ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Sonia gandhi

ADVERTISEMENT

‘ರಾಹುಲ್ ಬಾಬಾ ವಿಮಾನ’ ಮತ್ತೊಮ್ಮೆ ಪತನವಾಗಲಿದೆ: ಸೋನಿಯಾ ವಿರುದ್ಧ ಅಮಿತ್ ಶಾ ಕಿಡಿ

‘ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಈಗಾಗಲೇ 20 ಬಾರಿ ಪತನಗೊಂಡಿರುವ ‘ರಾಹುಲ್ ಬಾಬಾ’ ಹೆಸರಿನ ವಿಮಾನವು ಮತ್ತೊಮ್ಮೆ ಪತನವಾಗುವುದು ಬಹುತೇಕ ಖಚಿತ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೇವಡಿ ಮಾಡಿದ್ದಾರೆ.
Last Updated 13 ನವೆಂಬರ್ 2024, 13:32 IST
‘ರಾಹುಲ್ ಬಾಬಾ ವಿಮಾನ’ ಮತ್ತೊಮ್ಮೆ ಪತನವಾಗಲಿದೆ: ಸೋನಿಯಾ ವಿರುದ್ಧ ಅಮಿತ್ ಶಾ ಕಿಡಿ

Wayanad Bypoll: ನ.3ರಿಂದ ಪ್ರಿಯಾಂಕಾ ಗಾಂಧಿ ಪ್ರಚಾರ

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನವೆಂಬರ್‌ 3ರಿಂದ ವಯನಾಡ್‌ ಲೋಕಸಭಾ ಉಪಚುನಾವಣೆಗೆ ಪ್ರಚಾರ ಆರಂಭಿಸಲಿದ್ದಾರೆ ಎಂದು ಪಕ್ಷವು ಶುಕ್ರವಾರ ತಿಳಿಸಿದೆ.
Last Updated 1 ನವೆಂಬರ್ 2024, 14:24 IST
Wayanad Bypoll: ನ.3ರಿಂದ ಪ್ರಿಯಾಂಕಾ ಗಾಂಧಿ ಪ್ರಚಾರ

Wayanad Bypoll | ಲೋಕಸಭೆಯಲ್ಲಿ ಕ್ಷೇತ್ರಕ್ಕೆ ಇಬ್ಬರು ಸದಸ್ಯರು: ರಾಹುಲ್ ಗಾಂಧಿ

‘ಕಷ್ಟದ ಕಾಲದಲ್ಲಿ ವಯನಾಡ್‌ ನನ್ನ ಕೈಹಿಡಿದಿದೆ. ಅದೇ ರೀತಿ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನೂ ಇಲ್ಲಿನ ಜನ ಕೈಹಿಡಿಯುವ ವಿಶ್ವಾಸವಿದೆ. ಆ ಮೂಲಕ ಲೋಕಸಭೆಯಲ್ಲಿ ವಯನಾಡ್ ಭಾವನಾತ್ಮಕವಾಗಿ ಇಬ್ಬರು ಸದಸ್ಯರನ್ನು ಹೊಂದಿದಂತಾಗಲಿದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
Last Updated 23 ಅಕ್ಟೋಬರ್ 2024, 11:47 IST
Wayanad Bypoll | ಲೋಕಸಭೆಯಲ್ಲಿ ಕ್ಷೇತ್ರಕ್ಕೆ ಇಬ್ಬರು ಸದಸ್ಯರು: ರಾಹುಲ್ ಗಾಂಧಿ

Wayanad Bypoll | ಮೈಸೂರಿಗೆ ಸೋನಿಯಾ, ಪ್ರಿಯಾಂಕಾ ಭೇಟಿ; ವಯನಾಡ್‌ಗೆ ಪ್ರಯಾಣ

ವಯನಾಡ್‌ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಪ್ರಿಯಾಂಕಾ ಗಾಂಧಿ, ತಮ್ಮ ತಾಯಿ ಸೋನಿಯಾ ಗಾಂಧಿ ಜೊತೆ ಮೈಸೂರು ವಿಮಾನ ನಿಲ್ದಾಣಕ್ಕೆ ಮಂಗಳವಾರ ಸಂಜೆ ಬಂದಿಳಿದರು. ಬಳಿಕ ರಸ್ತೆ ಮಾರ್ಗವಾಗಿ ವಯನಾಡ್‌ಗೆ ತೆರಳಿದರು.
Last Updated 23 ಅಕ್ಟೋಬರ್ 2024, 0:30 IST
Wayanad Bypoll | ಮೈಸೂರಿಗೆ ಸೋನಿಯಾ, ಪ್ರಿಯಾಂಕಾ ಭೇಟಿ; ವಯನಾಡ್‌ಗೆ ಪ್ರಯಾಣ

ಮೈಸೂರಿಗೆ ಬಂದಿಳಿದ ಸೋನಿಯಾ ಗಾಂಧಿ, ಪ್ರಿಯಾಂಕಾ

ವಯನಾಡ್‌ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಪ್ರಿಯಾಂಕಾ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ ಜೊತೆ ಮೈಸೂರು ವಿಮಾನ ನಿಲ್ದಾಣಕ್ಕೆ ಮಂಗಳವಾರ ಬಂದರು. ಪ್ರಿಯಾಂಕಾ ಅವರು ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ.
Last Updated 22 ಅಕ್ಟೋಬರ್ 2024, 14:36 IST
ಮೈಸೂರಿಗೆ ಬಂದಿಳಿದ ಸೋನಿಯಾ ಗಾಂಧಿ, ಪ್ರಿಯಾಂಕಾ

