ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sea Shore

ADVERTISEMENT

ಗುಜರಾತ್ | ₹40 ಕೋಟಿ ಮೌಲ್ಯದ 87 ಪ್ಯಾಕೆಟ್ ಚರಸ್ ವಶ

ಗುಜರಾತ್‌ನ ಕಛ್ ಹಾಗೂ ಪೋರ್‌ಬಂದರ್ ಜಿಲ್ಲೆಗಳ ಕರಾವಳಿ ಪ್ರದೇಶದಲ್ಲಿ ₹40 ಕೋಟಿ ಮೌಲ್ಯದ 87 ಪ್ಯಾಕೆಟ್ ಚರಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಜೂನ್ 2024, 3:18 IST
ಗುಜರಾತ್ | ₹40 ಕೋಟಿ ಮೌಲ್ಯದ 87 ಪ್ಯಾಕೆಟ್ ಚರಸ್ ವಶ

ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ವಿಹಾರ: ಚಿತ್ರಗಳಲ್ಲಿ ನೋಡಿ

ಲಕ್ಚದ್ವೀಪಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಸಮುದ್ರ ತೀರಕ್ಕೆ ತೆರಳಿ ವಿಹರಿಸಿದರು
Last Updated 4 ಜನವರಿ 2024, 11:14 IST
ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ವಿಹಾರ: ಚಿತ್ರಗಳಲ್ಲಿ ನೋಡಿ
err

ಉಳ್ಳಾಲ | ತೀವ್ರಗೊಂಡ ಕಡಲ್ಕೊರೆತ; ಅಲ್ಲಲ್ಲಿ ಹಾನಿ

ಸತತ ಮಳೆಯಿಂದಾಗಿ ಮುಕ್ಕಚ್ಚೇರಿ, ಹಿಲೆರಿಯನಗರ, ಕೈಕೋ, ಮೊಗವೀರ ಪಟ್ಣ, ಕೋಡಿ, ಕೋಟೆಪುರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ತಡೆಗೋಡೆ ಇರುವುದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಆದರೆ, ಪ್ರದೇಶದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
Last Updated 5 ಜುಲೈ 2023, 6:21 IST
ಉಳ್ಳಾಲ | ತೀವ್ರಗೊಂಡ ಕಡಲ್ಕೊರೆತ; ಅಲ್ಲಲ್ಲಿ ಹಾನಿ

ಕಡಲ್ಕೊರೆತ: ಶಾಶ್ವತ ಪರಿಹಾರಕ್ಕೆ ಆಗ್ರಹ

ಮಳೆಗಾಲಕ್ಕೂ ಮುನ್ನ ಕಡಲ್ಕೊರೆತದ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಜಿಲ್ಲಾಡಳಿತ ಕಂಡುಕೊಳ್ಳಬೇಕಿತ್ತು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ ಹೇಳಿದರು.
Last Updated 13 ಜುಲೈ 2022, 3:03 IST
ಕಡಲ್ಕೊರೆತ: ಶಾಶ್ವತ ಪರಿಹಾರಕ್ಕೆ ಆಗ್ರಹ

ಹೊಸ ಮನೆಗೆ ಪ್ರವೇಶಿಸಿದ ಮಾಧುರಿ ದೀಕ್ಷಿತ್: ₹12 ಲಕ್ಷ ಬಾಡಿಗೆ

ನಟಿ ಮಾಧುರಿ ದೀಕ್ಷಿತ್ ನೇನೆ ಹೊಸ ಬಾಡಿಗೆ ಮನೆಗೆ ತೆರಳಿದ್ದಾರೆ..
Last Updated 23 ಮಾರ್ಚ್ 2022, 4:43 IST
ಹೊಸ ಮನೆಗೆ ಪ್ರವೇಶಿಸಿದ ಮಾಧುರಿ ದೀಕ್ಷಿತ್: ₹12 ಲಕ್ಷ ಬಾಡಿಗೆ

