ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Sandooru

ADVERTISEMENT

ಬಿಜೆಪಿ ಗೆದ್ದರೆ ಮರುಕಳಿಸಲಿದೆ ರಿಪಬ್ಲಿಕ್ ಆಫ್ ಬಳ್ಳಾರಿ : ಸಿದ್ಧರಾಮಯ್ಯ

ಮರುಕಳಿಸಲಿದೆ ರಿಪಬ್ಲಿಕ್ ಆಫ್ ಬಳ್ಳಾರಿ : ಮುಖ್ಯಮಂತ್ರಿ ಸಿದ್ಧರಾಮಯ್ಯ ವಾಗ್ದಾಳಿ
Last Updated 8 ನವೆಂಬರ್ 2024, 16:14 IST
ಬಿಜೆಪಿ ಗೆದ್ದರೆ ಮರುಕಳಿಸಲಿದೆ ರಿಪಬ್ಲಿಕ್ ಆಫ್ ಬಳ್ಳಾರಿ :  ಸಿದ್ಧರಾಮಯ್ಯ

ವಲಸೆ ಹೋದವರ ಮತಗಟ್ಟೆಗೆ ಕರೆತನ್ನಿ: ಸಿಇಒ

ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ
Last Updated 30 ಮಾರ್ಚ್ 2024, 15:39 IST
ವಲಸೆ ಹೋದವರ ಮತಗಟ್ಟೆಗೆ ಕರೆತನ್ನಿ: ಸಿಇಒ

ಬರ: ಅ.7ರಂದು ಸಂಡೂರು ತಾಲ್ಲೂಕಿಗೆ ಕೇಂದ್ರ ತಂಡ ಭೇಟಿ

ಬಳ್ಳಾರಿ ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕೆ ಶನಿವಾರ ಆಗಮಿಸುವ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ ಅವರ ನೇತೃತ್ವದ ಅಂತರ್‌ ಸಚಿವಾಲಯದ ಮೂವರು ಅಧಿಕಾರಿಗಳ ತಂಡ, ಅ.7ರಂದು ಸಂಡೂರು ತಾಲ್ಲೂಕಿನಲ್ಲಿ ಪ್ರವಾಸ ಮಾಡಲಿದೆ.
Last Updated 5 ಅಕ್ಟೋಬರ್ 2023, 16:07 IST
ಬರ: ಅ.7ರಂದು  ಸಂಡೂರು ತಾಲ್ಲೂಕಿಗೆ ಕೇಂದ್ರ ತಂಡ ಭೇಟಿ

ಸಂಡೂರು: ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಚಿರತೆ ಪ್ರತ್ಯಕ್ಷ

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ
Last Updated 24 ನವೆಂಬರ್ 2022, 13:24 IST
ಸಂಡೂರು: ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಚಿರತೆ ಪ್ರತ್ಯಕ್ಷ

ಬಳ್ಳಾರಿ: ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕು ಪತ್ರಕ್ಕೆ ಆಗ್ರಹ

22 ರಂದು ಸಂಡೂರಿನಲ್ಲಿ ಸಮಾವೇಶ
Last Updated 17 ಏಪ್ರಿಲ್ 2021, 5:53 IST
ಬಳ್ಳಾರಿ: ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕು ಪತ್ರಕ್ಕೆ ಆಗ್ರಹ

ಹರಿಶಂಕರ ತೀರ್ಥದಲ್ಲಿ ಅದಿರುಯುಕ್ತ ಪುಡಿ!

ಫೇಸ್‌ಬುಕ್‌ನಲ್ಲಿ ಆತಂಕ ವ್ಯಕ್ತಪಡಿಸುತ್ತಿರುವ ಸಂಡೂರಿಗರು
Last Updated 5 ನವೆಂಬರ್ 2020, 13:03 IST
ಹರಿಶಂಕರ ತೀರ್ಥದಲ್ಲಿ ಅದಿರುಯುಕ್ತ ಪುಡಿ!

ಬೇಡಿಕೆ ಈಡೇರಿಕೆಗೆ ಕಾರ್ಮಿಕ ಸಂಘಟನೆಗಳ ಒತ್ತಾಯ

ಬೇಡಿಕೆಗಳ ಈಡೇರಿಕೆಗೆ ಕಾರ್ಮಿಕ ಸಂಘಟನೆಗಳ ಒತ್ತಾಯ
Last Updated 6 ಸೆಪ್ಟೆಂಬರ್ 2020, 13:59 IST
ಬೇಡಿಕೆ ಈಡೇರಿಕೆಗೆ ಕಾರ್ಮಿಕ ಸಂಘಟನೆಗಳ ಒತ್ತಾಯ
ADVERTISEMENT

ಕಾಡ ನೋಡ ಹೋದೆ... ಮೌನದೊಡನೆ ಬಂದೆ...!

ಬಂಡ್ರಿ ಅರಣ್ಯ ಬಹಳ ಸುಂದರವಾಗಿದೆ. ಮಳೆಗಾಲ ಮುಗಿದ ಮೇಲಂತೂ ಬಿಸಿಲು ನಾಡಿನ ಈ ಕಾಡಿನ ಸೊಬಗು ಇಮ್ಮಡಿಸುತ್ತದೆ. ಕಾಡಿನಲ್ಲಿ ವಿಶಾಲವಾದ ಬಂಡೆಗಳಿವೆ. ಅವುಗಳ ಮೇಲೆ ವಿರಮಿಸುವುದೇ ಒಂದು ಸೊಬಗು. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದು. ಅಲ್ಲಲ್ಲೇ ಕೆರೆ, ಕೊಳ, ಕುಂಟೆಯಲ್ಲಿ ನೀರು ತುಂಬಿಕೊಂಡಿರುತ್ತದೆ. ಅದರೊಳಗೆ ಮರಗಿಡಗಳ ಪ್ರತಿಬಿಂಬ ಕಾಣುತ್ತದೆ. ಇಡೀ ಭೂಮಿಗೆ ಹಸಿರು ಹೊದಿಸಿದಂತೆ ಕಾಣುವ ಈ ಕಾಡು, ಛಾಯಾಗ್ರಹಣಕ್ಕಂತೂ ಹೇಳಿ ಮಾಡಿಸಿದ ಜಾಗ. ಜತೆಗೆ ಕಾರೆ, ಕವಳೆ, ಬುಕ್ಕೆ, ನೇರಳೆ, ಸೀತಾಫಲ.. ಇತ್ಯಾದಿ ಕಾಡು ಹಣ್ಣುಗಳು ಇಲ್ಲಿ ಸಿಗುತ್ತವೆ.
Last Updated 9 ಡಿಸೆಂಬರ್ 2019, 19:30 IST
ಕಾಡ ನೋಡ ಹೋದೆ... ಮೌನದೊಡನೆ ಬಂದೆ...!
ADVERTISEMENT
ADVERTISEMENT
ADVERTISEMENT