ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Shiva sena

ADVERTISEMENT

ಬಿಜೆಪಿ ಜೊತೆಗಿನ 30 ವರ್ಷದ ಸಖ್ಯದಲ್ಲೂ ಶಿವಸೇನೆ ಬದಲಾಗಲಿಲ್ಲ: ಉದ್ಧವ್‌ ಠಾಕ್ರೆ

ಬಿಜೆಪಿಯೊಂದಿಗೆ ಸತತ ಮೂವತ್ತು ವರ್ಷ ಮೈತ್ರಿ ಸಾಧಿಸಿದ್ದಾಗಲೂ ಶಿವಸೇನೆ ಪಕ್ಷವು ತನ್ನ ಅಸ್ಮಿತೆಯನ್ನು ಬಿಟ್ಟುಕೊಟ್ಟಿಲ್ಲ. ಕಾಂಗ್ರೆಸ್‌ ಜೊತೆಗಿನ ಸದ್ಯದ ಮೈತ್ರಿಯಿಂದಲೂ ಪಕ್ಷದ ಅಸ್ತಿತ್ವ, ಅಸ್ಮಿತೆ ಬದಲಾಗದು ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಶನಿವಾರ ಸ್ಪಷ್ಟಪಡಿಸಿದರು.
Last Updated 9 ನವೆಂಬರ್ 2024, 16:22 IST
ಬಿಜೆಪಿ ಜೊತೆಗಿನ 30 ವರ್ಷದ ಸಖ್ಯದಲ್ಲೂ ಶಿವಸೇನೆ ಬದಲಾಗಲಿಲ್ಲ: ಉದ್ಧವ್‌ ಠಾಕ್ರೆ

ಮಹಾರಾಷ್ಟ್ರ ವಿಧಾನಸಭೆ| ಕೈ ತಪ್ಪಿದ ಟಿಕೆಟ್: ಶಿವಸೇನಾ ಪಕ್ಷದ ಹಾಲಿ ಶಾಸಕ ನಾಪತ್ತೆ

ಶಿವಸೇನಾ ಪಕ್ಷದ ಪಾಲ್ಗರ್‌ ಜಿಲ್ಲೆಯ ಹಾಲಿ ಶಾಸಕ ಶ್ರೀನಿವಾಸ್ ವಂಗಾ ನಾಪತ್ತೆಯಾಗಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
Last Updated 30 ಅಕ್ಟೋಬರ್ 2024, 4:41 IST
ಮಹಾರಾಷ್ಟ್ರ ವಿಧಾನಸಭೆ| ಕೈ ತಪ್ಪಿದ ಟಿಕೆಟ್: ಶಿವಸೇನಾ ಪಕ್ಷದ ಹಾಲಿ ಶಾಸಕ ನಾಪತ್ತೆ

ಬಿಜೆಪಿಯಿಂದ ಪ್ರಣಾಳಿಕೆ ಜಾರಿ, ಕಾಂಗ್ರೆಸ್‌ನಿಂದ ಜನರ ವಿಭಜನೆ: ಮಹಾರಾಷ್ಟ್ರ ಸಚಿವ

ಬಿಜೆಪಿಯು ಪ್ರಣಾಳಿಕೆ ಜಾರಿ ಮಾಡಿದರೆ, ಕಾಂಗ್ರೆಸ್ ಪಕ್ಷವು ಮತದಾರರನ್ನು ವಿಭಜಿಸುತ್ತದೆ ಎಂದು ಮಹಾರಾಷ್ಟ್ರ ಸಚಿವ, ಬಿಜೆಪಿ ನಾಯಕ ಸುಧೀರ್‌ ಮುಂಗಂಟಿವಾರ್‌ ಆರೋಪಿಸಿದ್ದಾರೆ.
Last Updated 18 ಅಕ್ಟೋಬರ್ 2024, 6:08 IST
ಬಿಜೆಪಿಯಿಂದ ಪ್ರಣಾಳಿಕೆ ಜಾರಿ, ಕಾಂಗ್ರೆಸ್‌ನಿಂದ ಜನರ ವಿಭಜನೆ: ಮಹಾರಾಷ್ಟ್ರ ಸಚಿವ

ವಿಧಾನಸಭೆ ಚುನಾವಣೆ | ಮಹಾರಾಷ್ಟ್ರದಲ್ಲಿ ಬಿಜೆಪಿ ನಾಶವಾಗಲಿದೆ: ಸತ್ಯಪಾಲ್ ಮಲಿಕ್

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟದ ಪರ ಪ್ರಚಾರ ಮಾಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ನಾಶವಾಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್‌ ಸತ್ಯಪಾಲ್ ಮಲಿಕ್‌ ಭಾನುವಾರ ಹೇಳಿದ್ದಾರೆ.
Last Updated 22 ಸೆಪ್ಟೆಂಬರ್ 2024, 7:46 IST
ವಿಧಾನಸಭೆ ಚುನಾವಣೆ | ಮಹಾರಾಷ್ಟ್ರದಲ್ಲಿ ಬಿಜೆಪಿ ನಾಶವಾಗಲಿದೆ: ಸತ್ಯಪಾಲ್ ಮಲಿಕ್

ಲೋಕಸಭೆ | ಅಭ್ಯರ್ಥಿಗಳನ್ನು ಬದಲಿಸದಿದ್ದರೆ ಸೇನಾ ಎರಡಂಕಿ ತಲುಪುತ್ತಿತ್ತು; ಶಿಂದೆ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂರರಿಂದ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಮಾಡದೇ ಇದ್ದಿದ್ದರೆ ಶಿವಸೇನಾ ಎರಡಂಕಿ ತಲುಪುತ್ತಿತ್ತು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.
Last Updated 26 ಆಗಸ್ಟ್ 2024, 4:36 IST
ಲೋಕಸಭೆ | ಅಭ್ಯರ್ಥಿಗಳನ್ನು ಬದಲಿಸದಿದ್ದರೆ ಸೇನಾ ಎರಡಂಕಿ ತಲುಪುತ್ತಿತ್ತು; ಶಿಂದೆ

