ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

SHOBA KARANDLAJE

ADVERTISEMENT

ಹೆಬ್ಬಾಳ ಸಾರಿಗೆ ಹಬ್: ಮೆಟ್ರೊಗೆ ಶೀಘ್ರ 45ಎಕರೆ ನೀಡಲು CMಗೆ ಸಚಿವೆ ಶೋಭಾ ಪತ್ರ

ಮೆಟ್ರೊ (BMRCL) ಹೆಬ್ಬಾಳದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಹು ಮಾದರಿಯ ಸಾರಿಗೆ ಕೇಂದ್ರಕ್ಕೆ (multi-modal transport hub) ಆದಷ್ಟು ಬೇಗನೆ ಕೆಐಎಡಿಬಿಯಿಂದ ಜಾಗ ಕೊಡಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಇಂದು ಪತ್ರ ಬರೆದಿದ್ದಾರೆ.
Last Updated 8 ನವೆಂಬರ್ 2024, 15:22 IST
ಹೆಬ್ಬಾಳ ಸಾರಿಗೆ ಹಬ್: ಮೆಟ್ರೊಗೆ ಶೀಘ್ರ 45ಎಕರೆ 
ನೀಡಲು CMಗೆ ಸಚಿವೆ ಶೋಭಾ ಪತ್ರ

ಸೂಕ್ಷ್ಮ ಮತಗಟ್ಟೆ ವಿವರ ಕೇಳಿ ಶೋಭಾ ಪತ್ರ? ಸಿದ್ದರಾಮಯ್ಯ ಆಕ್ಷೇಪ, ಕ್ರಮಕ್ಕೆ ಆಗ್ರಹ

ಮತಗಟ್ಟೆಗಳ ವಿವರ ಕೇಳಿ ಕೇಂದ್ರ ಸಚಿವೆ ಶೋಭಾ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಕುರಿತು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.
Last Updated 27 ಏಪ್ರಿಲ್ 2023, 10:30 IST
ಸೂಕ್ಷ್ಮ ಮತಗಟ್ಟೆ ವಿವರ ಕೇಳಿ ಶೋಭಾ ಪತ್ರ? ಸಿದ್ದರಾಮಯ್ಯ ಆಕ್ಷೇಪ, ಕ್ರಮಕ್ಕೆ ಆಗ್ರಹ

ರಸಗೊಬ್ಬರ ಕೊರತೆ: ಇದೆ ಎಂದ ಶೋಭಾ, ಇಲ್ಲ ಎಂದ ಬಿ.ಸಿ. ಪಾಟೀಲ

‘ರಷ್ಯಾ ಮತ್ತು ಉಕ್ರೇನ್‌ ಯುದ್ಧದ ಪರಿಣಾಮದಿಂದ ರಾಜ್ಯದಲ್ಲಿ ರಸಗೊಬ್ಬರದ ಸಮಸ್ಯೆ ಇರುವುದು ನಿಜ. ಅದನ್ನು ಹಂತ ಹಂತವಾಗಿ ಬಗೆಹರಿಸುತ್ತೇವೆ. ಮುಂದಿನ ದಿನಗಳಲ್ಲಿ ಭಾರತದಲ್ಲೇ ರಸಗೊಬ್ಬರದ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮೈಸೂರಿನಲ್ಲಿ ಗುರುವಾರ ಹೇಳಿದರು.
Last Updated 19 ಮೇ 2022, 19:06 IST
ರಸಗೊಬ್ಬರ ಕೊರತೆ: ಇದೆ ಎಂದ ಶೋಭಾ, ಇಲ್ಲ ಎಂದ ಬಿ.ಸಿ. ಪಾಟೀಲ

ಉಡುಪಿ: ರೈತ ಮಹಿಳೆಯರೊಂದಿಗೆ ಭತ್ತದ ಗದ್ದೆಯಲ್ಲಿ ಕಳೆ ಕಿತ್ತ ಸಚಿವೆ ಶೋಭಾ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗುರುವಾರ ಕಡೇಕಾರು ಗ್ರಾಮದಲ್ಲಿ ರೈತ ಮಹಿಳೆಯರ ಜತೆ ಭತ್ತದ ಗದ್ದೆಯಲ್ಲಿ ಕಳೆ ಕಿತ್ತರು.
Last Updated 19 ಆಗಸ್ಟ್ 2021, 6:56 IST
ಉಡುಪಿ: ರೈತ ಮಹಿಳೆಯರೊಂದಿಗೆ ಭತ್ತದ ಗದ್ದೆಯಲ್ಲಿ ಕಳೆ ಕಿತ್ತ ಸಚಿವೆ ಶೋಭಾ

ಬೆಲ್ಲದ ಉಂಡೆ ತಿಂದಂತಾಯಿತು!

