ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Satellite

ADVERTISEMENT

4.7 ಟನ್ ಭಾರದ ಇಸ್ರೊ ಉಪಗ್ರಹ ಕಕ್ಷೆಗೆ ಸೇರಿಸಿದ ಸ್ಪೇಸ್ ಎಕ್ಸ್‌‌ನ ರಾಕೆಟ್

ಇಸ್ರೊದ ಸಂವಹನ ಉದ್ದೇಶದ 'ಜಿಎಸ್‌ಎಟಿ-ಎನ್2' ಉಪಗ್ರಹವನ್ನು ಸ್ಪೇಸ್ ಎಕ್ಸ್‌ನ 'ಫಾಲ್ಕನ್-9' ರಾಕೆಟ್ ನೆರವಿನಿಂದ ಅಮೆರಿಕದ ಕೇಪ್‌ ಕೆನವೆರಲ್‌ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನ ಮಾಡಿ ಕಕ್ಷೆಗೆ ಸೇರಿಸಲಾಯಿತು ಎಂದು ಇಸ್ರೊದ ವಾಣಿಜ್ಯ ಅಂಗಸಂಸ್ಥೆ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ತಿಳಿಸಿದೆ.
Last Updated 19 ನವೆಂಬರ್ 2024, 6:02 IST
4.7 ಟನ್ ಭಾರದ ಇಸ್ರೊ ಉಪಗ್ರಹ ಕಕ್ಷೆಗೆ ಸೇರಿಸಿದ ಸ್ಪೇಸ್ ಎಕ್ಸ್‌‌ನ ರಾಕೆಟ್

‘ಎಸ್ಎಂಎಸ್’ಗೆ ಬೇಡ ಸಿಮ್‌

ಐಒಎಸ್ 18ರಲ್ಲಿ ಕಾರ್ಯಾಚರಿಸುವ ಐಫೋನ್ 14ರ ನಂತರದ ಸಾಧನಗಳು, ಗೂಗಲ್‌ನ ಪಿಕ್ಸೆಲ್ ಹಾಗೂ ಮೋಟೊರೊಲದ ಅತ್ಯಾಧುನಿಕ ಫೋನ್‌ನಲ್ಲಿ ಉಪಗ್ರಹ ಸಂವಹನಕ್ಕೆ ಬೇಕಾಗುವ ತಂತ್ರಾಂಶಗಳಿವೆ. ಮುಂಬರುವ ಆಂಡ್ರಾಯ್ಡ್ 15 ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಈ ಸೇವೆಗೆ ಅವಕಾಶ ನೀಡುವ ಬಗ್ಗೆ ಗೂಗಲ್ ಈಗಾಗಲೇ ಸುಳಿವು ನೀಡಿದೆ.
Last Updated 13 ನವೆಂಬರ್ 2024, 0:45 IST
‘ಎಸ್ಎಂಎಸ್’ಗೆ ಬೇಡ ಸಿಮ್‌

ಇಸ್ರೊದಿಂದ ಭೂವೀಕ್ಷಣಾ ಕಿರು ಉಪಗ್ರಹ 'ಇಒಎಸ್-08' ಯಶಸ್ವಿ ಉಡ್ಡಯನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಭೂವೀಕ್ಷಣಾ ಕಿರು ಉಪಗ್ರಹ 'ಇಒಎಸ್-08' ಉಡ್ಡಯನ ಯಶಸ್ವಿಯಾಗಿದೆ.
Last Updated 16 ಆಗಸ್ಟ್ 2024, 5:17 IST
ಇಸ್ರೊದಿಂದ ಭೂವೀಕ್ಷಣಾ ಕಿರು ಉಪಗ್ರಹ 'ಇಒಎಸ್-08' ಯಶಸ್ವಿ ಉಡ್ಡಯನ

ISRO | 'ಇಒಎಸ್-08' ಕಿರು ಉಪಗ್ರಹ ಉಡ್ಡಯನಕ್ಕೆ ಕ್ಷಣಗಣನೆ

ಭೂವೀಕ್ಷಣಾ ಕಿರು ಉಪಗ್ರಹ 'ಇಒಎಸ್-08' ಉಡ್ಡಯನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 16 ಆಗಸ್ಟ್ 2024, 2:37 IST
ISRO | 'ಇಒಎಸ್-08' ಕಿರು ಉಪಗ್ರಹ ಉಡ್ಡಯನಕ್ಕೆ ಕ್ಷಣಗಣನೆ

ಅರಣ್ಯ ಸಂರಕ್ಷಣೆಗೆ ಉಪಗ್ರಹ ಆಧಾರಿತ ಎಚ್ಚರಿಕೆ ರವಾನೆ ವ್ಯವಸ್ಥೆ: ಖಂಡ್ರೆ ಸೂಚನೆ

ರಾಜ್ಯದ ಅರಣ್ಯ ಸಂಪತ್ತಿನ ಸಂರಕ್ಷಣೆ ಮತ್ತು ಅರಣ್ಯ ಒತ್ತುವರಿಯನ್ನು ಪರಿಣಾಮಕಾರಿಯಾಗಿ ತಡೆಯಲು ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯ ಅಗತ್ಯವಿದ್ದು, ಉಪಗ್ರಹ ಆಧಾರಿತ ಎಚ್ಚರಿಕೆ ರವಾನೆ ವ್ಯವಸ್ಥೆ ರೂಪಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
Last Updated 27 ಜೂನ್ 2024, 11:04 IST
ಅರಣ್ಯ ಸಂರಕ್ಷಣೆಗೆ ಉಪಗ್ರಹ ಆಧಾರಿತ ಎಚ್ಚರಿಕೆ ರವಾನೆ ವ್ಯವಸ್ಥೆ: ಖಂಡ್ರೆ ಸೂಚನೆ

