ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Short Stories

ADVERTISEMENT

ಎಂ.ವಿ.ಶಶಿಭೂಷಣ ರಾಜು ಅವರ ಕಥೆ: ಅವಳೆಂದರೆ!

ಅವಳ ಮುಗುಳನಗೆ ಕಣ್ಣ ಮುಂದೆ ಮೂಡುತ್ತದೆ. ಅವಳ ನವಿರಾದ ನಗು ಕಿವಿಗೊಂದು ಇಂಪು. ಅವಳ ನೀಳ್ಗೂದಲು ಗಾಳಿಗೆ ಹಾರಿದಾಗಲೆಲ್ಲಾ ಮನ ಅರಳುತ್ತದೆ.
Last Updated 6 ಏಪ್ರಿಲ್ 2024, 23:30 IST
ಎಂ.ವಿ.ಶಶಿಭೂಷಣ ರಾಜು ಅವರ ಕಥೆ: ಅವಳೆಂದರೆ!

ಜ್ಯೋತಿ ಅವರ ಕಥೆ: ಬಲೀಂದ್ರ ಲೆಪ್ಪು...

ಪ್ರತಿವರ್ಷದಂತೆ, ಇಂದು ದೀಪಾವಳಿಯ ಮೂರನೆಯ ದಿನದ ಸಂಜೆ. ಎಂದಿನಂತೆ, ತುಳುನಾಡಿನ ರೈತರು ಸಂಭ್ರಮದಿಂದ 'ಬಲೀಂದ್ರ ಲೆಪ್ಪು'ಗೆ(ಬಲೀಂದ್ರನ ಕರೆಯುವುದು) ಸಿದ್ಧವಾಗುತ್ತಿದ್ದಾರೆ. ಗದ್ದೆ ಇರುವ ಮನೆಗಳ ಗಂಡಸರೆಲ್ಲಾ ಇದರಲ್ಲಿ ಸಂಭ್ರಮದಿಂದ ತೊಡಗಿಸಿಕೊಳ್ಳುತ್ತಾರೆ.
Last Updated 26 ಆಗಸ್ಟ್ 2023, 23:30 IST
ಜ್ಯೋತಿ ಅವರ ಕಥೆ: ಬಲೀಂದ್ರ ಲೆಪ್ಪು...

ಕಥೆ: ಆಗಸ್ಟ್ ಪಂದ್ರಾ ಮತ್ತು ಫಾದರ್ ಪೀಟರ್

ರೀ ಫಾದರ್, ನಿಮಗ ಗೊತ್ತದನೋ ಇಲ್ಲೋ? ಸನ್ 1971ರ ರಾಷ್ಟ್ರೀಯ ಗೌರವದ ಅವಮಾನ ತಡೆ ಕಾಯಿದೆ ಪ್ರಕಾರ, ನಮ್ಮ ರಾಷ್ಟ್ರಧ್ವಜಕ್ಕ ಅವಮಾನ ಮಾಡಿದವರಿಗೆ, ಧ್ವಜ ಸಂಹಿತೆ ಉಲ್ಲಂಘಿಸಿದವರಿಗೆ ಒಂದ ವರ್ಷದ ಜೈಲ ಶಿಕ್ಷಾ ಅದ’’
Last Updated 23 ಜುಲೈ 2023, 1:08 IST
ಕಥೆ: ಆಗಸ್ಟ್ ಪಂದ್ರಾ ಮತ್ತು ಫಾದರ್ ಪೀಟರ್

Podcast| ಕಥಾಸಾಗರ: ಪರೀಕ್ಷಿತನ ಆತ್ಮಾವಲೋಕನ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 1 ಜನವರಿ 2023, 4:41 IST
Podcast| ಕಥಾಸಾಗರ: ಪರೀಕ್ಷಿತನ ಆತ್ಮಾವಲೋಕನ

Podcast| ಕಥಾಸಾಗರ: ಹೀಗೊಂದು ಪ್ರೇಮಾಯಣ...

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 23 ಅಕ್ಟೋಬರ್ 2022, 4:51 IST
Podcast| ಕಥಾಸಾಗರ: ಹೀಗೊಂದು ಪ್ರೇಮಾಯಣ...

Podcast- ಕಥಾಸಾಗರ| ಮಂತ್ರ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 25 ಸೆಪ್ಟೆಂಬರ್ 2022, 8:36 IST
Podcast- ಕಥಾಸಾಗರ| ಮಂತ್ರ

ಕಥಾಸಾಗರ Podcast: ಬದುಕು ಮಾಯೆಯ ಆಟ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 13 ಮಾರ್ಚ್ 2022, 3:57 IST
ಕಥಾಸಾಗರ Podcast: ಬದುಕು ಮಾಯೆಯ ಆಟ
ADVERTISEMENT

ಜೀವರೇಶಿಮೆ: ಮಾತೃತ್ವದ ಮೊಲೆಹಾಲೂಡಿಸುವ ಚಿತ್ರಗಳು

ಲೌಕಿಕದ ಎಷ್ಟೆಲ್ಲ ರೂಕ್ಷಗಳು ಇದ್ದರೂ, ಮನುಷ್ಯಜೀವಿಗಳ ಮಧ್ಯೆ ಹೇಗೆ ಅಂತಃಕರಣದ ರೇಶಿಮೆ ಹುಳವೊಂದು ಗೂಡುಕಟ್ಟಿಕೊಂಡಿದೆ ಎನ್ನುವುದನ್ನು ಈ ಕಥೆ ಬಿಚ್ಚಿಡುತ್ತದೆ.
Last Updated 18 ಜುಲೈ 2020, 19:31 IST
ಜೀವರೇಶಿಮೆ: ಮಾತೃತ್ವದ ಮೊಲೆಹಾಲೂಡಿಸುವ ಚಿತ್ರಗಳು

ಬಾಡಿಗೆ

‘ಅಲ್ರೀ ಅವ್ವಾರಾ! ನನಗ ಹುಟ್ಟೋ ಮಗು ನನ್ನ ರೂಪ-ಗುಣ ಹೊತ್ತಿರಂಗಿಲ್ಲ ಅಂದ್ರೂ ನನ್ನ ರಕ್ತ -ಮಾಂಸ ಹಂಚ್ಕೊಂಡು ಹುಟ್ಟತೈತಿ ಅನ್ನೋದು ಸುಳ್ಳಂತಿರೇನ್ರಿ?’.
Last Updated 25 ಏಪ್ರಿಲ್ 2020, 19:30 IST
ಬಾಡಿಗೆ

ಮೌನದ ಚಿಪ್ಪು

ತಂದೆಯ ಅಪಘಾತ ಸುಳ್ಳು ಸುದ್ದಿಯೆಂದೂ, ತನ್ನನ್ನು ಅಪಹರಿಸುವ ಸಲುವಾಗಿ ಮಾಡಿದ ಕುತಂತ್ರವೆಂದೂ ಅರಿವಾದಾಗ ಪೃಥ್ವಿ ಯಾವುದೋ ಕಾಣದ ಬಂಗಲೆಯ ಕೋಣೆಯಲ್ಲಿ ಬಂಧಿಯಾಗಿದ್ದಳು.
Last Updated 14 ಮಾರ್ಚ್ 2020, 19:30 IST
ಮೌನದ ಚಿಪ್ಪು
ADVERTISEMENT
ADVERTISEMENT
ADVERTISEMENT