ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

TMC

ADVERTISEMENT

ವಕ್ಫ್‌ (ತಿದ್ದುಪಡಿ) ಮಸೂದೆ ವಿರೋಧಿಸಿ ಟಿಎಂಸಿ ನಿರ್ಣಯ ಮಂಡಿಸುವ ಸಾಧ್ಯತೆ

ಕೇಂದ್ರದ ಉದ್ದೇಶಿತ 2024ರ ವಕ್ಫ್‌ (ತಿದ್ದುಪಡಿ) ಮಸೂದೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರವು ನಿರ್ಣಯ ಮಂಡಿಸುವ ಸಾಧ್ಯತೆಯಿದೆ.
Last Updated 20 ನವೆಂಬರ್ 2024, 16:04 IST
ವಕ್ಫ್‌ (ತಿದ್ದುಪಡಿ) ಮಸೂದೆ ವಿರೋಧಿಸಿ ಟಿಎಂಸಿ ನಿರ್ಣಯ ಮಂಡಿಸುವ ಸಾಧ್ಯತೆ

ಪಶ್ಚಿಮ ಬಂಗಾಳದಲ್ಲಿ ಕೋಮು ಘರ್ಷಣೆ: ಆರು ಮಂದಿಗೆ ಗಂಭೀರ ಗಾಯ, 17 ಮಂದಿ ಬಂಧನ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಬೆಲ್ದಂಗದಲ್ಲಿ ಎರಡು ಗುಂಪುಗಳ ನಡುವೆ ಭಾನುವಾರ ರಾತ್ರಿಯಿಡೀ ನಡೆದ ಘರ್ಷಣೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 17 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ನವೆಂಬರ್ 2024, 2:05 IST
ಪಶ್ಚಿಮ ಬಂಗಾಳದಲ್ಲಿ ಕೋಮು ಘರ್ಷಣೆ:  ಆರು ಮಂದಿಗೆ ಗಂಭೀರ ಗಾಯ, 17 ಮಂದಿ ಬಂಧನ

ಗುಂಡಿಕ್ಕಿ ಟಿಎಂಸಿ ನಾಯಕನ ಹತ್ಯೆ

ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 13 ನವೆಂಬರ್ 2024, 15:52 IST
ಗುಂಡಿಕ್ಕಿ ಟಿಎಂಸಿ ನಾಯಕನ ಹತ್ಯೆ

ಟಿಎಂಸಿ– ಚುನಾವಣಾ ಆಯೋಗದ ಮಧ್ಯೆ ವಾಗ್ವಾದ

ಪಶ್ಚಿಮ ಬಂಗಾಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಕೆಲವೇ ಗಂಟೆಗಳ ಮೊದಲು ಸೋಮವಾರ, ಟಿಎಂಸಿ ಮತ್ತು ಚುನಾವಣಾ ಆಯೋಗದ ಮಧ್ಯೆ ವಾಗ್ವಾದ ನಡೆಯಿತು.
Last Updated 12 ನವೆಂಬರ್ 2024, 0:25 IST
ಟಿಎಂಸಿ– ಚುನಾವಣಾ ಆಯೋಗದ ಮಧ್ಯೆ ವಾಗ್ವಾದ

ರಾಷ್ಟ್ರ ಲಾಂಛನ ಕುರಿತು ಟೀಕೆ: ಬಂಗಾಳದ BJP ಅಧ್ಯಕ್ಷರಿಗೆ EC ಶೋಕಾಸ್ ನೋಟಿಸ್

ರಾಷ್ಟ್ರ ಲಾಂಛನ ಮತ್ತು ಪಶ್ಚಿಮ ಬಂಗಾಳ ಪೊಲೀಸರ ಬಗ್ಗೆ ಅಕ್ಷೇಪಾರ್ಹ ಹೇಳಿಕೆ ನೀಡಿರುವ ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್‌ಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
Last Updated 11 ನವೆಂಬರ್ 2024, 11:35 IST
ರಾಷ್ಟ್ರ ಲಾಂಛನ ಕುರಿತು ಟೀಕೆ: ಬಂಗಾಳದ BJP ಅಧ್ಯಕ್ಷರಿಗೆ EC ಶೋಕಾಸ್ ನೋಟಿಸ್

ಪಶ್ಚಿಮ ಬಂಗಾಳ | ಪಕ್ಷದ ಕಚೇರಿಯಲ್ಲೇ ಬಿಜೆಪಿ ನಾಯಕನ ಹತ್ಯೆ: ಮಹಿಳೆ ಬಂಧನ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಉಸ್ತಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ನಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 10 ನವೆಂಬರ್ 2024, 5:16 IST
ಪಶ್ಚಿಮ ಬಂಗಾಳ | ಪಕ್ಷದ ಕಚೇರಿಯಲ್ಲೇ ಬಿಜೆಪಿ ನಾಯಕನ ಹತ್ಯೆ: ಮಹಿಳೆ ಬಂಧನ