ಮಹಿಳಾ ಜಿಲ್ಲಾಧಿಕಾರಿಯನ್ನು ಉದ್ದೇಶಿಸಿ ‘ಮನೆಯಲ್ಲಿ ಅಡುಗೆ ಮಾಡಿಕೊಂಡಿರಲಿ’ ಎಂಬ ಹೇಳಿಕೆ, ಸಂಸತ್‌ ಸದಸ್ಯೆಯರ ವಿರುದ್ಧ ವೈಯಕ್ತಿಕ ವಿಷಯಗಳ ಬಗೆಗೆ ಅವಹೇಳನಕಾರಿ ನಿಂದನೆಗಳನ್ನು ಕೇಳುತ್ತಿದ್ದ ರಾಜ್ಯದ ನನ್ನಂತಹ ಅನೇಕ ಹೆಣ್ಣುಮಕ್ಕಳಿಗೆ, ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಸಚಿವೆಯಾಗುವ ಅವಕಾಶ ಸಿಕ್ಕಿರುವ ವಿಷಯವು ಬಾಯಿಗೆ ಸಣ್ಣ ಬೆಲ್ಲದ ಉಂಡೆಯನ್ನು ಹಾಕಿದಂತಾಗಿದೆ.
Last Updated 8 ಜುಲೈ 2021, 19:30 IST
fallback

ಕೇಂದ್ರ ಸಂಪುಟ ಪುನರ್‌ರಚನೆ: ಕರ್ನಾಟಕದ‌ ಕೈಯಲ್ಲಿ ಮಹತ್ವದ ಖಾತೆಗಳು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದಲ್ಲಿ ಮಂತ್ರಿ ಪರಿಷತ್‌ನಿಂದ 12 ಸಚಿವರನ್ನು ಕೈಬಿಟ್ಟಿದ್ದಾರೆ. ಕರ್ನಾಟಕದ ನಾಲ್ವರು ಸೇರಿದಂತೆ 36 ಹೊಸ ಮುಖಗಳಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಹಲವು ಮಹತ್ವದ ಖಾತೆಗಳ ನಿರ್ವಹಣೆಯ ಹೊಣೆಯು ರಾಜ್ಯದ ಸಂಸದರ ಪಾಲಿಗಿದೆ.
Last Updated 8 ಜುಲೈ 2021, 7:15 IST
ಕೇಂದ್ರ ಸಂಪುಟ ಪುನರ್‌ರಚನೆ: ಕರ್ನಾಟಕದ‌ ಕೈಯಲ್ಲಿ ಮಹತ್ವದ ಖಾತೆಗಳು

ಕೇಂದ್ರ ಸಚಿವ ಸಂಪುಟ ಪುನರ್‌ರಚನೆ: 3 ದಶಕದ ಬಳಿಕ ರಾಜ್ಯದ ಮಹಿಳೆಗೆ ಸಚಿವ ಸ್ಥಾನ

ಕಾಫಿನಾಡು ಚಿಕ್ಕಮಗಳೂರಿಗೆ ಎರಡನೇ ಬಾರಿ ಒಲಿದ ಭಾಗ್ಯ
Last Updated 7 ಜುಲೈ 2021, 22:20 IST
ಕೇಂದ್ರ ಸಚಿವ ಸಂಪುಟ ಪುನರ್‌ರಚನೆ: 3 ದಶಕದ ಬಳಿಕ ರಾಜ್ಯದ ಮಹಿಳೆಗೆ ಸಚಿವ ಸ್ಥಾನ
ADVERTISEMENT

ಶೋಭಾ ಕರಂದ್ಲಾಜೆ ರಾಜೀನಾಮೆಗೆ ಆಗ್ರಹ

ಹೋರಾಟ ನಡೆಸುತ್ತಿರುವ ರೈತರನ್ನು ಭಯೋತ್ಪಾದಕರೆಂದು ಕರೆದಿರುವ ಸಂಸದರಾದ ಶೋಭಾ ಕರಂದ್ಲಾಜೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ಒತ್ತಾಯಿಸಿದರು.
Last Updated 9 ಡಿಸೆಂಬರ್ 2020, 10:59 IST
ಶೋಭಾ ಕರಂದ್ಲಾಜೆ ರಾಜೀನಾಮೆಗೆ ಆಗ್ರಹ

'ರಸ್ತೆ, ಸೇತುವೆ ಏಕೆ ನಿರ್ಮಿಸಿಲ್ಲ?'–ಸಂಸದರು, ಸಚಿವರಿಗೆ ನಾಗರಿಕರ ಪ್ರಶ್ನೆ

ಚಿಕ್ಕಮಗಳೂರು, ಉಡುಪಿ
Last Updated 8 ಆಗಸ್ಟ್ 2020, 17:07 IST
'ರಸ್ತೆ, ಸೇತುವೆ ಏಕೆ ನಿರ್ಮಿಸಿಲ್ಲ?'–ಸಂಸದರು, ಸಚಿವರಿಗೆ ನಾಗರಿಕರ ಪ್ರಶ್ನೆ

ಕಲಬುರ್ಗಿ: ಕಾರ್ಮಿಕರಿಗೆ ಆಹಾರ ಧಾನ್ಯ ತಲುಪಿಸಿದ ಸಂಸದೆ ಶೋಭಾ

ಪ್ರಜಾವಾಣಿ ಫೋನ್‌ ಇನ್‌ನಲ್ಲಿ ಶಾಸಕ ಅಪ್ಪುಗೌಡ ಅವರಿಗೆ ಮನವಿ ಮಾಡಿದ್ದ ಕಾರ್ಮಿಕರು
Last Updated 21 ಏಪ್ರಿಲ್ 2020, 13:46 IST
ಕಲಬುರ್ಗಿ: ಕಾರ್ಮಿಕರಿಗೆ ಆಹಾರ ಧಾನ್ಯ ತಲುಪಿಸಿದ ಸಂಸದೆ ಶೋಭಾ
ADVERTISEMENT
ADVERTISEMENT
ADVERTISEMENT