ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

TDP

ADVERTISEMENT

ಶತಾಯಗತಾಯ 2027ಕ್ಕೆ ಪೋಲಾವರಂ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ: ಆಂಧ್ರ ಸಿಎಂ

ಆಂಧ್ರಪ್ರದೇಶದ ಜೀವನಾಡಿ ಮತ್ತು ರೈತರ ಬೆನ್ನೆಲುಬು ಎಂದೇ ಕರೆಯಲಾಗುವ ‘ಪೋಲಾವರಂ ನೀರಾವರಿ ಯೋಜನೆ’ಯನ್ನು 2027ರ ವೇಳೆಗೆ ಶತಾಯಗತಾಯ ಪೂರ್ಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
Last Updated 20 ನವೆಂಬರ್ 2024, 2:56 IST
ಶತಾಯಗತಾಯ 2027ಕ್ಕೆ ಪೋಲಾವರಂ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ: ಆಂಧ್ರ ಸಿಎಂ

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ರಾಮಮೂರ್ತಿ ನಿಧನ

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರ ತಮ್ಮ ಹಾಗೂ ಮಾಜಿ ಶಾಸಕ ಎನ್‌. ರಾಮಮೂರ್ತಿ ನಾಯ್ಡು (72) ಅವರು ಶನಿವಾರ ನಿಧನರಾದರು.
Last Updated 16 ನವೆಂಬರ್ 2024, 15:54 IST
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ರಾಮಮೂರ್ತಿ ನಿಧನ

ಆಂಧ್ರಪ್ರದೇಶ | TDP ಶಾಸಕಿ ವಿರುದ್ಧ ಪವನ್‌ ಟೀಕೆ; ದೋಸ್ತಿ ಸರ್ಕಾರದಲ್ಲಿ ಬಿರುಕು?

ಆಂಧ್ರಪ್ರದೇಶದ ಪೊಲೀಸರ ಕಾರ್ಯವೈಖರಿ ಕುರಿತು ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್‌ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 4 ನವೆಂಬರ್ 2024, 16:18 IST
ಆಂಧ್ರಪ್ರದೇಶ | TDP ಶಾಸಕಿ ವಿರುದ್ಧ ಪವನ್‌ ಟೀಕೆ; ದೋಸ್ತಿ ಸರ್ಕಾರದಲ್ಲಿ ಬಿರುಕು?

ಆಂಧ್ರಪ್ರದೇಶ: ಉಚಿತ ಗ್ಯಾಸ್‌ ಯೋಜನೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಚಾಲನೆ

ಉಚಿತ ಗ್ಯಾಸ್‌ ಸಿಲಿಂಡರ್‌ ವಿತರಣಾ ಯೋಜನೆ ‘ದೀಪಂ–2’ ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈದುಪುರಂ ಗ್ರಾಮದಲ್ಲಿ ಶುಕ್ರವಾರ ಚಾಲನೆ ನೀಡಿದರು.
Last Updated 1 ನವೆಂಬರ್ 2024, 13:10 IST
ಆಂಧ್ರಪ್ರದೇಶ: ಉಚಿತ ಗ್ಯಾಸ್‌ ಯೋಜನೆಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಚಾಲನೆ

ಹೊಸ ಮದ್ಯ ನೀತಿ ಪ್ರಕಟಿಸಿದ ಆಂಧ್ರ ಸರ್ಕಾರ: ₹5,500 ಕೋಟಿ ಆದಾಯ ನಿರೀಕ್ಷೆ

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಡಿಎ ಸರ್ಕಾರವು ಹೊಸ ಮದ್ಯ ನೀತಿಯನ್ನು ಪ್ರಕಟಿಸಿದೆ.
Last Updated 1 ಅಕ್ಟೋಬರ್ 2024, 11:13 IST
ಹೊಸ ಮದ್ಯ ನೀತಿ ಪ್ರಕಟಿಸಿದ ಆಂಧ್ರ ಸರ್ಕಾರ: ₹5,500 ಕೋಟಿ ಆದಾಯ ನಿರೀಕ್ಷೆ

ತಿರುಪತಿ ಲಾಡು ವಿವಾದ: ಒಂಬತ್ತು ಸದಸ್ಯರ SIT ರಚಿಸಿದ ಆಂಧ್ರಪ್ರದೇಶ ಸರ್ಕಾರ

ತಿರುಪತಿ ಪ್ರಸಾದವಾದ ಲಾಡುಗಳನ್ನು ಸಿದ್ಧಪಡಿಸಲು ಪೂರೈಕೆಯಾಗಿದ್ದ ಕಲಬೆರಕೆ ತುಪ್ಪ ವಿವಾದ ಕುರಿತು ತನಿಖೆ ನಡೆಸಲು ಆಂಧ್ರ ಪ್ರದೇಶ ಸರ್ಕಾರ ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ.
Last Updated 27 ಸೆಪ್ಟೆಂಬರ್ 2024, 6:18 IST
ತಿರುಪತಿ ಲಾಡು ವಿವಾದ: ಒಂಬತ್ತು ಸದಸ್ಯರ SIT ರಚಿಸಿದ ಆಂಧ್ರಪ್ರದೇಶ ಸರ್ಕಾರ

