ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

security

ADVERTISEMENT

ಬಿಷ್ಣೋಯಿ ಗ್ಯಾಂಗ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್‌ ಹತ್ಯೆ ಆರೋಪಿ: ವರದಿ

ಶ್ರದ್ಧಾ ವಾಲ್ಕರ್‌ ಹತ್ಯೆ ಆರೋಪಿ ಅಫ್ತಾಬ್‌ ಅಮೀನ್‌ ಪೂನಾವಾಲ, ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಹಿಟ್ ಲಿಸ್ಟ್‌ನಲ್ಲಿದ್ದಾನೆ ಎಂದು ವರದಿಯಾಗಿದೆ.
Last Updated 16 ನವೆಂಬರ್ 2024, 5:02 IST
ಬಿಷ್ಣೋಯಿ ಗ್ಯಾಂಗ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್‌ ಹತ್ಯೆ ಆರೋಪಿ: ವರದಿ

ಲೈಂಗಿಕತೆಗಾಗಿ US ಮಾಜಿ ಅಧ್ಯಕ್ಷ ಒಬಾಮಾ ಮನೆಯನ್ನೇ ಬಳಸಿಕೊಂಡ ಭದ್ರತಾ ಏಜೆಂಟ್ ವಜಾ

ಅಮೆರಿಕದ ಸೀಕ್ರೆಟ್ ಸರ್ವಿಸ್‌ನ ಏಜೆಂಟ್ ಒಬ್ಬ ಲೈಂಗಿಕತೃಷೆ ತೀರಿಸಿಕೊಳ್ಳಲು ತನ್ನ ಗೆಳತಿಯನ್ನು ಯುಎಸ್ ಮಾಜಿ ಅಧ್ಯಕ್ಷರ ಮನೆಗೇ ಕರೆಸಿದ್ದ ಅಪರೂಪದ ಪ್ರಸಂಗ ವರದಿಯಾಗಿದೆ.
Last Updated 15 ನವೆಂಬರ್ 2024, 6:41 IST
ಲೈಂಗಿಕತೆಗಾಗಿ US ಮಾಜಿ ಅಧ್ಯಕ್ಷ ಒಬಾಮಾ ಮನೆಯನ್ನೇ ಬಳಸಿಕೊಂಡ ಭದ್ರತಾ ಏಜೆಂಟ್ ವಜಾ

ಮಣಿಪುರ ಸಂಘರ್ಷ: ಹೆಚ್ಚುವರಿಯಾಗಿ 20 ಸೇನಾ ತುಕಡಿ ರವಾನಿಸಿದ ಕೇಂದ್ರ

ಮಣಿಪುರದಲ್ಲಿ ಮತ್ತೆ ‌ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರ ಸರ್ಕಾರ ಹೆಚ್ಚುವರಿ 2 ಸಾವಿರ ಸಿಬ್ಬಂದಿ ಒಳಗೊಂಡ 20 ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ತುಕಡಿಯನ್ನು ರವಾನಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 13 ನವೆಂಬರ್ 2024, 5:20 IST
ಮಣಿಪುರ ಸಂಘರ್ಷ: ಹೆಚ್ಚುವರಿಯಾಗಿ 20 ಸೇನಾ ತುಕಡಿ ರವಾನಿಸಿದ ಕೇಂದ್ರ

ಜಗನ್ ಜೊತೆ ಆಸ್ತಿ ವಿವಾದ: ಶರ್ಮಿಳಾ ಭದ್ರತೆ ಹೆಚ್ಚಿಸಲು ಕಾಂಗ್ರೆಸ್ ಮನವಿ

ವೈ.ಎಸ್‌ ಶರ್ಮಿಳಾ ಹಾಗೂ ಅವರ ಸಹೋದರ ಮಾಜಿ ಮುಖ್ಯಮಂತ್ರಿ ವೈ.ಎಸ್ ಜಗನ್‌ ಮೋಹನ್‌ ರೆಡ್ಡಿ ನಡುವೆ ಆಸ್ತಿ ಹಂಚಿಕೆ ಸಂಬಂಧ ತಕರಾರು ಎದ್ದಿರುವ ಬೆನ್ನಲ್ಲೇ, ರಾಜ್ಯದಲ್ಲಿ ಶರ್ಮಿಳಾ ಅವರ ಭದ್ರತೆ ಹೆಚ್ಚಿಸಬೇಕು ಎಂದು ಆಂಧ್ರ ಪ್ರದೇಶದ ಕಾಂಗ್ರೆಸ್ ನಾಯರೊಬ್ಬರು ಪೊಲೀಸರಿಗೆ ಮನವಿ ಮಾಡಿದ್ದಾರೆ.
Last Updated 1 ನವೆಂಬರ್ 2024, 9:29 IST
ಜಗನ್ ಜೊತೆ ಆಸ್ತಿ ವಿವಾದ: ಶರ್ಮಿಳಾ ಭದ್ರತೆ ಹೆಚ್ಚಿಸಲು ಕಾಂಗ್ರೆಸ್ ಮನವಿ

