ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

NASA

ADVERTISEMENT

ನಾಸಾ ಪೈಲಟ್‌ ಸುನಿತಾ ವಿಲಿಯಮ್ಸ್ ಆರೋಗ್ಯದ ಬಗ್ಗೆ ಎದ್ದಿದ್ದ ವದಂತಿ ನಿಜವೇ?

ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಅವರ ಆರೋಗ್ಯದ ಬಗ್ಗೆ ವದಂತಿ ಎದ್ದಿತ್ತು.
Last Updated 18 ನವೆಂಬರ್ 2024, 10:30 IST
ನಾಸಾ ಪೈಲಟ್‌ ಸುನಿತಾ ವಿಲಿಯಮ್ಸ್ ಆರೋಗ್ಯದ ಬಗ್ಗೆ ಎದ್ದಿದ್ದ ವದಂತಿ ನಿಜವೇ?

ಸುನಿತಾ, ಬುಚ್ ಕರೆತರಲು ಬಾಹ್ಯಾಕಾಶ ನಿಲ್ದಾಣ ತಲುಪಿದ ಸ್ಪೇಸ್ Xನ ‘ಡ್ರ್ಯಾಗನ್’

ಸ್ಪೇಸ್‌ ಎಕ್ಸ್‌ನ ‘ಡ್ಯ್ರಾಗನ್‌’ ನೌಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಯಶಸ್ವಿಯಾಗಿ ತಲುಪಿದ್ದು, ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್‌ ವಿಲ್ಮೋರ್ ಅವರನ್ನು ಮುಂದಿನ ವರ್ಷ ಫೆಬ್ರುವರಿಯಲ್ಲಿ ಭೂಮಿಗೆ ಮರಳಿ ಕರೆತರಲಿದೆ ಎಂದು ನಾಸಾ ತಿಳಿಸಿದೆ.
Last Updated 30 ಸೆಪ್ಟೆಂಬರ್ 2024, 3:05 IST
ಸುನಿತಾ, ಬುಚ್ ಕರೆತರಲು ಬಾಹ್ಯಾಕಾಶ ನಿಲ್ದಾಣ ತಲುಪಿದ ಸ್ಪೇಸ್ Xನ ‘ಡ್ರ್ಯಾಗನ್’

ಖಾಸಗಿ ಬಾಹ್ಯಾಕಾಶ ನಡಿಗೆ ಯಶಸ್ವಿ: ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ಗಗನಯಾತ್ರಿಗಳು

‘ಸ್ಪೇಸ್‌ಎಕ್ಸ್‌’ ಸಂಸ್ಥೆಯ ಸಹಯೋಗದೊಂದಿಗೆ ಇತ್ತೀಚೆಗೆ ಬಾಹ್ಯಾಕಾಶಕ್ಕೆ ಹೋಗಿದ್ದ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಭಾನುವಾರ ಸಂಜೆ ಭೂಮಿಗೆ ಬಂದಿಳಿದಿದ್ದಾರೆ.
Last Updated 16 ಸೆಪ್ಟೆಂಬರ್ 2024, 7:18 IST
ಖಾಸಗಿ ಬಾಹ್ಯಾಕಾಶ ನಡಿಗೆ ಯಶಸ್ವಿ: ಸುರಕ್ಷಿತವಾಗಿ ಭೂಮಿಗೆ ಬಂದಿಳಿದ ಗಗನಯಾತ್ರಿಗಳು

US presidential election: ಬಾಹ್ಯಾಕಾಶದಿಂದಲೇ ಮತ ಚಲಾಯಿಸಲಿದ್ದಾರೆ ಸುನೀತಾ

ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಅಮೆರಿಕದ ಬುಚ್ ವಿಲ್ಮೋರ್ ಅವರು ನವೆಂಬರ್‌ನಲ್ಲಿ ಜರುಗಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಾಹ್ಯಾಕಾಶದಿಂದಲೇ ಮತದಾನ ಮಾಡಲಿದ್ದಾರೆ.
Last Updated 14 ಸೆಪ್ಟೆಂಬರ್ 2024, 11:14 IST
US presidential election: ಬಾಹ್ಯಾಕಾಶದಿಂದಲೇ ಮತ ಚಲಾಯಿಸಲಿದ್ದಾರೆ ಸುನೀತಾ

ಗುರುಗ್ರಹದ ಉಪಗ್ರಹ ಯುರೋಪಾ ಅಧ್ಯಯನ: ನಾಸಾ ಅನುಮೋದನೆ

ಗುರುಗ್ರಹದ ಉಪಗ್ರಹವಾದ ಯುರೋಪ ಅಧ್ಯಯನಕ್ಕೆ ತೆರಳಲಿರುವ ಬಾಹ್ಯಾಕಾಶ ನೌಕೆಯನ್ನು ಮುಂದಿನ ತಿಂಗಳು ಉಡಾವಣೆ ಮಾಡಲು ನಾಸಾ ಸೋಮವಾರ ಅನುಮೋದನೆ ನೀಡಿದೆ.
Last Updated 10 ಸೆಪ್ಟೆಂಬರ್ 2024, 16:00 IST
ಗುರುಗ್ರಹದ ಉಪಗ್ರಹ ಯುರೋಪಾ ಅಧ್ಯಯನ: ನಾಸಾ ಅನುಮೋದನೆ

