ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Staff

ADVERTISEMENT

ಬಿಡಿಎಗೆ ಹೊರಗುತ್ತಿಗೆಯಡಿ 345 ಸಿಬ್ಬಂದಿ ನೇಮಕ

28 ಸಹಾಯಕ ಎಂಜಿನಿಯರ್‌ಗಳಿಗೆ ಪ್ರಥಮ ಆದ್ಯತೆ; ಒಂದು ವರ್ಷದ ಗುತ್ತಿಗೆ
Last Updated 1 ನವೆಂಬರ್ 2024, 0:00 IST
ಬಿಡಿಎಗೆ ಹೊರಗುತ್ತಿಗೆಯಡಿ 345 ಸಿಬ್ಬಂದಿ ನೇಮಕ

ಆಸ್ಪತ್ರೆ: ಸ್ತ್ರೀ ಸಿಬ್ಬಂದಿಗೆ ‘ರಕ್ಷಾ’ ಕೋಟೆ

ದಿನದ 24 ಗಂಟೆಯೂ ನಿಗಾ ವ್ಯವಸ್ಥೆ l ಮಾಜಿ ಸೇನಾಧಿಕಾರಿಗಳ ಉಸ್ತುವಾರಿ l ಭದ್ರತೆಯಲ್ಲಿ ಹೆಚ್ಚಳ
Last Updated 22 ಅಕ್ಟೋಬರ್ 2024, 0:30 IST
ಆಸ್ಪತ್ರೆ: ಸ್ತ್ರೀ ಸಿಬ್ಬಂದಿಗೆ ‘ರಕ್ಷಾ’ ಕೋಟೆ

TISS: 100ಕ್ಕೂ ಹೆಚ್ಚು ಸಿಬ್ಬಂದಿ ವಜಾ

ಸಂಸ್ಥೆಯ ಕ್ರಮಕ್ಕೆ ಬೋಧಕ, ವಿದ್ಯಾರ್ಥಿ ಸಂಘಟನೆಗಳ ಖಂಡನೆ
Last Updated 30 ಜೂನ್ 2024, 15:10 IST
TISS: 100ಕ್ಕೂ ಹೆಚ್ಚು ಸಿಬ್ಬಂದಿ ವಜಾ

ಕುಷ್ಟಗಿ ಆರ್‌ಡಬ್ಲೂಎಸ್‌ ಕಚೇರಿ: ಸಹಿ ಪುಸ್ತಕದಲ್ಲಿ ಹಾಜರ್; ಕರ್ತವ್ಯಕ್ಕೆ ಚಕ್ಕರ್

ಕುಷ್ಟಗಿ ತಾಲ್ಲೂಕಿನ 172 ಹಳ್ಳಿಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಮಹತ್ವದ ಜವಾಬ್ದಾರಿ ನಿಭಾಯಿಸುವ ಕಚೇರಿ. ಎಲ್ಲ ಕೊಠಡಿಗಳಲ್ಲಿ ವಿದ್ಯುತ್‌ ಲೈಟ್‌ ಉರಿಯುತ್ತಿದ್ದರೆ, ಫ್ಯಾನ್‌ಗಳು ತಿರುಗುತ್ತಿದ್ದವು. ಬೆರಳೆಣಿಕೆ ಸಿಬ್ಬಂದಿಯಲ್ಲಿ ಒಬ್ಬರೂ ಅಲ್ಲಿರಲಿಲ್ಲ.
Last Updated 23 ಮೇ 2024, 5:38 IST
ಕುಷ್ಟಗಿ ಆರ್‌ಡಬ್ಲೂಎಸ್‌ ಕಚೇರಿ: ಸಹಿ ಪುಸ್ತಕದಲ್ಲಿ ಹಾಜರ್; ಕರ್ತವ್ಯಕ್ಕೆ ಚಕ್ಕರ್

ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿ | ಸಿಬ್ಬಂದಿ ಕೊರತೆ; ದೂಳು ಹಿಡಿದ ಕಡತ

ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿಯು ಸಿಬ್ಬಂದಿ ಕೊರತೆ ಅನುಭವಿಸುತ್ತಿದೆ. ಇದರಿಂದ ಒಂದೆಡೆ, ಆಡಳಿತಾತ್ಮಕ ಸಮಸ್ಯೆ ಎದುರಾಗಿದ್ದರೆ, ಮತ್ತೊಂದೆಡೆ ಪಟ್ಟಣದಲ್ಲಿ ಸ್ವಚ್ಛತೆ ಪಾಲನೆಯೂ ಹಳಿ ತಪ್ಪಿದೆ.
Last Updated 20 ಮೇ 2024, 6:35 IST
ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿ | ಸಿಬ್ಬಂದಿ ಕೊರತೆ; ದೂಳು ಹಿಡಿದ ಕಡತ