ಸೈಬರ್‌ ದಾಳಿ ತಡೆಗೆ ಕಠಿಣ ಕ್ರಮ ಅಗತ್ಯ: ತಜ್ಞರ ಅಭಿಪ್ರಾಯ

‘ಭಾರತದ ಮೇಲೆ ಸೈಬರ್ ದಾಳಿ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಸೂಕ್ತ ರೀತಿಯಲ್ಲಿ ಈ ದಾಳಿಗಳನ್ನು ನಿಭಾಯಿಸಲು ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ’ ಎಂದು ಸೈಬರ್ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Last Updated 31 ಅಕ್ಟೋಬರ್ 2024, 0:30 IST
ಸೈಬರ್‌ ದಾಳಿ ತಡೆಗೆ ಕಠಿಣ ಕ್ರಮ ಅಗತ್ಯ: ತಜ್ಞರ ಅಭಿಪ್ರಾಯ

ವಿಐಪಿ ಭದ್ರತೆ ಹೊಣೆ ಎನ್‌ಎಸ್‌ಜಿ ಕಮಾಂಡೊ ಬದಲು ಸಿಆರ್‌ಪಿಎಫ್‌ಗೆ: ಕೇಂದ್ರ ಆದೇಶ

ತೀವ್ರ ಅಗತ್ಯವಿರುವ ಒಂಭತ್ತು ಅತಿ ಗಣ್ಯ ವ್ಯಕ್ತಿಗಳ ಭದ್ರತೆ ಒದಗಿಸುವ ಹೊಣೆಯನ್ನು ನವೆಂಬರ್‌ನಿಂದ ಎನ್‌ಎಸ್‌ಜಿ ಕಮಾಂಡೊಗಳಿಂದ ಸಿಆರ್‌ಪಿಎಫ್‌ ಯೋಧರಿಗೆ ವಹಿಸಿ ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
Last Updated 16 ಅಕ್ಟೋಬರ್ 2024, 16:34 IST
ವಿಐಪಿ ಭದ್ರತೆ ಹೊಣೆ ಎನ್‌ಎಸ್‌ಜಿ ಕಮಾಂಡೊ ಬದಲು ಸಿಆರ್‌ಪಿಎಫ್‌ಗೆ: ಕೇಂದ್ರ ಆದೇಶ

ಜಮ್ಮು ಮತ್ತು ಕಾಶ್ಮೀರ ಚುನಾವಣೆ: ಮತ ಎಣಿಕೆ ಕೇಂದ್ರಗಳಲ್ಲಿ ಮೂರು ಸ್ತರದ ಭದ್ರತೆ

ಸಂವಿಧಾನ 370ನೇ ವಿಧಿಯಡಿ ಇದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಇದೇ ಮೊದಲ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆದಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿದೆ.
Last Updated 6 ಅಕ್ಟೋಬರ್ 2024, 10:02 IST
ಜಮ್ಮು ಮತ್ತು ಕಾಶ್ಮೀರ ಚುನಾವಣೆ: ಮತ ಎಣಿಕೆ ಕೇಂದ್ರಗಳಲ್ಲಿ ಮೂರು ಸ್ತರದ ಭದ್ರತೆ
ADVERTISEMENT

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಭದ್ರತೆ ಹೆಚ್ಚಳ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಹಲವು ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 8 ಸೆಪ್ಟೆಂಬರ್ 2024, 7:23 IST
ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಭದ್ರತೆ ಹೆಚ್ಚಳ

ಮಣಿಪುರ ಗಡಿಯಲ್ಲಿ ಭದ್ರತೆ ಪರಿಶೀಲಿಸಿದ ದ್ವಿವೇದಿ

ಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ಅವರು ಮಣಿಪುರದ ಅಂತರರಾಷ್ಟ್ರೀಯ ಗಡಿಯಲ್ಲಿ ಭದ್ರತೆಯನ್ನು ಪರಿಶೀಲಿಸಿದರು ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
Last Updated 24 ಆಗಸ್ಟ್ 2024, 14:18 IST
ಮಣಿಪುರ ಗಡಿಯಲ್ಲಿ ಭದ್ರತೆ ಪರಿಶೀಲಿಸಿದ ದ್ವಿವೇದಿ

ಸಹಿ ನಕಲು: ಗೃಹ ಇಲಾಖೆಗೆ ವಂಚನೆ!

* ನಕಲಿ ದಾಖಲೆ ಸೃಷ್ಟಿಸಿ ಪಸಾರ’ ಪರವಾನಗಿ * ಎಸಿಪಿ ಡಿಜಿಟಲ್‌ ಸಹಿಯೂ ನಕಲು
Last Updated 24 ಜೂನ್ 2024, 20:30 IST
ಸಹಿ ನಕಲು: ಗೃಹ ಇಲಾಖೆಗೆ ವಂಚನೆ!
ADVERTISEMENT
ADVERTISEMENT
ADVERTISEMENT