ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Shimoga

ADVERTISEMENT

VIDEO | ಶಿವಮೊಗ್ಗ: ಕಾನ್‌ಸ್ಟೆಬಲ್ ಮೇಲೆ ಕಾರು ಹಾಯಿಸಲು ಮುಂದಾದ ಚಾಲಕ

ಸಹ್ಯಾದ್ರಿ ಕಾಲೇಜು ಮುಂಭಾಗ ಗುರುವಾರ ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ನಿಲ್ಲಿಸುವಂತೆ ಸೂಚಿಸಿದ ಟ್ರಾಫಿಕ್ ಪೊಲೀಸ್ ಮೇಲೆ ಚಾಲಕ ಕಾರು ಹಾಯಿಸಲು ಯತ್ನಿಸಿದ್ದಾನೆ
Last Updated 24 ಅಕ್ಟೋಬರ್ 2024, 14:41 IST
VIDEO | ಶಿವಮೊಗ್ಗ: ಕಾನ್‌ಸ್ಟೆಬಲ್ ಮೇಲೆ ಕಾರು ಹಾಯಿಸಲು ಮುಂದಾದ ಚಾಲಕ

ಶಿವಮೊಗ್ಗ ವಿಮಾನ ನಿಲ್ದಾಣ: ಸೆ. 23ಕ್ಕೆ ವಿಮಾನ ಹಾರಾಟ ಲೈಸೆನ್ಸ್ ಮುಕ್ತಾಯ

ಸೋಗಾನೆಯ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಕೊಟ್ಟಿರುವ ಪರವಾನಗಿ ಸೆಪ್ಟೆಂಬರ್ 23ಕ್ಕೆ ಮುಕ್ತಾಯಗೊಳ್ಳಲಿದೆ.
Last Updated 4 ಸೆಪ್ಟೆಂಬರ್ 2024, 6:44 IST
ಶಿವಮೊಗ್ಗ ವಿಮಾನ ನಿಲ್ದಾಣ: ಸೆ. 23ಕ್ಕೆ ವಿಮಾನ ಹಾರಾಟ ಲೈಸೆನ್ಸ್ ಮುಕ್ತಾಯ

ಆಗುಂಬೆ: ಎಲ್ಲೆಲ್ಲೂ ಜಲಲ ಧಾರೆಯರ ವೈಯ್ಯಾರ !

ಸಂಜೆಯ ಸೂರ್ಯಾಸ್ತದ ರಂಗು ಕಾಣಲು ಅಪ್ಯಾಯಮಾನ ಆಗುತ್ತಿದ್ದ ಇಲ್ಲಿನ ಆಗುಂಬೆ ಹಾಗೂ ಸುತ್ತಲಿನ ಗಿರಿಶ್ರೇಣಿಗಳು, ಈಗ ಬಳುಕುತ್ತಾ ಧುಮ್ಮಿಕ್ಕುವ ಜಲಧಾರೆಗಳ ವೈಯ್ಯಾರದಿಂದ ಪ್ರವಾಸಿಗರ ಕೈ ಬೀಸಿ ಕರೆಯುತ್ತಿವೆ.
Last Updated 21 ಜುಲೈ 2024, 4:15 IST
ಆಗುಂಬೆ: ಎಲ್ಲೆಲ್ಲೂ ಜಲಲ ಧಾರೆಯರ ವೈಯ್ಯಾರ !

ಭದ್ರಾ ಜಲಾಶಯ: ವಾರದಲ್ಲಿ 8.2 ಅಡಿ ನೀರು ಹೆಚ್ಚಳ

ಚಿಕ್ಕಮಗಳೂರು ಜಿಲ್ಲೆಯ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಲಕ್ಕವಳ್ಳಿಯ ಭದ್ರಾ ಜಲಾಶಯದಲ್ಲಿ ಕಳೆದೊಂದು ವಾರದಿಂದ ನೀರು ಸಂಗ್ರಹ 8.2 ಅಡಿಯಷ್ಟು ಹೆಚ್ಚಾಗಿದೆ.
Last Updated 15 ಜುಲೈ 2024, 15:21 IST
ಭದ್ರಾ ಜಲಾಶಯ: ವಾರದಲ್ಲಿ 8.2 ಅಡಿ ನೀರು ಹೆಚ್ಚಳ

ಬಿಜೆಪಿಯಿಂದ ಕೆ.ಎಸ್‌. ಈಶ್ವರಪ್ಪ ಆರು ವರ್ಷ ಉಚ್ಚಾಟನೆ

ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ‍ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್‌.ಈಶ್ವರಪ್ಪ ಅವರನ್ನು ಪಕ್ಷದಿಂದ ಆರು ವರ್ಷಗಳಿಗೆ ಉಚ್ಚಾಟನೆ ಮಾಡಲಾಗಿದೆ.
Last Updated 22 ಏಪ್ರಿಲ್ 2024, 15:20 IST
ಬಿಜೆಪಿಯಿಂದ ಕೆ.ಎಸ್‌. ಈಶ್ವರಪ್ಪ ಆರು ವರ್ಷ ಉಚ್ಚಾಟನೆ

BYR ತಂದೆಗೆ ತಕ್ಕ ಮಗ; ಪಾಸ್‌ ಅಂಕಕ್ಕೂ ಪರೀಕ್ಷೆ ಬರೆಯದ ಕಾಂಗ್ರೆಸ್: ಬೊಮ್ಮಾಯಿ

‘ಸಂಸತ್‌ನಲ್ಲಿ ಸ್ಪಷ್ಟ ಬಹುಮತ ಪಡೆಯಲು 272 ಸ್ಥಾನಗಳು ಬೇಕು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಿರುವುದೇ 230 ಕ್ಷೇತ್ರಗಳಲ್ಲಿ. ಹೀಗಾಗಿ ಅವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 18 ಏಪ್ರಿಲ್ 2024, 9:36 IST
BYR ತಂದೆಗೆ ತಕ್ಕ ಮಗ; ಪಾಸ್‌ ಅಂಕಕ್ಕೂ ಪರೀಕ್ಷೆ ಬರೆಯದ ಕಾಂಗ್ರೆಸ್: ಬೊಮ್ಮಾಯಿ

ಆನಂದಪುರ: ಮರಗಳ ನಡುವೆಯೇ ಡಾಂಬರೀಕರಣ

ಮರಗಳನ್ನು ಕಟಾವು ಮಾಡಲು ಅರಣ್ಯ ಇಲಾಖೆಯ ಅನುಮತಿ ಸಿಕ್ಕಿಲ್ಲ. ಅನುಮತಿ ದೊರಕದಿದ್ದರೂ ತೊಂದರೆ ಇಲ್ಲ, ಕಾಮಗಾರಿ ಮಾಡುತ್ತೇವೆ ಎಂದು ಹಠಕ್ಕೆ ಬಿದ್ದಿರುವ ಗುತ್ತಿಗೆದಾರರು, ಮರಗಳ ನಡುವೆಯೇ ರಸ್ತೆಗೆ ಡಾಂಬರೀಕರಣ ಮಾಡಿದ್ದಾರೆ.
Last Updated 4 ಜನವರಿ 2024, 5:26 IST
ಆನಂದಪುರ: ಮರಗಳ ನಡುವೆಯೇ ಡಾಂಬರೀಕರಣ
ADVERTISEMENT

ಭದ್ರಾ ಜಲಾಶಯ: ಕಾಲುವೆಗಳಿಗೆ ತಿಂಗಳಿಗೆ 10 ದಿನ ನೀರು?

ನೀರಾವರಿ ಸಲಹಾ ಸಮಿತಿ ಸಭೆ ಜನವರಿ 5ಕ್ಕೆ
Last Updated 2 ಜನವರಿ 2024, 6:51 IST
ಭದ್ರಾ ಜಲಾಶಯ: ಕಾಲುವೆಗಳಿಗೆ ತಿಂಗಳಿಗೆ 10 ದಿನ ನೀರು?

ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದ ಚಾಲಕನ ಸಂತಸದ ಕ್ಷಣ

ಶಿವಮೊಗ್ಗ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಚಟ್ನಳ್ಳಿ ಗ್ರಾಮದ ರಾಜಪ್ಪ ವೃತ್ತಿಯಿಂದ ಹಾಲಿನ ವಾಹನ ಓಡಿಸುವ ಚಾಲಕ. ಆದರೂ ಜೀವನದಲ್ಲಿ ಒಮ್ಮೆಯಾದರೂ ವಿಮಾನ ಹತ್ತಬೇಕು ಎಂಬ ಕನಸು ಕಂಡಿದ್ದ ಅವರು, ಅದು ನನಸಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
Last Updated 6 ಸೆಪ್ಟೆಂಬರ್ 2023, 12:41 IST
ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದ ಚಾಲಕನ ಸಂತಸದ ಕ್ಷಣ

ಕಾಲೇಜು ಆಹಾರ ಮೇಳದಲ್ಲಿ ಮಾಂಸಾಹಾರ: ಸ್ಪ‍ರ್ಧಿಸಲು ವಿದ್ಯಾರ್ಥಿಗೆ ಅವಕಾಶ ನಿರಾಕರಣೆ

ಇಂದಿರಾಗಾಂಧಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಆಹಾರಮೇಳದಲ್ಲಿ ಮಾಂಸಾಹಾರ ಸಿದ್ಧಪಡಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರಿಗೆ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡದಿರುವುದು ವಾಗ್ವಾದಕ್ಕೆ ಕಾರಣವಾಗಿದೆ.
Last Updated 7 ಆಗಸ್ಟ್ 2023, 15:56 IST
ಕಾಲೇಜು ಆಹಾರ ಮೇಳದಲ್ಲಿ ಮಾಂಸಾಹಾರ: ಸ್ಪ‍ರ್ಧಿಸಲು ವಿದ್ಯಾರ್ಥಿಗೆ ಅವಕಾಶ ನಿರಾಕರಣೆ
ADVERTISEMENT
ADVERTISEMENT
ADVERTISEMENT