ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Swami Vivekananda

ADVERTISEMENT

1893ರ ಷಿಕಾಗೊ ವಿಶ್ವ ಧರ್ಮ ಸಮ್ಮೇಳನ: ಸ್ವಾಮಿ ವಿವೇಕಾನಂದರನ್ನು ಸ್ಮರಿಸಿದ ಮೋದಿ

1893ರಲ್ಲಿ ಷಿಕಾಗೊದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದ ಭಾಷಣವನ್ನು ನೆನಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅವರ ಮಾತುಗಳು ಪೀಳಿಗೆಗಳಿಗೆ ಸ್ಫೂರ್ತಿದಾಯಕ ಎಂದು ಬುಧವಾರ ತಿಳಿಸಿದ್ದಾರೆ.
Last Updated 11 ಸೆಪ್ಟೆಂಬರ್ 2024, 7:00 IST
1893ರ ಷಿಕಾಗೊ ವಿಶ್ವ ಧರ್ಮ ಸಮ್ಮೇಳನ: ಸ್ವಾಮಿ ವಿವೇಕಾನಂದರನ್ನು ಸ್ಮರಿಸಿದ ಮೋದಿ

ವಿವೇಕಾನಂದರ ಫೋಟೊ: ಕಾಂಗ್ರೆಸ್–ಬಿಜೆಪಿ ಜಟಾಪಟಿ

ಅರಮನೆ ಮೈದಾನದಲ್ಲಿ ಬಿಜೆಪಿ ಗುರುವಾರ ಆಯೋಜಿಸಿದ್ದ ರಾಜ್ಯ ವಿಶೇಷ ಕಾರ್ಯಕಾರಿಣಿ ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದರ ಫೋಟೊ ಇಟ್ಟಿದ್ದ ವಿಚಾರ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್‌–ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ನಾಂದಿ ಹಾಡಿದೆ.
Last Updated 4 ಜುಲೈ 2024, 16:25 IST
ವಿವೇಕಾನಂದರ ಫೋಟೊ: ಕಾಂಗ್ರೆಸ್–ಬಿಜೆಪಿ ಜಟಾಪಟಿ

ವಿಶ್ವದ ಸರ್ವಶ್ರೇಷ್ಠ ಜ್ಞಾನಿ ಸ್ವಾಮಿ ವಿವೇಕಾನಂದ

ಭಾರತದ ಪರಂಪರೆ ಸಂಸ್ಕೃತಿ, ಆಚಾರ, ವಿಚಾರವನ್ನು ತಮ್ಮ ಅಮೋಘವಾದ ಚಿಂತನೆಗಳಿಂದ ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದರು ಕೇವಲ 39 ವರ್ಷ ಬದುಕಿದ್ದು, ತಮ್ಮ ಜ್ಞಾನಾತ್ಮಕ ವ್ಯಕ್ತಿತ್ವದಿಂದ ಸೂರ್ಯ ಚಂದ್ರ ಇರುವರಿಗೂ ಅಜರಾಮರಾಗಿದ್ದಾರೆ.
Last Updated 21 ಮಾರ್ಚ್ 2024, 16:23 IST
ವಿಶ್ವದ ಸರ್ವಶ್ರೇಷ್ಠ ಜ್ಞಾನಿ ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ: ಭಾವಚಿತ್ರದ ಅದ್ಧೂರಿ ಮೆರವಣಿಗೆ

ಜನ ಜಾಗೃತಿ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಅವರ ಜನ್ಮದಿನದ ಅಂಗವಾಗಿ, ರಥದಲ್ಲಿ ವಿವೇಕಾನಂದ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಿ, ಬೈಕ್ ರ್ಯಾಲಿ ನಡೆಸಲಾಯಿತು.
Last Updated 12 ಜನವರಿ 2024, 7:06 IST
ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ: ಭಾವಚಿತ್ರದ ಅದ್ಧೂರಿ ಮೆರವಣಿಗೆ

ಒಳ್ಳೆಯ ವಿಚಾರ ಸ್ವೀಕರಿಸುವ ಮನಃಸ್ಥಿತಿ‌‌‌ ಬೆಳೆಸಿಕೊಳ್ಳಿ: ದಿನೇಶ್ ಗುಂಡೂರಾವ್

ಯಾವುದೇ ಧರ್ಮವಾಗಲಿ, ವ್ಯಕ್ತಿಯಾಗಲಿ ಹೇಳುವ ಒಳ್ಳೆಯ ವಿಚಾರಗಳು ಸಮಾಜಕ್ಕೆ ಪ್ರೇರಕವಾದರೆ ಅದನ್ನು ಸ್ವೀಕರಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಕೂಡ ಇದನ್ನೇ ಹೇಳಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
Last Updated 12 ಜನವರಿ 2024, 5:48 IST
ಒಳ್ಳೆಯ ವಿಚಾರ ಸ್ವೀಕರಿಸುವ ಮನಃಸ್ಥಿತಿ‌‌‌ ಬೆಳೆಸಿಕೊಳ್ಳಿ: ದಿನೇಶ್ ಗುಂಡೂರಾವ್

