ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Rover on Mars

ADVERTISEMENT

Bengaluru Tech Summit: ಬೆಂಗಳೂರು ಅರಮನೆ ಆವರಣದಲ್ಲಿ ಚಂದ್ರಯಾನ ಯೋಜನೆಯ ಅನಾವರಣ

ಚಂದ್ರಯಾನ–3ರ ಯಶಸ್ಸು ಇಡೀ ಜಗತ್ತನ್ನೇ ಭಾರತದತ್ತ ಹಾಗೂ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ)ದತ್ತ ಕುತೂಹಲದಿಂದ ನೋಡುವಂತೆ ಮಾಡಿದೆ. ಇದರ ಸಂಪೂರ್ಣ ಮಾಹಿತಿಗಾಗಿ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಪ್ರತ್ಯೇಕ ಆವರಣವನ್ನೇ ಸಜ್ಜುಗೊಳಿಸಲಾಗಿದೆ.
Last Updated 29 ನವೆಂಬರ್ 2023, 12:44 IST
Bengaluru Tech Summit: ಬೆಂಗಳೂರು ಅರಮನೆ ಆವರಣದಲ್ಲಿ ಚಂದ್ರಯಾನ ಯೋಜನೆಯ ಅನಾವರಣ

ಮಂಗಳನಲ್ಲಿ ಕಲ್ಲು ಸಂಗ್ರಹಿಸಿದ ನಾಸಾದ ರೋವರ್‌; 2030ಕ್ಕೆ ಭೂಮಿಗೆ ತರಲು ಯೋಜನೆ

ವಾಷಿಂಗ್ಟನ್‌: ಮಂಗಳ ಗ್ರಹದ ನೆಲದಲ್ಲಿ ಸಂಚರಿಸುತ್ತಿರುವ ನಾಸಾದ ಪರ್ಸಿವಿರೆನ್ಸ್‌ ರೋವರ್‌, ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಅಲ್ಲಿನ ಕಲ್ಲಿನ ಮಾದರಿ ಸಂಗ್ರಹಿಸಿರುವುದು ಖಚಿತ ಪಟ್ಟಿದೆ. ಮುಂಬರುವ ಮಂಗಳಯಾನ ಯೋಜನೆಗಳಲ್ಲಿ ಆ ಕಲ್ಲಿನ ಮಾದರಿಯನ್ನು ಭೂಮಿಗೆ ಹೊತ್ತುತರಲು ಉದ್ದೇಶಿಸಲಾಗಿದೆ. ಇದೇ ಮೊದಲ ಬಾರಿಗೆ ಅನ್ಯಗ್ರಹದಲ್ಲಿ ಬಂಡೆಯನ್ನು ಕೊರೆದು ಅದರ ಮಾದರಿಯನ್ನು ಸಂಗ್ರಹಿಸಿರುವ ಕಾರ್ಯಾಚರಣೆ ನಡೆಸಲಾಗಿದೆ. 'ನಾನು ಬಂಡೆಯನ್ನು ಕೊರೆದು ಮಾದರಿ ತೆಗೆದು, ಅದನ್ನು ಮುಚ್ಚಿಟ್ಟು ಸಂಗ್ರಹಿಸಿಟ್ಟಿರುವೆ' ಎಂದು ಪರ್ಸಿವಿರೆನ್ಸ್‌ ರೋವರ್‌ನ ಪರವಾಗಿ ನಾಸಾ ಟ್ವೀಟಿಸಿದೆ.
Last Updated 7 ಸೆಪ್ಟೆಂಬರ್ 2021, 3:40 IST
ಮಂಗಳನಲ್ಲಿ ಕಲ್ಲು ಸಂಗ್ರಹಿಸಿದ ನಾಸಾದ ರೋವರ್‌; 2030ಕ್ಕೆ ಭೂಮಿಗೆ ತರಲು ಯೋಜನೆ

ಮಂಗಳ ಗ್ರಹದಲ್ಲಿ ಚಲನೆ ಶಬ್ದವನ್ನು ಸೆರೆ ಹಿಡಿದ ನಾಸಾದ ಪರ್ಸಿವಿಯರೆನ್ಸ್ ರೋವರ್

ಇದೇ ಮೊದಲ ಬಾರಿಗೆ ಮಂಗಳ ಗ್ರಹದ ಮೇಲ್ಮೆಯಲ್ಲಿ ಚಲಿಸುವ ಶಬ್ದವನ್ನು ಸೆರೆ ಹಿಡಿಯುವಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ'ದ ಪರ್ಸಿವಿಯರೆನ್ಸ್ ರೋವರ್ ಯಶಸ್ವಿಯಾಗಿದೆ. ಅಲ್ಲದೆ ಈ ಶಬ್ದವನ್ನು ಭೂಮಿಯಲ್ಲಿರುವ ನಾಸಾದ ಕೇಂದ್ರಕ್ಕೆ ರವಾನಿಸಿದೆ.
Last Updated 18 ಮಾರ್ಚ್ 2021, 6:27 IST
ಮಂಗಳ ಗ್ರಹದಲ್ಲಿ ಚಲನೆ ಶಬ್ದವನ್ನು ಸೆರೆ ಹಿಡಿದ ನಾಸಾದ ಪರ್ಸಿವಿಯರೆನ್ಸ್ ರೋವರ್

