ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Savitribai Phule Jayanti

ADVERTISEMENT

ಸಾವಿತ್ರಿ ಬಾಯಿಫುಲೆ ಜಯಂತಿ: ಹೆಣ್ಣು ಮಕ್ಕಳ ರಕ್ಷಣೆ ಪುಸ್ತಕಕ್ಕೆ ಸೀಮಿತ

‘ಮಕ್ಕಳ ಭವಿಷ್ಯ ರೂಪಿಸಬೇಕಾದ ಹಿರಿಯ ಪುರುಷರೇ ಸಣ್ಣ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರವೆಸಗುವ ಪ್ರಕರಣಗಳನ್ನು ಗಮನಿಸಿದರೆ ನಮ್ಮ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಬೇಕು’
Last Updated 6 ಜನವರಿ 2024, 14:44 IST
ಸಾವಿತ್ರಿ ಬಾಯಿಫುಲೆ ಜಯಂತಿ: ಹೆಣ್ಣು ಮಕ್ಕಳ ರಕ್ಷಣೆ ಪುಸ್ತಕಕ್ಕೆ ಸೀಮಿತ

ಸಾವಿತ್ರಿ ಬಾಯಿ ಫುಲೆ ದೇಶದ ಮೊದಲ ಮಹಿಳಾ ಶಿಕ್ಷಕಿ: ಕೋಟೆ ಕುಮಾರ್

ಸಮಾಜಕ್ಕೆ ಎದುರಾಗಿ ಅನೇಕ ತರಹದ ನೋವು, ಆಪತ್ತು, ಅವಮಾನ ಮೆಟ್ಟಿ ನಿಂತು ಹೆಣ್ಣು ಮಕ್ಕಳಿಗಾಗಿಯೇ ಶಾಲೆ ತೆರೆದು ಅಕ್ಷರ ಉಣಬಡಿಸಿದ ಸಾವಿತ್ರಿ ಬಾಯಿ ಫುಲೆ ಅವರು ದೇಶದ ಮೊದಲ ಮಹಿಳಾ ಶಿಕ್ಷಕಿ ಎಂದು ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕೋಟೆ ಕುಮಾರ್ ಹೇಳಿದರು.
Last Updated 4 ಜನವರಿ 2024, 6:30 IST
ಸಾವಿತ್ರಿ ಬಾಯಿ ಫುಲೆ ದೇಶದ ಮೊದಲ ಮಹಿಳಾ ಶಿಕ್ಷಕಿ: ಕೋಟೆ ಕುಮಾರ್

ಯಾವ ಸರಸ್ವತಿಯೂ ಮಹಿಳೆಯರಿಗೆ ಶಿಕ್ಷಣ ಕೊಡಲಿಲ್ಲ: ಇಂದಿರಾ ಕೃಷ್ಣಪ್ಪ

‘ಯಾವ ಸರಸ್ವತಿಯೂ ಮಹಿಳೆಯರಿಗೆ ಶಿಕ್ಷಣ ಕೊಡಲಿಲ್ಲ. ಆದರೆ, ಶಿಕ್ಷಣ ಕೊಡಿಸಿದ್ದು ಸಾವಿತ್ರಿಬಾಯಿ ಫುಲೆ’ ಎಂದು ಬಿ.ಕೃಷ್ಣಪ್ಪ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಕೃಷ್ಣಪ್ಪ ಅಭಿಪ್ರಾಯಪಟ್ಟರು.
Last Updated 8 ಜನವರಿ 2023, 20:55 IST
ಯಾವ ಸರಸ್ವತಿಯೂ ಮಹಿಳೆಯರಿಗೆ ಶಿಕ್ಷಣ ಕೊಡಲಿಲ್ಲ: ಇಂದಿರಾ ಕೃಷ್ಣಪ್ಪ

ಬೀದರ್: ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ ಸಾವಿತ್ರಿಬಾಯಿ

ಬೀದರ್: ಸಾವಿತ್ರಿಬಾಯಿ ಫುಲೆ ಮೇಲ್ವರ್ಗದವರ ದೌರ್ಜನ್ಯವನ್ನು ಮೆಟ್ಟಿ ನಿಂತು ಶಿಕ್ಷಣದ ಮೂಲಕ ದಲಿತರು ಹಾಗೂ ಶೂದ್ರರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿದ್ದರು ಎಂದು ಮಾತೋಶ್ರೀ ರಮಾಬಾಯಿ ಮಹಿಳಾ ಸಂಘದ ಅಧ್ಯಕ್ಷೆ ಪುನೀತಾ ಗಾಯಕವಾಡ್ ನುಡಿದರು.
Last Updated 5 ಜನವರಿ 2022, 12:34 IST
ಬೀದರ್: ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ ಸಾವಿತ್ರಿಬಾಯಿ

