ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Senior Citizen

ADVERTISEMENT

ಆಳ–ಅಗಲ: 70 ವರ್ಷ ದಾಟಿದ ಎಲ್ಲರಿಗೂ ಇಂದಿನಿಂದ ‘ಆಯುಷ್ಮಾನ್’

₹5 ಲಕ್ಷದವರೆಗೆ ಉಚಿತ ಚಿಕಿತ್ಸೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಚಿಕಿತ್ಸೆ ಖಾಸಗಿ ಆಸ್ಪತ್ರೆಯಲ್ಲಿ ಪಡೆಯಲು ಅವಕಾಶ
Last Updated 29 ಅಕ್ಟೋಬರ್ 2024, 1:02 IST
ಆಳ–ಅಗಲ: 70 ವರ್ಷ ದಾಟಿದ ಎಲ್ಲರಿಗೂ ಇಂದಿನಿಂದ ‘ಆಯುಷ್ಮಾನ್’

ವೃದ್ಧಾಪ್ಯ ವೇತನ ಹೆಚ್ಚಳಕ್ಕೆ ಕ್ರಮ: ಸಿಎಂ ಸಿದ್ದರಾಮಯ್ಯ

ಹಿರಿಯ ನಾಗರಿಕರ ದಿನಾಚರಣೆ ಸಮಾರಂಭದಲ್ಲಿ ಸಿದ್ದರಾಮಯ್ಯ ಭರವಸೆ
Last Updated 1 ಅಕ್ಟೋಬರ್ 2024, 15:28 IST
ವೃದ್ಧಾಪ್ಯ ವೇತನ ಹೆಚ್ಚಳಕ್ಕೆ ಕ್ರಮ: ಸಿಎಂ ಸಿದ್ದರಾಮಯ್ಯ

ಹಿರಿಯ ಜೀವಗಳಿಗೆ ಚೈತನ್ಯ ತುಂಬುವ ವೇದಿಕೆ ‘ಸಿಲ್ವರ್‌ ಕ್ಲಬ್‌’

ವಯಸ್ಸು ಕಳೆದಿದೆ ಇನ್ನೇನಿದ್ರು ದೇವರಿಚ್ಛೆ ಅಂತ ಮನೆಯಲ್ಲಿ ಕುಳಿತು ಕಾಲ ಕಳೆಯುವ ಎಷ್ಟೋ ಹಿರಿಯ ಜೀವಗಳು ಸಂತೋಷಿಸುವ ಮನಸ್ಥಿತಿಯನ್ನೇ ಮರೆತಿರುತ್ತಾರೆ. ಮಕ್ಕಳು ಕೆಲಸದ ನಿಮಿತ್ತ ದೂರದೂರಿನಲ್ಲಿ ನೆಲೆಸಿರುತ್ತಾರೆ.
Last Updated 16 ಫೆಬ್ರುವರಿ 2024, 18:29 IST
ಹಿರಿಯ ಜೀವಗಳಿಗೆ ಚೈತನ್ಯ ತುಂಬುವ ವೇದಿಕೆ ‘ಸಿಲ್ವರ್‌ ಕ್ಲಬ್‌’

75 ವರ್ಷ ದಾಟಿದವರ ಮನೆಗೇ ಪಡಿತರ: ಆಹಾರ ಇಲಾಖೆ ಸಿದ್ಧತೆ

ರಾಜ್ಯದಲ್ಲಿ ಹಿರಿಯ ನಾಗರಿಕ ಸ್ನೇಹಿ ಯೋಜನೆ ಜಾರಿಗೆ ಸಿದ್ಧತೆ
Last Updated 11 ಅಕ್ಟೋಬರ್ 2023, 22:47 IST
75 ವರ್ಷ ದಾಟಿದವರ ಮನೆಗೇ ಪಡಿತರ: ಆಹಾರ ಇಲಾಖೆ ಸಿದ್ಧತೆ

