ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

sahithya sammelana

ADVERTISEMENT

ಚಿತ್ರದುರ್ಗ | ಫೆ. 2, 3ರಂದು ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಫೆ. 2 ಮತ್ತು 3ರಂದು ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ತಿಳಿಸಿದರು.
Last Updated 27 ಜನವರಿ 2024, 5:45 IST
ಚಿತ್ರದುರ್ಗ | ಫೆ. 2, 3ರಂದು ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ

ರಾಯಚೂರಿನಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ

2024ರ ಜನವರಿಯಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ರಾಯಚೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ದಲಿತ ಸಾಹಿತ್ಯ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೊಳಸಂಗಿ ತಿಳಿಸಿದ್ದಾರೆ.
Last Updated 1 ಆಗಸ್ಟ್ 2023, 7:31 IST
ರಾಯಚೂರಿನಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ

ಮುಂದೆಯೂ ಮುಖ್ಯಮಂತ್ರಿ ಭಾವಚಿತ್ರ ಹಾಕುತ್ತೇವೆ: ಡಾ. ಮಹೇಶ ಜೋಶಿ

ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ
Last Updated 8 ಜನವರಿ 2023, 16:31 IST
ಮುಂದೆಯೂ ಮುಖ್ಯಮಂತ್ರಿ ಭಾವಚಿತ್ರ ಹಾಕುತ್ತೇವೆ: ಡಾ. ಮಹೇಶ ಜೋಶಿ

ಹಾವೇರಿ: ‘ಕನ್ನಡ ಪದವೀಧರರಿಗೆ ಶೇ 25ರಷ್ಟು ಉದ್ಯೋಗ ಮೀಸಲಿಡಲಿ’

ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕನ್ನಡದ ಕೆಲಸಕ್ಕೆ ಸರ್ಕಾರ ಪ್ರೋತ್ಸಾಹಿಸಬೇಕು. ಪ್ರತಿ ಹಂತದಲ್ಲಿಯೂ ಕನ್ನಡ ಬಳಸಿ ಬೆಳೆಸುವ ಸಂಕಲ್ಪ ಕನ್ನಡಿಗರು ಮಾಡಬೇಕು ಎಂಬ ಅಭಿಪ್ರಾಯ ಭಾನುವಾರ ಇಲ್ಲಿ ನಡೆದ ‘ವಿಜ್ಞಾನ, ಮಾಹಿತಿ ಮತ್ತು ತಂತ್ರಜ್ಞಾನದೊಂದಿಗೆ ಕನ್ನಡ’ ಗೋಷ್ಠಿ–10ರಲ್ಲಿ ವ್ಯಕ್ತವಾಯಿತು.
Last Updated 8 ಜನವರಿ 2023, 14:29 IST
ಹಾವೇರಿ: ‘ಕನ್ನಡ ಪದವೀಧರರಿಗೆ ಶೇ 25ರಷ್ಟು ಉದ್ಯೋಗ ಮೀಸಲಿಡಲಿ’

ಸಾಹಿತ್ಯ ಸಮ್ಮೇಳನ: ಎರಡು ದಿನ ಹಾವೇರಿ ಜಿಲ್ಲಾ ಶಾಲಾ-ಕಾಲೇಜುಗಳಿಗೆ ರಜೆ

ಹಾವೇರಿ: ಜನವರಿ 6,7 ಮತ್ತು 8 ರಂದು ಹಾವೇರಿ ನಗರದಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಈ ಹಿನ್ನಲೆಯಲ್ಲಿ ಜ.6 ಮತ್ತು 7 ರಂದು ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಹಾಗೂ ವಸತಿ ವ್ಯವಸ್ಥೆ ಮಾಡಿರುವ ಶಾಲಾ-ಕಾಲೇಜು ಹಾಗೂ ವಸತಿ ನಿಲಯಗಳಿಗೆ ಜನವರಿ 4 ರಿಂದ 7ರವರೆಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
Last Updated 5 ಜನವರಿ 2023, 14:47 IST
ಸಾಹಿತ್ಯ ಸಮ್ಮೇಳನ: ಎರಡು ದಿನ ಹಾವೇರಿ ಜಿಲ್ಲಾ ಶಾಲಾ-ಕಾಲೇಜುಗಳಿಗೆ ರಜೆ

