ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Tantropanishattu

ADVERTISEMENT

ಕ್ರೋಮ್; ಸಮರ್ಪಕ ಕಾರ್ಯ ನಿರ್ವಹಣೆ ಹೇಗೆ?

ನಮ್ಮಲ್ಲಿ ಅತೀ ಹೆಚ್ಚು ಜನರು ಕ್ರೋಮ್ ಬ್ರೌಸರ್‌ ಬಳಸುತ್ತಿದ್ದಾರೆ. ಕೆಲವೊಮ್ಮೆ ಈ ಬ್ರೌಸರ್ ಸರಿಯಾಗಿ ಕಾರ್ಯ ನಿರ್ವಹಿಸದೆ ಫಜೀತಿಗೆ ಸಿಲುಕಿಸುತ್ತದೆ. ಈ ರೀತಿ ಬ್ರೌಸರ್ ಕೈಕೊಟ್ಟಾಗ ಏನು ಮಾಡಬೇಕು?
Last Updated 9 ಜನವರಿ 2020, 11:44 IST
ಕ್ರೋಮ್; ಸಮರ್ಪಕ ಕಾರ್ಯ ನಿರ್ವಹಣೆ ಹೇಗೆ?

ಕ್ರೋಮ್‌ ಬ್ರೌಸರ್‌ನಲ್ಲಿ ಪಾಸ್‌ವರ್ಡ್ ನೋಡುವುದು ಹೇಗೆ?

ಯಾವುದಾದರೂ ವೆಬ್‌ಸೈಟ್‌ಗೆ ಲಾಗಿನ್ ಆದಾಗ ನಿಮ್ಮ ಪಾಸ್‌ವರ್ಡ್ ಸೇವ್ ಮಾಡಬೇಕೆ? ಎಂದು ಕ್ರೋಮ್ ಬ್ರೌಸರ್ ಕೇಳಿದಾಗ ’ಯೆಸ್’ ಎಂದು ಪಾಸ್‌ವರ್ಡ್ ಸೇವ್ ಮಾಡಿರುತ್ತೀರಿ.
Last Updated 2 ಜನವರಿ 2020, 2:25 IST
fallback

My FasTag App ಬಳಕೆ ಹೇಗೆ?

RFID (ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್) ಇರುವ ಸ್ಮಾರ್ಟ್ ಲೇಬಲ್‌ಗಳೇ FasTag. ಟೋಲ್ ಬೂತ್‌ಗಳಲ್ಲಿರುವ ಫಾಸ್ಟ್ಯಾಗ್ ಲೇನ್‌ನಲ್ಲಿ ರೀಡರ್ ಇರಲಿದೆ. ಈ ದಾರಿಯಲ್ಲಿ ವಾಹನ ಹಾದು ಹೋದಾಗ ವಾಹನಕ್ಕೆ ಅಂಟಿಸಿರುವ ಫಾಸ್ಟ್ಯಾಗ್ ರೀಡ್ ಆಗಿ ಫಾಸ್ಟ್ಯಾಗ್ ಖಾತೆಯಿಂದ ಶುಲ್ಕ ಪಾವತಿಯಾಗಲಿದೆ.
Last Updated 27 ನವೆಂಬರ್ 2019, 14:52 IST
My FasTag App ಬಳಕೆ ಹೇಗೆ?

ವಾಟ್ಸ್‌ಆ್ಯಪ್‌ನಲ್ಲಿ ಫೋಟೊ ಕಳಿಸುವಾಗ ಗುಣಮಟ್ಟ ಗಮನಿಸಿ

ವಾಟ್ಸ್‌ಆ್ಯಪ್‌ನಲ್ಲಿ ಫೋಟೊ ಕಳಿಸುವಾಗ ಗುಣಮಟ್ಟ ಗಮನಿಸಿ.
Last Updated 18 ಸೆಪ್ಟೆಂಬರ್ 2019, 15:05 IST
ವಾಟ್ಸ್‌ಆ್ಯಪ್‌ನಲ್ಲಿ ಫೋಟೊ ಕಳಿಸುವಾಗ ಗುಣಮಟ್ಟ ಗಮನಿಸಿ

ಗೂಗಲ್ ಕ್ಯಾಲೆಂಡರ್

ಗೂಗಲ್ ಕ್ಯಾಲೆಂಡರ್ ಕೂಡಾ ಇದೇ ರೀತಿ ಕೆಲಸ ಮಾಡುತ್ತದೆ. ಬ್ಯುಸಿ ಜೀವನದ ನಡುವೆ ಕಚೇರಿಯಲ್ಲಿನ ಮೀಟಿಂಗ್, ಕುಟುಂಬ ಮತ್ತು ಸ್ನೇಹಿತರು ಆಹ್ವಾನಿಸಿದ ಕಾರ್ಯಕ್ರಮಗಳ ಬಗ್ಗೆ ನೆನಪಿಡಲು ಅದೇ ರೀತಿ ಕಾರ್ಯಕ್ರಮ ಅಥವಾ ಮೀಟಿಂಗ್‌ಗೆ ಆಹ್ವಾನಿಸಲು ಗೂಗಲ್ ಕ್ಯಾಲೆಂಡರ್ ಸುಲಭ ಟೂಲ್.
Last Updated 28 ಆಗಸ್ಟ್ 2019, 19:30 IST
ಗೂಗಲ್ ಕ್ಯಾಲೆಂಡರ್

ಡಿಜಿಲಾಕರ್ ಬಳಕೆ ಹೇಗೆ?

