ಸಿದ್ಧಗಂಗಾ ಶ್ರೀಗಳಿಗೆ ಮತ್ತೆರಡು ಸ್ಟೆಂಟ್ ಅಳವಡಿಕೆ
ಶನಿವಾರ ನಡೆಸಿದ್ದ ಪರೀಕ್ಷೆಗಳ ವರದಿ ಪ್ರಕಾರ ಅವರ ಪಿತ್ತನಾಳದಲ್ಲಿ ಸೋಂಕು ಹೆಚ್ಚು ಕಂಡುಬಂದಿತ್ತು. ಆದ್ದರಿಂದ ಪಿತ್ತನಾಳವನ್ನು ತೆರವುಗೊಳಿಸಿ ಅದೇ ಜಾಗದಲ್ಲಿ ಎರಡು ಸ್ಟೆಂಟ್ ಅಳವಡಿಸಲಾಗಿದೆ ಎಂದು ಡಾ.ರವೀಂದ್ರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.Last Updated 2 ಡಿಸೆಂಬರ್ 2018, 17:56 IST