​ಅಳವಂಡಿ: ಸಾವಿತ್ರಿಬಾಯಿ ಫುಲೆ ಜಯಂತಿ

ಅಳವಂಡಿ: ‘ದೇಶದಲ್ಲಿ ಹಿಂದಿನ ದಿನಮಾನಗಳಲ್ಲಿ ಮಹಿಳೆಯರಿಗೆ ಯಾವ ಸ್ವಾತಂತ್ರ್ಯದ ಹಕ್ಕು ಇರಲಿಲ್ಲ. ಅಂತಹ ಸಮಯದಲ್ಲಿ ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿ ಮಹಿಳೆಯರಿಗೆ ಶಿಕ್ಷಣ ಕೊಡಿಸಿದ ಮಹಾನ್ ಚೇತನ ಎಂದರೆ ಅದು ಸಾವಿತ್ರಿಬಾಯಿ ಫುಲೆ’ ಎಂದು ಸ್ಪಂದನ ಸಂಸ್ಥೆಯ ಅಧ್ಯಕ್ಷ ಎ.ಕೆ.ಮುಲ್ಲಾನವರ ಹೇಳಿದರು.
Last Updated 5 ಜನವರಿ 2022, 12:33 IST
​ಅಳವಂಡಿ: ಸಾವಿತ್ರಿಬಾಯಿ ಫುಲೆ ಜಯಂತಿ

ಸಂಕಷ್ಟದಲ್ಲಿ ಬೆಳೆದ ಸಾವಿತ್ರಿಬಾಯಿ ಫುಲೆ: ಉಪನ್ಯಾಸಕ ಮಾರುತಿ ಕಟ್ಟಿಮನಿ

ಕೇಶವಕುಂಜದಲ್ಲಿ ನಡೆದ ಜನ್ಮದಿನದ ಕಾರ್ಯಕ್ರಮ
Last Updated 2 ಜನವರಿ 2022, 15:42 IST
ಸಂಕಷ್ಟದಲ್ಲಿ ಬೆಳೆದ ಸಾವಿತ್ರಿಬಾಯಿ ಫುಲೆ: ಉಪನ್ಯಾಸಕ ಮಾರುತಿ ಕಟ್ಟಿಮನಿ

ಪ್ರಚಲಿತ Podcast: ಮಹಿಳಾ ಧೀಮಂತಿಕೆಯ ದ್ಯೋತಕ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 1 ಜನವರಿ 2022, 5:20 IST
ಪ್ರಚಲಿತ Podcast: ಮಹಿಳಾ ಧೀಮಂತಿಕೆಯ ದ್ಯೋತಕ
ADVERTISEMENT

ಸಾವಿತ್ರಿಬಾಯಿ ಫುಲೆ ಜನ್ಮದಿನ; ಶಿಕ್ಷಕರ ಸನ್ಮಾನಕ್ಕೆ ₹60,000 ಕೊಟ್ಟ ಶಿಕ್ಷಕ

ಪ್ರತಿವರ್ಷ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದು ತಾಲ್ಲೂಕಿನಲ್ಲಿ ಅತ್ಯುತ್ತಮ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಲು ಇಲ್ಲಿನ ಆಶ್ರಯ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಧುಸೂದನ್‌ ಅವರು ಗುರುವಾರ ನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ₹60,000 ಚೆಕ್‌ ನೀಡಿದರು.
Last Updated 4 ಫೆಬ್ರುವರಿ 2021, 8:25 IST
ಸಾವಿತ್ರಿಬಾಯಿ ಫುಲೆ ಜನ್ಮದಿನ; ಶಿಕ್ಷಕರ ಸನ್ಮಾನಕ್ಕೆ ₹60,000 ಕೊಟ್ಟ ಶಿಕ್ಷಕ

ಕೆಜಿಎಫ್‌: ‘ಜ್ಞಾನದ ದಿಕ್ಕು ತೋರಿದ ಸಾವಿತ್ರಿಬಾಯಿ ಫುಲೆ’

ಅಕ್ಷರ ಜ್ಞಾನದಿಂದಾಗಿ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಗೆ ಪ್ರಾಧಾನ್ಯತೆ ಸಿಗುತ್ತಿದೆ. ಇಂತಹ ಜ್ಞಾನದ ಪೀಠಿಕೆಯನ್ನು ದೇಶದಲ್ಲಿ ಸಾವಿತ್ರಿ ಬಾಯಿ ಫುಲೆ ಮೊದಲು ಹಾಕಿದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಹೇಳಿದರು. ಬೆಮಲ್‌ ಕಲಾ ಕ್ಷೇತ್ರದಲ್ಲಿ ಶುಕ್ರವಾರ ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದಿಂದ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 23 ಜನವರಿ 2021, 1:37 IST
ಕೆಜಿಎಫ್‌: ‘ಜ್ಞಾನದ ದಿಕ್ಕು ತೋರಿದ ಸಾವಿತ್ರಿಬಾಯಿ ಫುಲೆ’

ಸಾವಿತ್ರಿ ಬಾಯಿ ಫುಲೆ: ಶಿಕ್ಷಣದ ಅರಿವು ನೀಡಿದ ತಾಯಿ

ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ
Last Updated 4 ಜನವರಿ 2021, 3:33 IST
ಸಾವಿತ್ರಿ ಬಾಯಿ ಫುಲೆ: ಶಿಕ್ಷಣದ ಅರಿವು ನೀಡಿದ ತಾಯಿ
ADVERTISEMENT
ADVERTISEMENT
ADVERTISEMENT