Amarnath Yatra: ವಿವೇಕಾನಂದರ ಪ್ರೇರಣೆಯಿಂದ ಅಮರನಾಥ ಯಾತ್ರೆ ಕೈಗೊಂಡ ಅಮೆರಿಕನ್ನರು

ಕ್ಯಾಲಿಫೋರ್ನಿಯಾದ ಇಬ್ಬರು ಅಮೆರಿಕನ್ನರು ಅಮರನಾಥ ಯಾತ್ರ ಪೂರ್ಣಗೊಳಿಸಿದ್ದು, ಈ ಮೂಲಕ ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಶಿವನ ದೇಗುಲಕ್ಕೆ ಯಾತ್ರೆ ಕೈಗೊಂಡ ಮೊದಲ ವಿದೇಶಿ ಯಾತ್ರಿಕರು ಎನಿಸಿಕೊಂಡಿದ್ದಾರೆ.
Last Updated 12 ಜುಲೈ 2023, 15:44 IST
Amarnath Yatra: ವಿವೇಕಾನಂದರ ಪ್ರೇರಣೆಯಿಂದ ಅಮರನಾಥ ಯಾತ್ರೆ ಕೈಗೊಂಡ ಅಮೆರಿಕನ್ನರು

ವಿವೇಕಾನಂದರ ಆದರ್ಶ ರೂಢಿಸಿಕೊಳ್ಳಿ: ಎಚ್.ಎಸ್. ಗೋಪಿನಾಥರೆಡ್ಡಿ

ವಿದ್ಯಾರ್ಥಿಗಳಿಗೆ ವಿಧಾನಪರಿಷತ್ ಸದಸ್ಯ ಎಚ್.ಎಸ್. ಗೋಪಿನಾಥರೆಡ್ಡಿ ಸಲಹೆ
Last Updated 13 ಜನವರಿ 2023, 5:39 IST
ವಿವೇಕಾನಂದರ ಆದರ್ಶ ರೂಢಿಸಿಕೊಳ್ಳಿ: ಎಚ್.ಎಸ್. ಗೋಪಿನಾಥರೆಡ್ಡಿ
ADVERTISEMENT

Swami Vivekananda Jayanti 2023: ವಿವೇಕಾನಂದ ಸ್ಮರಿಸಿದ ಮಲ್ಲಿಕಾರ್ಜುನ ಖರ್ಗೆ

ಸ್ವಾಮಿ ವಿವೇಕಾನಂದರ 160ನೇ ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗೌರವ ಸಮರ್ಪಿಸಿದ್ದಾರೆ.
Last Updated 12 ಜನವರಿ 2023, 5:47 IST
Swami Vivekananda Jayanti 2023: ವಿವೇಕಾನಂದ ಸ್ಮರಿಸಿದ ಮಲ್ಲಿಕಾರ್ಜುನ ಖರ್ಗೆ

ಸಂಗತ | ವಿವೇಕಾನಂದ: ಕರುಣೆ, ಪ್ರಜ್ಞೆಯ ಮೂರ್ತಿ

ವಿವೇಕಾನಂದರು ಎರಡು ಆಯಾಮಗಳಲ್ಲಿ ನಮ್ಮ ಪರಂಪರೆಯ ರಕ್ಷಕರಾದರು. ಈ ಎರಡು ದಾರಿಗಳೂ ನಮಗೆ ಇಂದು ಬೆಳಕಾಗಿ ಒದಗುತ್ತವೆ
Last Updated 11 ಜನವರಿ 2023, 19:31 IST
ಸಂಗತ | ವಿವೇಕಾನಂದ: ಕರುಣೆ, ಪ್ರಜ್ಞೆಯ ಮೂರ್ತಿ

ಬರಗೂರು ರಾಮಚಂದ್ರಪ್ಪ ಲೇಖನ: ಭಾರತಕ್ಕೆ ಬೇಕು ‘ವಿವೇಕ’ ಪರಂಪರೆ

ಬಿರುಕುಗಳನ್ನು ಬೆಸೆಯಲು ಬೇಕಾದ ಅಂಶಗಳು ವಿವೇಕಾನಂದರ ತಾತ್ವಿಕ ಪರಂಪರೆಯಲ್ಲಿವೆ
Last Updated 10 ಜನವರಿ 2023, 19:31 IST
ಬರಗೂರು ರಾಮಚಂದ್ರಪ್ಪ ಲೇಖನ: ಭಾರತಕ್ಕೆ ಬೇಕು ‘ವಿವೇಕ’ ಪರಂಪರೆ
ADVERTISEMENT
ADVERTISEMENT
ADVERTISEMENT