ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

speech

ADVERTISEMENT

VIDEO | ಗಯಾನಾ ಸಂಸತ್ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ಮೋದಿ ಭಾಷಣ

ಗಯಾನಾ ಸಂಸತ್ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಈ ವೇಳೆ ಉಭಯ ರಾಷ್ಟ್ರಗಳ ಬಾಂಧವ್ಯದ ಕುರಿತು ಮೆಲುಕು ಹಾಕಿದ್ದಾರೆ.
Last Updated 22 ನವೆಂಬರ್ 2024, 5:47 IST
VIDEO | ಗಯಾನಾ ಸಂಸತ್ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ಮೋದಿ ಭಾಷಣ

ನುಡಿ ಬೆಳಗು –56: ಮಾತು ನೋವು ತರಬಾರದು

ಮಾತು ಇನ್ನೊಬ್ಬರಿಗೆ ನೋವು ತರಬಾರದು. ನಾವು ಒಬ್ಬರಿಗೆ ಚುಚ್ಚು ಮಾತನ್ನು ಆಡಿರ್ತೀವಿ. ನಿಂದನೆ ನುಡಿಯನ್ನಾಡಿರ್ತೀವಿ.
Last Updated 31 ಅಕ್ಟೋಬರ್ 2024, 0:28 IST
ನುಡಿ ಬೆಳಗು –56: ಮಾತು ನೋವು ತರಬಾರದು

ನುಡಿ ಬೆಳಗು: ಆಕೆ ಯಾಕೆ ಹೀಗಿದ್ದಳು

ಈ ಅಜ್ಜಿಯನ್ನು ಬೀದಿಯ ಜನ ಬಜಾರಿಯೆಂದು ಘೋಷಿಸಿಯಾಗಿತ್ತು. ಆದರೆ, ಆ ತಾಯಿ ಯಾರ ಜೊತೆಯೂ ಯಾವ ಜಗಳವನ್ನೂ ಮಾಡಿದ್ದು ನಾನಂತೂ ನೋಡಿರಲಿಲ್ಲ.
Last Updated 23 ಜುಲೈ 2024, 23:52 IST
ನುಡಿ ಬೆಳಗು: ಆಕೆ ಯಾಕೆ ಹೀಗಿದ್ದಳು

ನುಡಿ ಬೆಳಗು: ದೇವರೆನ್ನುವುದು ಆತ್ಮಬಲ

ಐನ್‌ಸ್ಟೀನ್ ಮಹಾನ್ ವಿಜ್ಞಾನಿಯಾಗಿ ಪ್ರಸಿದ್ಧಿ ಹೊಂದಿದ ದಿವಸಗಳಲ್ಲಿ ಅವರಿಗೆ ಅಪಾರವಾದ ಅಭಿಮಾನಿವರ್ಗ ಹುಟ್ಟಿಕೊಂಡಿತ್ತು. ಅವರೆಲ್ಲರೂ ಐನ್‌ಸ್ಟೀನ್‌ನ ಬಗ್ಗೆ ವಿಶೇಷವಾದ ರೀತಿಯಲ್ಲಿ ಯೋಚಿಸುತ್ತಿದ್ದರು.
Last Updated 23 ಜುಲೈ 2024, 0:10 IST
ನುಡಿ ಬೆಳಗು: ದೇವರೆನ್ನುವುದು ಆತ್ಮಬಲ

ನುಡಿ ಬೆಳಗು: ಅತ್ತ ದೀಪ ಭವ...

ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕರಾದ ನಟರಾಜ ಬೂದಾಳ್ ಅವರು, ಬೌದ್ಧ ದರ್ಶನದ ಕುರಿತು ಯೂಟ್ಯೂಬ್ ವಾಹಿನಿಯೊಂದಕ್ಕೆ
Last Updated 21 ಜುಲೈ 2024, 23:43 IST
ನುಡಿ ಬೆಳಗು: ಅತ್ತ ದೀಪ ಭವ...

ಅಭ್ಯಾಸದಿಂದಲೇ ಭಾಷಣಕಲೆ ಸಿದ್ಧಿ

ಪ್ರಾರಂಭದಲ್ಲಿ ವೇದಿಕೆಯನ್ನೇರಿ ಮಾತನಾಡಬೇಕೆನ್ನುವವರಿಗೆ ಇಂಥ ಅನುಭವಗಳು ಆಗುವುದು ಸಹಜ. ಅದಕ್ಕೆ ಕಾರಣ ಹಲವು. ಮಕ್ಕಳಲ್ಲಿ ಭಾಷಣ ಕಲೆಯನ್ನು ರೂಢಿಸಬೇಕಾದದ್ದು ಶಾಲಾ ಶಿಕ್ಷಕರು ಮತ್ತು ಪಾಲಕರ ಆದ್ಯ ಕರ್ತವ್ಯ.
Last Updated 10 ಮಾರ್ಚ್ 2024, 23:45 IST
ಅಭ್ಯಾಸದಿಂದಲೇ ಭಾಷಣಕಲೆ ಸಿದ್ಧಿ

