ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Temperature

ADVERTISEMENT

ದೆಹಲಿ ವಾಯುಮಾಲಿನ್ಯ: ಕನಿಷ್ಠ ತಾಪಮಾನ 15.9 ಡಿಗ್ರಿ ಸೆಲ್ಸಿಯಸ್

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರವೂ ವಾಯು ಗುಣಮಟ್ಟ ವಿಷಮ ಸ್ಥಿತಿಯಲ್ಲಿ ಮುಂದುವರಿದಿದೆ.
Last Updated 17 ನವೆಂಬರ್ 2024, 5:57 IST
ದೆಹಲಿ ವಾಯುಮಾಲಿನ್ಯ: ಕನಿಷ್ಠ ತಾಪಮಾನ 15.9 ಡಿಗ್ರಿ ಸೆಲ್ಸಿಯಸ್

ಬೆಂಗಳೂರು: ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ

ಮೋಡ ಕವಿದ ವಾತಾವರಣ, ತುಂತುರು ಮಳೆಯಿಂದಾಗಿ ನಗರದಲ್ಲಿ ತಾಪಮಾನ ಕುಸಿತ ಕಂಡಿದೆ. ಗರಿಷ್ಠ ತಾಪಮಾನ 21.9 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ. ಕನಿಷ್ಠ ಉಷ್ಣಾಂಶವೂ 19.6 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ.
Last Updated 16 ಅಕ್ಟೋಬರ್ 2024, 16:14 IST
ಬೆಂಗಳೂರು: ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ

ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಳ: ಮುಂದಿನ ನಾಲ್ಕು ದಿನ ಸಾಧಾರಣ ಮಳೆ ಸಾಧ್ಯತೆ

ಮೋಡ ಕವಿದ ವಾತಾವರಣ, ಬಿಸಿಲಿನಿಂದಾಗಿ ಬೆಂಗಳೂರು ನಗರದಲ್ಲಿ ತಾ‍ಪಮಾನ ಹೆಚ್ಚಳವಾಗಿದ್ದು, ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ದಾಟಿದೆ.
Last Updated 2 ಅಕ್ಟೋಬರ್ 2024, 15:27 IST
ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಳ: ಮುಂದಿನ ನಾಲ್ಕು ದಿನ ಸಾಧಾರಣ ಮಳೆ ಸಾಧ್ಯತೆ

ಪ್ಯಾರಿಸ್‌ನಲ್ಲಿ ತಾಪಮಾನ ಏರಿಕೆ: ಭಾರತೀಯ ಕ್ರೀಡಾಪಟುಗಳಿಗೆ 40 ಎ.ಸಿ. ಪೂರೈಕೆ

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ತಾಪಮಾನ ಏರುಮುಖವಾಗಿದ್ದು, ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ತಂಗಿರುವ ಭಾರತೀಯ ಕ್ರೀಡಾಪಟುಗಳು ಸೆಖೆಯಿಂದ ಬಳಲುತ್ತಿದ್ದಾರೆ. ಇವರಿಗಾಗಿ ಕ್ರೀಡಾ ಸಚಿವಾಲಯವು 40 ಪೋರ್ಟಬಲ್ ಹವಾನಿಯಂತ್ರಿತ ಸಾಧನವನ್ನು ಪೂರೈಸಿದೆ.
Last Updated 2 ಆಗಸ್ಟ್ 2024, 12:40 IST
ಪ್ಯಾರಿಸ್‌ನಲ್ಲಿ ತಾಪಮಾನ ಏರಿಕೆ: ಭಾರತೀಯ ಕ್ರೀಡಾಪಟುಗಳಿಗೆ 40 ಎ.ಸಿ. ಪೂರೈಕೆ

ಅತಿಯಾದ ತಾಪಮಾನ; ಬಾಧಿತರಾದ 500 ಕೋಟಿ ಜನ

ಭಾರತದಲ್ಲೂ ಸಂಕಷ್ಟಕ್ಕೆ ಸಿಲುಕಿದ 65 ಕೋಟಿ ಜನರು: ವರದಿ
Last Updated 29 ಜೂನ್ 2024, 0:25 IST
ಅತಿಯಾದ ತಾಪಮಾನ; ಬಾಧಿತರಾದ 500 ಕೋಟಿ ಜನ

