ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Rescue

ADVERTISEMENT

ಹೋಯ್ತು ಜೀವ ಅನ್ಕೊಂಡೆ, ಪುಣ್ಯಕ್ಕೆ ಬಂಡೆ ಸಿಕ್ತು: ಹಂಸಾ ನಿಟ್ಟುಸಿರು..

ಹೋಯ್ತು ಜೀವ ಅನ್ಕೊಂಡೆ, ಪುಣ್ಯಕ್ಕೆ ಬಂಡೆಯ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದಕ್ಕೆ ಪ್ರಾಣ ಉಳಿಯಿತು. ಯಾರಾದರೂ ಬಂದು ಕಾಪಾಡ್ತಾರೆ ಅನ್ನೋ ನಂಬಿಕೆ ಇತ್ತು. ಮೈದಾಳ ಕೆರೆಯ ಕೋಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಹಂಸಾ ಹೀಗೆ ಹೇಳುತ್ತಾ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
Last Updated 29 ಅಕ್ಟೋಬರ್ 2024, 2:23 IST
ಹೋಯ್ತು ಜೀವ ಅನ್ಕೊಂಡೆ, ಪುಣ್ಯಕ್ಕೆ ಬಂಡೆ ಸಿಕ್ತು: ಹಂಸಾ ನಿಟ್ಟುಸಿರು..

ತುಮಕೂರು: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿಯ ರಕ್ಷಣೆ

ತುಮಕೂರು ತಾಲ್ಲೂಕಿನ ಮಂದಾರಗಿರಿ ಬಳಿಯ ಮೈದಾಳದ ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸುವಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
Last Updated 28 ಅಕ್ಟೋಬರ್ 2024, 7:21 IST
ತುಮಕೂರು: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ವಿದ್ಯಾರ್ಥಿನಿಯ ರಕ್ಷಣೆ

ಕೊಪ್ಪಳ | ಮಳೆಗೆ ಏಕಾಏಕಿ ಕುಸಿದ ಮನೆ: ಮಣ್ಣಿನಡಿ ಸಿಲುಕಿದ ವ್ಯಕ್ತಿಯ ರಕ್ಷಣೆ

ಕೊಪ್ಪಳ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗಿನ ಜಾವ ವ್ಯಾಪಕ ಮಳೆ ಸುರಿದಿದ್ದು, ಗಂಗಾವತಿ ತಾಲ್ಲೂಕಿನ ಢಾಣಾಪುರ ಗ್ರಾಮದಲ್ಲಿ ಮಣ್ಣಿನ ಮನೆ ಏಕಾಏಕಿ ಕುಸಿದು ಅದರ ಅಡಿಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
Last Updated 5 ಅಕ್ಟೋಬರ್ 2024, 3:51 IST
ಕೊಪ್ಪಳ | ಮಳೆಗೆ ಏಕಾಏಕಿ ಕುಸಿದ ಮನೆ: ಮಣ್ಣಿನಡಿ ಸಿಲುಕಿದ ವ್ಯಕ್ತಿಯ ರಕ್ಷಣೆ

ತಿಪಟೂರು | ಬಲವಂತದ ದುಡಿಮೆ: 36 ಕಾರ್ಮಿಕರ ರಕ್ಷಣೆ

ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ, ಮಂಜುನಾಥಪುರ ಸುತ್ತಮುತ್ತಲಿನ ಪ್ರದೇಶದಲ್ಲಿನ ಶುಂಠಿ ಜಮೀನಿನಲ್ಲಿ ಜೀತದಾಳುಗಳಂತೆ, ಬಲವಂತವಾಗಿ ದುಡಿಯುತ್ತಿದ್ದ 36 ಕಾರ್ಮಿಕರನ್ನು ಪೊಲೀಸರು ಬುಧವಾರ ರಾತ್ರಿ ರಕ್ಷಿಸಿದ್ದಾರೆ.
Last Updated 5 ಸೆಪ್ಟೆಂಬರ್ 2024, 8:29 IST
ತಿಪಟೂರು | ಬಲವಂತದ ದುಡಿಮೆ: 36 ಕಾರ್ಮಿಕರ ರಕ್ಷಣೆ

ಸತಾರಾ | ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಮರಿಗೆ ಬಿದ್ದ ಯುವತಿಯ ರಕ್ಷಣೆ

ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಬೋರ್ನೆ ಘಾಟ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ 29 ವರ್ಷದ ಯುವತಿ ಆಯತಪ್ಪಿ 150 ಅಡಿ ಆಳದ ಕಮರಿಗೆ ಬಿದ್ದ ಘಟನೆ ಶನಿವಾರ ಸಂಜೆ ವೇಳೆ ನಡೆದಿದೆ. ಪರ್ವತಾರೋಹಿಗಳ ತಂಡವು ತಕ್ಷಣವೇ ಕಾರ್ಯಾಚರಣೆ ನಡೆಸಿ ಆಕೆಯನ್ನು ರಕ್ಷಿಸಿದ್ದಾರೆ.
Last Updated 4 ಆಗಸ್ಟ್ 2024, 14:18 IST
ಸತಾರಾ | ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಮರಿಗೆ ಬಿದ್ದ ಯುವತಿಯ ರಕ್ಷಣೆ

