ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ShareMarket

ADVERTISEMENT

ಈಕ್ವಿಟಿ ಎಫ್‌.ಎಂ: ಹೂಡಿಕೆ ಹೆಚ್ಚಳ

ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಜೂನ್‌ ತಿಂಗಳಿನಲ್ಲಿ ₹40,608 ಕೋಟಿ ಬಂಡವಾಳ ಹೂಡಿಕೆಯಾಗಿದೆ. ಮೇ ತಿಂಗಳಿಗೆ ಹೋಲಿಸಿದರೆ ಬಂಡವಾಳ ಒಳಹರಿವಿನ ಪ್ರಮಾಣದಲ್ಲಿ ಶೇ 17ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಂಗಳವಾರ ತಿಳಿಸಿದೆ.
Last Updated 9 ಜುಲೈ 2024, 15:30 IST
ಈಕ್ವಿಟಿ ಎಫ್‌.ಎಂ: ಹೂಡಿಕೆ ಹೆಚ್ಚಳ

ಷೇರುಪೇಟೆ: ಸೆನ್ಸೆಕ್ಸ್‌, ನಿಫ್ಟಿ ಏರಿಕೆ

ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಸಕಾರಾತ್ಮಕ ವಹಿವಾಟು ನಡೆದಿದ್ದು, ಸೂಚ್ಯಂಕಗಳು ಹೊಸ ಎತ್ತರಕ್ಕೆ ಜಿಗಿದಿವೆ.
Last Updated 9 ಜುಲೈ 2024, 14:37 IST
ಷೇರುಪೇಟೆ: ಸೆನ್ಸೆಕ್ಸ್‌, ನಿಫ್ಟಿ ಏರಿಕೆ

2ನೇ ದಿನವೂ ಗೂಳಿ ಓಟ

ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವಾದ ಶುಕ್ರವಾರವೂ ಗೂಳಿ ಓಟ ಮುಂದುವರಿಯಿತು.
Last Updated 17 ಮೇ 2024, 18:30 IST
2ನೇ ದಿನವೂ ಗೂಳಿ ಓಟ

ಷೇರುಪೇಟೆಯಲ್ಲಿ ಕರಡಿ ಕುಣಿತ; SENSEX ಸಾವಿರ ಅಂಶ, Nifty 22 ಸಾವಿರಕ್ಕಿಂತ ಕೆಳಗೆ

ಷೇರು ಮಾರುಕಟ್ಟೆಯಲ್ಲಿ ಗುರುವಾರ ಕರಡಿ ಕುಣಿತದಿಂದಾಗಿ ತಲ್ಲಣ ಉಂಟಾಯಿತು. ಸೆನ್ಸೆಕ್ಸ್‌ ಒಂದು ಸಾವಿರ ಅಂಶ ಕುಸಿತ ಕಂಡರೆ, ನಿಫ್ಟಿ 22 ಸಾವಿರಕ್ಕಿಂತ ಕೆಳಗೆ ಕುಸಿದು ಹೂಡಿಕೆದಾರರನ್ನು ಆತಂಕಕ್ಕೆ ದೂಡಿತು.
Last Updated 9 ಮೇ 2024, 13:32 IST
ಷೇರುಪೇಟೆಯಲ್ಲಿ ಕರಡಿ ಕುಣಿತ; SENSEX ಸಾವಿರ ಅಂಶ, Nifty 22 ಸಾವಿರಕ್ಕಿಂತ ಕೆಳಗೆ

ಷೇರುಪೇಟೆ | ಇಸ್ರೇಲ್‌–ಇರಾನ್‌: 3 ದಿನದಲ್ಲಿ ಕರಗಿದ ₹7.93 ಲಕ್ಷ ಕೋಟಿ ಸಂಪತ್ತು

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ದೇಶದ ಷೇರುಪೇಟೆಗಳಲ್ಲಿ ಕರಡಿ ಕುಣಿತ ಜೋರಾಗಿದೆ. ಸತತ ಮೂರು ದಿನಗಳ ವಹಿವಾಟಿನಲ್ಲಿ ಸೂಚ್ಯಂಕಗಳು ಕುಸಿತದ ಹಾದಿ ಹಿಡಿದಿದ್ದು, ಹೂಡಿಕೆದಾರರ ಸಂಪತ್ತು ₹7.93 ಲಕ್ಷ ಕೋಟಿ ಕರಗಿದೆ.
Last Updated 16 ಏಪ್ರಿಲ್ 2024, 14:51 IST
ಷೇರುಪೇಟೆ | ಇಸ್ರೇಲ್‌–ಇರಾನ್‌: 3 ದಿನದಲ್ಲಿ ಕರಗಿದ ₹7.93 ಲಕ್ಷ ಕೋಟಿ ಸಂಪತ್ತು

