ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Shahabaz sharif

ADVERTISEMENT

ಪಾಕ್‌ ಪ್ರಧಾನಿ ಶಹಬಾಜ್‌ ಶರೀಫ್‌ ಚೀನಾ ಪ್ರವಾಸ

ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಅವರೊಂದಿಗೆ ಮಾತುಕತೆ
Last Updated 4 ಜೂನ್ 2024, 16:25 IST
ಪಾಕ್‌ ಪ್ರಧಾನಿ ಶಹಬಾಜ್‌ ಶರೀಫ್‌ ಚೀನಾ ಪ್ರವಾಸ

ಪಾಕಿಸ್ತಾನ: ‌19 ಸಚಿವರ ಪದಗ್ರಹಣ– ಸಂಪುಟದಲ್ಲಿ ಓರ್ವ ಮಹಿಳೆಗೆ ಸ್ಥಾನ

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಸಂಪುಟಕ್ಕೆ 19 ಮಂದಿ ಸಚಿವರು ಸೇರ್ಪಡೆಯಾಗಿದ್ದಾರೆ. ಈ ಎಲ್ಲರಿಗೂ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಪ್ರಮಾಣವಚನ ಬೋಧಿಸಿದರು.
Last Updated 11 ಮಾರ್ಚ್ 2024, 11:37 IST
ಪಾಕಿಸ್ತಾನ: ‌19 ಸಚಿವರ ಪದಗ್ರಹಣ– ಸಂಪುಟದಲ್ಲಿ ಓರ್ವ ಮಹಿಳೆಗೆ ಸ್ಥಾನ

ಭಯೋತ್ಪಾದನೆಗೆ ಸಂಬಂಧಿಸಿದ ಜೈಶಂಕರ್‌ ಆರೋಪ ಅಲ್ಲಗಳೆದ ಪಾಕ್‌

‘ಭಯೋತ್ಪಾದನೆ ಪೋಷಿಸುವಲ್ಲಿ ಪಾಕಿಸ್ತಾನವು ಇತರ ರಾಷ್ಟ್ರಗಳಿಗಿಂತಲೂ ಮುಂಚೂಣಿಯಲ್ಲಿದೆ. ಆ ದೇಶವು ಅಂತರರಾಷ್ಟ್ರೀಯ ಭಯೋತ್ಪಾದನೆಗೆ ಹೆಸರುವಾಸಿಯಾಗಿದೆ’ ಎಂದು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ನೀಡಿದ್ದ ಹೇಳಿಕೆಯನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಸೋಮವಾರ ತಳ್ಳಿ ಹಾಕಿದೆ.
Last Updated 3 ಅಕ್ಟೋಬರ್ 2022, 12:43 IST
ಭಯೋತ್ಪಾದನೆಗೆ ಸಂಬಂಧಿಸಿದ ಜೈಶಂಕರ್‌ ಆರೋಪ ಅಲ್ಲಗಳೆದ ಪಾಕ್‌

18 ಪಾಕಿಸ್ತಾನಿ ರೂಪಾಯಿ ಪೆಟ್ರೋಲ್‌ ದರ ಇಳಿಸಿದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌

ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಇಂಧನ ದರವನ್ನು ಕಡಿತಗೊಳಿಸಿದ್ದಾರೆ. ಪೆಟ್ರೋಲ್‌ ದರ 18.50 ಪಾಕಿಸ್ತಾನ ರೂಪಾಯಿ ಹಾಗೂ ಡೀಸೆಲ್‌ ದರ 40.54 ಪಾಕಿಸ್ತಾನ ರೂಪಾಯಿಯಷ್ಟು ಇಳಿಕೆ ಮಾಡಿದ್ದಾರೆ.
Last Updated 15 ಜುಲೈ 2022, 5:31 IST
18 ಪಾಕಿಸ್ತಾನಿ ರೂಪಾಯಿ ಪೆಟ್ರೋಲ್‌ ದರ ಇಳಿಸಿದ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌

ನಾನು ಈಗ ಅಧಿಕಾರದಲ್ಲಿಲ್ಲ, ತುಂಬಾ ಅಪಾಯಕಾರಿಯಾಗಬಲ್ಲೆ: ಇಮ್ರಾನ್ ಖಾನ್

ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಇಮ್ರಾನ್ ಖಾನ್..
Last Updated 14 ಏಪ್ರಿಲ್ 2022, 8:26 IST
ನಾನು ಈಗ ಅಧಿಕಾರದಲ್ಲಿಲ್ಲ, ತುಂಬಾ ಅಪಾಯಕಾರಿಯಾಗಬಲ್ಲೆ: ಇಮ್ರಾನ್ ಖಾನ್

ಶೆಹಬಾಜ್‌ ಷರೀಫ್‌ ಆರೋಪಿ: ಮೇಲ್ಮನವಿ ನ್ಯಾಯಾಲಯ

ಶೆಹಬಾಜ್‌ ಅವರ ಪುತ್ರ, ಪಂಜಾಬ್‌ ವಿಧಾನಸಭೆ ವಿರೋಧ ಪಕ್ಷದ ನಾಯಕ ಹಮ್ಜಾ ಅವರು ಸಹ ರಮ್ಜಾನ್‌ ಶುಗರ್‌ ಮಿಲ್ಸ್‌ ಪ್ರಕರಣದಲ್ಲಿ ಆರೋಪಿ ಎಂದು ನ್ಯಾಯಾಲಯ ಹೇಳಿರುವುದಾಗಿ ‘ಡಾನ್‌’ ಪತ್ರಿಕೆ ವರದಿ ಮಾಡಿದೆ.
Last Updated 9 ಏಪ್ರಿಲ್ 2019, 18:49 IST
ಶೆಹಬಾಜ್‌ ಷರೀಫ್‌ ಆರೋಪಿ: ಮೇಲ್ಮನವಿ ನ್ಯಾಯಾಲಯ
ADVERTISEMENT
ADVERTISEMENT
ADVERTISEMENT
ADVERTISEMENT