ಕ್ಷೇಮ ಕುಶಲ: ಸರಿಯಾಗಿ ನಿಲ್ಲಿ!
ನಮ್ಮ ಇಡೀ ಜೀವನವೆಲ್ಲ ಸ್ವಂತ ಕಾಲಿನ ಮೇಲೆ ನಿಲ್ಲಬೇಕಾದದ್ದು ಅನಿರ್ವಾಯ! ನಾವು ನೇರ ನಿಲ್ಲಲು, ನಡೆಯಲು, ಕುಣಿಯಲು ನಮ್ಮ ಅಸ್ಥಿ–ಸ್ನಾಯು-ನರವ್ಯೂಹ ವ್ಯವಸ್ಥೆಗಳು ನಿರಂತರವಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿರಬೇಕಾಗುತ್ತವೆ. ಈ ಕ್ರಿಯೆಗಳು ನಿಂತರೆ ನಾವೆಲ್ಲರೂ ಮಣ್ಣೋ ಬೂದಿಯೋ ಆಗಿಬಿಡುತ್ತೇವೆ.Last Updated 1 ಆಗಸ್ಟ್ 2022, 19:30 IST