ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

terror

ADVERTISEMENT

ಜಮ್ಮು: ಏಪ್ರಿಲ್‌ನಿಂದ ದುಷ್ಕೃತ್ಯ ಹೆಚ್ಚಳ

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಭಯೋತ್ಪಾದನಾ ಚಟುವಟಿಕೆಗಳು ಕಡಿಮೆಯಾಗಿದ್ದರೂ, ಏಪ್ರಿಲ್‌– ಮೇ ತಿಂಗಳಿನಿಂದ ರಿಯಾಸಿ, ದೋಡಾ, ಕಿಶ್ತವಾಡ, ಕಠುವಾ, ಉಧಂಪುರ ಮತ್ತು ಜಮ್ಮುವಿನಲ್ಲಿ ಸರಣಿ ದುಷ್ಕೃತ್ಯಗಳು ನಡೆದಿವೆ.
Last Updated 11 ನವೆಂಬರ್ 2024, 15:32 IST
ಜಮ್ಮು: ಏಪ್ರಿಲ್‌ನಿಂದ ದುಷ್ಕೃತ್ಯ ಹೆಚ್ಚಳ

ಬಾರಾಮಲ್ಲಾ ಎನ್‌ಕೌಂಟರ್: ಉಗ್ರನ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಬಾರಾಮಲ್ಲಾ ಜಿಲ್ಲೆಯಲ್ಲಿ ಸೊಪೋರ್ ಪ್ರದೇಶದಲ್ಲಿ ಶನಿವಾರ ತಡರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 10 ನವೆಂಬರ್ 2024, 3:24 IST
ಬಾರಾಮಲ್ಲಾ ಎನ್‌ಕೌಂಟರ್: ಉಗ್ರನ ಹತ್ಯೆ

ಪಾಕಿಸ್ತಾನ: 8 ಉಗ್ರರ ಹತ್ಯೆ

ಪಾಕಿಸ್ತಾನದ ಭದ್ರತಾ ಪಡೆಯು ಬುಧವಾರ ಬನ್ನು ಜಿಲ್ಲೆಯಲ್ಲಿ ಗುಪ್ತಚರ ಕಾರ್ಯಚರಣೆ ನಡೆಸಿದ್ದು, ಎಂಟು ಉಗ್ರರನ್ನು ಹತ್ಯೆಗೈದಿದೆ ಎಂದು ಸೇನೆಯ ಮಾಧ್ಯಮ ವಿಭಾಗ ಐಎಸ್‌ಪಿಆರ್ ತಿಳಿಸಿದೆ.
Last Updated 31 ಅಕ್ಟೋಬರ್ 2024, 16:42 IST
ಪಾಕಿಸ್ತಾನ: 8 ಉಗ್ರರ ಹತ್ಯೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ: ವಲಸೆ ಕಾರ್ಮಿಕನಿಗೆ ಗುಂಡೇಟು

ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್‌ ಪ್ರದೇಶದಲ್ಲಿ ವಲಸೆ ಕಾರ್ಮಿಕನ ಮೇಲೆ ಗುರುವಾರ ಗುಂಡಿನ ದಾಳಿ ನಡೆದಿದೆ.
Last Updated 24 ಅಕ್ಟೋಬರ್ 2024, 4:28 IST
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ: ವಲಸೆ ಕಾರ್ಮಿಕನಿಗೆ ಗುಂಡೇಟು

ಶ್ರೀನಗರ: ಮೂವರು ಉಗ್ರರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಬಸಂತಗಡದಲ್ಲಿ ಭದ್ರತಾ ಪಡೆಗಳು ಬುಧವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಮೃತಪಟ್ಟಿದ್ದಾರೆ.
Last Updated 11 ಸೆಪ್ಟೆಂಬರ್ 2024, 14:16 IST
ಶ್ರೀನಗರ: ಮೂವರು ಉಗ್ರರ ಹತ್ಯೆ

ಜಮ್ಮು: ಉಗ್ರರ ದಾಳಿಯಲ್ಲಿ ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಹುತಾತ್ಮ