ಐತಿಹಾಸಿಕ ಮೈಲುಗಲ್ಲು; ಮಂಗಳ ಗ್ರಹದಲ್ಲಿ ಪರ್ಸಿವಿಯರೆನ್ಸ್ ರೋವರ್ ತಿರುಗಾಟ

ಮಂಗಳ ಗ್ರಹದಲ್ಲಿ ಪರ್ಸಿವಿಯರೆನ್ಸ್ ರೋವರ್ ತನ್ನ ಮೊದಲ ಟೆಸ್ಟ್ ಡ್ರೈವ್ (ತಿರುಗಾಟ) ಯಶಸ್ವಿಯಾಗಿ ನಡೆಸಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ 'ನಾಸಾ' ತಿಳಿಸಿದೆ. ಈ ಮೂಲಕ ಕೆಂಪು ಗ್ರಹದ ಮಿಷನ್‌ನಲ್ಲಿ ನಾಸಾ ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ.
Last Updated 6 ಮಾರ್ಚ್ 2021, 4:26 IST
ಐತಿಹಾಸಿಕ ಮೈಲುಗಲ್ಲು; ಮಂಗಳ ಗ್ರಹದಲ್ಲಿ ಪರ್ಸಿವಿಯರೆನ್ಸ್ ರೋವರ್ ತಿರುಗಾಟ

ರೋವರ್ ಇಳಿಸಿದ ಪ್ಯಾರಾಚೂಟ್‌ ಮೇಲೆ ಗೌಪ್ಯ ಸಂದೇಶ!

ಪರ್ಸವರೆನ್ಸ್‌ ರೋವರ್ ‌ಅನ್ನು ಮಂಗಳ ಗ್ರಹದ ಮೇಲಿಳಿಸಲು ಬಳಸಿದ ಪ್ಯಾರಾಚೂಟ್‌, ಗೌಪ್ಯ ಸಂದೇಶವೊಂದನ್ನು ಒಳಗೊಂಡಿದ್ದು, ಇದು ಖಗೋಳ ವಿಜ್ಞಾನ ಪ್ರಿಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
Last Updated 24 ಫೆಬ್ರುವರಿ 2021, 5:42 IST
ರೋವರ್ ಇಳಿಸಿದ ಪ್ಯಾರಾಚೂಟ್‌ ಮೇಲೆ ಗೌಪ್ಯ ಸಂದೇಶ!

ಮಂಗಳನ ಅಂಗಳದಲ್ಲಿ ರೋವರ್‌ ಇಳಿದ ದೃಶ್ಯ ಬಿಡುಗಡೆ ಮಾಡಿದ ನಾಸಾ

ಮಂಗಳನ ಅಂಗಳದಲ್ಲಿ ಇಳಿದಿರುವ ತನ್ನ ಗಗನನೌಕೆ ಕಳಿಸಿರುವ ವಿಡಿಯೊವನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ. ಕಿತ್ತಳೆ ಮತ್ತು ಬಿಳಿ ಬಣ್ಣದ ಪ್ಯಾರಾಚೂಟ್‌ ತೆರೆದುಕೊಳ್ಳುತ್ತಿರುವ ಬೆನ್ನಲ್ಲೇ ಕೆಳ ಮಟ್ಟದಲ್ಲಿ ಹಾರಾಟ ನಡೆಸುತ್ತಿರುವ ರಾಕೆಟ್‌ನಿಂದ ರೋವರ್‌ ಮಂಗಳನ ಮೇಲ್ಮೈ ಮೇಲೆ ಇಳಿಯುತ್ತದೆ. ಈ ಸಂದರ್ಭದಲ್ಲಿ ಕೆಂಪು ಬಣ್ಣದ ದೂಳು ಆ ಪ್ರದೇಶದಲ್ಲಿ ಆವರಿಸುವ ದೃಶ್ಯಗಳು ಮೂರು ನಿಮಿಷಗಳ ವಿಡಿಯೊದಲ್ಲಿವೆ
Last Updated 23 ಫೆಬ್ರುವರಿ 2021, 5:43 IST
ಮಂಗಳನ ಅಂಗಳದಲ್ಲಿ ರೋವರ್‌ ಇಳಿದ ದೃಶ್ಯ ಬಿಡುಗಡೆ ಮಾಡಿದ ನಾಸಾ