ರೈಲ್ವೆ ಪ್ರಯಾಣ ದರ ರಿಯಾಯಿತಿ; ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ

ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಮರು ಜಾರಿಗೊಳಿಸಲು ಕೇಂದ್ರ ರೈಲ್ವೆ ಸಚಿವಾಲಯಕ್ಕೆ ನಿರ್ದೇಶಿಸಬೇಕು‘ ಎಂದು ಕೋರಲಾಗಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿರುವ ಹೈಕೋರ್ಟ್ ಅರ್ಜಿ ವಿಲೇವಾರಿ ಮಾಡಿದೆ
Last Updated 1 ಜೂನ್ 2023, 16:47 IST
ರೈಲ್ವೆ ಪ್ರಯಾಣ ದರ ರಿಯಾಯಿತಿ; ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಲೇವಾರಿ

ಉಚಿತ ತೀರ್ಥಯಾತ್ರೆ : ವಿಮಾನದಲ್ಲಿ ಪ್ರಯಾಗರಾಜ್‌ಗೆ ಹೊರಟ 32 ಹಿರಿಯ ನಾಗರಿಕರು

ಪ್ರಯಾಗ್‌ರಾಜ್‌ಗೆ ಹೋಗುವ 32 ಹಿರಿಯ ನಾಗರಿಕರಿಗೆ ಮಧ್ಯಪ್ರದೇಶದ ಸರ್ಕಾರ ಉಚಿತ ವಿಮಾನ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸಿದೆ. ಭಾನುವಾರ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಯಾತ್ರಿಕರನ್ನು ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟರು.
Last Updated 21 ಮೇ 2023, 6:35 IST
ಉಚಿತ ತೀರ್ಥಯಾತ್ರೆ : ವಿಮಾನದಲ್ಲಿ ಪ್ರಯಾಗರಾಜ್‌ಗೆ ಹೊರಟ 32 ಹಿರಿಯ ನಾಗರಿಕರು

ಹಿರಿಯ ನಾಗರಿಕರಿಗೆ ರಿಯಾಯಿತಿ ರದ್ದು: ರೈಲ್ವೆಗೆ ₹ 2,242 ಕೋಟಿ ಅಧಿಕ ಆದಾಯ

ಪ್ರಯಾಣ ದರದಲ್ಲಿ ಹಿರಿಯ ನಾಗರಿಕರಿಗೆ ನೀಡಿದ್ದ ರಿಯಾಯಿತಿಯನ್ನು ಕೋವಿಡ್‌ ಕಾರಣದಿಂದಾಗಿ ರದ್ದುಪಡಿಸಿದ ಪರಿಣಾಮ ರೈಲ್ವೆ ಇಲಾಖೆಯು 2022–23ನೇ ಹಣಕಾಸು ವರ್ಷದಲ್ಲಿ ಹೆಚ್ಚುವರಿಯಾಗಿ ₹ 2,242 ಕೋಟಿ ಆದಾಯಗಳಿಸಿದೆ.
Last Updated 1 ಮೇ 2023, 18:32 IST
ಹಿರಿಯ ನಾಗರಿಕರಿಗೆ ರಿಯಾಯಿತಿ ರದ್ದು: 
ರೈಲ್ವೆಗೆ ₹ 2,242 ಕೋಟಿ ಅಧಿಕ ಆದಾಯ
ADVERTISEMENT