ಜಮ್ಮುವಿನ ಉಧಮ್‌ಪುರ ಜಿಲ್ಲೆಯಲ್ಲಿ ಸೇನಾ ಗಸ್ತು ಪಡೆ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್‌ ಹುತಾತ್ಮರಾಗಿದ್ದಾರೆ.
Last Updated 19 ಆಗಸ್ಟ್ 2024, 15:37 IST
ಜಮ್ಮು: ಉಗ್ರರ ದಾಳಿಯಲ್ಲಿ ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಹುತಾತ್ಮ

ಜಮ್ಮು–ಕಾಶ್ಮೀರ: ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿಕೆ

ಜಮ್ಮು–ಕಾಶ್ಮೀರದ ಉಧಮ್‌ಪುರ ಜಿಲ್ಲೆಯಲ್ಲಿ ಭದ್ರತಾ ತಂಡ ಆರಂಭಿಸಿದ್ದ ಕಾರ್ಯಾಚರಣೆ ಎರಡನೇ ದಿನವಾದ ಬುಧವಾರವೂ ಮುಂದುವರಿದಿದ್ದು, ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿತ್ತು.
Last Updated 7 ಆಗಸ್ಟ್ 2024, 15:50 IST
ಜಮ್ಮು–ಕಾಶ್ಮೀರ: ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿಕೆ
ADVERTISEMENT

ಭಯೋತ್ಪಾದನೆ ನಿಯಂತ್ರಿಸುವಲ್ಲಿ ಕೇಂದ್ರ ಸಂಪೂರ್ಣ ವಿಫಲ: ಅಸಾದುದ್ಧೀನ್‌ ಓವೈಸಿ

ದೇಶದಲ್ಲಿ ಭಯೋತ್ಪಾದನೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಎಐಎಮ್ಐಎಮ್‌ನ ಅಧ್ಯಕ್ಷ, ಸಂಸದ ಅಸಾದುದ್ಧೀನ್‌ ಓವೈಸಿ ಟೀಕಿಸಿದ್ದಾರೆ.
Last Updated 16 ಜುಲೈ 2024, 13:39 IST
ಭಯೋತ್ಪಾದನೆ ನಿಯಂತ್ರಿಸುವಲ್ಲಿ ಕೇಂದ್ರ ಸಂಪೂರ್ಣ ವಿಫಲ: ಅಸಾದುದ್ಧೀನ್‌ ಓವೈಸಿ

ನಿಷೇಧ ಕ್ರಮ ಎತ್ತಿಹಿಡಿದ ನ್ಯಾಯಮಂಡಳಿ

ಮುಸ್ಲಿಂ ಲೀಗ್ ಜಮ್ಮು ಮತ್ತು ಕಾಶ್ಮೀರ (ಮಸರತ್ ಆಲಂ ಬಣ) ಹಾಗೂ ಜಮ್ಮು ಮತ್ತು ಕಾಶ್ಮೀರದ ತೆಹರೀಕ್–ಎ–ಹುರಿಯತ್ ಸಂಘಟನೆಗಳ ಮೇಲೆ ಐದು ವರ್ಷಗಳ ಅವಧಿಗೆ ನಿಷೇಧ ಹೇರಿದ ಕೇಂದ್ರ ..
Last Updated 22 ಜೂನ್ 2024, 15:26 IST
ನಿಷೇಧ ಕ್ರಮ ಎತ್ತಿಹಿಡಿದ ನ್ಯಾಯಮಂಡಳಿ

ಜಮ್ಮು | ದೋಡಾದಲ್ಲಿ ಗುಂಡಿನ ದಾಳಿ: ಐವರು ಭದ್ರತಾ ಸಿಬ್ಬಂದಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿರುವ ಚೆಕ್‌ಪೋಸ್ಟ್‌ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
Last Updated 12 ಜೂನ್ 2024, 2:29 IST
ಜಮ್ಮು | ದೋಡಾದಲ್ಲಿ ಗುಂಡಿನ ದಾಳಿ: ಐವರು ಭದ್ರತಾ ಸಿಬ್ಬಂದಿಗೆ ಗಾಯ
ADVERTISEMENT
ADVERTISEMENT
ADVERTISEMENT