ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

statues

ADVERTISEMENT

ಶಿವಾಜಿ ಪ್ರತಿಮೆ ಕುಸಿತ ಪ್ರಕರಣ | ಪ್ರಧಾನಿ ಮೋದಿ ಕ್ಷಮೆ ಕೇಳುವರೇ: ಕಾಂಗ್ರೆಸ್

‘ತಮ್ಮ ವಯಕ್ತಿಕ ಮಹತ್ವಾಕಾಂಕ್ಷೆಯನ್ನು ಮರಾಠ ಸಾಮ್ರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಗಿಂತಲೂ ಮೇಲಿರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಜರಲ್ಲಿ ಕ್ಷಮೆ ಕೇಳುವರೇ’ ಎಂದು ಕಾಂಗ್ರೆಸ್ ಬುಧವಾರ ಪ್ರಶ್ನಿಸಿದೆ.
Last Updated 28 ಆಗಸ್ಟ್ 2024, 14:59 IST
ಶಿವಾಜಿ ಪ್ರತಿಮೆ ಕುಸಿತ ಪ್ರಕರಣ | ಪ್ರಧಾನಿ ಮೋದಿ ಕ್ಷಮೆ ಕೇಳುವರೇ: ಕಾಂಗ್ರೆಸ್

ಪ್ರತಿಮಾ ರಾಜಕೀಯಕ್ಕೆ ಅಧ್ಯಯನದ ಕನ್ನಡಿ

ದೃಶ್ಯ ಸಂಸ್ಕೃತಿ ಮತ್ತು ಪ್ರಾದೇಶಿಕ ರಾಜಕೀಯದ ನಿರೂಪಣೆ: 1990ರ ನಂತರ ಬೆಂಗಳೂರಿನಲ್ಲಿ ಸಾರ್ವಜನಿಕ ಪ್ರತಿಮೆಗಳು ಮತ್ತು ಶಿಲ್ಪಗಳು’ ಅವರ ಸಂಶೋಧನಾ ಶೀರ್ಷಿಕೆ. ಈ ಸಂಶೋಧನೆಯಡಿ ಅವರು 700 ಪ್ರತಿಮೆಗಳನ್ನು ಗುರುತಿಸಿದ್ದಾರೆ.
Last Updated 6 ಮೇ 2023, 21:59 IST
ಪ್ರತಿಮಾ ರಾಜಕೀಯಕ್ಕೆ ಅಧ್ಯಯನದ ಕನ್ನಡಿ

ಹನುಮಾನ್‌ ವಿಗ್ರಹ ಧ್ವಂಸ: ವ್ಯಕ್ತಿ ಬಂಧನ, ಇಂಟರ್‌ನೆಟ್‌ ಸೇವೆ ಸ್ಥಗಿತ

ಇಲ್ಲಿಯ ದೇವಸ್ಥಾನವೊಂದರಲ್ಲಿದ್ದ ಒಂದೂವರೆ ಅಡಿ ಎತ್ತರದ ಹನುಮಾನ್‌ ವಿಗ್ರಹವನ್ನು ದುಷ್ಕರ್ಮಿಗಳು ಸೋಮವಾರ ದ್ವಂಸಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಏಪ್ರಿಲ್ 2023, 2:37 IST
ಹನುಮಾನ್‌ ವಿಗ್ರಹ ಧ್ವಂಸ: ವ್ಯಕ್ತಿ ಬಂಧನ, ಇಂಟರ್‌ನೆಟ್‌ ಸೇವೆ ಸ್ಥಗಿತ

ಆಳ– ಅಗಲ: ಮತಬೇಟೆಗಾಗಿ ಪ್ರತಿಮೆ ರಾಜಕಾರಣ

ರಾಜ್ಯದಲ್ಲಿ ಐತಿಹಾಸಿಕ ನಾಯಕರ, ಸಾಮಾಜಿಕ ಸುಧಾರಕರ ಪ್ರತಿಮೆ ಸ್ಥಾಪನೆ ತೀವ್ರತೆ ಪಡೆದಿದೆ. ರಾಜ್ಯದ ಜಾತಿ ಮತ್ತು ಧಾರ್ಮಿಕ ಸಮುದಾಯಗಳ ಜನರು, ಆ ಸಮುದಾಯಗಳ ನಾಯಕರ ಅಥವಾ ನಾಯಕಿಯರ ಪ್ರತಿಮೆ ಸ್ಥಾಪನೆಗೆ ಆಗ್ರಹಿಸುತ್ತಿದ್ದಾರೆ. ಸರ್ಕಾರವೂ ರಾಜ್ಯದ ಹಲವೆಡೆ ಪ್ರತಿಮೆ ಸ್ಥಾಪನೆಗೆ ಮುಂದಾಗಿದೆ, ಕೆಲವೆಡೆ ಈಗಾಗಲೇ ಪ್ರತಿಮೆ ಸ್ಥಾಪನೆಯಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವಂತೆ ಪ್ರತಿಮೆ ರಾಜಕಾರಣ ಮುನ್ನೆಲೆಗೆ ಬರುತ್ತಿವೆ
Last Updated 5 ಮಾರ್ಚ್ 2023, 19:31 IST
ಆಳ– ಅಗಲ: ಮತಬೇಟೆಗಾಗಿ ಪ್ರತಿಮೆ ರಾಜಕಾರಣ

