ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

temperature rise

ADVERTISEMENT

ತಾಪಮಾನ ನಿಯಂತ್ರಣ: ದೃಢವಾದ ಕ್ರಮ ಅಗತ್ಯ- ಸೈಮನ್‌ ಸ್ಟಿಯಲ್‌

ಜಾಗತಿಕ ತಾಪಮಾನ ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷಿ ಕ್ರಮಗಳನ್ನು ಜಾರಿಗೊಳಿಸಬೇಕು. ಅದಕ್ಕಾಗಿ ಹಣಕಾಸು ವಿನಿಯೋಗಿಸಲು ಪರಿಷ್ಕೃತ ಗುರಿ ನಿಗದಿಪಡಿಸಬೇಕಾದ ಅಗತ್ಯವಿದ್ದು, ಪ್ರತಿ ರಾಷ್ಟ್ರದ ಹಿತಾಸಕ್ತಿಯನ್ನು ಗಣನೆಗೆ ತೆಗೆದು ಕೊಳ್ಳಬೇಕು
Last Updated 12 ನವೆಂಬರ್ 2024, 1:14 IST
ತಾಪಮಾನ ನಿಯಂತ್ರಣ: ದೃಢವಾದ ಕ್ರಮ ಅಗತ್ಯ- ಸೈಮನ್‌ ಸ್ಟಿಯಲ್‌

World's Hottest Day: ಜುಲೈ 21 ಅತ್ಯಧಿಕ ತಾಪಮಾನದ ದಿನ

84 ವರ್ಷಗಳಲ್ಲಿಯೇ ಗರಿಷ್ಠ ಸರಾಸರಿ ಉಷ್ಣಾಂಶ ದಾಖಲು
Last Updated 24 ಜುಲೈ 2024, 13:54 IST
World's Hottest Day: ಜುಲೈ 21 ಅತ್ಯಧಿಕ ತಾಪಮಾನದ ದಿನ

ಕಾಶ್ಮೀರದಲ್ಲಿ ಹೆಚ್ಚುತ್ತಿರುವ ತಾಪಮಾನ: ಶಾಲೆಗಳಿಗೆ 10 ದಿನ ರಜೆ ಘೋಷಣೆ

ಕಾಶ್ಮೀರ ಕಣಿವೆಯಲ್ಲಿ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ 8 ರಿಂದ ಹಿರಿಯ ಮಾಧ್ಯಮಿಕ ಹಂತದವರೆಗಿನ ಎಲ್ಲಾ ಶಾಲೆಗಳಿಗೆ 10 ದಿನಗಳ ವರೆಗೆ ಬೇಸಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 1 ಜುಲೈ 2024, 9:48 IST
ಕಾಶ್ಮೀರದಲ್ಲಿ ಹೆಚ್ಚುತ್ತಿರುವ ತಾಪಮಾನ: ಶಾಲೆಗಳಿಗೆ 10 ದಿನ ರಜೆ ಘೋಷಣೆ

ತಾಪಮಾನ ತಪ್ಪಾಗಿ ದಾಖಲು: ಸೆನ್ಸರ್‌ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದ ಐಎಂಡಿ

ದೆಹಲಿಯ ಮಂಗೇಶ್‌ಪುರದ ಸ್ವಯಂಚಾಲಿತ ಹವಾಮಾನ ಕೇಂದ್ರದಲ್ಲಿ (ಎಡಬ್ಲ್ಯುಎಸ್‌) ಮೇ 29ರಂದು 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಸೆನ್ಸರ್‌ಗಳು ಸಮರ್ಪಕವಾಗಿ ಕೆಲಸ ಮಾಡದ ಕಾರಣ ತಪ್ಪಾಗಿ ಹವಾಮಾನ ವರದಿ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
Last Updated 1 ಜೂನ್ 2024, 13:36 IST
ತಾಪಮಾನ ತಪ್ಪಾಗಿ ದಾಖಲು: ಸೆನ್ಸರ್‌ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದ ಐಎಂಡಿ