ಹಿಮಾಲಯದಲ್ಲಿ ಉಷ್ಣಾಂಶ ಏರಿಕೆ: ದೆಹಲಿ ಮೇಲೂ ಪರಿಣಾಮ

ಹವಾಮಾನ ಬದಲಾವಣೆಯಿಂದಾಗಿ ಹಿಮಾಲಯದಲ್ಲಿನ ಹಿಮಪಾತದಲ್ಲಿ ಗಮನಾರ್ಹ ಇಳಿಕೆಯಾಗಿದ್ದು, ಹಿಮನದಿಗಳ ಕರಗುವಿಕೆ ಹೆಚ್ಚಾಗುತ್ತಿದೆ. ಇದು ಈಗಾಗಲೇ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ದೆಹಲಿಯಂತಹ ನಗರಗಳ ಮೇಲೆ ವ್ಯಾಪಕ ಪರಿಣಾಮ ಬೀರಲಿದೆ ಎಂದು ಮಂಗಳವಾರ ಉತ್ತರಾಖಂಡ ಶಾಸಕ ಕಿಶೋರ್ ಉಪಾಧ್ಯಾಯ ಎಚ್ಚರಿಸಿದ್ದಾರೆ
Last Updated 25 ಜೂನ್ 2024, 14:32 IST
ಹಿಮಾಲಯದಲ್ಲಿ ಉಷ್ಣಾಂಶ ಏರಿಕೆ: ದೆಹಲಿ ಮೇಲೂ ಪರಿಣಾಮ

ಒಡಿಶಾ: ಶಾಖಾಘಾತದಿಂದ ಕಳೆದ 72 ಗಂಟೆಗಳಲ್ಲಿ 99 ಮಂದಿ ಸಾವು

ಒಡಿಶಾದಲ್ಲಿ ತಾಪಮಾನ ಹೆಚ್ಚಳವಾಗಿದ್ದು, ರಾಜ್ಯದಾದ್ಯಂತ ಶಾಖಾಘಾತದ ಲಕ್ಷಣಗಳಿಂದ ಕಳೆದ 72 ಗಂಟೆಗಳಲ್ಲಿ 99 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಜೂನ್ 2024, 3:11 IST
ಒಡಿಶಾ: ಶಾಖಾಘಾತದಿಂದ ಕಳೆದ 72 ಗಂಟೆಗಳಲ್ಲಿ 99 ಮಂದಿ ಸಾವು
ADVERTISEMENT

ತಾಪಮಾನ ತಪ್ಪಾಗಿ ದಾಖಲು: ಸೆನ್ಸರ್‌ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದ ಐಎಂಡಿ

ದೆಹಲಿಯ ಮಂಗೇಶ್‌ಪುರದ ಸ್ವಯಂಚಾಲಿತ ಹವಾಮಾನ ಕೇಂದ್ರದಲ್ಲಿ (ಎಡಬ್ಲ್ಯುಎಸ್‌) ಮೇ 29ರಂದು 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಸೆನ್ಸರ್‌ಗಳು ಸಮರ್ಪಕವಾಗಿ ಕೆಲಸ ಮಾಡದ ಕಾರಣ ತಪ್ಪಾಗಿ ಹವಾಮಾನ ವರದಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
Last Updated 1 ಜೂನ್ 2024, 13:36 IST
ತಾಪಮಾನ ತಪ್ಪಾಗಿ ದಾಖಲು: ಸೆನ್ಸರ್‌ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದ ಐಎಂಡಿ

ದೆಹಲಿಯಲ್ಲಿ 45.6 ಡಿಗ್ರಿ ತಾಪಮಾನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ದಾಖಲಾದ ಗರಿಷ್ಠ ತಾಪಮಾನ 45.6 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು ವಾಡಿಕೆಯ ತಾಪಮಾನಕ್ಕಿಂತ 5.2 ಡಿಗ್ರಿಯಷ್ಟು ಹೆಚ್ಚು ಎಂದು ಹವಾಮಾನ ಇಲಾಖೆ ತಿಳಿಸಿದೆ.
Last Updated 30 ಮೇ 2024, 16:35 IST
ದೆಹಲಿಯಲ್ಲಿ 45.6 ಡಿಗ್ರಿ ತಾಪಮಾನ

ದೆಹಲಿಯಲ್ಲಿ ಅತ್ಯಧಿಕ ತಾಪಮಾನ; 52.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು

ದೆಹಲಿಯ ಮುಂಗೇಶ್‌ಪುರದಲ್ಲಿ ಬುಧವಾರ 52.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ರಾಷ್ಟ್ರ ರಾಜಧಾನಿಯಲ್ಲಿ ದಾಖಲಾದ ಅತ್ಯಂತ ಗರಿಷ್ಠ ತಾಪಮಾನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಮೇ 2024, 13:30 IST
ದೆಹಲಿಯಲ್ಲಿ ಅತ್ಯಧಿಕ ತಾಪಮಾನ; 52.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು
ADVERTISEMENT
ADVERTISEMENT
ADVERTISEMENT