ನೀವೇ ಸೃಷ್ಟಿಸಿದ ರಾಕ್ಷಸ, ತಿರುಗಿ ಬಿದ್ದಿದ್ದಾನೆ: ಮಮತಾ ಪಕ್ಷಕ್ಕೆ ಬಿಜೆಪಿ ಚಾಟಿ

ಹಿಂದೂ ಸಮುದಾಯದ ಇಬ್ಬರು ಶಾಸಕರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆದರೆ, ಅಂತಹ ಕಿಡಿಗೇಡಿಗಳನ್ನು ಸರ್ಕಾರವು ಮತ ಗಳಿಕೆಗಾಗಿ ರಕ್ಷಿಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಕಿಡಿಕಾರಿದ್ದಾರೆ.
Last Updated 2 ನವೆಂಬರ್ 2024, 10:32 IST
ನೀವೇ ಸೃಷ್ಟಿಸಿದ ರಾಕ್ಷಸ, ತಿರುಗಿ ಬಿದ್ದಿದ್ದಾನೆ: ಮಮತಾ ಪಕ್ಷಕ್ಕೆ ಬಿಜೆಪಿ ಚಾಟಿ
ADVERTISEMENT

ಕೋಲ್ಕತ್ತ | ಸಿಬಿಐ ತನಿಖೆಗೆ ಸಿಗದ ವೇಗ: ಮತ್ತೆ ಪ್ರತಿಭಟನೆ–ವೈದ್ಯರ ಘೋಷಣೆ

ಕೋಲ್ಕತ್ತ ನಗರದ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮತ್ತು ಆಕೆಯ ಕೊಲೆ ಪ್ರಕರಣ ಕುರಿತು ಸಿಬಿಐ ನಡೆಸುತ್ತಿರುವ ತನಿಖೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಕಿರಿಯ ವೈದ್ಯರು, ಹೊಸದಾಗಿ ಪ್ರತಿಭಟನೆ ನಡೆಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
Last Updated 1 ನವೆಂಬರ್ 2024, 23:00 IST
ಕೋಲ್ಕತ್ತ | ಸಿಬಿಐ ತನಿಖೆಗೆ ಸಿಗದ ವೇಗ: ಮತ್ತೆ ಪ್ರತಿಭಟನೆ–ವೈದ್ಯರ ಘೋಷಣೆ

ದೆಹಲಿಯ AAP, ಬಂಗಾಳದ TMC ‘ಆಯುಷ್ಮಾನ್ ಭಾರತ’ ಯೋಜನೆ ಜಾರಿಗೆ ಅಡ್ಡಗಾಲು: ಮೋದಿ

ದೆಹಲಿಯ ಆಮ್‌ ಆದ್ಮಿ ಪಕ್ಷ (ಎಎಪಿ) ಹಾಗೂ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸರ್ಕಾರವು ರಾಜಕೀಯ ಕಾರಣಗಳಿಂದಾಗಿ ‘ಆಯುಷ್ಮಾನ್ ಭಾರತ’ ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
Last Updated 29 ಅಕ್ಟೋಬರ್ 2024, 10:13 IST
ದೆಹಲಿಯ AAP, ಬಂಗಾಳದ TMC ‘ಆಯುಷ್ಮಾನ್ ಭಾರತ’ ಯೋಜನೆ ಜಾರಿಗೆ ಅಡ್ಡಗಾಲು: ಮೋದಿ

ಗಾಜಿನ ಬಾಟಲಿ ಒಡೆದು ಅಧ್ಯಕ್ಷರತ್ತ ಎಸೆದ ಟಿಎಂಸಿ ಸದಸ್ಯ; ಅಮಾನತು

ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ ಅವರು ಮಂಗಳವಾರ ಇಲ್ಲಿ ನಡೆದ ವಕ್ಫ್‌ (ತಿದ್ದುಪಡಿ) ಮಸೂದೆ ಕುರಿತ ಜಂಟಿ ಸದನ ಸಮಿತಿ ಸಭೆಯಲ್ಲಿ ನೀರಿನ ಗಾಜಿನ ಶೀಸೆ ಒಡೆದು ಅಧ್ಯಕ್ಷರ ಪೀಠದತ್ತ ಎಸೆದರು ಎಂದು ಮೂಲಗಳು ತಿಳಿಸಿವೆ.
Last Updated 22 ಅಕ್ಟೋಬರ್ 2024, 15:56 IST
ಗಾಜಿನ ಬಾಟಲಿ ಒಡೆದು ಅಧ್ಯಕ್ಷರತ್ತ ಎಸೆದ ಟಿಎಂಸಿ ಸದಸ್ಯ; ಅಮಾನತು
ADVERTISEMENT
ADVERTISEMENT
ADVERTISEMENT