ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Sattelite

ADVERTISEMENT

ಮರದ ಉಪಗ್ರಹ ಅಭಿವೃದ್ಧಿಪಡಿಸಿದ ಜಪಾನ್‌: ಜಗತ್ತಿನಲ್ಲೇ ಮೊದಲ ಪ್ರಯತ್ನ ಎಂದ ತಜ್ಞರು

ಚಂದ್ರ ಹಾಗೂ ಮಂಗಳನ ಅಂಗಳದಲ್ಲಿನ ಸಂಶೋಧನೆಯಲ್ಲಿ ಮರವನ್ನು ಬಳಸುವ ಉದ್ದೇಶದಿಂದ ಜಪಾನ್‌ನ ಬಾಹ್ಯಾಕಾಶ ಸಂಶೋಧಕರು ಮರದಿಂದ ತಯಾರಿಸಿದ ಉಪಗ್ರಹವನ್ನು ಮಂಗಳವಾರ ನಸುಕಿನಲ್ಲಿ ಸ್ಪೇಸ್‌ಎಕ್ಸ್‌ನ ರಾಕೆಟ್ ಮೂಲಕ ಹಾರಿಸಿದ್ದಾರೆ. ಇಂಥ ಪ್ರಯತ್ನ ಜಗತ್ತಿನಲ್ಲೇ ಮೊದಲನೆಯದು ಎಂದು ವರದಿಯಾಗಿದೆ.
Last Updated 5 ನವೆಂಬರ್ 2024, 10:17 IST
ಮರದ ಉಪಗ್ರಹ ಅಭಿವೃದ್ಧಿಪಡಿಸಿದ ಜಪಾನ್‌: ಜಗತ್ತಿನಲ್ಲೇ ಮೊದಲ ಪ್ರಯತ್ನ ಎಂದ ತಜ್ಞರು

ಉಪಗ್ರಹ ತರಂಗಾಂತರ ಹಂಚಿಕೆ: ಅಂಬಾನಿ ಲಾಬಿ ಕುರಿತು ಮಸ್ಕ್‌ ಆರೋಪ; ಹರಾಜು ರದ್ದು

ಉಪಗ್ರಹ ತರಂಗಾಂತರದ ಹರಾಜು ಪ್ರಕ್ರಿಯೆಯಲ್ಲಿ ಉದ್ಯಮಿ ಮುಖೇಶ್ ಅಂಬಾನಿ ಅವರು ಸರ್ಕಾರದ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ ಎಂಬ ಅಮೆರಿಕದ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಆರೋಪದ ಬೆನ್ನಲ್ಲೇ, ಹರಾಜು ಪ್ರಕ್ರಿಯೆಯನ್ನು ಭಾರತ ಕೈಬಿಟ್ಟಿದೆ.
Last Updated 16 ಅಕ್ಟೋಬರ್ 2024, 11:43 IST
ಉಪಗ್ರಹ ತರಂಗಾಂತರ ಹಂಚಿಕೆ: ಅಂಬಾನಿ ಲಾಬಿ ಕುರಿತು ಮಸ್ಕ್‌ ಆರೋಪ; ಹರಾಜು ರದ್ದು

ಸ್ವಂತ ಉಪಗ್ರಹ ಹೊಂದುವತ್ತ ದೆಹಲಿ ವಿವಿ ಚಿತ್ತ: ಕ್ಯಾಂಪಸ್ ಒಳಗೆ ಕೇವಲ EVಗೆ ಅವಕಾಶ

ತನ್ನದೇ ಉಪಗ್ರಹವನ್ನು ಕಕ್ಷೆಗೆ ಕಳುಹಿಸುವ ಮಹಾತ್ವಾಕಾಂಕ್ಷೆಯ ಯೋಜನೆ ಹೊಂದಿರುವ ದೆಹಲಿ ವಿಶ್ವವಿದ್ಯಾಲಯವು, ತನ್ನ ಆವರಣದೊಳಗೆ ವಿದ್ಯುತ್ ಚಾಲಿತ ವಾಹನ ಹೊರತುಪಡಿಸಿ ಅನ್ಯ ವಾಹನಗಳಿಗೆ ಅವಕಾಶ ನೀಡದಿರುವ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ನೀಡುವ ಯೋಜನೆಗಳನ್ನು ಹೊಂದಿರುವುದಾಗಿ ಹೇಳಿದೆ.
Last Updated 10 ಅಕ್ಟೋಬರ್ 2024, 10:53 IST
ಸ್ವಂತ ಉಪಗ್ರಹ ಹೊಂದುವತ್ತ ದೆಹಲಿ ವಿವಿ ಚಿತ್ತ: ಕ್ಯಾಂಪಸ್ ಒಳಗೆ ಕೇವಲ EVಗೆ ಅವಕಾಶ