ಮುಂದಿನ ವರ್ಷ ಬಾಹ್ಯಾಕಾಶಕ್ಕೆ ಮಾನವಸಹಿತ ಗಗನಯಾನ: ಕೇಂದ್ರ ಸಚಿವ

ನಾಸಾ-ಇಸ್ರೊ ಸಹಯೋಗದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಯೋಜನೆಯ ನೌಕೆ ಮುಂದಿನ ವರ್ಷ ಏಪ್ರಿಲ್ ವೇಳೆಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರುವ ಸಾಧ್ಯತೆಯಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಬುಧವಾರ ತಿಳಿಸಿದ್ದಾರೆ.
Last Updated 21 ಆಗಸ್ಟ್ 2024, 14:28 IST
ಮುಂದಿನ ವರ್ಷ ಬಾಹ್ಯಾಕಾಶಕ್ಕೆ ಮಾನವಸಹಿತ ಗಗನಯಾನ: ಕೇಂದ್ರ ಸಚಿವ

ಸುನಿತಾ ವಿಲಿಯಮ್ಸ್ ಸಿಲುಕಿಕೊಂಡಿರುವ ಬಾಹ್ಯಾಕಾಶ ನಿಲ್ದಾಣದೊಳಗೆ ಜೀವನ ಹೇಗೆ?

ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಅವರು ಆರಂಭದಲ್ಲಿ ಕೇವಲ 8 ದಿನಗಳ ಅವಧಿಗೆ ಬಾಹ್ಯಾಕಾಶ ಯಾತ್ರೆ ಕೈಗೊಂಡು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ತೆರಳಿದ್ದರು.
Last Updated 20 ಆಗಸ್ಟ್ 2024, 10:57 IST
ಸುನಿತಾ ವಿಲಿಯಮ್ಸ್ ಸಿಲುಕಿಕೊಂಡಿರುವ ಬಾಹ್ಯಾಕಾಶ ನಿಲ್ದಾಣದೊಳಗೆ ಜೀವನ ಹೇಗೆ?
ADVERTISEMENT

ಆಳ-ಅಗಲ | ಬಾಹ್ಯಾಕಾಶದಲ್ಲಿ ತ್ರಿಶಂಕು ಸ್ಥಿತಿ

ಎಂಟು ದಿನಗಳಲ್ಲಿ ಭೂಮಿಗೆ ಮರಳುವ ಯೋಜನೆಯೊಂದಿಗೆ ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ತೆರಳಿದ್ದ ನಾಸಾ ಗಗನಯಾತ್ರಿಗಳಾದ ಬುಚ್‌ ವಿಲ್ಮೋರ್‌ ಮತ್ತು ಭಾರತ ಮೂಲದ ಸುನಿತಾ ವಿಲಿಯಮ್ಸ್‌ ಅವರು ಎರಡು ತಿಂಗಳಿಂದ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
Last Updated 14 ಆಗಸ್ಟ್ 2024, 2:25 IST
ಆಳ-ಅಗಲ | ಬಾಹ್ಯಾಕಾಶದಲ್ಲಿ ತ್ರಿಶಂಕು ಸ್ಥಿತಿ

ವಿಶ್ಲೇಷಣೆ | ಡೋಲಾಯಮಾನ ಬಾಹ್ಯಾಕಾಶಯಾನ

ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳು ಕ್ಷೇಮವಾಗಿರಲಿ, ಇನ್ನಷ್ಟು, ಮತ್ತಷ್ಟು ಪ್ರಯೋಗ ಕೈಗೊಳ್ಳಲಿ
Last Updated 8 ಆಗಸ್ಟ್ 2024, 23:30 IST
ವಿಶ್ಲೇಷಣೆ | ಡೋಲಾಯಮಾನ ಬಾಹ್ಯಾಕಾಶಯಾನ

ಸುನಿತಾ, ವಿಲ್ಮೋರ್‌ ಫೆಬ್ರುವರಿಯಲ್ಲಿ ಭೂಮಿಗೆ ವಾಪಸ್ ಸಾಧ್ಯತೆ: ನಾಸಾ

ಸ್ಪೇಸ್‌ ಎಕ್ಸ್‌ ಜೊತೆ ನಾಸಾ ಚರ್ಚೆ; ಐಎಸ್‌ಎಸ್‌ನಲ್ಲಿ ಉಳಿದಿರುವ ಗಗನಯಾತ್ರಿಗಳು
Last Updated 8 ಆಗಸ್ಟ್ 2024, 14:17 IST
ಸುನಿತಾ, ವಿಲ್ಮೋರ್‌ ಫೆಬ್ರುವರಿಯಲ್ಲಿ ಭೂಮಿಗೆ ವಾಪಸ್ ಸಾಧ್ಯತೆ: ನಾಸಾ
ADVERTISEMENT
ADVERTISEMENT
ADVERTISEMENT