ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Sports Department

ADVERTISEMENT

ಕ್ರೀಡಾ ಇಲಾಖೆ ಆಯುಕ್ತರಾಗಿ ಎನ್.‌ಶಶಿಕುಮಾರ್

ರೈಲ್ವೆ ಇಲಾಖೆ ಡಿಐಜಿ ಹುದ್ದೆಯಲ್ಲಿದ್ದ ಐಪಿಎಸ್ ಅಧಿಕಾರಿ ಎನ್.ಶಶಿಕುಮಾರ್ ಅವರನ್ನು ಕ್ರೀಡಾ ಇಲಾಖೆ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
Last Updated 30 ಜೂನ್ 2023, 19:02 IST
fallback

ಹುಬ್ಬಳ್ಳಿ-ಧಾರವಾಡದಲ್ಲಿ ಜ.12ರಿಂದ ರಾಷ್ಟ್ರೀಯ ಯುವಜನ ಉತ್ಸವ– ಲಾಂಛನ ಬಿಡುಗಡೆ

‘ಇದೇ 12ರಿಂದ 16ವರಗೆ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಲಿರುವ ರಾಷ್ಟ್ರೀಯ ಯುವಜನ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಕೈಗೊಂಡಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Last Updated 7 ಜನವರಿ 2023, 7:12 IST
ಹುಬ್ಬಳ್ಳಿ-ಧಾರವಾಡದಲ್ಲಿ ಜ.12ರಿಂದ ರಾಷ್ಟ್ರೀಯ ಯುವಜನ ಉತ್ಸವ– ಲಾಂಛನ ಬಿಡುಗಡೆ

ಕ್ರೀಡೆಯನ್ನು ಪ್ರೋತ್ಸಾಹಿಸಿ-ಬೆಳೆಸಿ: ಕೆ.ಜಿ.ಬಂಗೇರರ 101 ನೇ ವರ್ಷದ ಹುಟ್ಟು ಹಬ್ಬ

ಬೆಳ್ತಂಗಡಿ: ‘ಕ್ರೀಡೆಯನ್ನು ಪ್ರೋತ್ಸಾಹಿ ಸುವ ಮನಸ್ಸನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು' ಎಂದು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಬೆಳ್ತಂಗಡಿ ತಾಲ್ಲೂಕು ಅಧ್ಯಕ್ಷ ರಂಜನ್ ಜಿ. ಗೌಡ ಹೇಳಿದರು. ಗುರುದೇವ ಎಜುಕೇಷನಲ್ ಟ್ರಸ್ಟ್‌ ಸದಸ್ಯ ಕೆ. ಜಿ.ಬಂಗೇರ ಅವರ 101 ನೇ ಜನ್ಮದಿನದ ಪ್ರಯುಕ್ತ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವ ಬಾಲಕರ ಆಹ್ವಾನಿತ ತಂಡಗಳ ವಾಲಿಬಾಲ್ ಟೂರ್ನಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
Last Updated 21 ನವೆಂಬರ್ 2022, 5:48 IST
ಕ್ರೀಡೆಯನ್ನು ಪ್ರೋತ್ಸಾಹಿಸಿ-ಬೆಳೆಸಿ: ಕೆ.ಜಿ.ಬಂಗೇರರ 101 ನೇ ವರ್ಷದ ಹುಟ್ಟು ಹಬ್ಬ

ಕ್ರೀಡಾ ವಿ.ವಿ.ಗೆ ಯಲಹಂಕದಲ್ಲಿ 100 ಎಕರೆ: ನಾರಾಯಣಗೌಡ

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 65 ಎಕರೆಯನ್ನು ಈಗಾಗಲೇ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಇನ್ನೂ 35 ಎಕರೆ ಸ್ವಾಧೀನಕ್ಕೆ ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗಿದೆ ಎಂದರು.
Last Updated 26 ಏಪ್ರಿಲ್ 2022, 11:22 IST
ಕ್ರೀಡಾ ವಿ.ವಿ.ಗೆ ಯಲಹಂಕದಲ್ಲಿ 100 ಎಕರೆ: ನಾರಾಯಣಗೌಡ

ಕ್ರೀಡಾ ಸ್ಕಾಲರ್‌ಷಿಪ್‌ಗೆ ‘ಚಿನ್ನದ’ ಅವಕಾಶ

ವಿದ್ಯಾರ್ಥಿವೇತನ ಮತ್ತು ಶುಲ್ಕ ಮರುಪಾವತಿಯಂಥ ಯೋಜನೆಗಳು ಕರ್ನಾಟಕದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಸರ್ಕಾರ ನೀಡುವ ಸೌಲಭ್ಯಗಳು. 6ರಿಂದ 10ನೇ ತರಗತಿಯ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪಿಯುಸಿಯಿಂದ ಉನ್ನತ ವ್ಯಾಸಂಗದಲ್ಲಿ ತೊಡಗಿರುವವರಿಗೆ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ಮಾಡುವವರಿಗೆ ಶುಲ್ಕ ಮರುಪಾವತಿಯ ಅನುಕೂಲವಿದೆ.
Last Updated 9 ಜನವರಿ 2022, 19:30 IST
ಕ್ರೀಡಾ ಸ್ಕಾಲರ್‌ಷಿಪ್‌ಗೆ ‘ಚಿನ್ನದ’ ಅವಕಾಶ

ಒಳನೋಟ| ದೈಹಿಕ ಶಿಕ್ಷಣ ಶಿಕ್ಷಕರಿಗೂ ಬೇಕು ತರಬೇತಿ

ಪ್ರತಿಭಾ ಶೋಧ
Last Updated 2 ಅಕ್ಟೋಬರ್ 2021, 18:24 IST
ಒಳನೋಟ| ದೈಹಿಕ ಶಿಕ್ಷಣ ಶಿಕ್ಷಕರಿಗೂ ಬೇಕು ತರಬೇತಿ

