ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

subsidy

ADVERTISEMENT

‘ಪಿಎಂ ಇ–ಡ್ರೈವ್‌’: ಇ–ಸ್ಕೂಟರ್‌ಗೆ ₹10 ಸಾವಿರ ಸಬ್ಸಿಡಿ

ಕೇಂದ್ರ ಸರ್ಕಾರ ಮಂಗಳವಾರ ಚಾಲನೆ ನೀಡಿರುವ ‘ಪಿಎಂ ಇ–ಡ್ರೈವ್‌’ ಯೋಜನೆಯಡಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ಅವುಗಳ ಬ್ಯಾಟರಿ ಸಾಮರ್ಥ್ಯ ಆಧಾರದ ಮೇಲೆ ಸಬ್ಸಿಡಿ ದೊರೆಯಲಿದೆ.
Last Updated 1 ಅಕ್ಟೋಬರ್ 2024, 16:25 IST
‘ಪಿಎಂ ಇ–ಡ್ರೈವ್‌’: ಇ–ಸ್ಕೂಟರ್‌ಗೆ ₹10 ಸಾವಿರ ಸಬ್ಸಿಡಿ

ICARನಿಂದ ವಿವಿಧ ಬೆಳೆಗಳ 109 ಹೊಸ ತಳಿ: ಪ್ರಧಾನಿಯಿಂದ ಬಿಡುಗಡೆ– ಸಚಿವ ಚವ್ಹಾಣ್

ದೇಶದ ವಿವಿಧ ಹವಾಮಾನ ವಲಯಗಳಿಗೆ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್‌) ಅಭಿವೃದ್ಧಿಪಡಿಸಿದ ವಿವಿಧ ಬೆಳೆಗಳ 109 ಹೊಸ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಡುಗಡೆ ಮಾಡಲಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಶನಿವಾರ ಹೆಳಿದ್ದಾರೆ.
Last Updated 10 ಆಗಸ್ಟ್ 2024, 14:29 IST
ICARನಿಂದ ವಿವಿಧ ಬೆಳೆಗಳ 109 ಹೊಸ ತಳಿ: ಪ್ರಧಾನಿಯಿಂದ ಬಿಡುಗಡೆ– ಸಚಿವ ಚವ್ಹಾಣ್

ರಸಗೊಬ್ಬರ ಸಬ್ಸಿಡಿ ಹೆಚ್ಚಿಸಿ: ರೈತ ಸಂಘಟನೆಗಳ ಒತ್ತಾಯ

ಕೃಷಿ ಸಂಶೋಧನೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ಮೀಸಲಿಡಬೇಕಿದೆ ಎಂದು ರೈತ ಸಂಘಟನೆಗಳು ಮತ್ತು ಕೃಷಿ ತಜ್ಞರು ಒಕ್ಕೊರಲ ಬೇಡಿಕೆ ಮಂಡಿಸಿದರು.
Last Updated 21 ಜೂನ್ 2024, 15:33 IST
ರಸಗೊಬ್ಬರ ಸಬ್ಸಿಡಿ ಹೆಚ್ಚಿಸಿ: ರೈತ ಸಂಘಟನೆಗಳ ಒತ್ತಾಯ

ಸಂಖ್ಯೆ–ಸುದ್ದಿ: ಸಹಾಯಧನ ಕಡಿತ, ಬೆಲೆ ಏರಿಕೆ; ಎಲ್‌ಪಿಜಿ ಬಳಕೆ ಇಳಿಕೆ

ಹಾಯಧನವನ್ನು ಕಡಿತ ಮಾಡಿದ್ದರಿಂದ ಮತ್ತು ಸಿಲಿಂಡರ್‌ ದರ ಏರಿಕೆಯ ಕಾರಣದಿಂದ, ಉಜ್ವಲ ಸಂಪರ್ಕ ಪಡೆದಿದ್ದವರಲ್ಲಿ 1 ಕೋಟಿಗೂ ಹೆಚ್ಚು ಜನರು ಎಲ್‌ಪಿಜಿಯನ್ನು ಬಳಸುತ್ತಲೇ ಇಲ್ಲ.
Last Updated 14 ಜನವರಿ 2024, 21:20 IST
ಸಂಖ್ಯೆ–ಸುದ್ದಿ: ಸಹಾಯಧನ ಕಡಿತ, ಬೆಲೆ ಏರಿಕೆ; ಎಲ್‌ಪಿಜಿ ಬಳಕೆ ಇಳಿಕೆ

ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿಗೆ ಕತ್ತರಿ: ಗ್ರಾಹಕ, ತಯಾರಕರು ಕಂಗಾಲು

2030ರ ಹೊತ್ತಿಗೆ ದೇಶದ ರಸ್ತೆಗಳಲ್ಲಿ ಸಂಚರಿಸುವ ಶೇ 40ರಷ್ಟು ವಾಹನಗಳು ಬ್ಯಾಟರಿ ಚಾಲಿತವೇ ಆಗಿರಬೇಕು ಎಂಬ ಉದ್ದೇಶ ಹೊಂದಿದ್ದ ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಇವಿ ವಾಹನಗಳ ಖರೀದಿಗೆ ಸಬ್ಸಿಡಿ ಘೋಷಿಸಿ ಐದು ವರ್ಷಗಳು ಪೂರ್ಣಗೊಳ್ಳುವುದರೊಳಗಾಗಿ, ಅದನ್ನು ಕಡಿತಗೊಳಿಸಿರುವುದು ತಲ್ಲಣ ಮೂಡಿಸಿದೆ.
Last Updated 20 ಜೂನ್ 2023, 7:56 IST
ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿಗೆ ಕತ್ತರಿ: ಗ್ರಾಹಕ, ತಯಾರಕರು ಕಂಗಾಲು