ISRO | ಹವಾಮಾನ ಮುನ್ಸೂಚನೆ ನೀಡುವ INSAT-3DS ಉಪಗ್ರಹ: ಕಕ್ಷೆಗೆ ತಲುಪಿಸಿದ GSLV

ಶ್ರೀಹರಿಕೋಟಾ: ಹವಾಮಾನ ಮಾಹಿತಿ ರವಾನಿಸುವ 3ನೇ ತಲೆಮಾರಿನ ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಿದ ಜಿಎಸ್‌ಎಲ್‌ವಿ ರಾಕೆಟ್‌, ಅದನ್ನು ನಿಗದಿತ ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
Last Updated 17 ಫೆಬ್ರುವರಿ 2024, 13:29 IST
ISRO | ಹವಾಮಾನ ಮುನ್ಸೂಚನೆ ನೀಡುವ INSAT-3DS ಉಪಗ್ರಹ: ಕಕ್ಷೆಗೆ ತಲುಪಿಸಿದ GSLV

ಎಕ್ಸ್‌ಪೊಸ್ಯಾಟ್‌ ಉಪಗ್ರಹ ಉಡಾವಣೆಗೆ ಕ್ಷಣಗಣನೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಮಹಾತ್ಮಕಾಂಕ್ಷೆ ‘ಎಕ್ಸ್–ರೇ ಪೋಲಾರಿಮೀಟರ್ ಉಪಗ್ರಹ’ (ಎಕ್ಸ್‌ಪೊಸ್ಯಾಟ್) ಉಡಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ.
Last Updated 1 ಜನವರಿ 2024, 2:04 IST
ಎಕ್ಸ್‌ಪೊಸ್ಯಾಟ್‌ ಉಪಗ್ರಹ ಉಡಾವಣೆಗೆ ಕ್ಷಣಗಣನೆ

‘ತುರ್ತು ಸಂದೇಶ’ ರವಾನೆ ವ್ಯವಸ್ಥೆ ಪರೀಕ್ಷೆ

ತುರ್ತು ಸಂದರ್ಭಗಳಲ್ಲಿ ಜನರಿಗೆ ಕ್ಷಣಾರ್ಧದಲ್ಲಿ ಎಚ್ಚರಿಕೆ ಸಂದೇಶ ನೀಡುವ, ಜನರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದ ನೂತನ ‘ಎಮರ್ಜೆನ್ಸಿ ಅಲರ್ಟ್‌’ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗವನ್ನು ದೂರಸಂಪರ್ಕ ಇಲಾಖೆ (ಡಿಒಟಿ) ದೇಶದಾದ್ಯಂತ ಶುಕ್ರವಾರ ನಡೆಸಿತು.
Last Updated 15 ಸೆಪ್ಟೆಂಬರ್ 2023, 16:35 IST
‘ತುರ್ತು ಸಂದೇಶ’ ರವಾನೆ ವ್ಯವಸ್ಥೆ ಪರೀಕ್ಷೆ

ಎಲಾನ್‌ ಮಸ್ಕ್‌ನ ಸ್ಟಾರ್‌ಲಿಂಕ್ ಭಾರತ ಪ್ರವೇಶ: ಸ್ಪೆಕ್ಟ್ರಮ್‌ಗಾಗಿ ಮುಸುಕಿನ ಗುದ್ದಾಟ

ಉಪಗ್ರಹ ಆಧಾರಿತ ಸ್ಟಾರ್‌ಲಿಂಕ್ ವೈರ್‌ಲೆಸ್‌ ನೆಟ್‌ವರ್ಕ್‌ ಸೇವೆಯನ್ನು ಭಾರತದಲ್ಲಿ ಆರಂಭಿಸಲು ಎಲಾನ್ ಮಸ್ಕ್ ಉತ್ಸುಕತೆ ತೋರಿದ್ದರು. ಆದರೆ, ತರಂಗಾಂತರವನ್ನು ಹರಾಜು ಬದಲು ನೇರ ಪರವಾನಗಿ ಮೂಲಕ ನೀಡಬೇಕು ಎಂಬ ಬೇಡಿಕೆಗೆ ಜಿಯೋ ಒಡೆಯ ಮುಖೇಶ್ ಅಂಬಾನಿ ಸಿಡಿಮಿಡಿಗೊಂಡಿದ್ದಾರೆ.
Last Updated 26 ಜೂನ್ 2023, 11:17 IST
ಎಲಾನ್‌ ಮಸ್ಕ್‌ನ ಸ್ಟಾರ್‌ಲಿಂಕ್ ಭಾರತ ಪ್ರವೇಶ: ಸ್ಪೆಕ್ಟ್ರಮ್‌ಗಾಗಿ ಮುಸುಕಿನ ಗುದ್ದಾಟ
ADVERTISEMENT

