ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

sword

ADVERTISEMENT

ಲಂಡನ್‌ನಲ್ಲಿ ₹3.4 ಕೋಟಿಗೆ ಹರಾಜಾದ ಟಿಪ್ಪು ಸುಲ್ತಾನ್‌ ಖಡ್ಗ

ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನನ ಖಡ್ಗವೊಂದು ಲಂಡನ್‌ನಲ್ಲಿ ₹3.4 ಕೋಟಿಗೆ ಹರಾಜಾಗಿದೆ.
Last Updated 14 ನವೆಂಬರ್ 2024, 2:36 IST
ಲಂಡನ್‌ನಲ್ಲಿ ₹3.4 ಕೋಟಿಗೆ ಹರಾಜಾದ ಟಿಪ್ಪು ಸುಲ್ತಾನ್‌ ಖಡ್ಗ

ಜರ್ಮನಿ: 3000 ವರ್ಷದ ಹೊಳೆಯುವ ಖಡ್ಗ ಪತ್ತೆ

ಮೂರು ಸಾವಿರ ವರ್ಷಗಳಿಗೂ ಹಳೆಯದಾದ, ಈಗಲೂ ಹೊಳೆಯುತ್ತಿರುವ ಕಂಚಿನ ಖಡ್ಗ ಜರ್ಮನಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಜೂನ್ 2023, 14:26 IST
ಜರ್ಮನಿ: 3000 ವರ್ಷದ ಹೊಳೆಯುವ ಖಡ್ಗ ಪತ್ತೆ

ಸಮಾಧಿಯಲ್ಲಿ 3,000 ವರ್ಷಗಳ ಹಿಂದಿನ ಖಡ್ಗ ಪತ್ತೆ: ಇನ್ನೂ ಫಳಫಳನೇ ಹೊಳೆಯುತ್ತಿದೆಯಂತೆ!

ಜರ್ಮನಿಯ ದಕ್ಷಿಣದ ನಾರ್ಡ್‌ಲಿಂಗೆನ್‌ ಎಂಬ ಪಟ್ಟಣದ ಬಳಿ ಪತ್ತೆ
Last Updated 17 ಜೂನ್ 2023, 7:34 IST
ಸಮಾಧಿಯಲ್ಲಿ 3,000 ವರ್ಷಗಳ ಹಿಂದಿನ ಖಡ್ಗ ಪತ್ತೆ: ಇನ್ನೂ ಫಳಫಳನೇ ಹೊಳೆಯುತ್ತಿದೆಯಂತೆ!

ವಿಜಯ್ ಮಲ್ಯ ವಶದಲ್ಲಿದ್ದ ಟಿಪ್ಪು ಸುಲ್ತಾನ್ ಖಡ್ಗ ₹ 143 ಕೋಟಿಗೆ ಹರಾಜು

ಟಿಪ್ಪು ಸುಲ್ತಾನ್‌ನ ಲಂಡನ್‌ನಲ್ಲಿ ಇದ್ದ ಖಡ್ಗವೊಂದು ₹143 ಕೋಟಿಯ ದಾಖಲೆ ಬೆಲೆಗೆ ಹರಾಜಾಗಿದೆ.
Last Updated 26 ಮೇ 2023, 13:46 IST
ವಿಜಯ್ ಮಲ್ಯ ವಶದಲ್ಲಿದ್ದ ಟಿಪ್ಪು ಸುಲ್ತಾನ್ ಖಡ್ಗ ₹ 143 ಕೋಟಿಗೆ ಹರಾಜು

ಗುಜರಾತ್ | ‘ಲವ್‌ ಜಿಹಾದ್’ ವಿರುದ್ಧದ ಆತ್ಮರಕ್ಷಣೆಗಾಗಿ ಮಹಿಳೆಯರಿಗೆ ಕಠಾರಿ ವಿತರಣೆ

ಅಹಮದಾಬಾದ್‌ನ ಕಚ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ‘ಲವ್‌ ಜಿಹಾದ್’ ವಿರುದ್ಧದ ಆತ್ಮರಕ್ಷಣೆಗಾಗಿ 530 ಮಹಿಳೆಯರಿಗೆ ಕಠಾರಿಗಳನ್ನು ವಿತರಿಸಲಾಗಿದೆ. 
Last Updated 20 ಮೇ 2023, 15:28 IST
ಗುಜರಾತ್ | ‘ಲವ್‌ ಜಿಹಾದ್’ ವಿರುದ್ಧದ ಆತ್ಮರಕ್ಷಣೆಗಾಗಿ ಮಹಿಳೆಯರಿಗೆ ಕಠಾರಿ ವಿತರಣೆ

ಶಿವಾಜಿ ಖಡ್ಗವನ್ನು ಬ್ರಿಟನ್‌ನಿಂದ ಭಾರತಕ್ಕೆ ಮರಳಿ ತರುತ್ತೇನೆ: ಮಹಾರಾಷ್ಟ್ರ ಸಚಿವ

ಬ್ರಿಟನ್‌ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರಿಗೆ ಸೇರಿದ ವಸ್ತಗಳಾದ ಖಡ್ಗ ಮತ್ತು ಕಠಾರಿಯನ್ನು ಮರಳಿ ಭಾರತಕ್ಕೆ ತರಲು ಪ್ರಯತ್ನ ಪಡುವುದಾಗಿ ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ.
Last Updated 16 ಏಪ್ರಿಲ್ 2023, 9:24 IST
ಶಿವಾಜಿ ಖಡ್ಗವನ್ನು ಬ್ರಿಟನ್‌ನಿಂದ ಭಾರತಕ್ಕೆ ಮರಳಿ ತರುತ್ತೇನೆ: ಮಹಾರಾಷ್ಟ್ರ ಸಚಿವ

ಬೀದರ್ | ಕತ್ತಿ ವರಸೆ ಕ್ರೀಡಾಕೂಟ; ಮಹಾರಾಷ್ಟ್ರ ರನ್ನರ್ ಅಪ್, ಕರ್ನಾಟಕ ಚಾಂಪಿಯನ್

ಅಖಿಲ ಭಾರತ ಕತ್ತಿ ವರಸೆ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
Last Updated 25 ನವೆಂಬರ್ 2021, 13:35 IST
ಬೀದರ್ | ಕತ್ತಿ ವರಸೆ ಕ್ರೀಡಾಕೂಟ; ಮಹಾರಾಷ್ಟ್ರ ರನ್ನರ್ ಅಪ್, ಕರ್ನಾಟಕ ಚಾಂಪಿಯನ್
ADVERTISEMENT

ಕೊಲ್ಲೂರು ದೇವಿಗೆ 1 ಕೆ.ಜಿ ತೂಕದ ಚಿನ್ನದ ಖಡ್ಗ

ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ಮೂಕಾಂಬಿಕಾ ದೇವಿಗೆ ಬುಧವಾರ ತಮಿಳುನಾಡಿನ ಕೊಯಮತ್ತೂರಿನ ವಿಮಲ್‌ಕುಮಾರ ಎಂಬುವವರು 1 ಕೆ.ಜಿ ತೂಕದ ಚಿನ್ನದ ಖಡ್ಗವನ್ನು ಸಮರ್ಪಣೆ ಮಾಡಿದರು.
Last Updated 3 ಅಕ್ಟೋಬರ್ 2018, 17:15 IST
ಕೊಲ್ಲೂರು ದೇವಿಗೆ 1 ಕೆ.ಜಿ ತೂಕದ ಚಿನ್ನದ ಖಡ್ಗ
ADVERTISEMENT
ADVERTISEMENT
ADVERTISEMENT