ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Spiritual Leader

ADVERTISEMENT

ಆಧ್ಯಾತ್ಮಿಕ ಗುರು ಕೋಟೇಶ್ವರರಾವ್ ಆಂಧ್ರ ಸರ್ಕಾರ ಸಲಹೆಗಾರ

ಖ್ಯಾತ ಅಧ್ಯಾತ್ಮಿಕ ಗುರು ಚಾಗಂಟಿ ಕೋಟೇಶ್ವರ ರಾವ್ ಅವರನ್ನು ಸಲಹೆಗಾರರನ್ನಾಗಿ ಆಂಧ್ರಪ್ರದೇಶದ ಟಿಡಿಪಿ ನೇತೃತ್ವದ ಎನ್‌ಡಿಎ ಸರ್ಕಾರ ಶನಿವಾರ ನೇಮಕ ಮಾಡಿದೆ.
Last Updated 9 ನವೆಂಬರ್ 2024, 16:17 IST
ಆಧ್ಯಾತ್ಮಿಕ ಗುರು ಕೋಟೇಶ್ವರರಾವ್ ಆಂಧ್ರ ಸರ್ಕಾರ ಸಲಹೆಗಾರ

ಸರಳ ಜೀವನ ಸುಂದರ ಎಂದು ಐಷಾರಾಮಿ ಜೀವನ! ಆಧ್ಯಾತ್ಮಿಕ ಭಾಷಣಕಾರ್ತಿಗೆ ಎದುರಾದ ಟೀಕೆ

ದೊಡ್ಡ ದೊಡ್ಡ ಸ್ಥಾನದಲ್ಲಿರುವ ಕೆಲವರು ಹೇಳುವುದು ಒಂದು, ಮಾಡುವುದು ಮತ್ತೊಂದು ಎನ್ನುವುದಕ್ಕೆ ಇಲ್ಲೊಂದು ತಾಜಾ ನಿದರ್ಶನ ಸಿಕ್ಕಿದೆ.
Last Updated 29 ಅಕ್ಟೋಬರ್ 2024, 6:00 IST
ಸರಳ ಜೀವನ ಸುಂದರ ಎಂದು ಐಷಾರಾಮಿ ಜೀವನ! ಆಧ್ಯಾತ್ಮಿಕ ಭಾಷಣಕಾರ್ತಿಗೆ ಎದುರಾದ ಟೀಕೆ

ಇಸ್ಲಾಮಿಕ್‌ ಧರ್ಮಗುರು ಫೆಥುಲ್ಲಾ ಗುಲೇನ್‌ ನಿಧನ

ತನ್ನ ದೇಶ ಟರ್ಕಿಯನ್ನು ತೊರೆದು ಅಮೆರಿಕದಲ್ಲಿ ವಾಸಿಸುತ್ತಿದ್ದ ಇಸ್ಲಾಮಿಕ್‌ ಧರ್ಮಗುರು ಫೆಥುಲ್ಲಾ ಗುಲೇನ್‌ ನಿಧನರಾದರು. ಟರ್ಕಿಯಲ್ಲಿ 2016ರಲ್ಲಿ ವಿಫಲ ದಂಗೆ ಉಂಟಾಗಿತ್ತು. ಅದರ ‘ಮಾಸ್ಟರ್‌ ಮೈಂಡ್‌’ ಎಂಬ ಆರೋಪವನ್ನು ಗುಲೇನ್‌ ಎದುರಿಸುತ್ತಿದ್ದರು.
Last Updated 21 ಅಕ್ಟೋಬರ್ 2024, 14:01 IST
ಇಸ್ಲಾಮಿಕ್‌ ಧರ್ಮಗುರು ಫೆಥುಲ್ಲಾ ಗುಲೇನ್‌ ನಿಧನ

