ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Repo rate

ADVERTISEMENT

ಸಂಪಾದಕೀಯ | ಮತ್ತೆ ಏರಿದ ಹಣದುಬ್ಬರ; ರೆಪೊ ದರ ಇಳಿಕೆ ಸದ್ಯಕ್ಕಿಲ್ಲ

ಚಿಲ್ಲರೆ ಹಣದುಬ್ಬರ ದರವನ್ನು ಶೇ 4ರಿಂದ ಶೇ 6ರ ನಡುವೆ ನಿಯಂತ್ರಿಸುವ ಹೊಣೆ ಆರ್‌ಬಿಐ ಮೇಲಿದೆ
Last Updated 15 ನವೆಂಬರ್ 2024, 23:45 IST
ಸಂಪಾದಕೀಯ | ಮತ್ತೆ ಏರಿದ ಹಣದುಬ್ಬರ; ರೆಪೊ ದರ ಇಳಿಕೆ ಸದ್ಯಕ್ಕಿಲ್ಲ

ರೆಪೊ ದರ ಕಡಿತಕ್ಕೆ ಸಚಿವ ಪೀಯೂಷ್‌ ಗೋಯಲ್‌ ಒತ್ತಾಯ

ಎಂಪಿಸಿ ಮಾನದಂಡ ದೋಷಪೂರಿತ: ಸಚಿವ ಗೋಯಲ್
Last Updated 14 ನವೆಂಬರ್ 2024, 13:09 IST
ರೆಪೊ ದರ ಕಡಿತಕ್ಕೆ ಸಚಿವ ಪೀಯೂಷ್‌ ಗೋಯಲ್‌ ಒತ್ತಾಯ

ರೆಪೊ ದರ ಕಡಿತಕ್ಕೆ ಕಾಲ ಪಕ್ವವಾಗಿಲ್ಲ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

‘ರೆಪೊ ದರ ಕಡಿತಕ್ಕೆ ಇನ್ನೂ ಕಾಲ ಪಕ್ಷವಾಗಿಲ್ಲ. ಸದ್ಯ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ. ಈ ಹಂತದಲ್ಲಿ ಬಡ್ಡಿದರ ಕಡಿತದ ನಿರ್ಧಾರ ಕೈಗೊಳ್ಳುವುದು ಬಹಳ ಅಪಾಯಕಾರಿಯಾಗಲಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.
Last Updated 18 ಅಕ್ಟೋಬರ್ 2024, 13:48 IST
ರೆಪೊ ದರ ಕಡಿತಕ್ಕೆ ಕಾಲ ಪಕ್ವವಾಗಿಲ್ಲ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

ಡಿಸೆಂಬರ್‌ಗೆ ರೆಪೊ ದರ ಇಳಿಕೆ?

ಸತತ 10ನೇ ಬಾರಿಗೆ ಬಡ್ಡಿದರ ಯಥಾಸ್ಥಿತಿ: ‘ತಟಸ್ಥ’ ನೀತಿಗೆ ಎಂಪಿಸಿ ಒಪ್ಪಿಗೆ
Last Updated 9 ಅಕ್ಟೋಬರ್ 2024, 15:19 IST
ಡಿಸೆಂಬರ್‌ಗೆ ರೆಪೊ ದರ ಇಳಿಕೆ?

ರೆಪೊ ದರ: ಸತತ 10ನೇ ಬಾರಿಯೂ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ), ಸತತ ಹತ್ತನೇ ಬಾರಿಯೂ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
Last Updated 9 ಅಕ್ಟೋಬರ್ 2024, 5:41 IST
ರೆಪೊ ದರ: ಸತತ 10ನೇ ಬಾರಿಯೂ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ಇಂದಿನಿಂದ ಆರ್‌ಬಿಐ ಎಂಪಿಸಿ ಸಭೆ: ರೆಪೊ ದರ ಯಥಾಸ್ಥಿತಿ?