ಫ್ಲೈಓವರ್ ಕಾಮಗಾರಿ: ಕೆ.ಎಚ್.‌ ಪಾಟೀಲ ಪ್ರತಿಮೆ ಸ್ಥಳಾಂತರ

ಮುನ್ಸೂಚನೆ ನೀಡದೆ ಸ್ಥಳಾಂತರ ಆರೋಪ: ಕಾಂಗ್ರೆಸ್ ಶಾಸಕಿ, ಮುಖಂಡರ ಆಕ್ರೋಶ
Last Updated 1 ಫೆಬ್ರುವರಿ 2023, 9:04 IST
ಫ್ಲೈಓವರ್ ಕಾಮಗಾರಿ: ಕೆ.ಎಚ್.‌ ಪಾಟೀಲ ಪ್ರತಿಮೆ ಸ್ಥಳಾಂತರ

ವಿಧಾನಸೌಧದ ಮುಂಭಾಗದಲ್ಲಿ ಬಸವೇಶ್ವರ, ಕೆಂಪೇಗೌಡ ಪುತ್ಥಳಿ ಸ್ಥಾಪನೆಗೆ ಭೂಮಿಪೂಜೆ

ವಿಧಾನಸೌಧದ ಮುಂಭಾಗದಲ್ಲಿ ಜಗಜ್ಯೋತಿ ಬಸವೇಶ್ವರ ಮತ್ತು ನಾಡಪ್ರಭು ಕೆಂಪೇಗೌಡರ ಪುತ್ಥಳಿ ಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
Last Updated 13 ಜನವರಿ 2023, 5:49 IST
ವಿಧಾನಸೌಧದ ಮುಂಭಾಗದಲ್ಲಿ ಬಸವೇಶ್ವರ, ಕೆಂಪೇಗೌಡ ಪುತ್ಥಳಿ ಸ್ಥಾಪನೆಗೆ ಭೂಮಿಪೂಜೆ

ವಿಶ್ಲೇಷಣೆ | ಪ್ರತಿಮಾ ನಾಟಕ ಮತ್ತು ಸೌಂದರ್ಯಪ್ರಜ್ಞೆ

ಸಮಗ್ರ ದೃಷ್ಟಿಕೋನವಿಲ್ಲದೆ ನಿರ್ಮಿಸುವ ಪ್ರತಿಮೆಗಳಿಂದ ಆಗುವ ಆಭಾಸಗಳಿಗೆ ಯಾರು ಹೊಣೆ?
Last Updated 18 ನವೆಂಬರ್ 2022, 20:51 IST
ವಿಶ್ಲೇಷಣೆ | ಪ್ರತಿಮಾ ನಾಟಕ ಮತ್ತು ಸೌಂದರ್ಯಪ್ರಜ್ಞೆ
ADVERTISEMENT

ಗತಿಬಿಂಬ | ಪ್ರತಿಮಾ ನಾಟಕ: ಓಲೈಕೆಯೇ ಕಾಯಕ

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ; ಅಣ್ಣನ ಮಾತು ಅರ್ಥವಾದೀತೆಂದು?
Last Updated 15 ನವೆಂಬರ್ 2022, 20:15 IST
ಗತಿಬಿಂಬ | ಪ್ರತಿಮಾ ನಾಟಕ: ಓಲೈಕೆಯೇ ಕಾಯಕ

ಶೆಟ್ಟರ್ ಫೌಂಡೇಷನ್‌ನಿಂದ ಪುತ್ಥಳಿ ಸ್ವಚ್ಛತೆ

ಹುಬ್ಬಳ್ಳಿ: ನಗರದ ಎಸ್.ಎಸ್. ಶೆಟ್ಟರ್ ಫೌಂಡೇಷನ್ ವತಿಯಿಂದ ನಗರದಲ್ಲಿರುವ ಮಹಾನ್ ಪುರುಷರ ಪುತ್ಥಳಿಗಳನ್ನು ಸ್ವಚ್ಛಗೊಳಿಸುವ ಅಭಿಯಾನ ಭಾನುವಾರ ಜರುಗಿತು.
Last Updated 14 ನವೆಂಬರ್ 2022, 5:47 IST
ಶೆಟ್ಟರ್ ಫೌಂಡೇಷನ್‌ನಿಂದ ಪುತ್ಥಳಿ ಸ್ವಚ್ಛತೆ

ರಾಮಾನುಜಾಚಾರ್ಯರ ಚಿನ್ನದ ಮೂರ್ತಿ: ರಾಷ್ಟ್ರಪತಿಯಿಂದ ಭಾನುವಾರ ಅನಾವರಣ 

ಇಲ್ಲಿನ ‘ಸಮಾನತೆಯ ಪ್ರತಿಮೆ’ ಆವರಣದಲ್ಲಿ ಧಾರ್ಮಿಕ ಸುಧಾರಕ ರಾಮಾನುಜಾಚಾರ್ಯರ ಚಿನ್ನದ ಮೂರ್ತಿಯನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಭಾನುವಾರ ಅನಾವರಣಗೊಳಿಸಲಿದ್ದಾರೆ. 54 ಇಂಚು ಎತ್ತರವಿರುವ ಈ ಮೂರ್ತಿಯನ್ನು 120 ಕೆ.ಜಿ ಚಿನ್ನದಿಂದ ನಿರ್ಮಿಸಲಾಗಿದೆ.
Last Updated 12 ಫೆಬ್ರುವರಿ 2022, 10:59 IST
ರಾಮಾನುಜಾಚಾರ್ಯರ ಚಿನ್ನದ ಮೂರ್ತಿ: ರಾಷ್ಟ್ರಪತಿಯಿಂದ ಭಾನುವಾರ ಅನಾವರಣ 
ADVERTISEMENT
ADVERTISEMENT
ADVERTISEMENT