ಒಳನೋಟ| ಪರಿಸ್ಥಿತಿ ಸುಧಾರಿಸಿದೆ, ಪ್ರೋತ್ಸಾಹ ಸಿಗುತ್ತಿದೆ: ಪ್ರಿಯಾ ಮೋಹನ್‌

‘ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ನಾನು ಪದಕ ಗೆದ್ದಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗೊತ್ತೇ ಇರಲಿಲ್ಲ. ಅವರನ್ನು ಭೇಟಿಯಾದ ವೇಳೆ ಅಭಿನಂದಿಸಿ ಖುಷಿಪಟ್ಟರು. ಈ ಹಿಂದೆ ಸರ್ಕಾರದಿಂದ ಹೆಚ್ಚು ನೆರವು ಸಿಗುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಕೊಂಚ ಬದಲಾಗುತ್ತಿದೆ. ಪ್ರೋತ್ಸಾಹ ದೊರೆಯುತ್ತಿದೆ.‘ ಇತ್ತೀಚೆಗೆ ಕೆನ್ಯಾದ ನೈರೋಬಿಯಲ್ಲಿ ನಡೆದ ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಒಲಿಸಿಕೊಂಡ ಯುವ ಅಥ್ಲೀಟ್‌ ಪ್ರಿಯಾ ಮೋಹನ್ ಅವರ ಮಾತಿದು. ಚಾಂಪಿಯನ್‌ಷಿಪ್‌ನಲ್ಲಿ ಅವರಿದ್ದ ಭಾರತ ತಂಡವು 4X400 ಮೀಟರ್ಸ್‌ ಮಿಶ್ರ ರಿಲೆಯಲ್ಲಿ ಪದಕ ಗಳಿಸಿತ್ತು.
Last Updated 2 ಅಕ್ಟೋಬರ್ 2021, 18:24 IST
ಒಳನೋಟ| ಪರಿಸ್ಥಿತಿ ಸುಧಾರಿಸಿದೆ, ಪ್ರೋತ್ಸಾಹ ಸಿಗುತ್ತಿದೆ: ಪ್ರಿಯಾ ಮೋಹನ್‌
ADVERTISEMENT

ಒಳನೋಟ–ಸಂದರ್ಶನ| ಪ್ರೋತ್ಸಾಹ ನೀಡದೇ ಪದಕ ನಿರೀಕ್ಷಿಸುವುದು ಸರಿಯೇ?: ಈಜುಪಟು

‘ಸೂಕ್ತ ಪ್ರೋತ್ಸಾಹ ನೀಡದೆ ಒಲಿಂಪಿಕ್ಸ್‌, ಕಾಮನ್‌ವೆಲ್ತ್‌, ಏಷ್ಯನ್‌ ಸೇರಿ ಇತರ ಮಹತ್ವದ ಕೂಟಗಳಲ್ಲಿ ಅಥ್ಲೀಟ್‌ಗಳು ಪದಕ ಗೆದ್ದು ತರಲಿ ಎಂದು ನಿರೀಕ್ಷಿಸುವುದು ಎಷ್ಟು ಸರಿ?...’
Last Updated 2 ಅಕ್ಟೋಬರ್ 2021, 18:23 IST
ಒಳನೋಟ–ಸಂದರ್ಶನ| ಪ್ರೋತ್ಸಾಹ ನೀಡದೇ ಪದಕ ನಿರೀಕ್ಷಿಸುವುದು ಸರಿಯೇ?: ಈಜುಪಟು

ಒಳನೋಟ–Interview| ಕ್ರೀಡೆ ಬಲ್ಲ ಅಧಿಕಾರಿಗಳ ನೇಮಕ: ಸಚಿವ ನಾರಾಯಣಗೌಡ

ಕ್ರೀಡಾ ಇಲಾಖೆಯೊಳಗಿನಿಂದಲೇ ಸುಧಾರಣೆಗೆ ಕ್ರಮ: ಸಚಿವ ನಾರಾಯಣಗೌಡ
Last Updated 2 ಅಕ್ಟೋಬರ್ 2021, 18:23 IST
ಒಳನೋಟ–Interview| ಕ್ರೀಡೆ ಬಲ್ಲ ಅಧಿಕಾರಿಗಳ ನೇಮಕ: ಸಚಿವ ನಾರಾಯಣಗೌಡ

ಐಟಿಟಿಎಫ್‌ ವಿಶ್ವಕಪ್‌ಗೆ ಭಾರತ ಈಕ್ವೆಸ್ಟ್ರಿಯನ್ ತಂಡ

ಅಮೋಘ ಸಾಮರ್ಥ್ಯ ತೋರಿದ ಭಾರತದ ಟೆಂಟ್ ಪೆಗ್ಗಿಂಗ್ ತಂಡ ಅಂತರರಾಷ್ಟ್ರೀಯ ಟೆಂಟ್ ಪೆಗ್ಗಿಂಗ್ ಫೆಡರೇಷನ್ (ಐಟಿಪಿಎಫ್‌) ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದುಕೊಂಡಿತು.
Last Updated 18 ಮಾರ್ಚ್ 2021, 14:12 IST
ಐಟಿಟಿಎಫ್‌ ವಿಶ್ವಕಪ್‌ಗೆ ಭಾರತ ಈಕ್ವೆಸ್ಟ್ರಿಯನ್ ತಂಡ
ADVERTISEMENT
ADVERTISEMENT
ADVERTISEMENT