ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Soil

ADVERTISEMENT

ದೇಶದ ಶೇ 30ರಷ್ಟು ಮಣ್ಣಿನ ಫಲವತ್ತತೆ ನಾಶ: ಕೃಷಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್‌

‘ದೇಶದ ಭೂಪ್ರದೇಶದಲ್ಲಿರುವ ಶೇ 30ರಷ್ಟು ಮಣ್ಣಿನ ಫಲವತ್ತತೆ ನಾಶವಾಗಿದೆ. ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಣ್ಣಿನ ಗುಣಮಟ್ಟದ ನಿರ್ವಹಣೆಗೆ ತುರ್ತು ಕ್ರ‌ಮಕೈಗೊಳ್ಳಬೇಕಿದೆ’ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್‌ ಹೇಳಿದ್ದಾರೆ.
Last Updated 19 ನವೆಂಬರ್ 2024, 14:30 IST
ದೇಶದ ಶೇ 30ರಷ್ಟು ಮಣ್ಣಿನ ಫಲವತ್ತತೆ ನಾಶ: ಕೃಷಿ ಸಚಿವ ಶಿವರಾಜ್‌ ಸಿಂಗ್ ಚೌಹಾಣ್‌

ರಾಣೆಬೆನ್ನೂರು | ಮಣ್ಣು ಮಾರಾಟ: ಹೊಂಡವಾಗುತ್ತಿರುವ ಕೃಷಿ ಭೂಮಿ

ತುಂಗಭದ್ರಾ ಮತ್ತು ಕುಮದ್ವತಿ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿರುವ ಜಮೀನುಗಳ ಮಣ್ಣನ್ನು ಇಟ್ಟಿಗೆ ತಯಾರಿಕೆಗಾಗಿ ಕೆಲ ರೈತರು ಮಾರಾಟ ಮಾಡುತ್ತಿದ್ದು, ಇದರಿಂದಾಗಿ ಕೃಷಿ ಭೂಮಿಗಳು ಹೊಂಡಗಳಾಗಿ ಮಾರ್ಪಡುತ್ತಿವೆ.
Last Updated 8 ಆಗಸ್ಟ್ 2024, 6:03 IST
ರಾಣೆಬೆನ್ನೂರು | ಮಣ್ಣು ಮಾರಾಟ: ಹೊಂಡವಾಗುತ್ತಿರುವ ಕೃಷಿ ಭೂಮಿ

ಉಡುಪಿ: ಮಣ್ಣಿನ ಸತ್ವ ಅರಿಯಲು ಕೃಷಿ ಭೂಮಿಗಿಳಿದ ವಿದ್ಯಾರ್ಥಿಗಳು

ಬೇಸಾಯ ಮಾಡುವವರು ಕೂಡ ಮಣ್ಣಿನ ಪರೀಕ್ಷೆಗೆ ಉಪೇಕ್ಷೆ ತೋರುವ ಈ ಸಂದರ್ಭದಲ್ಲಿ ಮಣ್ಣಿನ ಸತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಕೃಷಿ ಇಲಾಖೆ ಮಾಡಿದೆ.
Last Updated 30 ಜುಲೈ 2024, 5:49 IST
ಉಡುಪಿ: ಮಣ್ಣಿನ ಸತ್ವ ಅರಿಯಲು ಕೃಷಿ ಭೂಮಿಗಿಳಿದ ವಿದ್ಯಾರ್ಥಿಗಳು

ಸಂಗತ | ಫಲವತ್ತತೆಯಲ್ಲಿದೆ ನಮ್ಮ ಹಿತ

ಅವೈಜ್ಞಾನಿಕವಾಗಿ ರಾಸಾಯನಿಕ ಮತ್ತು ನೀರನ್ನು ಬಳಸುವುದರಿಂದ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ನಿವಾರಣೆಗೆ ಬೇಕು ಪ್ರಯತ್ನ
Last Updated 13 ಜುಲೈ 2024, 0:52 IST
ಸಂಗತ | ಫಲವತ್ತತೆಯಲ್ಲಿದೆ ನಮ್ಮ ಹಿತ

ಮಣ್ಣಿನ ಫಲವತ್ತತೆ ಕುಸಿತ, ಶೇ 40ರಷ್ಟೇ ಸಹಜ ಮಣ್ಣು: ಸಿಎಂ ಸಿದ್ದರಾಮಯ್ಯ ಕಳವಳ

‘ರಾಜ್ಯದ ಮಣ್ಣಿನ ಫಲವತ್ತತೆಗೆ ಸಂಬಂಧಿಸಿದಂತೆ ನಡೆದ ಮಾದರಿ ಸಮೀಕ್ಷೆಯ ಪ್ರಕಾರ ಶೇ 33.78ರಷ್ಟು ಮಣ್ಣು ಆಮ್ಲೀಯ, ಶೇ 26.7ರಷ್ಟು ಕ್ಷಾರೀಯ ಆಗಿದೆ. ಸಹಜ‌ ಮಣ್ಣಿನ ಪ್ರಮಾಣ ಸುಮಾರು ಶೇ 40ರಷ್ಟು ಮಾತ್ರ... ’
Last Updated 9 ಜುಲೈ 2024, 23:30 IST
ಮಣ್ಣಿನ ಫಲವತ್ತತೆ ಕುಸಿತ, ಶೇ 40ರಷ್ಟೇ ಸಹಜ ಮಣ್ಣು: ಸಿಎಂ ಸಿದ್ದರಾಮಯ್ಯ ಕಳವಳ

