ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

RJD

ADVERTISEMENT

ಜಾರ್ಖಂಡ್‌ | ಏಕಾಂಗಿಯಾಗಿ ಸ್ಪರ್ಧಿಸಿದರೂ ‘ಇಂಡಿಯಾ’ ಮೈತ್ರಿಗೆ ಧಕ್ಕೆ ತರಲ್ಲ: RJD

ಜಾರ್ಖಂಡ್‌ ವಿಧಾನಸಭೆ ಚುನಾವಣೆ
Last Updated 20 ಅಕ್ಟೋಬರ್ 2024, 13:53 IST
ಜಾರ್ಖಂಡ್‌ | ಏಕಾಂಗಿಯಾಗಿ ಸ್ಪರ್ಧಿಸಿದರೂ ‘ಇಂಡಿಯಾ’ ಮೈತ್ರಿಗೆ ಧಕ್ಕೆ ತರಲ್ಲ: RJD

ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು, ಪುತ್ರರಿಗೆ ಜಾಮೀನು ನೀಡಿದ ದೆಹಲಿ ಕೋರ್ಟ್

ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್‌ ಹಾಗೂ ಅವರ ಮಕ್ಕಳಾದ ತೇಜಸ್ವಿ ಯಾದವ್‌, ತೇಜ್‌ ಪ್ರತಾಪ್‌ ಯಾದವ್‌ ಅವರಿಗೆ ದೆಹಲಿಯ ರೋಸ್‌ ಅವೆನ್ಯೂ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.
Last Updated 7 ಅಕ್ಟೋಬರ್ 2024, 5:54 IST
ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲು, ಪುತ್ರರಿಗೆ ಜಾಮೀನು ನೀಡಿದ ದೆಹಲಿ ಕೋರ್ಟ್

ಬಿಹಾರದಲ್ಲಿ ಆರ್‌ಜೆಡಿ ನಾಯಕನ ಮೇಲೆ ಗುಂಡಿನ ದಾಳಿ: ಸ್ಥಿತಿ ಗಂಭೀರ

ಬಿಹಾರದ ಆರ್‌ಜೆಡಿ ಮುಖಂಡ ಪಂಕಜ್ ಯಾದವ್ ಮೇಲೆ ದುಷ್ಕರ್ಮಿಗಳು ಗುರುವಾರ ಬೆಳಗ್ಗೆ ಗುಂಡಿನ ದಾಳಿ ನಡೆಸಿದ್ದು ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 3 ಅಕ್ಟೋಬರ್ 2024, 5:27 IST
ಬಿಹಾರದಲ್ಲಿ ಆರ್‌ಜೆಡಿ ನಾಯಕನ ಮೇಲೆ ಗುಂಡಿನ ದಾಳಿ: ಸ್ಥಿತಿ ಗಂಭೀರ

ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ಗೆ ಆಂಜಿಯೋಪ್ಲಾಸ್ಟಿ

ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದಾರೆ.
Last Updated 12 ಸೆಪ್ಟೆಂಬರ್ 2024, 11:30 IST
ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ಗೆ ಆಂಜಿಯೋಪ್ಲಾಸ್ಟಿ

ಆರ್‌ಜೆಡಿ ಜೊತೆ ಮತ್ತೆಂದೂ ಮೈತ್ರಿ ಇಲ್ಲ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಬಿಜೆಪಿಯ ಮೈತ್ರಿ ತೊರೆದು ಎರಡು ಬಾರಿ ಆರ್‌ಜೆಡಿ ಜೊತೆಗೆ ಕೈಜೋಡಿಸಿದ್ದನ್ನು ‘ರಾಜಕೀಯ ಪ್ರಮಾದ’ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಣ್ಣಿಸಿದ್ದಾರೆ. ಮತ್ತೆಂದಿಗೂ ಲಾಲು ಪ್ರಸಾದ್ ಅವರ ಆರ್‌ಜೆಡಿ ಪಕ್ಷದ ಜೊತೆಗೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Last Updated 6 ಸೆಪ್ಟೆಂಬರ್ 2024, 16:21 IST
ಆರ್‌ಜೆಡಿ ಜೊತೆ ಮತ್ತೆಂದೂ ಮೈತ್ರಿ ಇಲ್ಲ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಜಾತಿ ಗಣತಿ ನಡೆಸುವಂತೆ ಬಿಜೆಪಿ, ಆರ್‌ಎಸ್‌ಎಸ್ ಮೇಲೆ ಒತ್ತಡ: ಲಾಲು ಪ್ರಸಾದ್

