ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

telecom operators

ADVERTISEMENT

ಭಾರತದ ಟೆಲಿಕಾಂ ಕಂಪನಿಗಳ ಕಾರ್ಯಾಚರಣಾ ಲಾಭ ಹೆಚ್ಚಳ: ಕ್ರಿಸಿಲ್

ಭಾರತದ ದೂರಸಂಪರ್ಕ ವಲಯದ ಕಂಪನಿಗಳ ಕಾರ್ಯಾಚರಣಾ ಲಾಭವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 15ರಷ್ಟು ಹೆಚ್ಚಾಗಲಿದ್ದು ₹1.2 ಲಕ್ಷ ಕೋಟಿಗೆ ತಲುಪಲಿದೆ ಎಂದು ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ ಅಂದಾಜು ಮಾಡಿದೆ.
Last Updated 28 ಆಗಸ್ಟ್ 2023, 14:39 IST
ಭಾರತದ ಟೆಲಿಕಾಂ ಕಂಪನಿಗಳ ಕಾರ್ಯಾಚರಣಾ ಲಾಭ ಹೆಚ್ಚಳ: ಕ್ರಿಸಿಲ್

ದೂರಸಂಪರ್ಕ ವಲಯಕ್ಕೆ ₹3 ಸಾವಿರ ಕೋಟಿ ನಷ್ಟ

ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಮನಸ್ಸಿಗೆ ಬಂದಂತೆ ರಸ್ತೆ ಅಗೆಯುವುದ ರಿಂದ ದೂರಸಂಪರ್ಕ ವಲಯಕ್ಕೆ ವಾರ್ಷಿಕ ₹3 ಸಾವಿರ ಕೋಟಿ ನಷ್ಟ ಉಂಟಾಗುತ್ತಿದೆ. ಇನ್ನು ಮುಂದೆ ರಸ್ತೆ ಅಗೆಯುವ ಮುನ್ನ ಸಂಬಂಧಿಸಿದ ಇಲಾಖೆಗಳು ಅನುಮತಿ ಪಡೆಯುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
Last Updated 19 ಫೆಬ್ರುವರಿ 2023, 22:00 IST
ದೂರಸಂಪರ್ಕ ವಲಯಕ್ಕೆ ₹3 ಸಾವಿರ ಕೋಟಿ ನಷ್ಟ

ರಿಚಾರ್ಜ್‌ ದರ ಹೆಚ್ಚಳ ವಿರೋಧಿಸಿ ಇಮೇಲ್‌ ಚಳವಳಿ

ಮೊಬೈಲ್‌ ಪ್ರೀಪೇಯ್ಡ್‌ ರಿಚಾರ್ಜ್‌ ದರ ಹೆಚ್ಚಳ ವಿರೋಧಿಸಿ ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಯುತ್‌ ಆರ್ಗನೈಜೇಶನ್‌ ಹಾಗೂ ಸ್ಟೂಡೆಂಟ್ಸ್‌ ಆರ್ಗನೈಜೇಶನ್‌ನಿಂದ ಸೋಮವಾರ ನಗರದಲ್ಲಿ ಇಮೇಲ್‌ ಚಳವಳಿ ನಡೆಸಲಾಯಿತು.
Last Updated 31 ಜನವರಿ 2022, 13:56 IST
ರಿಚಾರ್ಜ್‌ ದರ ಹೆಚ್ಚಳ ವಿರೋಧಿಸಿ ಇಮೇಲ್‌ ಚಳವಳಿ

ವೊಡಾಫೋನ್‌ ಐಡಿಯಾ ಪಾವತಿ ಬಾಕಿ; ಸರ್ಕಾರದ ಪಾಲಾಗಲಿದೆ ಶೇ 35.8 ಷೇರು

ಬೆಂಗಳೂರು: ತರಂಗಾಂತರಗಳ ಬಳಕೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಕಂಪನಿಯ ಷೇರುಗಳ ಮೂಲಕ ಪಾವತಿಸಲು ದೇಶದ ದೂರಸಂಪರ್ಕ ಸೇವಾದಾರ ಕಂಪನಿ ವೊಡಾಫೋನ್‌ ಐಡಿಯಾ ಲಿಮಿಟೆಡ್‌ ನಿರ್ಧರಿಸಿದೆ. ಷೇರು ರೂಪದಲ್ಲಿ ಬಾಕಿ ಮೊತ್ತ ಪಾವತಿಸಲು ಕಂಪನಿಯ ಮಂಡಳಿಯು ಸಮ್ಮತಿಸಿರುವುದಾಗಿ ವೊಡಾಫೋನ್‌ ಐಡಿಯಾ ಮಂಗಳವಾರ ಹೇಳಿದೆ.
Last Updated 11 ಜನವರಿ 2022, 6:59 IST
ವೊಡಾಫೋನ್‌ ಐಡಿಯಾ ಪಾವತಿ ಬಾಕಿ; ಸರ್ಕಾರದ ಪಾಲಾಗಲಿದೆ ಶೇ 35.8 ಷೇರು

Reliance Jio | ಕರೆ, ಡೇಟಾ ಶುಲ್ಕ ಹೆಚ್ಚಳ: ಡಿಸೆಂಬರ್‌ 1ರಿಂದ ಹೊಸ ದರ

ಜಿಯೊ ಕಂಪ‍ನಿಯು ಸಹ ಡಿಸೆಂಬರ್‌ 1ರಿಂದ ಜಾರಿಗೆ ಬರುವಂತೆ ತನ್ನ ಕರೆ ಮತ್ತು ಡೇಟಾ ಸೇವೆಗಳ ಮೇಲಿನ ಶುಲ್ಕವನ್ನು ಹೆಚ್ಚಳ ಮಾಡಿದೆ.
Last Updated 29 ನವೆಂಬರ್ 2021, 10:32 IST
Reliance Jio | ಕರೆ, ಡೇಟಾ ಶುಲ್ಕ ಹೆಚ್ಚಳ: ಡಿಸೆಂಬರ್‌ 1ರಿಂದ ಹೊಸ ದರ