ವಿಐಪಿ ಭದ್ರತೆ ಹೊಣೆ ಎನ್‌ಎಸ್‌ಜಿ ಕಮಾಂಡೊ ಬದಲು ಸಿಆರ್‌ಪಿಎಫ್‌ಗೆ: ಕೇಂದ್ರ ಆದೇಶ

ತೀವ್ರ ಅಗತ್ಯವಿರುವ ಒಂಭತ್ತು ಅತಿ ಗಣ್ಯ ವ್ಯಕ್ತಿಗಳ ಭದ್ರತೆ ಒದಗಿಸುವ ಹೊಣೆಯನ್ನು ನವೆಂಬರ್‌ನಿಂದ ಎನ್‌ಎಸ್‌ಜಿ ಕಮಾಂಡೊಗಳಿಂದ ಸಿಆರ್‌ಪಿಎಫ್‌ ಯೋಧರಿಗೆ ವಹಿಸಿ ಕೇಂದ್ರ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
Last Updated 16 ಅಕ್ಟೋಬರ್ 2024, 16:34 IST
ವಿಐಪಿ ಭದ್ರತೆ ಹೊಣೆ ಎನ್‌ಎಸ್‌ಜಿ ಕಮಾಂಡೊ ಬದಲು ಸಿಆರ್‌ಪಿಎಫ್‌ಗೆ: ಕೇಂದ್ರ ಆದೇಶ

ಸೋನಿಯಾ, ರಾಹುಲ್‌ರಿಂದ ಸ್ಫೂರ್ತಿ ಪಡೆದು ಭೂಕಬಳಿಕೆ: ಬಿಜೆಪಿ

‘ಮಹಾತ್ಮ ಗಾಂಧಿ ಹಾಗೂ ವಿನೋಬಾ ಬಾವೆ ಅವರ ‘ಭೂದಾನ’ ಚಳಚಳಿಯ ಭಾಗವಾಗಿದ್ದ ಕಾಂಗ್ರೆಸ್‌ ಈಗ ‘ಭೂಕಬಳಿಕೆ’ಯಲ್ಲಿ ನಿರತವಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರಿಂದ ‘ಸ್ಫೂರ್ತಿ’ ಪಡೆದು ಕಾಂಗ್ರೆಸ್‌ನ ಎಲ್ಲ ನಾಯಕರು ಭೂಕಬಳಿಕೆಯಲ್ಲಿ ತೊಡಗಿಕೊಂಡಿದ್ದಾರೆ’ ಎಂದು ಬಿಜೆಪಿ ಸೋಮವಾರ ಆರೋಪಿಸಿದೆ.
Last Updated 14 ಅಕ್ಟೋಬರ್ 2024, 16:14 IST
ಸೋನಿಯಾ, ರಾಹುಲ್‌ರಿಂದ ಸ್ಫೂರ್ತಿ ಪಡೆದು ಭೂಕಬಳಿಕೆ: ಬಿಜೆಪಿ
ADVERTISEMENT

Haryana poll: ಖರ್ಗೆ,ರಾಹುಲ್‌,ಸೋನಿಯಾ ಸೇರಿ 40 ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ

ಹರಿಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಭೂಪಿಂದರ್ ಹೂಡಾ ಮತ್ತು ರಣದೀಪ್‌ ಸಿಂಗ್‌ ಸುರ್ಜೇವಾಲ ಸೇರಿದಂತೆ 40 ತಾರಾ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದೆ
Last Updated 13 ಸೆಪ್ಟೆಂಬರ್ 2024, 10:54 IST
Haryana poll: ಖರ್ಗೆ,ರಾಹುಲ್‌,ಸೋನಿಯಾ ಸೇರಿ 40 ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ

ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ; ಮೋದಿಗೆ ಸೋನಿಯಾ ‘ಬ್ಲ್ಯಾಕ್‌ಮೇಲ್’ ಎಂದ ಸ್ವಾಮಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬ್ರಿಟಿಷ್ ಪ್ರಜೆಯಾಗಿದ್ದು, ಬ್ರಿಟನ್‌ ಸರ್ಕಾರಕ್ಕೆ ವಾರ್ಷಿಕ ರಿಟರ್ನ್ ಸಲ್ಲಿಸಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
Last Updated 10 ಆಗಸ್ಟ್ 2024, 13:32 IST
ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆ; ಮೋದಿಗೆ ಸೋನಿಯಾ ‘ಬ್ಲ್ಯಾಕ್‌ಮೇಲ್’ ಎಂದ ಸ್ವಾಮಿ

ಒಲವು ಕಾಂಗ್ರೆಸ್ ಪರವಾಗಿದೆ, ಆದರೆ ಅತಿ ವಿಶ್ವಾಸ ಬೇಡ: ಸೋನಿಯಾ ಗಾಂಧಿ

ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಜನರ ಒಲವು ಕಾಂಗ್ರೆಸ್ ಪಕ್ಷದ ಪರವಾಗಿದೆ. ಹಾಗಂತ ಅತಿಯಾದ ಆತ್ಮವಿಶ್ವಾಸ ಮತ್ತು ಅಲಕ್ಷ್ಯ ಒಳ್ಳೆಯದಲ್ಲ ಎಂದು ಕಾಂಗ್ರೆಸ್‌ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ ಎಚ್ಚರಿಸಿದ್ದಾರೆ.
Last Updated 31 ಜುಲೈ 2024, 14:22 IST
ಒಲವು ಕಾಂಗ್ರೆಸ್ ಪರವಾಗಿದೆ, ಆದರೆ ಅತಿ ವಿಶ್ವಾಸ ಬೇಡ: ಸೋನಿಯಾ ಗಾಂಧಿ
ADVERTISEMENT
ADVERTISEMENT
ADVERTISEMENT