ವಾರದ ಹಿಂದೆ ವಿದ್ಯುನ್ಮಾನ (ಡಿಜಿಟಲ್) ರೂಪದ ‘ಡಿಜಿ ಲಾಕರ್‌’ ವ್ಯವಸ್ಥೆಯಲ್ಲಿರುವ ದಾಖಲೆಗಳನ್ನು ಪರಿಗಣಿಸುವಂತೆ ಅಂದಿನ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್‌, ಸಂಚಾರ ಪೊಲೀಸರಿಗೆ ನಿರ್ದೇಶನ ನೀಡಿದ್ದರು.
Last Updated 7 ಆಗಸ್ಟ್ 2019, 19:30 IST
ಡಿಜಿಲಾಕರ್ ಬಳಕೆ ಹೇಗೆ?

ಅನುವಾದಿಸಲು ಗೂಗಲ್‌ಗೆ ನೆರವಾಗಿ

ಯಾವುದೇ ಭಾಷೆಯಿರಲಿ ಆ ಭಾಷೆ ನಮಗೆ ಅರ್ಥವಾಗದೇ ಇದ್ದರೆ ಅದರ ಅನುವಾದ ಏನು ಎಂಬುದನ್ನು ಅರಿಯಲು ನಾವು ಗೂಗಲ್ ಮೊರೆ ಹೋಗುವುದು ಸಹಜ. ಗೂಗಲ್ ಟ್ರಾನ್ಸ್‌ಲೇಟ್ ಓಪನ್ ಮಾಡಿದರೆ ಯಾವುದೇ ಭಾಷೆಯ ಪದಗಳನ್ನು ನಮ್ಮ ಭಾಷೆಗೆ ಅನುವಾದ ಮಾಡಿಕೊಂಡು ಅದರ ಅರ್ಥ ತಿಳಿದುಕೊಳ್ಳಬಹುದು.
Last Updated 7 ಆಗಸ್ಟ್ 2019, 8:42 IST
fallback
ADVERTISEMENT

ಸೋಷಿಯಲ್ ಮೀಡಿಯಾ ಲಿಂಕ್‌ ಅಳಿಸಬೇಕೇ?

ನೀವು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ವಿಷಯಗಳು ಗೂಗಲ್ ಸರ್ಚ್ ಮಾಡಿದಾಗ ಸಿಗುವುದು ನಿಮಗೆ ಬೇಡ ಎಂದೆನಿಸಿದರೆ ಈ ಲಿಂಕ್‌ಗಳನ್ನು ತೆಗೆದು ಹಾಕಬಹುದು. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ
Last Updated 7 ಆಗಸ್ಟ್ 2019, 8:41 IST
fallback

ಸ್ಥಳನಾಮ ತಿದ್ದುಪಡಿ, ಸೇರ್ಪಡೆ ಹೇಗೆ?

ಗೂಗಲ್ ಮ್ಯಾಪ್ ಓಪನ್ ಮಾಡಿದರೆ ಕೆಲವೊಂದು ಸ್ಥಳಗಳ ಹೆಸರುಗಳು ತಪ್ಪಾಗಿರುತ್ತವೆ. ಇಂಗ್ಲಿಷ್‍ನಲ್ಲಿ ಸ್ಥಳದ ಹೆಸರು ಸರಿಯಾಗಿದ್ದರೂ ಕನ್ನಡದಲ್ಲಿ ಅಕ್ಷರ ತಪ್ಪುಗಳು ಕಾಣಿಸಿಕೊಂಡು ಅಭಾಸ, ಗೊಂದಲಗಳಿಂದ ಕೂಡಿದೆ. ಹೀಗೆ ಯಾವುದಾದರೂ ಸ್ಥಳನಾಮ ಕಂಡುಬಂದರೆ ಅದನ್ನು ತಿದ್ದಿ ಸರಿ ಪಡಿಸಬಹುದು.
Last Updated 7 ಆಗಸ್ಟ್ 2019, 8:36 IST
ಸ್ಥಳನಾಮ ತಿದ್ದುಪಡಿ, ಸೇರ್ಪಡೆ ಹೇಗೆ?

ಸಾಮಾಜಿಕ ಜಾಲತಾಣವನ್ನು ಸ್ವಚ್ಛವಾಗಿಡಿ

ಹೊಸ ವರುಷದ ಖುಷಿಯ ಜತೆ ಹೊಸ ಸಂಕಲ್ಪಗಳ ಪಟ್ಟಿ ಇದ್ದೇ ಇರುತ್ತದೆ. ಇದು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದು ಆದರೂ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ನಿರ್ಧಾರಗಳನ್ನು ಪ್ರಕಟಿಸುವವರ ಸಂಖ್ಯೆಯೇನೂ ಕಡಿಮೆ ಇಲ್ಲ.
Last Updated 7 ಆಗಸ್ಟ್ 2019, 8:36 IST
ಸಾಮಾಜಿಕ ಜಾಲತಾಣವನ್ನು ಸ್ವಚ್ಛವಾಗಿಡಿ
ADVERTISEMENT
ADVERTISEMENT
ADVERTISEMENT