ಭಾರತೀಯ ರಿಸರ್ವ್‌ ಬ್ಯಾಂಕ್‌ ಅಧ್ಯಕ್ಷ ಶಕ್ತಿಕಾಂತ ದಾಸ್‌ ಅವರ ಅಧ್ಯಕ್ಷತೆಯಲ್ಲಿ ಸೋಮವಾರದಿಂದ ಹಣಕಾಸು ನೀತಿ ಸಮಿತಿ ಸಭೆ (ಎಂಪಿಸಿ) ಆರಂಭವಾಗಲಿದೆ. ಈ ಬಾರಿಯೂ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರೀಕ್ಷೆಯಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
Last Updated 6 ಅಕ್ಟೋಬರ್ 2024, 23:30 IST
ಇಂದಿನಿಂದ ಆರ್‌ಬಿಐ ಎಂಪಿಸಿ ಸಭೆ: ರೆಪೊ ದರ ಯಥಾಸ್ಥಿತಿ?

ಅಂಕೆಗೆ ಸಿಗದ ಆಹಾರ ಹಣದುಬ್ಬರ: 9ನೇ ಸಲ ರೆಪೊ ದರ ಯಥಾಸ್ಥಿತಿ; ಆರ್‌ಬಿಐ ನಿರ್ಧಾರ

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು, ಸತತ ಒಂಬತ್ತನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
Last Updated 8 ಆಗಸ್ಟ್ 2024, 23:30 IST
ಅಂಕೆಗೆ ಸಿಗದ ಆಹಾರ ಹಣದುಬ್ಬರ: 9ನೇ ಸಲ ರೆಪೊ ದರ ಯಥಾಸ್ಥಿತಿ; ಆರ್‌ಬಿಐ ನಿರ್ಧಾರ
ADVERTISEMENT

Repo Rate: ಸತತ 9ನೇ ಬಾರಿ ರೆಪೊ ದರ ಯಥಾಸ್ಥಿತಿ

ಆಹಾರ ಹಣದುಬ್ಬರ ಇಳಿಕೆಯಾಗದ ಕಾರಣ ಭಾರತೀಯ ರಿಸರ್ವ್‌ ಬ್ಯಾಂಕ್‌, ಸತತ ಒಂಬತ್ತನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
Last Updated 8 ಆಗಸ್ಟ್ 2024, 5:29 IST
Repo Rate: ಸತತ 9ನೇ ಬಾರಿ ರೆಪೊ ದರ ಯಥಾಸ್ಥಿತಿ

ನಾಳೆಯಿಂದ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ಆರಂಭ‌: ರೆ‍ಪೊ ದರದಲ್ಲಿ ಯಥಾಸ್ಥಿತಿ?

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ಆಗಸ್ಟ್‌ 6ರಿಂದ 8ರ ವರೆಗೆ ನಡೆಯಲಿದ್ದು, ಈ ಬಾರಿಯೂ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಯಿದೆ.
Last Updated 4 ಆಗಸ್ಟ್ 2024, 23:53 IST
ನಾಳೆಯಿಂದ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ಆರಂಭ‌: ರೆ‍ಪೊ ದರದಲ್ಲಿ ಯಥಾಸ್ಥಿತಿ?

ಸಂಪಾದಕೀಯ | ರೆಪೊ ದರದಲ್ಲಿ ಯಥಾಸ್ಥಿತಿ: ನಿರೀಕ್ಷಿತವೂ ಹೌದು, ಸರಿಯೂ ಹೌದು

ಆರ್ಥಿಕ ಬೆಳವಣಿಗೆಯು ಚೆನ್ನಾಗಿ ಇರುವ ನಿರೀಕ್ಷೆ ಇರುವಾಗ, ರೆಪೊ ದರವನ್ನು ತಗ್ಗಿಸುವ ಅಗತ್ಯ ಇರಲಿಲ್ಲ
Last Updated 13 ಜೂನ್ 2024, 23:52 IST
ಸಂಪಾದಕೀಯ | ರೆಪೊ ದರದಲ್ಲಿ ಯಥಾಸ್ಥಿತಿ: ನಿರೀಕ್ಷಿತವೂ ಹೌದು, ಸರಿಯೂ ಹೌದು
ADVERTISEMENT
ADVERTISEMENT
ADVERTISEMENT