ಮಂಗಳನ ಅಂಗಳದಲ್ಲಿ ನಾಸಾ ರೋವರ್‌‍: ಇಲ್ಲೂ ಭಾರತದ ನಾರೀ ಶಕ್ತಿ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಆಡ್ಮನಿಸ್ಟ್ರೇಷನ್‌ನ (ನಾಸಾ), ಅತ್ಯಾಧುನಿಕ ಪರ್ಸೆವೆರೆನ್ಸ್ ರೋವರ್ ಯಶಸ್ವಿಯಾಗಿ ಮಂಗಳ ಗ್ರಹವನ್ನು ಸ್ಪರ್ಶಿಸಿದೆ. ಮಾರ್ಸ್‌ ಮಿಷನ್‌ 2020ರ ಮಾರ್ಗದರ್ಶನ, ಪಥದರ್ಶಕ ಮತ್ತು ನಿಯಂತ್ರಣ ಕಾರ್ಯಾಚರಣೆಗಳನ್ನು (ಜಿಎನ್ ಮತ್ತು ಸಿ)ಭಾರತ ಮೂಲದ ವಿಜ್ಞಾನಿ ಸ್ವಾತಿ ಮೋಹನ್‌ ಎಂಬ ಅವರು ನಡೆಸಿಕೊಟ್ಟಿದ್ದಾರೆ.
Last Updated 19 ಫೆಬ್ರುವರಿ 2021, 10:24 IST
ಮಂಗಳನ ಅಂಗಳದಲ್ಲಿ ನಾಸಾ ರೋವರ್‌‍: ಇಲ್ಲೂ ಭಾರತದ ನಾರೀ ಶಕ್ತಿ
ADVERTISEMENT

PHOTOS | ಮಂಗಳ ಗ್ರಹದಲ್ಲಿ ಜೀವದ ಕುರುಹು ಹುಡುಕಿ ನಾಸಾ ರೋವರ್ ಐತಿಹಾಸಿಕ ಲ್ಯಾಂಡಿಂಗ್

ಮಂಗಳ ಗ್ರಹದಲ್ಲಿ ಜೀವದ ಕುರುಹುಗಳನ್ನು ಹುಡುಕಿ ನಾಸಾದ ಪರ್ಸೆವೆರೆನ್ಸ್ ರೋವರ್ ಐತಿಹಾಸಿಕ ಲ್ಯಾಂಡಿಂಗ್ ನಡೆಸಿದೆ. ಇದು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ನಾಸಾ ಪಾಲಿಗೆ ಮಹತ್ತರ ಮೈಲುಗಲ್ಲಾಗಿದೆ. ಈ ಸಂಬಂಧ ರೋಚಕ ಕ್ಷಣಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲಾಗಿದೆ. (ಚಿತ್ರ ಕೃಪೆ: ರಾಯಿಟರ್ಸ್)
Last Updated 19 ಫೆಬ್ರುವರಿ 2021, 2:19 IST
PHOTOS | ಮಂಗಳ ಗ್ರಹದಲ್ಲಿ ಜೀವದ ಕುರುಹು ಹುಡುಕಿ ನಾಸಾ ರೋವರ್ ಐತಿಹಾಸಿಕ ಲ್ಯಾಂಡಿಂಗ್
err

ಮಂಗಳನಲ್ಲಿ ಜೀವ ಜಗತ್ತಿನ ಕುರುಹು ಹುಡುಕಲು ಹೊರಟ ನಾಸಾದ ರೋವರ್

ಅಟ್ಲಾಸ್‌ 5 ರಾಕೆಟ್‌ ಮೂಲಕ 2.4 ಬಿಲಿಯನ್‌ ಡಾಲರ್‌ (ಸುಮಾರು ₹17,977 ಕೋಟಿ) ಮೊತ್ತದ ಮಿಷನ್‌ನ ಮೊದಲ ಹಂತ ಯಶಸ್ವಿಯಾಗಿದೆ.
Last Updated 30 ಜುಲೈ 2020, 14:27 IST
ಮಂಗಳನಲ್ಲಿ ಜೀವ ಜಗತ್ತಿನ ಕುರುಹು ಹುಡುಕಲು ಹೊರಟ ನಾಸಾದ ರೋವರ್

ಮಂಗಳನ ಅಂಗಳದ ಸಮಗ್ರ ನೋಟ ಸೆರೆ

ಮಂಗಳನ ಅಂಗಳವನ್ನು 360 ಡಿಗ್ರಿ ಕೋನದಲ್ಲಿ ಸೆರೆ ಹಿಡಿದಿರುವ ನಾಸಾದ ಕ್ಯೂರಿಯಾಸಿಟಿ ರೋವರ್‌, ಸಮಗ್ರ ನೋಟದ ಚಿತ್ರಗಳನ್ನು ರವಾನಿಸಿದೆ.
Last Updated 9 ಸೆಪ್ಟೆಂಬರ್ 2018, 17:54 IST
ಮಂಗಳನ ಅಂಗಳದ ಸಮಗ್ರ ನೋಟ ಸೆರೆ
ADVERTISEMENT
ADVERTISEMENT
ADVERTISEMENT