ಕಾರವಾರದ ದೇವಬಾಗ: ಕೋಸ್ಟ್ ಗಾರ್ಡ್‌ಗೆ ಜಾಗ ನೀಡಲು ವಿರೋಧ

ದೇವಬಾಗ, ಸುತ್ತಮುತ್ತ ಪ್ರದೇಶದ ಮೀನುಗಾರರು, ಸ್ಥಳೀಯರಿಂದ ಹೋರಾಟದ ಎಚ್ಚರಿಕೆ
Last Updated 31 ಜನವರಿ 2022, 12:29 IST
ಕಾರವಾರದ ದೇವಬಾಗ: ಕೋಸ್ಟ್ ಗಾರ್ಡ್‌ಗೆ ಜಾಗ ನೀಡಲು ವಿರೋಧ

ನೋಡಿ | ಅಬ್ಬರಿಸುತ್ತಿರುವ ಅರಬ್ಬಿ ಸಮುದ್ರ: ಮರಳು, ಮಣ್ಣು, ಮರಗಳು ನೀರು ಪಾಲು

Last Updated 27 ಜೂನ್ 2021, 9:52 IST
fallback
ADVERTISEMENT

PHOTOS | Tauktae Cyclone | ಸಮುದ್ರ ತೀರದಲ್ಲಿ ಅಲೆಗಳ ಆರ್ಭಟ, ಕಡಲ್ಕೊರೆತ, ಆತಂಕದಲ್ಲಿ ಜನರು

ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ‘ತೌಕ್ತೆ’ ಚಂಡಮಾರುತದ ಪರಿಣಾಮದಿಂದ ಮಂಗಳೂರು, ಉಡುಪಿ ಸೇರಿದಂತೆ ಕರಾವಳಿಯಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಮಂಗಳೂರಿನ ಉಳ್ಳಾಲ, ಉಡುಪಿಯ ಮಲ್ಪೆ-ಪಡುಕೆರೆ ಸೇರಿದಂತೆ ಹಲವೆಡೆ ಕಡಲು ಪ್ರಕ್ಷುಬ್ಧವಾಗಿದೆ. ಅಲೆಗಳ ಆರ್ಭಟ ಹೆಚ್ಚಾಗಿದ್ದು, ಸಮುದ್ರ ತೀರದ ಜನರು ಆತಂಕ ಎದುರಿಸುವಂತಾಗಿದೆ.
Last Updated 15 ಮೇ 2021, 9:03 IST
PHOTOS | Tauktae Cyclone | ಸಮುದ್ರ ತೀರದಲ್ಲಿ ಅಲೆಗಳ ಆರ್ಭಟ, ಕಡಲ್ಕೊರೆತ, ಆತಂಕದಲ್ಲಿ ಜನರು
err

ಮರವಂತೆ: ಕಡಲ್ಕೊರೆತದ ಅಬ್ಬರ, ಮೀನುಗಾರರ ಮನೆಗಳಿಗೆ ಅಪಾಯ ಸಾಧ್ಯತೆ

ರಭಸವಾದ ಅಲೆಗಳು ಅಪ್ಪಳಿಸಿದ ಪರಿಣಾಮ ಮೀನುಗಾರಿಕೆ ಶೆಡ್ ಕೂಡ ಕುಸಿದು ಬಿದ್ದಿದೆ. ಇನ್ನೊಂದು ಶೆಡ್‌ ಕೂಡ ಅಪಾಯದಲ್ಲಿದೆ.
Last Updated 12 ಮೇ 2021, 10:46 IST
ಮರವಂತೆ: ಕಡಲ್ಕೊರೆತದ ಅಬ್ಬರ, ಮೀನುಗಾರರ ಮನೆಗಳಿಗೆ ಅಪಾಯ ಸಾಧ್ಯತೆ

ಸುರತ್ಕಲ್‌: ಹಸಿರು ಬಣ್ಣಕ್ಕೆ ತಿರುಗಿದ ಕಡಲು

ನೀರಿನಲ್ಲಿ ಸಗಣಿಯಂತಹ ರಾಡಿ; ಮೀನುಗಾರರಲ್ಲಿ ಆತಂಕ
Last Updated 17 ಸೆಪ್ಟೆಂಬರ್ 2020, 8:38 IST
ಸುರತ್ಕಲ್‌: ಹಸಿರು ಬಣ್ಣಕ್ಕೆ ತಿರುಗಿದ ಕಡಲು
ADVERTISEMENT
ADVERTISEMENT
ADVERTISEMENT