ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PHOTOS | ಮಂಗಳ ಗ್ರಹದಲ್ಲಿ ಜೀವದ ಕುರುಹು ಹುಡುಕಿ ನಾಸಾ ರೋವರ್ ಐತಿಹಾಸಿಕ ಲ್ಯಾಂಡಿಂಗ್

ಮಂಗಳ ಗ್ರಹದಲ್ಲಿ ಜೀವದ ಕುರುಹುಗಳನ್ನು ಹುಡುಕಿ ನಾಸಾದ ಪರ್ಸೆವೆರೆನ್ಸ್ ರೋವರ್ ಐತಿಹಾಸಿಕ ಲ್ಯಾಂಡಿಂಗ್ ನಡೆಸಿದೆ. ಇದು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ನಾಸಾ ಪಾಲಿಗೆ ಮಹತ್ತರ ಮೈಲುಗಲ್ಲಾಗಿದೆ. ಈ ಸಂಬಂಧ ರೋಚಕ ಕ್ಷಣಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲಾಗಿದೆ. (ಚಿತ್ರ ಕೃಪೆ: ರಾಯಿಟರ್ಸ್)
Published : 19 ಫೆಬ್ರುವರಿ 2021, 2:19 IST
ಫಾಲೋ ಮಾಡಿ
Comments
ಮುಗಿಲು ಮುಟ್ಟಿದ ನಾಸಾ ವಿಜ್ಞಾನಿಗಳ ಸಂಭ್ರಮ
ಮುಗಿಲು ಮುಟ್ಟಿದ ನಾಸಾ ವಿಜ್ಞಾನಿಗಳ ಸಂಭ್ರಮ
ಮುಗಿಲು ಮುಟ್ಟಿದ ನಾಸಾ ವಿಜ್ಞಾನಿಗಳ ಸಂಭ್ರಮ
ADVERTISEMENT
ಪ್ಯಾರಿಸ್‌ನ ಸಿಎನ್‌ಇಎಸ್ ಕೇಂದ್ರದಲ್ಲಿ ನಾಸಾ ಮಂಗಳ ಗ್ರಹ ಯೋಜನೆ ವೀಕ್ಷಿಸಿದ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ಹಾಗೂ ಪತ್ನಿ ಬ್ರಿಗೆಟ್ ಮ್ಯಾಕ್ರನ್

ಕ್ಯಾಲಿಫೋರ್ನಿಯಾದ ನಾಸಾ ಕೇಂದ್ರಕ್ಕೆ ಮಂಗಳ ಗ್ರಹದಿಂದ ತಲುಪಿದ ಪರ್ಸೆವೆರೆನ್ಸ್ ರೋವರ್ ಲ್ಯಾಂಡಿಂಗ್‌ನ ಮೊದಲ ಚಿತ್ರ

ಏಳು ತಿಂಗಳುಗಳ ಪ್ರಯಾಣದ ಬಳಿಕ ಮಂಗಳ ಗ್ರಹ ತಲುಪಿದ ನಾಸಾ ರೋವರ್‌ನ ಮಾದರಿ

2020 ಜುಲೈ 30ರಂದು ಕೇಪ್ ಕ್ಯಾನವರೆಲ್ ಬಾಹ್ಯಾಕಾಶ ಕೇಂದ್ರದಿಂದ ಪರ್ಸೆವೆರೆನ್ಸ್ ರೋವರ್ ಹೊತ್ತ ರಾಕೆಟ್ ಉಡಾವಣೆಗೊಂಡಿತ್ತು

ಮಂಗಳ ಗ್ರಹದಲ್ಲಿ ಪ್ರಾಚೀನ ಜೀವ ಜಗತ್ತಿನ ಕುರುಹುಗಳ ಬಗ್ಗೆ ಅಧ್ಯಯನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT