ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

roads

ADVERTISEMENT

ಪುತ್ತೂರು | ದುರಸ್ತಿ ಕಾಣದ ರಸ್ತೆ: ಮತದಾನ ಬಹಿಷ್ಕರಿಸಲು ನಿರ್ಧಾರ

ಅರಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಡ್ನೂರು ಗ್ರಾಮದಲ್ಲಿ ಹಾದು ಹೋಗುವ ಸಸ್ಪೇಟಿ-ಪಳನೀರು ರಸ್ತೆ ದುರಸ್ತಿಗೊಳಿಸದೆ ಇರುವುದನ್ನು ಖಂಡಿಸಿ ಆ ಭಾಗದ ಮತದಾರರು ಮಾಡ್ನೂರು 2ನೇ ವಾರ್ಡ್‌ನ ತೆರವಾದ ಸ್ಥಾನಕ್ಕೆ ನ.23ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ.
Last Updated 16 ನವೆಂಬರ್ 2024, 13:35 IST
ಪುತ್ತೂರು | ದುರಸ್ತಿ ಕಾಣದ ರಸ್ತೆ: ಮತದಾನ ಬಹಿಷ್ಕರಿಸಲು ನಿರ್ಧಾರ

ಶಿವಮೊಗ್ಗ: ರಸ್ತೆ ಗುಂಡಿಗಳಿಗೆ ಬಂತು ನಾವೀನ್ಯ ಕಾಯಕಲ್ಪ

ಎನ್.ಎನ್.ಸಿ.ಇ: ಸಿವಿಲ್‌ ವಿಭಾಗದಿಂದ ಕೋಲ್ಡ್ ಪಾಟ್ ಹೋಲ್ ಮಿಕ್ಸ್ ಆವಿಷ್ಕಾರ
Last Updated 14 ನವೆಂಬರ್ 2024, 13:49 IST
ಶಿವಮೊಗ್ಗ: ರಸ್ತೆ ಗುಂಡಿಗಳಿಗೆ ಬಂತು ನಾವೀನ್ಯ ಕಾಯಕಲ್ಪ

ಹಾರೋಹಳ್ಳಿ: ಹೆದ್ದಾರಿಯಲ್ಲಿ ಸಮಸ್ಯೆಗಳ ಕಾರುಬಾರು

ಬೆಂಗಳೂರು–ಕೊಯಮತ್ತೂರು ನಡುವೆ ನಿರ್ಮಾಣ ಆಗುತ್ತಿರುವ ರಾಷ್ಟ್ರೀಯ ಹೆದ್ದಾರಿ–209ರಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಕೂಡಲೇ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Last Updated 25 ಅಕ್ಟೋಬರ್ 2024, 7:08 IST
ಹಾರೋಹಳ್ಳಿ: ಹೆದ್ದಾರಿಯಲ್ಲಿ ಸಮಸ್ಯೆಗಳ ಕಾರುಬಾರು

ಜಮಖಂಡಿ | ಹದಗೆಟ್ಟ ರಸ್ತೆ: ಸಂಚಾರ ಸವಾಲು

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಸಾರ್ವಜನಿಕರು
Last Updated 24 ಅಕ್ಟೋಬರ್ 2024, 6:38 IST
ಜಮಖಂಡಿ | ಹದಗೆಟ್ಟ ರಸ್ತೆ: ಸಂಚಾರ ಸವಾಲು

ಕಮಲಾಪುರ | ಕೊಚ್ಚಿ ಹೋದ ರಸ್ತೆ, ಸೇತುವೆ: ಸಂಚಾರ ದುಸ್ತರ

ಮಳೆಗಾಲದಲ್ಲಿ ಸಂಪರ್ಕ ಕಡಿತ: ವಿದ್ಯಾರ್ಥಿಗಳ ಗೋಳು
Last Updated 24 ಅಕ್ಟೋಬರ್ 2024, 5:50 IST
ಕಮಲಾಪುರ | ಕೊಚ್ಚಿ ಹೋದ ರಸ್ತೆ, ಸೇತುವೆ: ಸಂಚಾರ ದುಸ್ತರ