ಶರದ್ ಪವಾರ್ ‘ಹಗರಣಗಳ ಸರದಾರ’, ಉದ್ಧವ್ ‘ಔರಂಗಜೇಬ ಅಭಿಮಾನಿಗಳ ಸಂಘದ ನಾಯಕ’: ಶಾ

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ವಿರುದ್ದ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಸಿದ್ಧತೆಗೆ ಚಾಲನೆ ನೀಡಿದರು.
Last Updated 21 ಜುಲೈ 2024, 12:59 IST
ಶರದ್ ಪವಾರ್ ‘ಹಗರಣಗಳ ಸರದಾರ’, ಉದ್ಧವ್ ‘ಔರಂಗಜೇಬ ಅಭಿಮಾನಿಗಳ ಸಂಘದ ನಾಯಕ’: ಶಾ

ರಾಜಕೀಯ ನಿಮ್ಮ ಕ್ಷೇತ್ರವಲ್ಲ,ಅದರ ಮಾತು ಬೇಡ: ಶಂಕರಾಚಾರ್ಯರಿಗೆ ಸಂಜಯ ನಿರುಪಮ ಮನವಿ

‘ರಾಜಕೀಯವು ಉತ್ತರಾಖಂಡದ ಜ್ಯೋತಿರ್‌ ಪೀಠದ ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಕ್ಷೇತ್ರವಲ್ಲ. ಹೀಗಾಗಿ ಆ ಕುರಿತು ಅವರು ಪ್ರತಿಕ್ರಿಯಿಸದಿರುವುದೇ ಒಳ್ಳೆಯದು’ ಎಂದು ಶಿವಸೇನಾ ಮುಖಂಡ ಸಂಜಯ ನಿರುಪಮ ಹೇಳಿದ್ದಾರೆ.
Last Updated 16 ಜುಲೈ 2024, 16:02 IST
ರಾಜಕೀಯ ನಿಮ್ಮ ಕ್ಷೇತ್ರವಲ್ಲ,ಅದರ ಮಾತು ಬೇಡ: ಶಂಕರಾಚಾರ್ಯರಿಗೆ ಸಂಜಯ ನಿರುಪಮ ಮನವಿ
ADVERTISEMENT

LS Polls | ಎಂವಿಎಗೆ ಪೂರಕ ವಾತಾವರಣ ಸೃಷ್ಟಿಸಿದ ಮೋದಿಗೆ ಧನ್ಯವಾದ: ಕಾಂಗ್ರೆಸ್

ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ ಪೃಥ್ವಿರಾಜ್‌ ಚವಾಣ್‌ ಕಾಲೆಳೆದ್ದಾರೆ.
Last Updated 15 ಜೂನ್ 2024, 13:13 IST
LS Polls | ಎಂವಿಎಗೆ ಪೂರಕ ವಾತಾವರಣ ಸೃಷ್ಟಿಸಿದ ಮೋದಿಗೆ ಧನ್ಯವಾದ: ಕಾಂಗ್ರೆಸ್

14 ವರ್ಷಗಳ ವನವಾಸದಿಂದ ರಾಜಕೀಯಕ್ಕೆ ವಾಪಸ್: ಶಿವ ಸೇನಾ ಸೇರಿದ ನಟ ಗೋವಿಂದ ಹೇಳಿಕೆ

ನಟ–ರಾಜಕಾರಣಿ ಗೋವಿಂದ ಅವರು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ 'ಶಿವಸೇನಾ' ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಸಾರ್ವತ್ರಿಕ ಚುನಾವಣೆಗೂ ಮುನ್ನ, ಮಹಾರಾಷ್ಟ್ರ ಚುನಾವಣಾ ಕಣ ಮತ್ತಷ್ಟು ರಂಗೇರಿದೆ.
Last Updated 29 ಮಾರ್ಚ್ 2024, 2:36 IST
14 ವರ್ಷಗಳ ವನವಾಸದಿಂದ ರಾಜಕೀಯಕ್ಕೆ ವಾಪಸ್: ಶಿವ ಸೇನಾ ಸೇರಿದ ನಟ ಗೋವಿಂದ ಹೇಳಿಕೆ

ಸ್ಪೀಕರ್ ಆದೇಶ ವಿರುದ್ಧ ಠಾಕ್ರೆ ಬಣದ ಅರ್ಜಿ; ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ

ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರು, ಮುಖ್ಯಮಂತ್ರಿ ಏಕನಾಥ ಶಿಂದೆ ಬಣವೇ ನಿಜವಾದ ಶಿವಸೇನಾ ಎಂದು ಆದೇಶಿಸಿರುವುದನ್ನು ಪ್ರಶ್ನಿಸಿ ಉದ್ಧವ್‌ ಠಾಕ್ರೆ ಬಣ ಸಲ್ಲಿಸಿರುವ ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿದೆ.
Last Updated 5 ಫೆಬ್ರುವರಿ 2024, 11:53 IST
ಸ್ಪೀಕರ್ ಆದೇಶ ವಿರುದ್ಧ ಠಾಕ್ರೆ ಬಣದ ಅರ್ಜಿ; ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ
ADVERTISEMENT
ADVERTISEMENT
ADVERTISEMENT