ಪವನ್ ಕಲ್ಯಾಣ್ ಸಮ್ಮುಖದಲ್ಲಿ ಜನಸೇನಾ ಪಕ್ಷಕ್ಕೆ ಸೇರ್ಪಡೆಯಾದ YSRCP ನಾಯಕರು

ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಹಲವು ನಾಯಕರು ಜನಸೇನಾ ಮುಖ್ಯಸ್ಥ, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
Last Updated 27 ಸೆಪ್ಟೆಂಬರ್ 2024, 5:07 IST
ಪವನ್ ಕಲ್ಯಾಣ್ ಸಮ್ಮುಖದಲ್ಲಿ ಜನಸೇನಾ ಪಕ್ಷಕ್ಕೆ ಸೇರ್ಪಡೆಯಾದ YSRCP ನಾಯಕರು
ADVERTISEMENT

ಮತಕ್ಕಾಗಿ ಕಾಸು ಪ್ರಕರಣ: ಅ. 16ರಂದು CM ರೆಡ್ಡಿ ಹಾಜರಾತಿಗೆ ಕೋರ್ಟ್ ನಿರ್ದೇಶನ

‘ಮತಕ್ಕಾಗಿ ಕಾಸು’ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಅವರು ಅ. 16ರಂದು ಖುದ್ದು ಹಾಜರಾಗುವಂತೆ ನಗರ ನ್ಯಾಯಾಲಯ ಮಂಗಳವಾರ ನಿರ್ದೇಶಿಸಿದೆ.
Last Updated 24 ಸೆಪ್ಟೆಂಬರ್ 2024, 14:37 IST
ಮತಕ್ಕಾಗಿ ಕಾಸು ಪ್ರಕರಣ: ಅ. 16ರಂದು CM ರೆಡ್ಡಿ ಹಾಜರಾತಿಗೆ ಕೋರ್ಟ್ ನಿರ್ದೇಶನ

ತಿರುಪತಿ ಲಾಡು ವಿವಾದ: ಪವನ್ ಕಲ್ಯಾಣ್ vs ಪ್ರಕಾಶ್ ರಾಜ್– ಮಾತಿನೇಟು, ಎದಿರೇಟು

ತಿರುಮಲ ತಿರುಪತಿ ವೆಂಕಟೇಶ್ವರ ದೇಗುಲದ ಲಾಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಪತ್ತೆಯಾದ ವಿಷಯ ಕುರಿತು ನಡೆಯುತ್ತಿರುವ ವ್ಯಾಪಕ ಚರ್ಚೆಯು, ಇದೀಗ ನಟರಾದ ಪವನ್ ಕಲ್ಯಾಣ್ ಹಾಗೂ ಪ್ರಕಾಶ್ ರಾಜ್ ನಡುವೆಯೂ ಏರ್ಪಟ್ಟಿದೆ.
Last Updated 21 ಸೆಪ್ಟೆಂಬರ್ 2024, 11:38 IST
ತಿರುಪತಿ ಲಾಡು ವಿವಾದ: ಪವನ್ ಕಲ್ಯಾಣ್ vs ಪ್ರಕಾಶ್ ರಾಜ್– ಮಾತಿನೇಟು, ಎದಿರೇಟು

ತುಪ್ಪದ ಕಲಬೆರಕೆ, ಟಿಟಿಡಿ ಪಾವಿತ್ರ್ಯಕ್ಕೆ ಧಕ್ಕೆ: ನಾಯ್ಡು

ಜನರ ದಿಕ್ಕು ತಪ್ಪಿಸುವ ಯತ್ನ– ಜಗನ್‌ * ದೇಶದಾದ್ಯಂತ ಸುದ್ದು ಮಾಡುತ್ತಿರುವ ವಿವಾದ
Last Updated 21 ಸೆಪ್ಟೆಂಬರ್ 2024, 0:27 IST
ತುಪ್ಪದ ಕಲಬೆರಕೆ, ಟಿಟಿಡಿ ಪಾವಿತ್ರ್ಯಕ್ಕೆ ಧಕ್ಕೆ: ನಾಯ್ಡು
ADVERTISEMENT
ADVERTISEMENT
ADVERTISEMENT