ಪ್ರಕೃತಿ ವಿಕೋಪದ ಎಚ್ಚರಿಕೆಯನ್ನು ಕೇರಳಕ್ಕೆ ಜುಲೈ 23ರಂದೇ ನೀಡಲಾಗಿತ್ತು: ಶಾ

ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಪ್ರಾಕೃತಿಕ ವಿಕೋಪ ಸಂಭವಿಸುವ ಬಗ್ಗೆ ಕೇರಳ ಸರ್ಕಾರಕ್ಕೆ ಈ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಜುಲೈ 23ಕ್ಕೆ ಎನ್‌ಡಿಆರ್‌ಎಫ್‌ ತಂಡಗಳು ಕೇರಳಕ್ಕೆ ತೆರಳಿದ್ದವು ಎಂದು ಗೃಹ ಸಚಿವ ಅಮಿತ್‌ ಶಾ ರಾಜ್ಯ ಸಭೆಯಲ್ಲಿ ತಿಳಿಸಿದ್ದಾರೆ.
Last Updated 31 ಜುಲೈ 2024, 10:18 IST
ಪ್ರಕೃತಿ ವಿಕೋಪದ ಎಚ್ಚರಿಕೆಯನ್ನು ಕೇರಳಕ್ಕೆ ಜುಲೈ 23ರಂದೇ ನೀಡಲಾಗಿತ್ತು: ಶಾ

ಸೂರತ್ | ಭಿಕ್ಷಾಟನೆ ಮಾಡುತ್ತಿದ್ದ 53 ಮಕ್ಕಳ ರಕ್ಷಣೆ

ಸೂರತ್ ನಗರದ ಬೀದಿಗಳಲ್ಲಿ ಭಿಕ್ಷಾಟನೆ ಹಾಗೂ ಚಿಂದಿ ಆಯುತ್ತಿದ್ದ 53 ಮಕ್ಕಳನ್ನು ರಕ್ಷಿಸಿ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ (ಸಿಡಬ್ಲ್ಯೂಸಿ) ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 30 ಜುಲೈ 2024, 11:35 IST
ಸೂರತ್ | ಭಿಕ್ಷಾಟನೆ ಮಾಡುತ್ತಿದ್ದ 53 ಮಕ್ಕಳ ರಕ್ಷಣೆ
ADVERTISEMENT

ಮ್ಯಾನ್ಮಾರ್‌ | ಉದ್ಯೋಗ ವಂಚನೆಗೆ ಸಿಲುಕಿದ್ದ 8 ಮಂದಿ ಭಾರತೀಯರ ರಕ್ಷಣೆ

ಮ್ಯಾನ್ಮಾರ್‌ನ ಮೈವಾಡ್ಡಿಯ ಹಾ ಲು ಪ್ರದೇಶದಲ್ಲಿ ಉದ್ಯೋಗ ವಂಚನೆಗೆ ಸಿಲುಕಿದ್ದ 8 ಮಂದಿ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಯಾಂಗೋನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ.
Last Updated 22 ಜುಲೈ 2024, 2:30 IST
ಮ್ಯಾನ್ಮಾರ್‌ | ಉದ್ಯೋಗ ವಂಚನೆಗೆ ಸಿಲುಕಿದ್ದ 8 ಮಂದಿ ಭಾರತೀಯರ ರಕ್ಷಣೆ

ಉತ್ತರ ಪ್ರದೇಶ: ಪ್ರವಾಹಕ್ಕೆ ಸಿಲುಕಿದ 100 ಜನರ ರಕ್ಷಣೆ

ಉತ್ತರ ಪ್ರದೇಶದ ಘಾಘ್ರಾ ನದಿಯಲ್ಲಿ ಪ್ರವಾಹ ಉಂಟಾದ ಹಿನ್ನಲೆ ನೇಪಾಳಕ್ಕೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದ ನಂತರ ನೇಪಾಳದ 100ಕ್ಕೂ ಹೆಚ್ಚು ಗ್ರಾಮಸ್ಥರು ಪ್ರವಾಹಕ್ಕೆ ಸಿಲುಕಿದ್ದಾರೆ. ನಂತರ ಅವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 20 ಜುಲೈ 2024, 14:16 IST
ಉತ್ತರ ಪ್ರದೇಶ: ಪ್ರವಾಹಕ್ಕೆ ಸಿಲುಕಿದ 100 ಜನರ ರಕ್ಷಣೆ

ನೇಪಾಳ | ಕೊಚ್ಚಿಹೋದ 2 ಬಸ್‌–51ಜನ ನಾಪತ್ತೆ: ರಕ್ಷಣಾ ಕಾರ್ಯಾಚರಣೆ ಪುನರಾರಂಭ

ನೇಪಾಳದ ಚಿತ್ವಾನ್ ಜಿಲ್ಲೆಯ ನಾರಾಯಣಘಾಟ್‌–ಮುಗಲಿಂಗ್ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಭೂಕುಸಿತ ಸಂಭವಿಸಿದ್ದು, ಎರಡು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಏಳು ಭಾರತೀಯರು ಸೇರಿದಂತೆ 50 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
Last Updated 13 ಜುಲೈ 2024, 7:24 IST
ನೇಪಾಳ | ಕೊಚ್ಚಿಹೋದ 2 ಬಸ್‌–51ಜನ ನಾಪತ್ತೆ: ರಕ್ಷಣಾ ಕಾರ್ಯಾಚರಣೆ ಪುನರಾರಂಭ
ADVERTISEMENT
ADVERTISEMENT
ADVERTISEMENT