ಅಭಿವೃದ್ಧಿ ಮಾಡಲೇಬೇಕೆನ್ನುವ ಛಲ ಬೇಕು: ವೀರಹನುಮಾನ ನುಡಿ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ವೀರಹನುಮಾನ ನುಡಿ
Last Updated 9 ಡಿಸೆಂಬರ್ 2022, 22:45 IST
ಅಭಿವೃದ್ಧಿ ಮಾಡಲೇಬೇಕೆನ್ನುವ ಛಲ ಬೇಕು: ವೀರಹನುಮಾನ ನುಡಿ

ಸಾಹಿತ್ಯಾಸಕ್ತ ಸಂಘಟನೆಗಳು ಸಹಕರಿಸಲಿ

ಶತಮಾನ ದಾಟಿದ ಈ ನಾಡಿನ ಭಾಷೆಯ ಪ್ರತೀಕದ ಸಂಕೇತವಾದ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಹೆಚ್ಚಿಸಲು ಈಗಿನ ಆಡಳಿತಾಧಿಕಾರಿಗಳು ಮುತುವರ್ಜಿ ವಹಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ರಾಜ್ಯದಲ್ಲಿ ಇರುವ ನೂರಾರು ಸಾಂಸ್ಕೃತಿಕ ಹಾಗೂ ಸಾಹಿತ್ಯ ಸಂಘಟನೆಗಳ ಮಾತೃಸಂಸ್ಥೆ ಇದು. ರಾಜ್ಯದ ಜನಸಂಖ್ಯೆಯ ಅರ್ಧದಷ್ಟು ಮಂದಿ ಪರಿಷತ್ತಿನ ಸದಸ್ಯರಾದರೂ ಸಂಸ್ಥೆಯು ಯಾವುದೇ ಸಮ್ಮೇಳನಕ್ಕೆ ಸರ್ಕಾರದ ಮುಂದೆ ಕೈಯೊಡ್ಡುವ ಪ್ರಸಂಗ ಬರಲಾರದು. ಇದನ್ನು ಮನಗಂಡು ಆಡಳಿತಾಧಿಕಾರಿಗಳು ಸದಸ್ಯತ್ವ ನೋಂದಣಿಯನ್ನು ಹೆಚ್ಚಿಸಲು ಅಂತರ್ಜಾಲ ದಲ್ಲಿ ಅರ್ಜಿಯ ಫಾರಂ ದೊರಕುವಂತೆ ಮಾಡಿದ್ದಾರೆ.
Last Updated 26 ಸೆಪ್ಟೆಂಬರ್ 2021, 18:26 IST
fallback
ADVERTISEMENT

ಸಾಹಿತ್ಯ ಜಾತ್ರೆಗೆ ಹಾಸನ ಸಜ್ಜು

ಪರಿಷತ್‌ ಆವರಣದಲ್ಲಿ ಇಂದು–ನಾಳೆ ಸಮ್ಮೇಳನ
Last Updated 19 ಫೆಬ್ರುವರಿ 2021, 11:20 IST
ಸಾಹಿತ್ಯ ಜಾತ್ರೆಗೆ ಹಾಸನ ಸಜ್ಜು

ಕನ್ನಡ ಸಮ್ಮೇಳನಕ್ಕೆ ಸಂಭ್ರಮದ ತೆರೆ

ಮುಂದಿನ ಸಮ್ಮೇಳನ ಚಿಕ್ಕೋಡಿಯಲ್ಲಿ ಆಯೋಜನೆ
Last Updated 31 ಜನವರಿ 2021, 15:26 IST
ಕನ್ನಡ ಸಮ್ಮೇಳನಕ್ಕೆ ಸಂಭ್ರಮದ ತೆರೆ

ಮಕ್ಕಳಿಂದ ಕನ್ನಡ ಕಟ್ಟುವ ಕೆಲಸ ಆಗಲಿ: ಪ್ರಸನ್ನನಾಥ ಸ್ವಾಮೀಜಿ

ಭದ್ರಾವತಿ ತಾಲ್ಲೂಕು 8ನೇ ಮಕ್ಕಳ ಸಾಹಿತ್ಯ ಸಮ್ಮೇಳನ; ಗಮನ ಸೆಳೆದ ಕವಿತೆಗಳು
Last Updated 28 ಜನವರಿ 2021, 3:16 IST
ಮಕ್ಕಳಿಂದ ಕನ್ನಡ ಕಟ್ಟುವ ಕೆಲಸ ಆಗಲಿ: ಪ್ರಸನ್ನನಾಥ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT