ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Shirasi

ADVERTISEMENT

1978ರ ಪೂರ್ವ ಅತಿಕ್ರಮಣ ಪ್ರಕರಣ: ರಾಜ್ಯ ಸರ್ಕಾರಕ್ಕೆ ಪ್ರಾಯೋಗಿಕ ವರದಿ ಸಲ್ಲಿಕೆ

1978ಕ್ಕೆ ಮುಂಚಿನ ಅತಿಕ್ರಮಣ ಪ್ರಕರಣ: ಹಕ್ಕುಪತ್ರ ಒದಗಿಸುವ ಯತ್ನ
Last Updated 16 ಅಕ್ಟೋಬರ್ 2024, 5:27 IST
1978ರ ಪೂರ್ವ ಅತಿಕ್ರಮಣ ಪ್ರಕರಣ: ರಾಜ್ಯ ಸರ್ಕಾರಕ್ಕೆ ಪ್ರಾಯೋಗಿಕ ವರದಿ ಸಲ್ಲಿಕೆ

ಶಿರಸಿ: ಕೆರೆ, ಕೃಷಿಹೊಂಡಕ್ಕೆ ಬೇಕಿದೆ ಸುರಕ್ಷಾ ಕವಚ

ಅಪಾಯಕ್ಕೆ ಆಹ್ವಾನ ನೀಡುವ ರಸ್ತೆಯಂಚಿನ ಕೆರೆಗಳು
Last Updated 5 ಅಕ್ಟೋಬರ್ 2024, 6:01 IST
ಶಿರಸಿ: ಕೆರೆ, ಕೃಷಿಹೊಂಡಕ್ಕೆ ಬೇಕಿದೆ ಸುರಕ್ಷಾ ಕವಚ

ಬಿಜೆಪಿ ಶಿರಸಿ ಗ್ರಾಮೀಣ ಘಟಕದ ಅಧ್ಯಕ್ಷೆಗೆ ಒಂದು ವರ್ಷ ಜೈಲು

ಎರಡೂ ಹುದ್ದೆಯಿಂದ ಆರ್ಥಿಕ ಲಾಭ ಮಾಡಿಕೊಂಡ ಕಾರಣಕ್ಕೆ ಬಿಜೆಪಿ ಶಿರಸಿ ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ₹5 ಸಾವಿರ ದಂಡ ವಿಧಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
Last Updated 24 ಸೆಪ್ಟೆಂಬರ್ 2024, 16:03 IST
ಬಿಜೆಪಿ ಶಿರಸಿ ಗ್ರಾಮೀಣ ಘಟಕದ ಅಧ್ಯಕ್ಷೆಗೆ ಒಂದು ವರ್ಷ ಜೈಲು

ಶಿರಸಿ: ಅಪಘಾತ ವಲಯಗಳ ಕೃತಕ ಸೃಷ್ಟಿ!

ಲೋಕಾಯುಕ್ತಕ್ಕೆ ಮೊರೆ ಹೋಗಲು ಜನತೆ ಸಿದ್ಧತೆ
Last Updated 21 ಸೆಪ್ಟೆಂಬರ್ 2024, 5:18 IST
ಶಿರಸಿ: ಅಪಘಾತ ವಲಯಗಳ ಕೃತಕ ಸೃಷ್ಟಿ!

ಶಿರಸಿ: ದುಬೈನಲ್ಲಿ ಅಂಗಡಿ ಕೊಡಿಸುವುದಾಗಿ ₹35 ಲಕ್ಷ ವಂಚನೆ

ದುಬೈನಲ್ಲಿ ಅಂಗಡಿ ಕೊಡಿಸುವುದಾಗಿ ನಂಬಿಸಿ, ಮಂಗಳೂರು ಮೂಲದ ವ್ಯಕ್ತಿಯೊಬ್ಬನಿಗೆ ಶಿರಸಿ ಮೂಲದ ಮೂವರು ವ್ಯಕ್ತಿಗಳು ₹35 ಲಕ್ಷ ವಂಚನೆ ಮಾಡಿದ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 11 ಆಗಸ್ಟ್ 2024, 13:45 IST
ಶಿರಸಿ: ದುಬೈನಲ್ಲಿ ಅಂಗಡಿ ಕೊಡಿಸುವುದಾಗಿ ₹35 ಲಕ್ಷ ವಂಚನೆ

ಶಿರಸಿ | ಶಾಲೆ ಕಟ್ಟಡ ವೀಕ್ಷಣೆ: ತಾತ್ಕಾಲಿಕ ಪರಿಹಾರಕ್ಕೆ ಸೂಚನೆ

ಶಿರಸಿ ತಾಲ್ಲೂಕಿನ ಕುಳವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಗದ್ದೆ ಕಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಭೀಮಣ್ಣ ನಾಯ್ಕ ಶುಕ್ರವಾರ ಭೇಟಿ ನೀಡಿ, ಶಿಥಿಲಗೊಂಡಿರುವ ಶಾಲಾ ಕಟ್ಟಡವನ್ನು ವೀಕ್ಷಿಸಿದರು. 
Last Updated 22 ಜೂನ್ 2024, 13:49 IST
ಶಿರಸಿ | ಶಾಲೆ ಕಟ್ಟಡ ವೀಕ್ಷಣೆ: ತಾತ್ಕಾಲಿಕ ಪರಿಹಾರಕ್ಕೆ ಸೂಚನೆ

ಶಿರಸಿ: ತ್ಯಾಜ್ಯ ನೀರಿಗೆ ಕೂಡಿ ಬರದ ಸಂಸ್ಕರಣೆ ಭಾಗ್ಯ

ತ್ಯಾಜ್ಯ ನೀರು ಮರುಬಳಕೆ ಹಾಗೂ ಸುರಕ್ಷಿತ ವಿಲೇವಾರಿಗಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಅಳವಡಿಸಬೇಕಿದ್ದ ಕೊಳಚೆ ನೀರು ಸಂಸ್ಕರಣಾ ಘಟಕ ವ್ಯವಸ್ಥೆ ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಸಮರ್ಪಕ ಅನುಷ್ಠಾನ ಮಾಡದ ಕಾರಣ ನಗರ ತ್ಯಾಜ್ಯ ಸೇರುವ ಗ್ರಾಮೀಣ ಭಾಗದ ಹಳ್ಳ, ತೊರೆಗಳು ರೋಗ ಹರಡುವ ಮೂಲವಾಗಿ ಮಾರ್ಪಡುತ್ತಿವೆ.
Last Updated 9 ಜೂನ್ 2024, 5:38 IST
ಶಿರಸಿ: ತ್ಯಾಜ್ಯ ನೀರಿಗೆ ಕೂಡಿ ಬರದ ಸಂಸ್ಕರಣೆ ಭಾಗ್ಯ
ADVERTISEMENT

ಮಂಗನ ಖಾಯಿಲೆ: ಶಿರಸಿಯಲ್ಲಿ ಮೊದಲ ಬಲಿ

ಶಿರಸಿ ತಾಲ್ಲೂಕಿನ ಹತ್ತರಗಿ ಸಮೀಪದ ನವಿಲಗಾರದ 68 ವರ್ಷದ ವ್ಯಕ್ತಿ ಕೆ.ಎಫ್.ಡಿ (ಮಂಗನ ಕಾಯಿಲೆ)ಯಿಂದ ಮಣಿಪಾಲ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.
Last Updated 3 ಮಾರ್ಚ್ 2024, 5:52 IST
ಮಂಗನ ಖಾಯಿಲೆ: ಶಿರಸಿಯಲ್ಲಿ ಮೊದಲ ಬಲಿ

ಶಿರಸಿ | ಸಿಟಿಎಸ್ ವ್ಯಾಪ್ತಿಯಲ್ಲಿ ‘ಅರಣ್ಯ ಭೂಮಿ’ಯ ಸಮಸ್ಯೆ

ನಗರಸಭೆ ವ್ಯಾಪ್ತಿಯ ರಾಜೀವನಗರದಲ್ಲಿ ವಾಸವಿರುವ ಪೌರ ಕಾರ್ಮಿಕರಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮನೆ ಮಂಜೂರು ಮಾಡಲಾಗಿದ್ದರೂ ಅದರ ಸ್ವತ್ತಿನ ಹಕ್ಕುಪತ್ರ ನೀಡಲು 'ಅರಣ್ಯ ಭೂಮಿ'ಯ ಸಮಸ್ಯೆ ತಲೆದೋರಿದೆ.
Last Updated 27 ಜನವರಿ 2024, 3:40 IST
ಶಿರಸಿ | ಸಿಟಿಎಸ್ ವ್ಯಾಪ್ತಿಯಲ್ಲಿ ‘ಅರಣ್ಯ ಭೂಮಿ’ಯ ಸಮಸ್ಯೆ

ಶಿರಸಿ | ಬರಿದಾಗುತ್ತಿರುವ ಕೆರೆಗಳು: ಅವಧಿಗೂ ಮುನ್ನ ಕೆರೆ ಬೇಟೆ ಹಬ್ಬ

ಬೇಸಿಗೆಯ ಅಂತ್ಯದಲ್ಲಿ ನಡೆಯುತ್ತಿದ್ದ ಗ್ರಾಮೀಣ ಕೆರೆ ಬೇಟೆ ಹಬ್ಬ ಈ ಬಾರಿ ಜನವರಿ ಎರಡನೇ ವಾರದಲ್ಲಿಯೇ ಆರಂಭಗೊಂಡಿದೆ. ಇದು ತಾಲ್ಲೂಕಿನ ಪೂರ್ವ ಭಾಗದ ಜಲಕ್ಷಾಮದ ಭೀಕರತೆಗೆ ಹಿಡಿದ ಕೈಗನ್ನಡಿಯಾಗಿದೆ.
Last Updated 15 ಜನವರಿ 2024, 4:33 IST
ಶಿರಸಿ | ಬರಿದಾಗುತ್ತಿರುವ ಕೆರೆಗಳು: ಅವಧಿಗೂ ಮುನ್ನ ಕೆರೆ ಬೇಟೆ ಹಬ್ಬ
ADVERTISEMENT
ADVERTISEMENT
ADVERTISEMENT