ಕೋವಿಡ್‌ನಿಂದ ಮಾನಸಿಕವಾಗಿ ಕುಗ್ಗಿರುವ ಹಿರಿಯರ ಚೇತನಕ್ಕೆ ಇಲ್ಲಿದೆ ವೈದ್ಯರ ಸಲಹೆ

ಕೋವಿಡ್‌... ಈ ಸಾಂಕ್ರಮಿಕ ಈಗಲೂ ನಮ್ಮ ನಡುವೆ ವಾಸವಾಗಿದ್ದರೂ ಅಷ್ಟಾಗಿ ಪರಿಣಾಮ ಬೀರುತ್ತಿಲ್ಲ. ಆದರೆ ಕಳೆದೆರಡು ವರ್ಷಗಳಿಂದ ಬೀರಿದ ಪರಿಣಾಮ ಈಗಲೂ ಅದರ ತೊಂದರೆಗಳನ್ನು ಹಿರಿಯರು ಅನುಭವಿಸುತ್ತಿದ್ದಾರೆ.
Last Updated 22 ಆಗಸ್ಟ್ 2022, 7:19 IST
ಕೋವಿಡ್‌ನಿಂದ ಮಾನಸಿಕವಾಗಿ ಕುಗ್ಗಿರುವ ಹಿರಿಯರ ಚೇತನಕ್ಕೆ ಇಲ್ಲಿದೆ ವೈದ್ಯರ ಸಲಹೆ

ಹಿರಿಯ ನಾಗರಿಕರಿಗೆ ರಿಯಾಯಿತಿ: ತುರ್ತು ಜಾರಿಗೆ ರೈಲ್ವೆಗೆ ಸಂಸದೀಯ ಸಮಿತಿ ಶಿಫಾರಸು

ರೈಲಿನಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡುತ್ತಿದ್ದ ರಿಯಾಯಿತಿಯನ್ನು ಸ್ಲೀಪರ್‌ ದರ್ಜೆ ಮತ್ತು ಎ.ಸಿ. ಮೂರನೇ ದರ್ಜೆಯಲ್ಲಿ ತುರ್ತಾಗಿ ಮರುಜಾರಿಗೊಳಿಸಬೇಕು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.
Last Updated 10 ಆಗಸ್ಟ್ 2022, 12:33 IST
ಹಿರಿಯ ನಾಗರಿಕರಿಗೆ ರಿಯಾಯಿತಿ: ತುರ್ತು ಜಾರಿಗೆ ರೈಲ್ವೆಗೆ ಸಂಸದೀಯ ಸಮಿತಿ ಶಿಫಾರಸು

ಪ್ರತಿದಿನ ಸಂಜೆ ವೃದ್ಧರ ಮನೆಗೆ ಭೇಟಿ ನೀಡಲಿರುವ ದೆಹಲಿ ಪೊಲೀಸರು: ಇಲ್ಲಿದೆ ಕಾರಣ

ದೆಹಲಿ ಪೊಲೀಸರು ಪ್ರತಿದಿನ ಸಂಜೆ ಒಬ್ಬಂಟಿಯಾಗಿ ವಾಸಿಸುತ್ತಿರುವ ವೃದ್ಧರ ಮನೆಗೆ ಭೇಟಿ ನೀಡಿ, ಯೋಗ-ಕ್ಷೇಮ ವಿಚಾರಿಸುವ ಹೊಸ ಪರಿಕಲ್ಪನೆಯನ್ನು ಆರಂಭಿಸಲಿದ್ದಾರೆ. ವೃದ್ಧರ ಜೊತೆಗೆ ಅವರ ಮಕ್ಕಳನ್ನು ದೂರವಾಣಿ ಅಥವಾ ವಿಡಿಯೊ ಕಾಲ್‌ ಮೂಲಕ ಸಂಪರ್ಕಿಸಿ, ಸಂಭಾಷಿಸುವ ಕಾರ್ಯದಲ್ಲಿ ತೊಡಗಲಿದ್ದಾರೆ.
Last Updated 14 ಜುಲೈ 2022, 2:40 IST
ಪ್ರತಿದಿನ ಸಂಜೆ ವೃದ್ಧರ ಮನೆಗೆ ಭೇಟಿ ನೀಡಲಿರುವ ದೆಹಲಿ ಪೊಲೀಸರು: ಇಲ್ಲಿದೆ ಕಾರಣ
ADVERTISEMENT
ADVERTISEMENT
ADVERTISEMENT