ಉತ್ತರ ಕೊರಿಯಾ: ಗೂಢಚಾರ ಉಪಗ್ರಹ ಉಡಾವಣೆ ವಿಫಲ

ಅಮೆರಿಕ ಮತ್ತು ದಕ್ಷಿಣ ಕೊರಿಯಾ ದೇಶಗಳ ಮೇಲೆ ಕಣ್ಗಾವಲು ಇರಿಸುವ ಸಲುವಾಗಿ ಉತ್ತರ ಕೊರಿಯಾವು ಸೋಮವಾರ ಗೂಢಚಾರ ಉಪಗ್ರಹ ಉಡಾವಣೆ ಮಾಡಿತ್ತು. ಆದರೆ ಉಪಗ್ರಹ ಹೊತ್ತೊಯ್ದ ರಾಕೆಟ್‌ ಸ್ಫೋಟಗೊಂಡಿದ್ದು, ಕಾರ್ಯಯೋಜನೆ ವಿಫಲವಾಗಿದೆ ಎಂದು ಉತ್ತರ ಕೊರಿಯಾದ ಸುದ್ದಿಸಂಸ್ಥೆ ತಿಳಿಸಿದೆ.
Last Updated 28 ಮೇ 2024, 14:35 IST
ಉತ್ತರ ಕೊರಿಯಾ: ಗೂಢಚಾರ ಉಪಗ್ರಹ ಉಡಾವಣೆ ವಿಫಲ

ಉಪಗ್ರಹ ಉಡಾವಣೆಗೆ ಉತ್ತರ ಕೊರಿಯಾ ಸಿದ್ಧತೆ: ಜಪಾನ್

ಜೂನ್ 3ರ ಒಳಗಾಗಿ ಉಪಗ್ರಹ ಉಡಾವಣೆ ಮಾಡುವ ಯೋಜನೆ ಹೊಂದಿರುವುದಾಗಿ ಉತ್ತರ ಕೊರಿಯಾ ತನಗೆ ಮಾಹಿತಿ ನೀಡಿದೆ ಎಂದು ಜಪಾನ್ ಸೋಮವಾರ ತಿಳಿಸಿದೆ.
Last Updated 27 ಮೇ 2024, 14:06 IST
ಉಪಗ್ರಹ ಉಡಾವಣೆಗೆ ಉತ್ತರ ಕೊರಿಯಾ ಸಿದ್ಧತೆ: ಜಪಾನ್
ADVERTISEMENT

INSAT-3DS Launch: ಇಂದು ಹವಾಮಾನ ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಲಿದೆ ರಾಕೆಟ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿತ ಹವಾಮಾನ ಮುನ್ಸೂಚನೆ ನೀಡುವ ಇನ್‌ಸ್ಯಾಟ್‌– 3ಡಿಎಸ್‌ (INSAT-3DS) ಉಪಗ್ರಹವನ್ನು ಹೊತ್ತು ರಾಕೆಟ್ ನಭಕ್ಕೆ ಚಿಮ್ಮಲಿದೆ.
Last Updated 17 ಫೆಬ್ರುವರಿ 2024, 6:32 IST
INSAT-3DS Launch: ಇಂದು ಹವಾಮಾನ ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಲಿದೆ ರಾಕೆಟ್

ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್‌ನ ಹೊಸ ಅಲೆ

2023 ದೇಶದಾದ್ಯಂತ ಜನರನ್ನು ‘5ಜಿ’ ಅಲೆಯಲ್ಲಿ ತೇಲಿಸಿದ ವರ್ಷವಾಗಿತ್ತು. ನಗರ ಪ್ರದೇಶದ ಜನರಿಗೆ 5ಜಿ ಬೇಗ ಸಿಕ್ಕಿದ್ದರೆ, ಪಟ್ಟಣ ಪ್ರದೇಶದಲ್ಲಿರುವವರಿಗೆ ಈಗಷ್ಟೇ 5ಜಿ ಸೌಲಭ್ಯ ಸಿಕ್ಕಿದೆ. ಆದರೆ, ಇನ್ನೂ ಸುಮಾರು 40ರಷ್ಟು ಪ್ರದೇಶಗಳಿಗೆ ಪ್ರಾಥಮಿಕ ಇಂಟರ್‌ನೆಟ್ ಸೌಲಭ್ಯವೂ, ಮೊಬೈಲ್ ಸಂಪರ್ಕವೂ ಸಿಕ್ಕಿಲ್ಲ.
Last Updated 23 ಜನವರಿ 2024, 23:31 IST
ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್‌ನ ಹೊಸ ಅಲೆ

ಜಪಾನ್‌: ಗುಪ್ತಚರ ಮಾಹಿತಿ ನೀಡುವ ಉಪಗ್ರಹ ಉಡಾವಣೆ

ಗುಪ್ತಚರ ಮಾಹಿತಿಯನ್ನು ಒದಗಿಸುವ ಉಪಗ್ರಹವನ್ನು ಒಳಗೊಂಡ ರಾಕೆಟ್‌ ಅನ್ನು ಜಪಾನ್ ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಿತು.
Last Updated 12 ಜನವರಿ 2024, 12:15 IST
ಜಪಾನ್‌: ಗುಪ್ತಚರ ಮಾಹಿತಿ ನೀಡುವ ಉಪಗ್ರಹ ಉಡಾವಣೆ
ADVERTISEMENT
ADVERTISEMENT
ADVERTISEMENT