ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Srinivaspura

ADVERTISEMENT

ಶ್ರೀನಿವಾಸಪುರ: ಸರ್ಕಾರಿ ನೌಕರರ ಚುನಾವಣೆ; ಫಲಿತಾಂಶ ಪ್ರಕಟ

ಶ್ರೀನಿವಾಸಪುರ ತಾಲ್ಲೂಕು ಸರ್ಕಾರಿ ನೌಕರರ ಚುನಾವಣೆ ಸೋಮವಾರ ನಡೆದು ಫಲಿತಾಂಶ ಹೊರಬಿದ್ದಿದ್ದು, ಗೆದ್ದ ಅಭ್ಯರ್ಥಿಗಳ ನಗು ಬೀರಿದರು. ಸೋತ ಅಭ್ಯರ್ಥಿಗಳು ನಿರಾಸೆಯಲ್ಲಿ ಮುಳುಗಿದ್ದರು.‌
Last Updated 29 ಅಕ್ಟೋಬರ್ 2024, 14:17 IST
ಶ್ರೀನಿವಾಸಪುರ: ಸರ್ಕಾರಿ ನೌಕರರ ಚುನಾವಣೆ; ಫಲಿತಾಂಶ ಪ್ರಕಟ

ಶ್ರೀನಿವಾಸಪುರ | ಕುಡಿಯುವ ನೀರು ಪೂರೈಕೆ ಮೊದಲ ಆದ್ಯತೆ: ಶಾಸಕ ವೆಂಕಟಶಿವಾರೆಡ್ಡಿ

ಬರ: ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ಅಧಿಕಾರಿಗಳಿಗೆ ಸೂಚನೆ
Last Updated 16 ಡಿಸೆಂಬರ್ 2023, 13:58 IST
ಶ್ರೀನಿವಾಸಪುರ | ಕುಡಿಯುವ ನೀರು ಪೂರೈಕೆ ಮೊದಲ ಆದ್ಯತೆ: ಶಾಸಕ ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಒತ್ತುವರಿ ತೆರವಿಗೆ ಅಡ್ಡಿ, ಸಂಸದ ಮುನಿಸ್ವಾಮಿ ವಿರುದ್ಧ ಎಫ್‌ಐಆರ್

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯ ಜಮೀನಿನ ಒತ್ತುವರಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಹಾಗೂ ಪ್ರಚೋದನೆ ನೀಡಿದ ಆರೋಪದ ಮೇಲೆ ಕೋಲಾರ ಸಂಸದ ಬಿಜೆಪಿಯ ಎಸ್‌.ಮುನಿಸ್ವಾಮಿ ಮೇಲೆ ಎಫ್‌ಐಆರ್‌ ದಾಖಲಾಗಿದೆ.
Last Updated 10 ಸೆಪ್ಟೆಂಬರ್ 2023, 23:30 IST
ಶ್ರೀನಿವಾಸಪುರ: ಒತ್ತುವರಿ ತೆರವಿಗೆ ಅಡ್ಡಿ, ಸಂಸದ ಮುನಿಸ್ವಾಮಿ ವಿರುದ್ಧ ಎಫ್‌ಐಆರ್

ಅರಣ್ಯ ಒತ್ತುವರಿ ತೆರವು: ಅಧಿಕಾರ ದುರುಪಯೋಗ ಆರೋಪ

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಂಡು, ಒತ್ತುವರಿ ತೆರವು ಕಾರ್ಯಾಚರಣೆ ನೆಪದಲ್ಲಿ ಫಸಲು ನೀಡುತ್ತಿರುವ ಮಾವಿನ ಮರಗಳ ಮಾರಣ ಹೋಮ ನಡೆಸಿದ್ದಾರೆ ಎಂದು ಹೈಕೋರ್ಟ್‌ ವಕೀಲ ಎಂ.ಶಿವಪ್ರಕಾಶ್ ಆಪಾದಿಸಿದರು.
Last Updated 3 ಸೆಪ್ಟೆಂಬರ್ 2023, 13:14 IST
ಅರಣ್ಯ ಒತ್ತುವರಿ ತೆರವು: ಅಧಿಕಾರ ದುರುಪಯೋಗ ಆರೋಪ

