ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

SSLV

ADVERTISEMENT

ಎಸ್‌ಎಸ್‌ಎಲ್‌ವಿ ತಯಾರಿಕೆಗೆ 10ಕ್ಕೂ ಹೆಚ್ಚು ಕಂಪನಿಗಳ ಆಸಕ್ತಿ: ಎಸ್‌. ಸೋಮನಾಥ್‌

ಸಣ್ಣ ಉಪ ಗ್ರಹ ಉಡಾವಣಾ ವಾಹನ ತಯಾರಿಕೆಯಲ್ಲಿ 10ಕ್ಕೂ ಹೆಚ್ಚು ಕಂಪನಿಗಳು ಮತ್ತು ಸಮೂಹ ಸಂಸ್ಥೆಗಳು ಆಸಕ್ತಿ ತೋರಿವೆ. ಇದರಲ್ಲಿ ಕೆಲವನ್ನು ತಂತ್ರಜ್ಞಾನ ವರ್ಗಾವಣೆಗೆ ಸಂಭಾವ್ಯ ಪಾಲುದಾರರನ್ನಾಗಿ ಪರಿಗಣಿ ಸಲಾಗಿದೆ ಎಂದು ಭಾರತೀಯ ಬಾಹ್ಯಾ ಕಾಶ ಸಂಸ್ಥೆಯ ಅಧ್ಯಕ್ಷ ಎಸ್‌. ಸೋಮನಾಥ್‌ ಮಂಗಳವಾರ ತಿಳಿಸಿದ್ದಾರೆ.
Last Updated 20 ಆಗಸ್ಟ್ 2024, 20:07 IST
ಎಸ್‌ಎಸ್‌ಎಲ್‌ವಿ ತಯಾರಿಕೆಗೆ 10ಕ್ಕೂ ಹೆಚ್ಚು ಕಂಪನಿಗಳ ಆಸಕ್ತಿ: ಎಸ್‌. ಸೋಮನಾಥ್‌

ಎಸ್‌ಎಸ್‌ಎಲ್‌ವಿ ತಯಾರಿಕೆಗೆ 10ಕ್ಕೂ ಹೆಚ್ಚು ಕಂಪನಿಗಳ ಆಸಕ್ತಿ: ಸೋಮನಾಥ್‌

ಇಸ್ರೊ ಅಧ್ಯಕ್ಷ ಎಸ್‌. ಸೋಮನಾಥ್‌ ಹೇಳಿಕೆ
Last Updated 20 ಆಗಸ್ಟ್ 2024, 13:22 IST
ಎಸ್‌ಎಸ್‌ಎಲ್‌ವಿ ತಯಾರಿಕೆಗೆ 10ಕ್ಕೂ ಹೆಚ್ಚು ಕಂಪನಿಗಳ ಆಸಕ್ತಿ: ಸೋಮನಾಥ್‌

ISRO | 'ಇಒಎಸ್-08' ಕಿರು ಉಪಗ್ರಹ ಉಡ್ಡಯನಕ್ಕೆ ಕ್ಷಣಗಣನೆ

ಭೂವೀಕ್ಷಣಾ ಕಿರು ಉಪಗ್ರಹ 'ಇಒಎಸ್-08' ಉಡ್ಡಯನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 16 ಆಗಸ್ಟ್ 2024, 2:37 IST
ISRO | 'ಇಒಎಸ್-08' ಕಿರು ಉಪಗ್ರಹ ಉಡ್ಡಯನಕ್ಕೆ ಕ್ಷಣಗಣನೆ

ಖಾಸಗಿ ವಲಯಕ್ಕೆ ಎಸ್‌ಎಸ್‌ಎಲ್‌ವಿ ವರ್ಗಾಯಿಸಲು ಇಸ್ರೊ ನಿರ್ಧಾರ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತನ್ನ ‘ಸಣ್ಣ ಉಪಗ್ರಹಗಳ ಉಡಾವಣಾ ವಾಹಕ’ವನ್ನು (ಎಸ್‌ಎಸ್‌ಎಲ್‌ವಿ) ಶೀಘ್ರದಲ್ಲೇ ಖಾಸಗಿ ವಲಯಕ್ಕೆ ವರ್ಗಾಯಿಸಲಿದೆ.
Last Updated 9 ಜುಲೈ 2023, 14:14 IST
ಖಾಸಗಿ ವಲಯಕ್ಕೆ ಎಸ್‌ಎಸ್‌ಎಲ್‌ವಿ ವರ್ಗಾಯಿಸಲು ಇಸ್ರೊ ನಿರ್ಧಾರ

SSLV | ಎಸ್ಎಸ್ಎಲ್‌ವಿ: ನೂತನ ಉಡಾವಣಾ ರಾಕೆಟ್

ಭಾರತದ ಆಗ್ನೇಯ ಕರಾವಳಿಯಲ್ಲಿರುವ ಶ್ರೀಹರಿಕೋಟಾದಲ್ಲಿ ನಮ್ಮ ದೇಶದ ಏಕೈಕ ಉಪಗ್ರಹ ಉಡಾವಣಾ ನೆಲೆಯಾದ ‘ಸತೀಶ್ ಧವನ್ ಅಂತರಿಕ್ಷ ಕೇಂದ್ರ’ವಿದೆ. ಅಲ್ಲಿರುವ ಎರಡು ಉಡಾವಣಾ ವೇದಿಕೆಗಳ ಪೈಕಿ ಮೊದಲನೆಯದರಲ್ಲಿ ಸುಮಾರು ಹನ್ನೊಂದು ಮಹಡಿಗಳಷ್ಟು ಎತ್ತರದ ರಾಕೆಟ್ ಒಂದು ಈ ಫೆಬ್ರುವರಿ 10ರಂದು ಯಾನಕ್ಕೆ ಸಿದ್ಧವಾಗಿ ನಿಂತಿತ್ತು. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ‘ಇಸ್ರೊ’ ನಿರ್ಮಿಸಿದ 640 ಟನ್ ತೂಕದ ರಕ್ಕಸ ರಾಕೆಟ್ಟಾದ ‘ಎಲ್. ವಿ. ಎಂ. 3 (ಜಿ. ಎಸ್. ಎಲ್. ವಿ. ಮಾರ್ಕ್3)’ಗೆ ಹೋಲಿಸಿದಲ್ಲಿ (ಎತ್ತರ 14 ಮಹಡಿಗಳು) ಕೇವಲ 120 ಟನ್ ತೂಕದ ಆ ರಾಕೆಟ್ ಸಾಕಷ್ಟು ಚಿಕ್ಕದೆನ್ನಬಹುದು. ಅದಕ್ಕೆ ತಕ್ಕಂತೆ ಆ ರಾಕೆಟ್ ನ ಹೆಸರೇ ‘ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್’ (‘ಎಸ್ ಎಸ್ ಎಲ್ ವಿ’), ಅಂದರೆ ‘ಪುಟ್ಟ ಉಪಗ್ರಹಗಳ ಉಡಾವಣಾ ವಾಹನ’.
Last Updated 15 ಫೆಬ್ರುವರಿ 2023, 0:00 IST
SSLV | ಎಸ್ಎಸ್ಎಲ್‌ವಿ: ನೂತನ ಉಡಾವಣಾ ರಾಕೆಟ್
ADVERTISEMENT
ADVERTISEMENT
ADVERTISEMENT
ADVERTISEMENT