ದೆಹಲಿ| ಸಚಿವೆ ಅತಿಶಿ ಪತ್ರಿಕಾಗೋಷ್ಠಿ ಬೆನ್ನಿಗೇ ವಿದ್ಯುತ್ ಸಬ್ಸಿಡಿ ಕಡತಕ್ಕೆ ಸಹಿ

ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಶುಕ್ರವಾರ ವಿದ್ಯುತ್ ಸಬ್ಸಿಡಿಗೆ ಸಂಬಂಧಿಸಿದ ಕಡತಕ್ಕೆ ಅನುಮೋದನೆ ನೀಡಿದ್ದಾರೆ. ಇದರೊಂದಿಗೆ, ದೆಹಲಿಯ ನಾಗರಿಕರಿಗೆ ಮೊದಲಿನಂತೆ ಸಬ್ಸಿಡಿ ವಿದ್ಯುತ್ ಮುಂದುವರಿಯಲಿದೆ.
Last Updated 14 ಏಪ್ರಿಲ್ 2023, 14:31 IST
ದೆಹಲಿ| ಸಚಿವೆ ಅತಿಶಿ ಪತ್ರಿಕಾಗೋಷ್ಠಿ ಬೆನ್ನಿಗೇ ವಿದ್ಯುತ್ ಸಬ್ಸಿಡಿ ಕಡತಕ್ಕೆ ಸಹಿ

ದೆಹಲಿಯ 46 ಲಕ್ಷ ಕುಟುಂಬಗಳಿಗೆ ನೀಡುತ್ತಿದ್ದ ವಿದ್ಯುತ್ ಸಬ್ಸಿಡಿ ದಿಢೀರ್ ಸ್ಥಗಿತ!

ರಾಷ್ಟ್ರ ರಾಜಧಾನಿ ದೆಹಲಿಯ 46 ಲಕ್ಷ ಕುಟುಂಬಗಳಿಗೆ ನೀಡಲಾಗುತ್ತಿದ್ದ ವಿದ್ಯುತ್ ಸಬ್ಸಿಡಿ ಇಂದಿಗೆ ಕೊನೆಗೊಳ್ಳಲಿದೆ. ನಾಳೆಯಿಂದ ವಿದ್ಯುತ್ ಬಿಲ್‌ಗೆ ಸಬ್ಸಿಡಿ ನೀಡುವುದಿಲ್ಲ ಎಂದು ದೆಹಲಿ ವಿದ್ಯುತ್ ಸಚಿವೆ ಅತಿಶಿ ಶುಕ್ರವಾರ ಘೋಷಿಸಿದ್ದಾರೆ.
Last Updated 14 ಏಪ್ರಿಲ್ 2023, 13:53 IST
ದೆಹಲಿಯ 46 ಲಕ್ಷ ಕುಟುಂಬಗಳಿಗೆ ನೀಡುತ್ತಿದ್ದ ವಿದ್ಯುತ್ ಸಬ್ಸಿಡಿ ದಿಢೀರ್ ಸ್ಥಗಿತ!
ADVERTISEMENT

ಅಧಿಕಾರಕ್ಕೆ ಬಂದರೆ ಐದು ಸಿಲಿಂಡರ್ ಉಚಿತ: ಎಚ್‌ಡಿಕೆ ಭರವಸೆ

ಆಟೊ ಚಾಲಕರಿಗೆ ಪ್ರತೀ ತಿಂಗಳು ₹ 2,000 ಸಹಾಯಧನ
Last Updated 28 ಮಾರ್ಚ್ 2023, 19:29 IST
ಅಧಿಕಾರಕ್ಕೆ ಬಂದರೆ ಐದು ಸಿಲಿಂಡರ್ ಉಚಿತ: ಎಚ್‌ಡಿಕೆ ಭರವಸೆ

ಒಳನೋಟ ಪ್ರತಿಕ್ರಿಯೆಗಳು: ಅರ್ಹರಿಗೆ ಬೆಳೆ ವಿಮೆ ಸೌಲಭ್ಯ ತಲುಪಲಿ

ಒಳನೋಟದ ಪ್ರತಿಕ್ರಿಯೆಗಳು
Last Updated 10 ಜುಲೈ 2022, 11:38 IST
ಒಳನೋಟ ಪ್ರತಿಕ್ರಿಯೆಗಳು: ಅರ್ಹರಿಗೆ ಬೆಳೆ ವಿಮೆ ಸೌಲಭ್ಯ ತಲುಪಲಿ

ಬಯಸಿದವರಿಗೆ ಮಾತ್ರವೇ ಉಚಿತ ವಿದ್ಯುತ್‌: ಅರವಿಂದ ಕೇಜ್ರಿವಾಲ್‌

ದೆಹಲಿಯಲ್ಲಿ ಅಕ್ಟೋಬರ್‌ 1ರಿಂದ ಬಯಸಿದವರಿಗೆ ಮಾತ್ರವೇ ಉಚಿತ ವಿದ್ಯುತ್‌ ನೀಡುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಗುರುವಾರ ಹೇಳಿದ್ದಾರೆ.
Last Updated 5 ಮೇ 2022, 11:42 IST
ಬಯಸಿದವರಿಗೆ ಮಾತ್ರವೇ ಉಚಿತ ವಿದ್ಯುತ್‌: ಅರವಿಂದ ಕೇಜ್ರಿವಾಲ್‌
ADVERTISEMENT
ADVERTISEMENT
ADVERTISEMENT