ಸಹಾಯಧನಕ್ಕೆ ಮೀಸಲಾದ ಮಣ್ಣು ಪರೀಕ್ಷೆ

ತುಮಕೂರು: ಹನಿ ನೀರಾವರಿಯ ಸಹಾಯ ಧನಕ್ಕೆ ಜಮೀನಿನ ಮಣ್ಣು, ನೀರಿನ ಪರೀಕ್ಷೆ ಕಡ್ಡಾಯಗೊಳಿಸಿದ ನಂತರ ಜಿಲ್ಲೆಯಲ್ಲಿ ಮಣ್ಣಿನ ಪರೀಕ್ಷೆ ಮಾಡಿಸುವ ರೈತರ ಸಂಖ್ಯೆ ಜಾಸ್ತಿಯಾಗುತ್ತಿದೆ.
Last Updated 16 ಮೇ 2024, 5:58 IST
ಸಹಾಯಧನಕ್ಕೆ ಮೀಸಲಾದ ಮಣ್ಣು ಪರೀಕ್ಷೆ

ಅರಕೆರೆ ಕೆರೆಯಲ್ಲಿ ಮಣ್ಣು ಅಕ್ರಮ ಎತ್ತುವಳಿ: ಸ್ಥಳೀಯರ ದೂರು

ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ಗ್ರಾಮದ ಕೆರೆಯಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಮಣ್ಣು ಎತ್ತುವಳಿ ಮಾಡುತ್ತಿದ್ದಾರೆ.
Last Updated 1 ಮೇ 2024, 12:48 IST
ಅರಕೆರೆ ಕೆರೆಯಲ್ಲಿ ಮಣ್ಣು ಅಕ್ರಮ ಎತ್ತುವಳಿ: ಸ್ಥಳೀಯರ ದೂರು
ADVERTISEMENT

ಸಂಗತ: ಕಾಶ್ಮೀರದ ‘ಕರೆವ’ ಕರೆ ಕೇಳುತ್ತಿಲ್ಲವೇ?

ಕಾಶ್ಮೀರದ ಕಣಿವೆಗಳ ಫಲವತ್ತಾದ ‘ಕರೆವ’ ಪ್ರಸ್ಥಭೂಮಿಯ ಮಣ್ಣು ಮಾನವಾಭಿವೃದ್ಧಿಯ ಒತ್ತಡಕ್ಕೆ ಸಿಲುಕಿ ಧೂಳೀಪಟವಾಗುತ್ತಿದೆ
Last Updated 18 ಏಪ್ರಿಲ್ 2024, 19:32 IST
ಸಂಗತ: ಕಾಶ್ಮೀರದ ‘ಕರೆವ’ ಕರೆ ಕೇಳುತ್ತಿಲ್ಲವೇ?

ಮಣ್ಣಿನ ಫಲವತ್ತತೆ: ನೈಸರ್ಗಿಕ ಕೃಷಿ ಅಳವಡಿಕೆಗೆ ಎಸ್.ವಿ. ಸುರೇಶ ಸಲಹೆ

ತರಬೇತಿ ಕಾರ್ಯಕ್ರಮದಲ್ಲಿ ಕೃಷಿ ವಿವಿ ಕುಲಪತಿ ಎಸ್.ವಿ.ಸುರೇಶ್
Last Updated 25 ಮಾರ್ಚ್ 2024, 15:53 IST
ಮಣ್ಣಿನ ಫಲವತ್ತತೆ: ನೈಸರ್ಗಿಕ ಕೃಷಿ ಅಳವಡಿಕೆಗೆ ಎಸ್.ವಿ. ಸುರೇಶ ಸಲಹೆ

ವಿಟ್ಲ | ಮಣ್ಣು ಗಣಿಗಾರಿಕೆಯಲ್ಲಿ ಅಧಿಕಾರಿಗಳು ಶಾಮೀಲು: ಆರೋಪ

ಕನ್ಯಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಣ್ಣಿನ ಅಕ್ರಮ ಗಣಿಗಾರಿಕೆ (ರೆಡ್ ಬಾಕ್ಸೈಟ್ ದಂಧೆ) ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ನಿರಂತರ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕನ್ಯಾನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಪಿ ಅಬ್ದುಲ್ ರಹಿಮಾನ್ ಆರೋಪಿಸಿದರು.
Last Updated 8 ಫೆಬ್ರುವರಿ 2024, 14:14 IST
ವಿಟ್ಲ | ಮಣ್ಣು ಗಣಿಗಾರಿಕೆಯಲ್ಲಿ ಅಧಿಕಾರಿಗಳು ಶಾಮೀಲು: ಆರೋಪ
ADVERTISEMENT
ADVERTISEMENT
ADVERTISEMENT