ಚೇತರಿಕೆ ಕಂಡ ಸೆನ್ಸೆಕ್ಸ್‌

ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳ ಖರೀದಿಗೆ ಹೂಡಿಕೆದಾರರು ಹೆಚ್ಚಿನ ಉತ್ಸಾಹ ತೋರಿದ್ದರಿಂದ ಷೇರುಪೇಟೆಯಲ್ಲಿ ಬುಧವಾರ ಸೂಚ್ಯಂಕಗಳು ಶೇ 1ರಷ್ಟು ಏರಿಕೆ ಕಂಡಿವೆ.
Last Updated 31 ಜನವರಿ 2024, 14:09 IST
ಚೇತರಿಕೆ ಕಂಡ ಸೆನ್ಸೆಕ್ಸ್‌

₹3.24 ಲಕ್ಷ ಕೋಟಿ ಸಂಪತ್ತು ಗಳಿಕೆ: ಎರಡು ದಿನದ ನಂತರ ಜಿಗಿದ ಷೇರುಪೇಟೆ

ವರ್ಷದ ಮೊದಲ ದಿನ ಮಾತ್ರ ಅಲ್ಪ ಏರಿಕೆ ಕಂಡು, ಸತತ ಎರಡು ದಿನಗಳಿಂದ ಇಳಿಕೆ ಕಂಡಿದ್ದ ಷೇರುಪೇಟೆ ಗುರುವಾರ ಏರಿಕೆ ಕಂಡಿದೆ. ಇದರಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನ ₹3.24 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ.
Last Updated 4 ಜನವರಿ 2024, 14:25 IST
₹3.24 ಲಕ್ಷ ಕೋಟಿ ಸಂಪತ್ತು ಗಳಿಕೆ: ಎರಡು ದಿನದ ನಂತರ ಜಿಗಿದ ಷೇರುಪೇಟೆ
ADVERTISEMENT

ಷೇರುಪೇಟೆ | ಸೂಚ್ಯಂಕಗಳ ದಾಖಲೆಯ ಓಟಕ್ಕೆ ತಡೆ

ಲಾಭ ಗಳಿಕೆಗೆ ಹೂಡಿಕೆದಾರರು ಗಮನ l ಏಷ್ಯಾದ ಮಾರುಕಟ್ಟೆಗಳಲ್ಲಿ ತಗ್ಗಿದ ವಹಿವಾಟು
Last Updated 7 ಡಿಸೆಂಬರ್ 2023, 16:09 IST
ಷೇರುಪೇಟೆ | ಸೂಚ್ಯಂಕಗಳ ದಾಖಲೆಯ ಓಟಕ್ಕೆ ತಡೆ

ಬಂಡವಾಳ ಸಂಗ್ರಹ: ಡಿಸೆಂಬರ್‌ 11ಕ್ಕೆ ಸ್ಪೈಸ್‌ಜೆಟ್‌ ಸಭೆ

ಸ್ಪೈಸ್‌ಜೆಟ್‌ ಕಂಪನಿಯು ಬಂಡವಾಳ ಸಂಗ್ರಹಿಸಲು ಇರುವ ಆಯ್ಕೆಗಳನ್ನು ಪರಿಶೀಲಿಸಲು ಡಿಸೆಂಬರ್‌ 11ರಂದು ನಿರ್ದೇಶಕರ ಮಂಡಳಿ ಸಭೆ ನಡೆಸಲಿದೆ.
Last Updated 7 ಡಿಸೆಂಬರ್ 2023, 14:20 IST
ಬಂಡವಾಳ ಸಂಗ್ರಹ: ಡಿಸೆಂಬರ್‌ 11ಕ್ಕೆ ಸ್ಪೈಸ್‌ಜೆಟ್‌ ಸಭೆ

ಎಫ್‌ಪಿಐ ಒಳಹರಿವಿನ ನಿರೀಕ್ಷೆ

ವಿದೇಶಿ ಬಂಡವಾಳ ಹೂಡಿಕೆದಾರರನ್ನು ಮತ್ತೆ ಷೇರುಗಳ ಖರೀದಿಗೆ ಆಕರ್ಷಿಸುವಂತಹ ವಿದ್ಯಮಾನಗಳು ಈಚೆಗೆ ನಡೆಯುತ್ತಿವೆ.
Last Updated 25 ನವೆಂಬರ್ 2023, 15:38 IST
ಎಫ್‌ಪಿಐ ಒಳಹರಿವಿನ ನಿರೀಕ್ಷೆ
ADVERTISEMENT
ADVERTISEMENT
ADVERTISEMENT