

ಸಾವಿರ ಕೆರೆಗಳ ಊರು ಎಂಬ ಹೆಗ್ಗಳಿಕೆ ಪಡೆದಿದ್ದ ಬೆಂಗಳೂರಿನಲ್ಲಿ ಸರ್ಕಾರದ ಪ್ರಕಾರ ಈಗ ಉಳಿದಿರುವುದು 210 ಕೆರೆಗಳು ಮಾತ್ರ. ಇವುಗಳಲ್ಲಿ 65 ಕೆರೆಗಳನ್ನು ಬಿಬಿಎಂಪಿ ಕಳೆದೊಂದು ದಶಕದಲ್ಲಿ ಪುನರುಜ್ಜೀವನಗೊಳಿಸಿದೆ.
Last Updated 27 ಡಿಸೆಂಬರ್ 2020, 21:06 IST
ಕೆರೆಗಳ ‘ಜೀವಂತಿಕೆ’– ಪೂರಕವಾಗಿಲ್ಲ ಪುನರುಜ್ಜೀವನ

ಬೀದರ್ | ಕಾಯಕಲ್ಪ ನಿರೀಕ್ಷೆಯಲ್ಲಿ ‘ತ್ರಿಪುರಾಂತ ಕೆರೆ’

ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣವಾದ ಜಲ ಮೂಲಗಳಲ್ಲೊಂದು
Last Updated 26 ಮೇ 2020, 19:45 IST
ಬೀದರ್ | ಕಾಯಕಲ್ಪ ನಿರೀಕ್ಷೆಯಲ್ಲಿ ‘ತ್ರಿಪುರಾಂತ ಕೆರೆ’

ಅಮ್ಮಾ ನಿನ್ನ ಎದೆಯಾಳದಲ್ಲಿ...

‘ನಾನೀಗ ಧನ್ಯೆ. ನನ್ನ ಮರುಜನ್ಮಕ್ಕೆ ಕಾರಣರಾದವರಿಗೆ ಇಷ್ಟಾದರೂ ಋಣ ತೀರಿಸಿದ ಸಾರ್ಥಕತೆ ನನ್ನದು. ಇನ್ನು ಯಾರಾದರೂ ನನ್ನನ್ನು ಮಲಿನಗೊಳಿಸಿದರೆ, ಅವರನ್ನು ನಾನು ಕ್ಷಮಿಸಲಾರೆ’ ಎನ್ನುತ್ತಿದ್ದಾಳೆ ಅಘನಾಶಿನಿಯ ತಾಯಿ. ನದಿಯ ತಾಯಿಯ ಮಾತುಗಳು ಇಲ್ಲಿವೆ...
Last Updated 23 ಜೂನ್ 2018, 20:14 IST
ಅಮ್ಮಾ ನಿನ್ನ ಎದೆಯಾಳದಲ್ಲಿ...
ADVERTISEMENT
ADVERTISEMENT
ADVERTISEMENT
ADVERTISEMENT