ಸಾಹಿತ್ಯ ಮಾನವೀಯತೆ ಬೆಳೆಸುವ ಸಾಧನ: ಎನ್.ಬಿ. ಗೋಪಾಲಗೌಡ

‘ಸಾಹಿತ್ಯ ಸಮಾಜದಲ್ಲಿ ಮಾನವೀಯತೆ ಬೆಳೆಸುವ ಸಾಧನವಾಗಬೇಕು. ಹಿಂಸಾ ಪರಿಸರ ತಿಳಿಗೊಳಿಸುವ ಉಪಕರಣವಾಗಬೇಕು’ ಎಂದು ಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎನ್.ಬಿ. ಗೋಪಾಲಗೌಡ ಹೇಳಿದರು.
Last Updated 26 ಫೆಬ್ರುವರಿ 2023, 6:30 IST
ಸಾಹಿತ್ಯ ಮಾನವೀಯತೆ ಬೆಳೆಸುವ ಸಾಧನ: ಎನ್.ಬಿ. ಗೋಪಾಲಗೌಡ

ಶ್ರೀನಿವಾಸಪುರ: ನಾಲ್ಕನೇ ಬಾರಿಯೂ ಹೆಣ್ಣು ಮಗು: ತಂದೆ ಆತ್ಮಹತ್ಯೆ

ನಾಲ್ಕನೇ ಬಾರಿಯೂ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂದು ಬೇಸರಗೊಂಡ ವ್ಯಕ್ತಿಯೊಬ್ಬ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Last Updated 6 ನವೆಂಬರ್ 2022, 19:15 IST
fallback

ಕೋಲಾರ: ಬಾಯಲ್ಲಿ ನೀರೂರಿಸುವ ದೇಸಿ ಮಾವು ‘ಸಕ್ಕರೆ ಗುಟ್ಲ’ಕ್ಕೆ ಮತ್ತೆ ಬೇಡಿಕೆ!

ಹೊಸ ತಳಿಗಳ ಭರಾಟೆ ಶುರುವಾದ ಮೇಲೆ ನೇಪಥ್ಯಕ್ಕೆ ಸರಿದಿದ್ದ ಸಾಂಪ್ರದಾಯಿಕ ಮಾವಿನ ತಳಿಗಳ ಪೈಕಿ ‘ಸಕ್ಕರೆ ಗುಟ್ಲ’ ಎಂಬ ಮಾವಿಗೆ ಮತ್ತೆ ಬೇಡಿಕೆ ಕುದುರಿದೆ.
Last Updated 26 ಮೇ 2022, 5:56 IST
ಕೋಲಾರ: ಬಾಯಲ್ಲಿ ನೀರೂರಿಸುವ ದೇಸಿ ಮಾವು ‘ಸಕ್ಕರೆ ಗುಟ್ಲ’ಕ್ಕೆ ಮತ್ತೆ ಬೇಡಿಕೆ!
ADVERTISEMENT

ಗೌನಿಪಲ್ಲಿ ಗ್ರಾ.ಪಂ. ಅಧ್ಯಕ್ಷರ ಆಯ್ಕೆ

ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಸ್. ಶೇಷಾದ್ರಿ ಆಯ್ಕೆಯಾಗಿದ್ದಾರೆ.
Last Updated 8 ಏಪ್ರಿಲ್ 2022, 3:08 IST
ಗೌನಿಪಲ್ಲಿ ಗ್ರಾ.ಪಂ. ಅಧ್ಯಕ್ಷರ ಆಯ್ಕೆ

ಹರಾಜಿನಿಂದ ₹ 17.56 ಲಕ್ಷ ಸಂಗ್ರಹ

ಪಟ್ಟಣದ ಪುರಸಭೆಯಿಂದ ಗುರುವಾರ ದಿನವಹಿ ಮಾರುಕಟ್ಟೆ, ವಾರದ ಸಂತೆ, ಕಸಾಯಿ ಖಾನೆ ಹಾಗೂ ಬಸ್ ನಿಲ್ದಾಣದ ಶುಲ್ಕ ಹರಾಜು ನಡೆಯಿತು.
Last Updated 25 ಮಾರ್ಚ್ 2022, 2:52 IST
ಹರಾಜಿನಿಂದ ₹ 17.56 ಲಕ್ಷ ಸಂಗ್ರಹ

ಶ್ರೀನಿವಾಸಪುರ: ಪೊರಕೆ ಕಡ್ಡಿ ಸಂಗ್ರಹ ಕಾರ್ಯ ಶುರು

ಗುಮ್ಮಿ ಚಿಗುರೊಡೆಯಲು ವರವಾದ ಮಳೆ
Last Updated 25 ಜನವರಿ 2022, 5:28 IST
ಶ್ರೀನಿವಾಸಪುರ: ಪೊರಕೆ ಕಡ್ಡಿ ಸಂಗ್ರಹ ಕಾರ್ಯ ಶುರು
ADVERTISEMENT
ADVERTISEMENT
ADVERTISEMENT