ಕಲಬುರಗಿ: ರಣ ಬಿಸಿಲಿಗೆ ಬಸವಳಿದ ಜನ

ಕಲಬುರಗಿಯಲ್ಲಿ ಮೂರು ದಿನಗಳ ಅವಧಿಯಲ್ಲಿ ಸರಾಸರಿ 42 ಡಿಗ್ರಿ ಉಷ್ಣಾಂಶ
Last Updated 31 ಮೇ 2024, 15:24 IST
ಕಲಬುರಗಿ: ರಣ ಬಿಸಿಲಿಗೆ ಬಸವಳಿದ ಜನ

ದೆಹಲಿಯಲ್ಲಿ ಅತ್ಯಧಿಕ ತಾಪಮಾನ; 52.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು

ದೆಹಲಿಯ ಮುಂಗೇಶ್‌ಪುರದಲ್ಲಿ ಬುಧವಾರ 52.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ರಾಷ್ಟ್ರ ರಾಜಧಾನಿಯಲ್ಲಿ ದಾಖಲಾದ ಅತ್ಯಂತ ಗರಿಷ್ಠ ತಾಪಮಾನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಮೇ 2024, 13:30 IST
ದೆಹಲಿಯಲ್ಲಿ ಅತ್ಯಧಿಕ ತಾಪಮಾನ; 52.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲು

ರಾಜಸ್ಥಾನ: ಅಧಿಕ ತಾಪಮಾನದಿಂದ ಸಾವು

ರಾಜಸ್ಥಾನದಲ್ಲಿ ಅಧಿಕ ತಾಪಮಾನ ಪರಿಸ್ಥಿತಿಯು ಮುಂದುವರಿದಿದ್ದು, 22 ವರ್ಷ ವಯಸ್ಸಿನ ಯುವಕ ಸೇರಿ ಇನ್ನೂ ಕೆಲವರು ಉಷ್ಣಾಂಶದ ಕಾರಣಕ್ಕೆ ಮೃತಪಟ್ಟಿದ್ದಾರೆ.
Last Updated 28 ಮೇ 2024, 15:23 IST
ರಾಜಸ್ಥಾನ: ಅಧಿಕ ತಾಪಮಾನದಿಂದ ಸಾವು
ADVERTISEMENT

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಎಸಿ ಬಸ್‌ಗಳಿಗೆ ಮೊರೆ

ಹವಾನಿಯಂತ್ರಿತ ಬಸ್‌ಗಳಲ್ಲಿ ಪ್ರಯಾಣಿಕರ ಪ್ರಮಾಣ ಶೇ 10ರಷ್ಟು ಹೆಚ್ಚಳ
Last Updated 10 ಮೇ 2024, 0:27 IST
ಬಿಸಿಲಿನಿಂದ ರಕ್ಷಿಸಿಕೊಳ್ಳಲು ಎಸಿ ಬಸ್‌ಗಳಿಗೆ ಮೊರೆ

ವಿಜ್ಞಾನ ವಿಶೇಷ | ನೆಲಕ್ಕೆ, ಹೊಲಕ್ಕೆ ಐಸಿಟಿ, ಐಓಟಿ

ಛಲವೊಂದಿದ್ದರೆ ಬರವನ್ನೇ ಹಿಂಡಿ ಹನಿ ಹನಿ ನೀರನ್ನು ಬಸಿಯಲೂಬಹುದು
Last Updated 8 ಮೇ 2024, 23:50 IST
ವಿಜ್ಞಾನ ವಿಶೇಷ | ನೆಲಕ್ಕೆ, ಹೊಲಕ್ಕೆ ಐಸಿಟಿ, ಐಓಟಿ

ಕೇರಳದಲ್ಲಿ ಮುಂದುವರಿದ ಬಿಸಿಗಾಳಿ ಸ್ಥಿತಿ: 3 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌

ಕೇರಳದಲ್ಲಿ ಬಿಸಿಗಾಳಿಯ ಸ್ಥಿತಿ ಮುಂದುವರಿದಿದ್ದು ಮೂರು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.
Last Updated 8 ಮೇ 2024, 9:55 IST
ಕೇರಳದಲ್ಲಿ ಮುಂದುವರಿದ ಬಿಸಿಗಾಳಿ ಸ್ಥಿತಿ: 3 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌
ADVERTISEMENT
ADVERTISEMENT
ADVERTISEMENT