ದೊಮ್ಮಸಂದ್ರ-ಬೆಂಗಳೂರು ರಸ್ತೆ ಅಧ್ವಾನ: ಸಾರ್ವಜನಿಕರ ಪರದಾಟ

ಗುಂಡಿಯೊಳಗೆ ರಸ್ತೆಯೋ; ರಸ್ತೆಯೊಳಗೆ ಗುಂಡಿಯೋ
Last Updated 21 ಅಕ್ಟೋಬರ್ 2024, 7:11 IST
ದೊಮ್ಮಸಂದ್ರ-ಬೆಂಗಳೂರು ರಸ್ತೆ ಅಧ್ವಾನ: ಸಾರ್ವಜನಿಕರ ಪರದಾಟ

ರಾಮನಗರ | ಗುಂಡಿಗಳ ಕಾರುಬಾರು; ಜನರ ಗೋಳು ಕೇಳೋರ‍್ಯಾರು

ಮಳೆಗೆ ಮತ್ತಷ್ಟು ಹದಗೆಟ್ಟ ನಗರದ ರಸ್ತೆಗಳು; ವಾಹನಗಳು, ಪಾದಚಾರಿಗಳ ಓಡಾಟಕ್ಕೆ ಪರದಾಟ
Last Updated 21 ಅಕ್ಟೋಬರ್ 2024, 7:07 IST
ರಾಮನಗರ | ಗುಂಡಿಗಳ ಕಾರುಬಾರು; ಜನರ ಗೋಳು ಕೇಳೋರ‍್ಯಾರು
ADVERTISEMENT

ಸವದತ್ತಿ: ನೀರು ಕೊಟ್ಟು, ರಸ್ತೆ ಕಿತ್ತುಕೊಂಡರು

ನಿರಂತರ ನೀರು ಯೋಜನೆಗೆ ₹100 ಕೋಟಿ ಸುರಿದವರು ಕನಿಷ್ಠ ರಸ್ತೆ ದುರಸ್ತಿ ಮಾಡಿಸಿಲ್ಲ
Last Updated 21 ಅಕ್ಟೋಬರ್ 2024, 7:06 IST
ಸವದತ್ತಿ: ನೀರು ಕೊಟ್ಟು, ರಸ್ತೆ ಕಿತ್ತುಕೊಂಡರು

ರಬಕವಿ ಬನಹಟ್ಟಿ | ಕೆರೆಯಂತಾದ ರಸ್ತೆಗಳು; ಪರದಾಡುವ ಚಾಲಕರು

ಬೀದಿ ದೀಪಗಳು ಇಲ್ಲದ ರಸ್ತೆ ತುಂಬ ತಗ್ಗುಗಳು
Last Updated 21 ಅಕ್ಟೋಬರ್ 2024, 6:49 IST
ರಬಕವಿ ಬನಹಟ್ಟಿ | ಕೆರೆಯಂತಾದ ರಸ್ತೆಗಳು; ಪರದಾಡುವ ಚಾಲಕರು

ಲಿಂಗಸುಗೂರು | ಕೆಸರು ಗದ್ದೆಯಾದ ರಸ್ತೆಗಳು: ಕುಸಿದ ಸೇತುವೆಗಳು

ಲಿಂಗಸುಗೂರು ಪಟ್ಟಣದ ಬಹುತೇಕ ವಾರ್ಡ್‌ ರಸ್ತೆಗಳು ಹಾಳಾಗಿದ್ದು, ಸೇತುವೆಗಳು ಕೂಡ ಕುಸಿತಗೊಂಡಿವೆ. ದುರಸ್ತಿಗೆ ಹಣ ಎಲ್ಲಿಂದ ಸೇರಿಸುವುದು ಎಂದು ಪುರಸಭೆ ಆಡಳಿತ ಮಂಡಳಿಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.
Last Updated 21 ಅಕ್ಟೋಬರ್ 2024, 6:01 IST
ಲಿಂಗಸುಗೂರು | ಕೆಸರು ಗದ್ದೆಯಾದ ರಸ್ತೆಗಳು: ಕುಸಿದ ಸೇತುವೆಗಳು
ADVERTISEMENT
ADVERTISEMENT
ADVERTISEMENT