ಖನಿಜ ಪತ್ತೆಗೆ ಸ್ಪೇಸ್ ಸ್ಟಾರ್ಟ್‌ಅಪ್‌ ‘ಪಿಕ್ಸೆಲ್‌’ನಲ್ಲಿ ಗೂಗಲ್ ಹೂಡಿಕೆ

ಆಲ್ಪಬೆಟ್‌ ಇಂಕ್ಸ್‌ ಗೂಗಲ್‌ ಕಂಪನಿಯು ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಕಾಲಿಡಲು ಉತ್ಸುಕವಾಗಿದ್ದು, ಬೆಂಗಳೂರು ಮೂಲದ ಉಪಗ್ರಹ ಚಿತ್ರ ಕ್ಷೇತ್ರದ ಸ್ಟಾರ್ಟ್‌ಅಪ್‌ ’ಪಿಕ್ಸೆಲ್‌‘ ನಲ್ಲಿ 36 ದಶಲಕ್ಷ ಅಮೆರಿಕನ್ ಡಾಲರ್‌ ಹೂಡಲು ಉತ್ಸುಕತೆ ತೋರಿದೆ.
Last Updated 2 ಜೂನ್ 2023, 7:33 IST
ಖನಿಜ ಪತ್ತೆಗೆ ಸ್ಪೇಸ್ ಸ್ಟಾರ್ಟ್‌ಅಪ್‌ ‘ಪಿಕ್ಸೆಲ್‌’ನಲ್ಲಿ ಗೂಗಲ್ ಹೂಡಿಕೆ

ಎಸ್‌ಎಸ್‌ಎಲ್‌ವಿ–ಡಿ1ರ ಮೂಲಕ ಉಡಾವಣೆ ಮಾಡಿದ ಉಪಗ್ರಹಗಳ ಬಳಕೆ ಸಾಧ್ಯವಿಲ್ಲ: ಇಸ್ರೊ

ಚೊಚ್ಚಲ ಉಪಗ್ರಹ ಉಡಾವಣೆ ನೌಕೆ ‘ಎಸ್‌ಎಸ್‌ಎಲ್‌ವಿ–ಡಿ1’ ಮೂಲಕ ಉಡಾವಣೆ ಮಾಡಿದ ಉಪಗ್ರಹಗಳು ವೃತ್ತಾಕಾರ ಕಕ್ಷೆಯ ಬದಲಿಗೆ ದೀರ್ಘ ವೃತ್ತದ ಕಕ್ಷೆಗೆ ಸೇರಿವೆ. ಹೀಗಾಗಿ ಅವುಗಳು ಬಳಕೆಗೆ ಲಭ್ಯವಾಗವು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 7 ಆಗಸ್ಟ್ 2022, 11:01 IST
ಎಸ್‌ಎಸ್‌ಎಲ್‌ವಿ–ಡಿ1ರ ಮೂಲಕ ಉಡಾವಣೆ ಮಾಡಿದ ಉಪಗ್ರಹಗಳ ಬಳಕೆ ಸಾಧ್ಯವಿಲ್ಲ: ಇಸ್ರೊ

ಇಸ್ರೊ: ಸಿಂಗಪುರದ ಮೂರು ವಾಣಿಜ್ಯ ಉಪಗ್ರಹ ನಭಕ್ಕೆ

ಇದು ಪಿಎಸ್‌ಎಲ್‌ವಿ ರಾಕೆಟ್‌ನ 55ನೇ ಯೋಜನೆ. ಬಾಹ್ಯಾಕಾಶ ಸಂಸ್ಥೆಯ ವಾಣಿಜ್ಯ ಉದ್ದೇಶದ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ಗೂ (ಎನ್‌ಎಸ್‌ಐಎಲ್‌) ಇದು ಎರಡನೇ ವಾಣಿಜ್ಯ ಕಾರ್ಯಾಚರಣೆಯಾಗಿದೆ.
Last Updated 30 ಜೂನ್ 2022, 14:25 IST
ಇಸ್ರೊ: ಸಿಂಗಪುರದ ಮೂರು ವಾಣಿಜ್ಯ ಉಪಗ್ರಹ ನಭಕ್ಕೆ
ADVERTISEMENT
ADVERTISEMENT
ADVERTISEMENT