ನುಡಿ ಬೆಳಗು: ಇರುವುದೆಲ್ಲವ ಬಿಟ್ಟು

ಸಿದ್ದಾರ್ಥ ಅರಮನೆ ಬಿಟ್ಟು ಹೊರಡುವ ದಿನವೇ ಪತ್ನಿ ಯಶೋಧರೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ನಡುರಾತ್ರಿ ಚೆನ್ನನ ಜೊತೆಹೊರಡುವ ಮನ್ನ ಮಗುವನ್ನೊಮ್ಮೆ ಎತ್ತಿ ಮುದ್ದಾಡುವ ಆಸೆ ಹುಟ್ಟಿತು.
Last Updated 6 ಫೆಬ್ರುವರಿ 2024, 23:36 IST
ನುಡಿ ಬೆಳಗು: ಇರುವುದೆಲ್ಲವ ಬಿಟ್ಟು
ADVERTISEMENT

'ಕರ್ನಾಟಕ ಮಾದರಿ' ಆಡಳಿತ ಪರಿಚಯಿಸುತ್ತೇವೆ: ರಾಜ್ಯಪಾಲ ಥಾವರಚಂದ್ ಗೆಹಲೋತ್

'ಜನಕಲ್ಯಾಣ ಮತ್ತು ಆರ್ಥಿಕ ಸ್ಥಿತಿ ಎರಡನ್ನೂ ಸಮತೂಕದಲ್ಲಿ ನಿಭಾಯಿಸಿ ಕರ್ನಾಟಕದ್ದೇ ಆದ ಹೊಸ‌ ಆಡಳಿತ ಮಾದರಿಯೊಂದನ್ನು ನನ್ನ ಸರ್ಕಾರ ದೇಶಕ್ಕೆ ಪರಿಚಯಿಸಲಿದೆ' ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
Last Updated 3 ಜುಲೈ 2023, 7:55 IST
'ಕರ್ನಾಟಕ ಮಾದರಿ' ಆಡಳಿತ ಪರಿಚಯಿಸುತ್ತೇವೆ: 
ರಾಜ್ಯಪಾಲ ಥಾವರಚಂದ್ ಗೆಹಲೋತ್

ಸಂಸತ್ತಿನಲ್ಲಿ ಮಾತು: ಹಕ್ಕು ನಿರಾಕರಣೆ ಪ್ರಜಾಸತ್ತಾತ್ಮಕ ನಡೆ ಖಂಡಿತ ಅಲ್ಲ

ಪ್ರಜಾಪ್ರಭುತ್ವ ದಮನಕ್ಕೆ ಒಳಗಾಗಿದೆ ಎಂದು ಹೇಳಿದ ರಾಹುಲ್‌ ಅವರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುವುದೇ ಅವರಿಗೆ ತಿರುಗೇಟು ನೀಡುವುದಕ್ಕೆ ಇರುವ ಅತ್ಯುತ್ತಮ ಮಾರ್ಗ
Last Updated 19 ಮಾರ್ಚ್ 2023, 20:16 IST
ಸಂಸತ್ತಿನಲ್ಲಿ ಮಾತು: ಹಕ್ಕು ನಿರಾಕರಣೆ ಪ್ರಜಾಸತ್ತಾತ್ಮಕ ನಡೆ ಖಂಡಿತ ಅಲ್ಲ

ಅಂಬೇಡ್ಕರ್‌ ಬರಹ, ಭಾಷಣಕ್ಕೆ ಆಡಿಯೊ ರೂಪ: ಇದೇ 19ರಂದು ಧ್ವನಿ ಸುರುಳಿ ಬಿಡುಗಡೆ

ಇದೇ 19ಕ್ಕೆ ಕೋಲಾರದ ಮಾಲೂರಿನಲ್ಲಿ ಬಿಡುಗಡೆ
Last Updated 16 ಫೆಬ್ರುವರಿ 2023, 5:47 IST
ಅಂಬೇಡ್ಕರ್‌ ಬರಹ, ಭಾಷಣಕ್ಕೆ ಆಡಿಯೊ ರೂಪ: ಇದೇ 19ರಂದು ಧ್ವನಿ ಸುರುಳಿ ಬಿಡುಗಡೆ
ADVERTISEMENT
ADVERTISEMENT
ADVERTISEMENT