ಏರ್‌ಟೆಲ್ ಪ್ರಿಪೇಯ್ಡ್ ಕರೆ, ಡೇಟಾ ಶುಲ್ಕ ಹೆಚ್ಚಳ: ಇಲ್ಲಿದೆ ಪರಿಷ್ಕೃತ ದರ ವಿವರ

ನ.26ರಿಂದ ಅನ್ವಯ
Last Updated 22 ನವೆಂಬರ್ 2021, 8:44 IST
ಏರ್‌ಟೆಲ್ ಪ್ರಿಪೇಯ್ಡ್ ಕರೆ, ಡೇಟಾ ಶುಲ್ಕ ಹೆಚ್ಚಳ: ಇಲ್ಲಿದೆ ಪರಿಷ್ಕೃತ ದರ ವಿವರ

ಟೆಲಿಕಾಂ ಕಂಪನಿಗಳ ಬಾಕಿ ಪಾವತಿಗೆ 4 ವರ್ಷ ಗಡುವು; ಶೇ100 ವಿದೇಶಿ ಹೂಡಿಕೆಗೆ ಅವಕಾಶ

ನವದೆಹಲಿ: ದೇಶದ ದೂರಸಂಪರ್ಕ ವಲಯದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಹಲವು ನಿರ್ಧಾರಗಳನ್ನ ಕೈಗೊಂಡಿದೆ. ಟೆಲಿಕಾಂ ಕಂಪನಿಗಳಿಗೆ ಬಾಕಿ ಮೊತ್ತ ಪಾವತಿಗೆ ನಾಲ್ಕು ವರ್ಷಗಳ ಗಡುವು, ಶೇಕಡ 100ರಷ್ಟು ವಿದೇಶ ಹೂಡಿಕೆಗೆ ಅವಕಾಶ ಸೇರಿದಂತೆ ಹಲವು ಕ್ರಮಗಳನ್ನು ಒಳಗೊಂಡ ಪರಿಹಾರ ಪ್ಯಾಕೇಜ್‌ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
Last Updated 15 ಸೆಪ್ಟೆಂಬರ್ 2021, 16:47 IST
ಟೆಲಿಕಾಂ ಕಂಪನಿಗಳ ಬಾಕಿ ಪಾವತಿಗೆ 4 ವರ್ಷ ಗಡುವು; ಶೇ100 ವಿದೇಶಿ ಹೂಡಿಕೆಗೆ ಅವಕಾಶ
ADVERTISEMENT

ಕುಮಾರ ಮಂಗಲಂ ಬಿರ್ಲಾ ಹೊರ ಬರುತ್ತಿದ್ದಂತೆ ಮತ್ತೆ ಕುಸಿದ ವೊಡಾಫೋನ್‌ ಐಡಿಯಾ ಷೇರು

ನವದೆಹಲಿ: ಕುಮಾರ ಮಂಗಲಂ ಬಿರ್ಲಾ ಅವರು ವೊಡಾಫೋನ್‌ ಐಡಿಯಾ ಲಿಮಿಟೆಡ್‌ನ (ವಿಐಎಲ್‌) ಕಾರ್ಯನಿರ್ವಾಹಕೇತರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ, ಕಂಪನಿಯ ಷೇರು ಬೆಲೆ ತೀವ್ರ ಕುಸಿತಕ್ಕೆ ಒಳಗಾಗಿದೆ. ಗುರುವಾರ ಷೇರು ಬೆಲೆ ಶೇ.24ರಷ್ಟು ಇಳಿಕೆಯಾಗಿದೆ.
Last Updated 5 ಆಗಸ್ಟ್ 2021, 8:32 IST
ಕುಮಾರ ಮಂಗಲಂ ಬಿರ್ಲಾ ಹೊರ ಬರುತ್ತಿದ್ದಂತೆ ಮತ್ತೆ ಕುಸಿದ ವೊಡಾಫೋನ್‌ ಐಡಿಯಾ ಷೇರು

ಎಜಿಆರ್‌ ಬಾಕಿ: ಟೆಲಿಕಾಂ ಕಂಪನಿಗಳ ಅರ್ಜಿ ವಜಾಗೊಳಿಸಿದ ‘ಸುಪ್ರೀಂ’

ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ಬಾಕಿಯ ಲೆಕ್ಕಾಚಾರದಲ್ಲಿ ತಪ್ಪುಗಳಿವೆ ಎಂದು ವೋಡಾಫೋನ್‌–ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್‌ ಸೇರಿದಂತೆ ಟೆಲಿಕಾಂ ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಶುಕ್ರವಾರ ವಜಾಗೊಳಿಸಿತು.
Last Updated 23 ಜುಲೈ 2021, 7:11 IST
ಎಜಿಆರ್‌ ಬಾಕಿ: ಟೆಲಿಕಾಂ ಕಂಪನಿಗಳ ಅರ್ಜಿ ವಜಾಗೊಳಿಸಿದ ‘ಸುಪ್ರೀಂ’

ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ: ರಾಮಚಂದ್ರನ್‌ ಸೂಚನೆ

ಟೆಲಿಕಾಂ ಸಭೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಸೂಚನೆ
Last Updated 16 ಜುಲೈ 2021, 14:27 IST
ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ: ರಾಮಚಂದ್ರನ್‌ ಸೂಚನೆ
ADVERTISEMENT
ADVERTISEMENT
ADVERTISEMENT