ಭಾರತವನ್ನು ಈಗ ವಿಶ್ವದ ಆಧ್ಯಾತ್ಮಿಕ ಗುರು ಎಂದು ಪರಿಗಣಿಸಲಾಗಿದೆ: ಉ. ಪ್ರದೇಶ ಸಚಿವ

ಭಾರತವನ್ನು ಈಗ ವಿಶ್ವದ ಆಧ್ಯಾತ್ಮಿಕ ಗುರು ಎಂದು ಪರಿಗಣಿಸಲಾಗಿದೆ ಎಂದು ಉತ್ತರ ಪ್ರದೇಶದ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಶುಕ್ರವಾರ ಹೇಳಿದ್ದಾರೆ. ಚೌಧರಿ ಅವರು ಕೇಂದ್ರ ಮತ್ತು ರಾಜ್ಯ ಸಚಿವರೊಂದಿಗೆ ಮಥುರಾದ ಆರು ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
Last Updated 6 ನವೆಂಬರ್ 2021, 2:48 IST
ಭಾರತವನ್ನು ಈಗ ವಿಶ್ವದ ಆಧ್ಯಾತ್ಮಿಕ ಗುರು ಎಂದು ಪರಿಗಣಿಸಲಾಗಿದೆ: ಉ. ಪ್ರದೇಶ ಸಚಿವ

ಶ್ರೀಲ ಪ್ರಭುಪಾದರ 125ನೇ ಜಯಂತಿ: ಜ್ಞಾನ ಭಕ್ತಿಯ ಕಡೆಗೋಲು

ತಮ್ಮ ಬದುಕನ್ನೇ ಮಾದರಿಯಾಗಿಸಿ, ಮುಂಬರುವ ಶತಮಾನಗಳಲ್ಲಿ ತರುಣರಿಗೆ ಅಧ್ಯಾತ್ಮ ಚಿಂತನೆಯನ್ನು ಧಾರೆಯಾಗಿಸಿದ ತತ್ವಜ್ಞಾನಿ, ವಿದ್ವಾಂಸ ಮತ್ತು ಸಂತ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ನಮ್ಮ ಪ್ರಪಂಚಕ್ಕೊಂದು ಧ್ರುವತಾರೆ.
Last Updated 31 ಆಗಸ್ಟ್ 2021, 1:24 IST
ಶ್ರೀಲ ಪ್ರಭುಪಾದರ 125ನೇ ಜಯಂತಿ: ಜ್ಞಾನ ಭಕ್ತಿಯ ಕಡೆಗೋಲು

ಬನ್ನಂಜೆ ಅವರಿಗೆ ನುಡಿನಮನ ಸಲ್ಲಿಸಿದ ಒಡನಾಡಿಗಳು, ಆಪ್ತರು

ಬೆಂಗಳೂರು: ‘ಬನ್ನಂಜೆ ಗೋವಿಂದಾಚಾರ್ಯರು ಆಧ್ಯಾತ್ಮಿಕ ಕ್ಷೇತ್ರದ ಆಲದ ಮರದಂತಿದ್ದರು. ಮಾಧ್ವ ತತ್ವದಲ್ಲಿ ಅದ್ವಿತೀಯ ಪಾಂಡಿತ್ಯ ಹೊಂದಿದ್ದ ಅವರು, ಸಂಸ್ಕೃತ ಮತ್ತು ಕನ್ನಡ ಸಾಹಿತ್ಯಕ್ಕೆ ಅಚ್ಚಳಿಯದ ಕೊಡುಗೆ ನೀಡಿದ್ದಾರೆ. ಅವರು ನೀಡಿದ ಮಾರ್ಗದರ್ಶನಗಳು ಹಾಗೂ ಪ್ರವಚನಗಳು ಜೀವನದುದ್ದಕ್ಕೂ ನೆನಪಿನಲ್ಲಿ ಇರುವಂತಹವು’ ಎಂದು ಬನ್ನಂಜೆ ಗೋಂವಿದಾಚಾರ್ಯರ ಒಡನಾಡಿಗಳು ಹಾಗೂ ಆಪ್ತರು ಸ್ಮರಿಸಿದರು.
Last Updated 21 ಫೆಬ್ರುವರಿ 2021, 22:29 IST
ಬನ್ನಂಜೆ ಅವರಿಗೆ ನುಡಿನಮನ ಸಲ್ಲಿಸಿದ ಒಡನಾಡಿಗಳು, ಆಪ್ತರು