ಗುಂಡ್ಲುಪೇಟೆ: ಬ್ಯಾಂಕ್‌ನಲ್ಲಿ ಸಿಬ್ಬಂದಿ ಕೊರತೆ, ಜನರು ಹೈರಾಣ

ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಶಾಖೆಯಲ್ಲಿ (ಕಾವೇರಿ ಗ್ರಾಮೀಣ ಬ್ಯಾಂಕ್‌) ಸಿಬ್ಬಂದಿ ಕೊರತೆ ಇದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
Last Updated 13 ಫೆಬ್ರುವರಿ 2024, 7:31 IST
ಗುಂಡ್ಲುಪೇಟೆ: ಬ್ಯಾಂಕ್‌ನಲ್ಲಿ ಸಿಬ್ಬಂದಿ ಕೊರತೆ, ಜನರು ಹೈರಾಣ

ಹೊಟೇಲ್ ಸಿಬ್ಬಂದಿಗೆ ತರಬೇತಿ ಶುಲ್ಕ ವಸೂಲಿಗೆ ಆಕ್ಷೇಪ

ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಹೊಟೇಲ್ ಉದ್ಯಮಿಗಳು ಹಾಗೂ ನೌಕರರಿಗೆ ಆಹಾರ ತಯಾರಿಕೆ ಗುಣಮಟ್ಟ ಮತ್ತು ಸುರಕ್ಷತೆ ಕಾಪಾಡುವ ಒಂದು ದಿನದ ತರಬೇತಿಗೆ ದುಬಾರಿ ಶುಲ್ಕ ಪಡೆಯುತ್ತಿದೆ ಎಂದು ಹೋಟೆಲ್‌ ಮಾಲೀಕರ ಸಂಘ ಆರೋಪಿಸಿದೆ.
Last Updated 28 ಮೇ 2023, 16:52 IST
ಹೊಟೇಲ್ ಸಿಬ್ಬಂದಿಗೆ ತರಬೇತಿ ಶುಲ್ಕ ವಸೂಲಿಗೆ ಆಕ್ಷೇಪ
ADVERTISEMENT

Budget 2023| ಏಕಲವ್ಯ ವಸತಿ ಶಾಲೆಗಳಿಗೆ 38,800 ಶಿಕ್ಷಕರು, ಸಿಬ್ಬಂದಿ ನೇಮಕ

ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕಕರು, ಸಿಬ್ಬಂದಿಯನ್ನು ನೇಮಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
Last Updated 1 ಫೆಬ್ರುವರಿ 2023, 9:21 IST
Budget 2023| ಏಕಲವ್ಯ ವಸತಿ ಶಾಲೆಗಳಿಗೆ 38,800 ಶಿಕ್ಷಕರು, ಸಿಬ್ಬಂದಿ ನೇಮಕ

ಸಿಬ್ಬಂದಿ ಕೊರತೆಗೆ ಸೊರಗಿದ ಪಶು ವೈದ್ಯಕೀಯ ಇಲಾಖೆ

ನಾಲ್ಕೈದು ಆಸ್ಪತ್ರೆಗಳಿಗೆ ಒಬ್ಬರೇ ವೈದ್ಯರು; ರೋಗಪೀಡಿತ ಜಾನುವಾರುಗಳಿಗೆ ಸಕಾಲಕ್ಕೆ ಸಿಗದ ಚಿಕಿತ್ಸೆ
Last Updated 9 ಮೇ 2022, 7:50 IST
ಸಿಬ್ಬಂದಿ ಕೊರತೆಗೆ ಸೊರಗಿದ ಪಶು ವೈದ್ಯಕೀಯ ಇಲಾಖೆ

ಸಚಿವಾಲಯ ಬಂದ್ ನೌಕರರಿಂದ ಎಚ್ಚರಿಕೆ

ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಚಿವಾಲಯ ನೌಕರರು ಇದೇ 24 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
Last Updated 22 ಫೆಬ್ರುವರಿ 2022, 19:33 IST
fallback
ADVERTISEMENT
ADVERTISEMENT
ADVERTISEMENT