ಜಾತಿ ಗಣತಿ ಕುರಿತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಆರ್‌ಜೆಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್‌, ಜಾತಿ ಗಣತಿ ನಡೆಸುವಂತೆ ವಿರೋಧ ಪಕ್ಷಗಳು ಸರ್ಕಾರದ ಮೇಲೆ ಒತ್ತಡವನ್ನು ಹೇರಲಿವೆ ಎಂದು ಹೇಳಿದ್ದಾರೆ.
Last Updated 3 ಸೆಪ್ಟೆಂಬರ್ 2024, 10:34 IST
ಜಾತಿ ಗಣತಿ ನಡೆಸುವಂತೆ ಬಿಜೆಪಿ, ಆರ್‌ಎಸ್‌ಎಸ್ ಮೇಲೆ ಒತ್ತಡ: ಲಾಲು ಪ್ರಸಾದ್

‘ವಂಚಿಸಿದ RJD’: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಕ್‌ ರಾಜೀನಾಮೆ

ಆರ್‌ಜೆಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಕ್ ಅವರು ಗುರುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ‘ನಾನು ವಂಚನೆಗೊಳಗಾದೆ ಎಂಬ ಭಾವ ಕಾಡುತ್ತಿದೆ’ ಎಂದಿದ್ದಾರೆ.
Last Updated 22 ಆಗಸ್ಟ್ 2024, 9:57 IST
‘ವಂಚಿಸಿದ RJD’: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಕ್‌ ರಾಜೀನಾಮೆ
ADVERTISEMENT

ಗಾಂಧಿ ಜಯಂತಿಯಂದು ‘ಜನ್ ಸುರಾಜ್’ ಪಕ್ಷ ಪ್ರಾರಂಭ: ಪ್ರಶಾಂತ್ ಕಿಶೋರ್ ಘೋಷಣೆ

ಗಾಂಧಿ ಜಯಂತಿಯಂದು (ಅಕ್ಟೋಬರ್ 2) ಬಿಹಾರದಲ್ಲಿ ‘ಜನ್ ಸುರಾಜ್’ ಎಂಬ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಘೋಷಣೆ ಮಾಡಿದ್ದಾರೆ.
Last Updated 29 ಜುಲೈ 2024, 1:53 IST
ಗಾಂಧಿ ಜಯಂತಿಯಂದು ‘ಜನ್ ಸುರಾಜ್’ ಪಕ್ಷ ಪ್ರಾರಂಭ: ಪ್ರಶಾಂತ್ ಕಿಶೋರ್ ಘೋಷಣೆ

ನೀವು ಮಹಿಳೆ, ನಿಮಗೇನೂ ಗೊತ್ತಿಲ್ಲ; RJD ಶಾಸಕಿಗೆ ನಿತೀಶ್ ಕುಮಾರ್ ಉತ್ತರ; ಟೀಕೆ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆರ್‌ಜೆಡಿ ಶಾಸಕಿ ರೇಖಾ ದೇವಿ ಕುರಿತು ‘ನೀವು ಮಹಿಳೆ, ನಿಮಗೆ ಏನೂ ಗೊತ್ತಿಲ್ಲ’ ಎಂದು ಹರಿಹಾಯ್ದಿದ್ದಾರೆ. ನಿತೀಶ್ ಕುಮಾರ್ ನಡೆಗೆ ಆರ್‌ಜೆಡಿ ತೀವ್ರ ಆಕ್ರೋಶ ಹೊರಹಾಕಿದೆ.
Last Updated 24 ಜುಲೈ 2024, 16:25 IST
ನೀವು ಮಹಿಳೆ, ನಿಮಗೇನೂ ಗೊತ್ತಿಲ್ಲ; RJD ಶಾಸಕಿಗೆ ನಿತೀಶ್ ಕುಮಾರ್ ಉತ್ತರ; ಟೀಕೆ

ಬಿಹಾರ: RJD ಅವಧಿಯಲ್ಲಿ ನೀಡಿದ್ದ ₹826 ಕೋಟಿ ಮೊತ್ತದ 350 ಗುತ್ತಿಗೆಗಳು ರದ್ದು

ಬಿಹಾರದಲ್ಲಿ ಈ ಹಿಂದಿನ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ ಸರ್ಕಾರ ಅವಧಿಯಲ್ಲಿ ನೀಡಿದ್ದ ₹826 ಕೋಟಿ ಮೊತ್ತದ 350 ಗುತ್ತಿಗೆಗಳನ್ನು ಎನ್‌ಡಿಎ ನೇತೃತ್ವದ ಸರ್ಕಾರ ರದ್ದುಗೊಳಿಸಿದೆ.
Last Updated 25 ಜೂನ್ 2024, 5:47 IST
ಬಿಹಾರ: RJD ಅವಧಿಯಲ್ಲಿ ನೀಡಿದ್ದ ₹826 ಕೋಟಿ ಮೊತ್ತದ 350 ಗುತ್ತಿಗೆಗಳು ರದ್ದು
ADVERTISEMENT
ADVERTISEMENT
ADVERTISEMENT