ಸಂಗತ: ನ್ಯಾಯದ ಪರ ನಿಲ್ಲುವುದಕ್ಕಿಂತ ಬೇರಾವ ಘನತೆ ಬೇಕು ಧರ್ಮಕ್ಕೂ ಧರ್ಮಗುರುವಿಗೂ?

ಲೋಕಗುರು ಮತ್ತು ನಾಡಿನ ಆತ್ಮಬಲ
Last Updated 17 ಫೆಬ್ರುವರಿ 2021, 19:31 IST
ಸಂಗತ: ನ್ಯಾಯದ ಪರ ನಿಲ್ಲುವುದಕ್ಕಿಂತ ಬೇರಾವ ಘನತೆ ಬೇಕು ಧರ್ಮಕ್ಕೂ ಧರ್ಮಗುರುವಿಗೂ?
ADVERTISEMENT

ಆನಂದಮಾರ್ಗದಿಂದ ಅಭಿನವ ಭಾರತಿಯೆಡೆಗೆ...

ಬೈರಿಗೈಯಲ್ಲಿ ಬಂದು ವಿದ್ಯೆ, ಯೋಗ, ಧ್ಯಾನ, ಪ್ರೀತಿ ಹಂಚಿ ಬರಿಗೈಯಲ್ಲಿ ತೆರಳಿದ ಸ್ವಾಮೀಜಿ
Last Updated 9 ಸೆಪ್ಟೆಂಬರ್ 2020, 14:25 IST
ಆನಂದಮಾರ್ಗದಿಂದ ಅಭಿನವ ಭಾರತಿಯೆಡೆಗೆ...

ಶ್ರವಣಬೆಳಗೊಳದ ತಾಯಿ

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಪಟ್ಟಕ್ಕೆ ಬಂದು ಇದೀಗ ಭರ್ತಿ 50 ವರ್ಷ. ನೊಂದವರ ಕಣ್ಣೀರು ಒರೆಸಲು ಚಾತುರ್ಮಾಸ್ಯ ವ್ರತವನ್ನು ಅರ್ಧಕ್ಕೆ ನಿಲ್ಲಿಸಿದ ಮಾತೃ ಹೃದಯಿಯಾದ ಅವರು ಕನ್ನಡಕ್ಕಾಗಿ ಸದಾ ಕೈಎತ್ತುವ ಸಂತ...
Last Updated 8 ಡಿಸೆಂಬರ್ 2019, 8:33 IST
ಶ್ರವಣಬೆಳಗೊಳದ ತಾಯಿ

ಆಧ್ಯಾತ್ಮ ಗುರು ದಾದಾ ವಾಸ್ವಾನಿ ನಿಧನ 

ಸಸ್ಯಾಹಾರ ಉತ್ತೇಜಿಸಲು ಮತ್ತು ಪ್ರಾಣಿ ಹಕ್ಕುಗಳ ಪ್ರಚಾರಕರಾಗಿ ಗುರುತಿಸಿಕೊಂಡಿದ್ದ, ದಾದಾ ಜೆ.ಪಿ. ವಾಸ್ವಾನಿ ಅವರು 150ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
Last Updated 12 ಜುಲೈ 2018, 8:25 IST
ಆಧ್ಯಾತ್ಮ ಗುರು ದಾದಾ ವಾಸ್ವಾನಿ ನಿಧನ 
ADVERTISEMENT
ADVERTISEMENT
ADVERTISEMENT